Mandd Sobhann’s Theatre Repertory – Kalakul, will be presenting a play titled ‘Eke Ve’sheychi Jinnye Ko’tha’ (The life of a prostitute), at the 171st Monthly Theatre, at Kalaangann, on Sun., Mar. 6, 2016, at 6.30 p.m..

The autobiography of Nalini Jameela, which has been translated in 6 languages, including English and French, has been converted into a play in Konkani by Arun Raj Rodrigues. Christopher D’Souza Neenasam has directed the play. Nalini Jameela will be present as the Chief Guest.

There will also be an exhibition of Indian currency notes by Richard Lobo, that evening. 

Entry free. All are invited. 

171ನೇ ತಿಂಗಳ ವೇದಿಕೆ ಕಾರ್ಯಕ್ರಮ

171ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಮಾಂಡ್ ಸೊಭಾಣ್‍ನ, ಕಲಾಕುಲ್ ನಾಟಕ ರೆಪರ್ಟರಿ ‘ಎಕೆ ವೇಶ್ಯೆಚಿ ಜಿಣ್ಯೆ ಕಥಾ’ (ಒಂದು ವೇಶ್ಯೆಯ ಕಥೆ), ಎಂಬ ನಾಟಕವನ್ನು, ಕಲಾಂಗಣದಲ್ಲಿ, ಆದಿತ್ಯವಾರ, ಮಾರ್ಚ್ 6, 2016ರಂದು, ಸಂಜೆ 6.30ಕ್ಕೆ ಪ್ರದರ್ಶಿಸುವರು.

ಫ್ರೆಂಚ್, ಇಂಗ್ಲಿಶ್ ಸಹಿತ 6 ಭಾಷೆಗಳಲ್ಲಿ ಭಾಷಾಂತರವಾಗಿರುವ ನಳಿನಿ ಜಮೀಲಾ ಇವರ ಆತ್ಮಕಥೆಯನ್ನು, ಅರುಣ್ ರಾಜ್ ರೊಡ್ರಿಗಸ್ ಇವರು ಕೊಂಕಣಿಗೆ ನಾಟಕವಾಗಿ ಪರಿವರ್ತಿಸಿದ್ದಾರೆ. ಕ್ರಿಸ್ಟೋಫರ್ ಡಿಸೋಜ ನೀನಾಸಮ್ ಇವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ. ನಳಿನಿ ಜಮೀಲಾ ಇವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. 

ಅಂದು ಸಂಜೆ, ರಿಚರ್ಡ್ ಲೋಬೊ ಇವರಿಂದ ಭಾರತೀಯ ಕರೆನ್ಸಿ ನೋಟ್ಸ್ ಪ್ರದರ್ಶನವಿದೆ.

ಪ್ರವೇಶ ಉಚಿತ. ಎಲ್ಲರಿಗೂ ಸ್ವಾಗತ.

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626