June 16, 2017: ‘Kalakulotsav’, a two-day Konkani drama festival by ‘Kalakul’ – Konkani’s lone theatre repertory, run by Mandd Sobhann, will be held at Town Hall, Mangalore, on June 18 & 25, 2017.

The four plays which will be showcased on these days are –

•    June 18 – 5.30 p.m. – ‘Magirchem Magir’ written by Chafra D’Costa.
•    June 18 – 7.30 p.m. – ‘Dev ani Denvchar’ written by Arun Raj Rodrigues.
•    June 25 – 5.30 p.m. – ‘1+1=1’ comprising of ‘Vishentiche Bhav’ by Chafra D’Costa & ‘8 Fo’tti’ by Fr. Alwyn Serrao.
•    June 25 – 7.30 p.m. – ‘Paying Guest’ written by Arun Raj Rodrigues.

Christopher D’Souza Neenasam has directed all these plays.
The public is hereby invited to attend Kalakulotsav and encourage the artists. Entry free.
----------------

 

ಪತ್ರಿಕಾ ಪ್ರಕಟಣೆ : ಕಲಾಕುಲೋತ್ಸವ್
--------

ಮಾಂಡ್ ಸೊಭಾಣ್ ಸಂಸ್ಥೆ ನಡೆಸುತ್ತಿರುವ ಕೊಂಕಣಿಯ ಏಕ ಮಾತ್ರ ನಾಟಕ ರೆಪರ್ಟರಿ, ಕಲಾಕುಲ್, ಜೂನ್ 18 ಹಾಗೂ 25, 2017ರಂದು, ಮಂಗಳೂರಿನ ಟೌನ್ ಹಾಲ್‍ನಲ್ಲಿ – ‘ಕಲಾಕುಲೋತ್ಸವ್’ ಎಂಬ 2-ದಿನಗಳ ಕೊಂಕಣಿ ನಾಟಕಗಳ ಹಬ್ಬವನ್ನು ಆಯೋಜಿಸುತ್ತಿದೆ.

ಈ ಎರಡು ದಿನಗಳಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳು ಇಂತಿವೆ –

•    ಜೂನ್ 18 – 5.30ಕ್ಕೆ – ಚಾಫ್ರಾ ದೆಕೊಸ್ತಾ ಇವರ ‘ಮಾಗಿರ್ಚೆಂ ಮಾಗಿರ್’.
•    ಜೂನ್ 18 – 7.30ಕ್ಕೆ – ಅರುಣ್ ರಾಜ್ ರೊಡ್ರಿಗಸ್ ಇವರ ‘ದೇವ್ ಆನಿ ದೆಂವ್ಚಾರ್’.
•    ಜೂನ್ 25 – 5.30ಕ್ಕೆ – ಚಾಫ್ರಾ ದೆಕೊಸ್ತಾ ಇವರ ‘ವಿಶೆಂತಿಚೆ ಭಾವ್’ ಹಾಗೂ ಫಾ| ಒಲ್ವಿನ್ ಸೆರಾವೊ ಇವರ ‘8 ಫಟಿ’ ನಾಟಕಗಳನ್ನೊಳಗೊಂಡ ‘1+1=1’.
•    ಜೂನ್ 25 – 7.30ಕ್ಕೆ – ಅರುಣ್ ರಾಜ್ ರೊಡ್ರಿಗಸ್ ಇವರ ‘ಪೇಯಿಂಗ್ ಗೆಸ್ಟ್’.

ಈ ಎಲ್ಲಾ ನಾಟಕಗಳನ್ನು ಕ್ರಿಸ್ಟೋಫರ್ ಡಿಸೋಜ ನೀನಾಸಂ ಇವರು ನಿರ್ದೇಶಿಸಿದ್ದಾರೆ.
ಸಾರ್ವಜನಿಕರು ಕಲಾಕುಲೋತ್ಸವಕ್ಕೆ ಬಂದು ಕಲಾವಿದರನ್ನು ಪೆÇ್ರೀತ್ಸಾಹಿಸಲು ವಿನಂತಿ. ಪ್ರವೇಶ ಉಚಿತ.
----------

 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626