June 30, 2017: The Graduation Day of Kalakul – Konkani’s lone Theatre Repertory was held on June 30th, 2017, at Kalaangann, Mangalore.

Dr. Vincent Alva, Principal of Milagres College, Kallianpur was the Chief Guest. Shri Christopher D’Souza Neenasam, Chief Trainer of Kalakul presented the Annual Report.

Dr. Vincent Alva honoured the outgoing trained artistes with Diploma Certificates. The Certificates were given to 7 artistes who have successfully completed their theatre training in 2016-17 batch. They are Flavia Rodrigues, Frivita D’Souza, Rohan Jacob D’Souza, Jackson D’Cunha, Sheldon Tauro, Swarna Rita Veigas and Vikas Preetham Lasrado.

 

 

Frivita D’Souza was awarded Best Kalakul Artiste of the Year. The award included Rs. 3,000/- in cash. The best co-worker award was shared by Flavia Rodrigues and Jackson D’Cunha, with a cash prize of Rs. 1,000/- each.

The Chief Guest, Dr. Vincent Alva, in his speech said that being a theatre artiste gives self-satisfaction. He expressed his regret in being unable to continue in the field of theatre due to his other commitments. He said that he was happy that young artistes have chosen to be in this profession. Shri James Mendonca (Dubai), Shri Remy Rodrigues (Dubai), Eshan Fernandes (Dubai) and Shri Prakash Shenoy expressed their views as an audience of Kalakul plays.

The actors for 2017-18 batch of Kalakul were also welcomed on the occasion. They are – Jackson D’Cunha, Swarna Rita Veigas, Alron Rodrigues, Flavia Violet Mascarenhas, Rohan Jacob D’Souza, Reshma Wilma D’Souza, Manish Pinto, Vikas Preetham Lasrado, Flavia Rodrigues, Prakash K. Veigas and Sharal Liza Fernandes.

Arun Raj Rodrigues, Playwright and Administrator of Kalakul welcomed the gathering and compered the programme and expressed his gratitude to all who worked and supported Kalakul.

Shri Eric Ozario, Gurkar of Mandd Sobhann and Shri Kishore Fernandes, Secretary of Mandd Sobhann, and Shri James Mendonca of Mangalore Konkans, Dubai – were present on the dais.

This year, Kalakul Repertory has produced 4 major plays, 2 short plays and has presented 12 shows.

---------------------------

 

 

 

 

 

ಕಲಾಕುಲ್ ಪದ್ವಿ ಪ್ರದಾನ್ ಕಾರ್ಯೆಂ
-------------------

ಕೊಂಕ್ಣೆಚಿ ಏಕ್ ಮಾತ್ರ್ ನಾಟಕ್ ರೆಪರ್ಟರಿ – ‘ಕಲಾಕುಲ್’, ಹಾಚೆಂ ಪದ್ವಿ ಪ್ರದಾನ್ ಕಾರ್ಯೆಂ, ಜೂನ್ 30, 2017ವೆರ್, ಕಲಾಂಗಣ್, ಮಂಗ್ಳುರಾಂತ್ ಚಲ್ಲೆಂ.

ಡಾ| ವಿನ್ಸೆಂಟ್ ಆಳ್ವಾ, ಪ್ರಾಂಶುಪಾಲ್, ಮಿಲಾಗ್ರಿಸ್ ಕೊಲೆಜ್, ಕಲ್ಯಾಣ್ಪುರ್, ಮುಖೆಲ್ ಸಯ್ರೆ ಜಾವ್ನ್ ಹಾಜರ್ ಆಸ್‍ಲ್ಲೆ. ಕಲಾಕುಲ್ ರೆಪರ್ಟರಿಚೊ ತರ್ಬೆತೆದಾರ್ ಶ್ರೀ ಕ್ರಿಸ್ಟೊಫರ್ ಡಿಸೋಜ ನೀನಾಸಮ್, ಹಾಣೆಂ ವಾರ್ಷಿಕ್ ವರ್ದಿ ಸಭೆರ್ ದವರ್ಲಿ. 2016-17ವ್ಯಾ ಆವ್ದೆಂತ್ ತರ್ಬೆತಿ ಜೊಡ್‍ಲ್ಲ್ಯಾ 7 ಕಲಾಕಾರಾಂಕ್ – ಫ್ಲಾವಿಯಾ ರೊಡ್ರಿಗಸ್, ಫ್ರಿವಿಟಾ ಡಿಸೋಜ, ರೋಹನ್ ಜೇಕಬ್ ಡಿಸೋಜ, ಜ್ಯಾಕ್ಸನ್ ಡಿಕುನ್ಹಾ, ಶೆಲ್ಡನ್ ತಾವ್ರೊ, ಸ್ವರ್ಣಾ ರೀಟಾ ವೇಗಸ್ ಆನಿ ವಿಕಾಸ್ ಪ್ರೀತಮ್ ಲಸ್ರಾದೊ - ಮುಖೆಲ್ ಸಯ್ರ್ಯಾನ್ ಪ್ರಮಾಣ್ ಪತ್ರಾಂ ವಾಂಟ್ಲಿಂ.

