June 20, 2017: ‘Kalakulotsav’, a two-day Konkani drama festival by ‘Kalakul’ – Konkani’s lone theatre repertory, run by Mandd Sobhann, began on June 18, 2017, at 5.30 p.m., at the Town Hall, Mangalore.

The first play presented that evening was ‘Magirchem Magir’ written by Chafra D’Costa. Before the second play was presented, there was a quiz for the audience, conducted by Arun Raj Rodrigues. At 7.30 p.m., the second play, ‘Dev ani Denvchar’ written by Arun Raj Rodrigues, was presented. Both these plays were directed by Christopher D’Souza Neenasam.

The other 2 plays of Kalakul – ‘1+1=1’ and ‘Paying Guest’ will be presented on June 25, 2017, at the Town Hall, at 5.30 p.m.. Entry free.
----------------

 

 

 

 

 

ಕಲಾಕುಲೋತ್ಸವ್-2017
--------

ಮಾಂಡ್ ಸೊಭಾಣ್ ಸಂಸ್ಥೆ ನಡೆಸುತ್ತಿರುವ ಕೊಂಕಣಿಯ ಏಕ ಮಾತ್ರ ನಾಟಕ ರೆಪರ್ಟರಿ, ಕಲಾಕುಲ್, ಇವರ 2-ದಿನಗಳ ಕೊಂಕಣಿ ನಾಟಕಗಳ ಹಬ್ಬ - ‘ಕಲಾಕುಲೋತ್ಸವ್’, ಜೂನ್ 18, 2017ರಂದು, ಮಂಗಳೂರಿನ ಟೌನ್ ಹಾಲ್‍ನಲ್ಲಿ ಆರಂಭಗೊಂಡಿತು.

ಚಾಫ್ರಾ ದೆಕೊಸ್ತಾ ಇವರ ‘ಮಾಗಿರ್ಚೆಂ ಮಾಗಿರ್’ ಪ್ರದರ್ಶನಗೊಂಡ ಮೊದಲ ನಾಟಕ. ಎರಡನೇಯ ನಾಟಕದ ಮುನ್ನ ಅರುಣ್ ರಾಜ್ ರೊಡ್ರಿಗಸ್ ಪ್ರೇಕ್ಷಕರಿಗೆ ರಸಪ್ರಶ್ನೆ ನಡೆಸಿದರು. 7.30ಗೆ, ಎರಡನೇ ನಾಟಕ ಅರುಣ್ ರಾಜ್ ರೊಡ್ರಿಗಸ್ ಇವರ ‘ದೇವ್ ಆನಿ ದೆಂವ್ಚಾರ್’ ಪ್ರದರ್ಶಿಸಲಾಯಿತು. ಈ ಎರಡು ನಾಟಕಗಳನ್ನು ಕ್ರಿಸ್ಟೋಫರ್ ಡಿಸೋಜ ನೀನಾಸಂ ಇವರು ನಿರ್ದೇಶಿಸಿದ್ದಾರೆ.

ಕಲಾಕುಲ್‍ನ ಉಳಿದೆರಡು ನಾಟಕಗಳನ್ನು – ‘1+1=1’ ಹಾಗೂ ‘ಪೇಯಿಂಗ್ ಗೆಸ್ಟ್’ – ಜೂನ್ 25, 2017ರಂದು, ಸಂಜೆ 5.30ಕ್ಕೆ, ಟೌನ್ ಹಾಲ್‍ನಲ್ಲಿ ಪ್ರದರ್ಶಿಸಲಾಗುವುದು. ಪ್ರವೇಶ ಉಚಿತ.
----------

 

 

 

 

 

ಕಲಾಕುಲೋತ್ಸವ್-2017
--------

ಮಾಂಡ್ ಸೊಭಾಣ್ ಸಂಸ್ತ್ಯಾಚ್ಯಾ ಕಲಾಕುಲ್ ನಾಟಕ್ ರೆಪರ್ಟರಿಚೆಂ 2-ದಿಸಾಂಚೆಂ ನಾಟಕ್ ಫೆಸ್ತ್ – ‘ಕಲಾಕುಲೋತ್ಸವ್’, ಮಂಗ್ಳುರ್ಚ್ಯಾ ಟೌನ್ ಹೊಲಾಂತ್, ಜೂನ್ 18, 2017ವೆರ್, ಸುರ್ವಾತ್ಲೆಂ.

ಚಾಫ್ರಾ ದೆಕೊಸ್ತಾ ಹಾಚೆಂ ‘ಮಾಗಿರ್ಚೆಂ ಮಾಗಿರ್’ ಸಾದರ್ ಜಾಲ್ಲೊ ಪಯ್ಲೊ ನಾಟಕ್. ದುಸ್ರೊ ನಾಟಕ್ ಸಾದರ್ ಜಾಂವ್ಚ್ಯಾ ಫುಡೆಂ ಅರುಣ್ ರಾಜ್ ರೊಡ್ರಿಗಸ್ ಹಾಣೆಂ ಪ್ರೇಕ್ಷಕಾಂಕ್ ಪ್ರಶ್ನಾವಳ್ ಚಲೊವ್ನ್ ವೆಲಿ. ಸಾಂಜೆರ್ 7.30 ವೊರಾರ್, ದುಸ್ರೊ ನಾಟಕ್ ಅರುಣ್ ರಾಜ್ ರೊಡ್ರಿಗಸ್ ಹಾಚೆಂ ‘ದೇವ್ ಆನಿ ದೆಂವ್ಚಾರ್’ ಸಾದರ್ ಜಾಲೊ. ಹ್ಯಾ ದೊನೀ ನಾಟಕಾಂಕ್ ಕ್ರಿಸ್ಟೋಫರ್ ಡಿಸೋಜ ನೀನಾಸಂ ಹಾಣೆಂ ನಿರ್ದೇಶನ್ ದಿಲಾ.

ಕಲಾಕುಲಾಚೆ ಉರ್‍ಲ್ಲೆ ದೋನ್ ನಾಟಕ್ - ‘1+1=1’ ಆನಿ ‘ಪೇಯಿಂಗ್ ಗೆಸ್ಟ್’ – ಜೂನ್ 25, 2017ವೆರ್, ಸಾಂಜೆರ್ 5.30 ವೊರಾರ್, ಟೌನ್ ಹೊಲಾಂತ್ ಸಾದರ್ ಜಾತಲೆ. ಪ್ರವೇಶ್ ಧರ್ಮಾರ್ಥ್.
----------

 

 

 

 

 

 

 

 

 

 

 

 

 

 

 

 

 

 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626