ಕಲಾಕುಲ್ ವರ್ಸಾಚಿ ಶ್ರೇಷ್ಟ್ ನಟಿ ಜಾವ್ನ್ ವಿಂಚುನ್ ಆಯಿಲ್ಲ್ಯಾ ಫ್ರಿವಿಟಾ ಡಿಸೋಜ ಹಿಕಾ ರು. 3,000/- ನಗ್ದೆನ್ ದೀವ್ನ್ ಮಾನ್ ಕೆಲೊ. ಫ್ಲಾವಿಯಾ ರೊಡ್ರಿಗಸ್ ಆನಿ ಜ್ಯಾಕ್ಸನ್ ಡಿಕುನ್ಹ್ವಾ, ಹಾಂಕಾಂ ಶ್ರೇಷ್ಟ್ ವಾವ್ರಾಡಿ ಇನಾಮ್ ಆನಿ ರು. 1,000/- ನಗದ್ ಫಾವೊ ಜಾಲೆಂ.

 

 

ಡಾ| ವಿನ್ಸೆಂಟ್ ಆಳ್ವಾನ್ ನಾಟಕ್ ಕರ್ಚ್ಯಾಂತ್ ಏಕ್ ತೃಪ್ತಿ ಆಸಾ ಮ್ಹಣ್ಲೆಂ. ಆಪ್ಣಾಕ್ ಹ್ಯಾ ವಿಶಯಾಂತ್ ಆಸಕ್ತ್ ಆಸ್ಲ್ಯಾರೀ ಹೆರ್ ಕಾಮಾಂ ನಿಮ್ತಿಂ ಆಪ್ಣಾಕ್ ನಾಟಕಾಕ್ ವೇಳ್ ದೀಂವ್ಕ್ ಜಾಂವ್ಕ್ ನಾ ಮ್ಹಣ್ ತಾಣೆಂ ಬೆಜಾರಾಯ್ ಉಚಾರ್ಲಿ. ತರ್ನಾಟೆ ಹ್ಯಾ ವೃತ್ತೆ ಥಂಯ್ ಆವಡ್ ದಾಕಯ್ತಾತ್ ತಿ ಬರಿ ಸಂಗತ್ ಮ್ಹಣ್ ತೊ ಮ್ಹಣಾಲೊ. ಶ್ರೀ ಜೇಮ್ಸ್ ಮೆಂಡೊನ್ಸಾ (ದುಬಾಯ್), ಶ್ರೀ ರೆಮಿ ರೊಡ್ರಿಗಸ್ (ದುಬಾಯ್), ಇಶಾನ್ ಫೆರ್ನಾಂಡಿಸ್ (ದುಬಾಯ್) ಆನಿ ಶ್ರೀ ಪ್ರಕಾಶ್ ಶೆಣಯ್ ಹಾಂಣಿಂ ಕಲಾಕುಲ್ ನಾಟಕಾಂಚೆ ಪ್ರೇಕ್ಷಕ್ ಜಾವ್ನ್ ತಾಂಚಿಂ ಭೊಗ್ಣಾಂ ವಾಂಟುನ್ ಘೆತ್ಲಿಂ.

2017-18ವ್ಯಾ ವರ್ಸಾಕ್ ವಿಂಚುನ್ ಆಯಿಲ್ಲ್ಯಾ ಕಲಾಕಾರಾಂಕ್ ಹ್ಯಾ ಸಂದರ್ಭಾರ್ ಯೆವ್ಕಾರ್ ಮಾಗ್ಲೊ. ಕಲಾಕಾರ್ ಅಶೆ ಆಸಾತ್ – ಜ್ಯಾಕ್ಸನ್ ಡಿಕುನ್ಹಾ, ಸ್ವರ್ಣಾ ರೀಟಾ ವೇಗಸ್, ಆ್ಯಲ್ರೊನ್ ರೊಡ್ರಿಗಸ್, ಫ್ಲಾವಿಯಾ ವಾಯ್ಲೆಟ್ ಮಸ್ಕರೇನ್ಹಸ್, ರೋಹನ್ ಜೇಕಬ್ ಡಿಸೋಜ, ರೇಶ್ಮಾ ವಿಲ್ಮಾ ಡಿಸೋಜ, ಮಾನಿಶ್ ಪಿಂಟೊ, ವಿಕಾಸ್ ಪ್ರೀತಮ್ ಲಸ್ರಾದೊ, ಫ್ಲಾವಿಯಾ ರೊಡ್ರಿಗಸ್, ಪ್ರಕಾಶ್ ಕೆ. ವೇಗಸ್ ಆನಿ ಶರಲ್ ಲಿಝಾ ಫೆರ್ನಾಂಡಿಸ್.

ನಾಟಕ್ ಬರಯ್ಣಾರ್ ಆನಿ ಕಲಾಕುಲ್ ಆಡಳ್ತೆದಾರ್ ಅರುಣ್ ರಾಜ್ ರೊಡ್ರಿಗಸ್ ಹಾಣೆಂ ಸ್ವಾಗತ್ ಮಾಗುನ್, ಕಾರ್ಯೆಂ ಚಲೊವ್ನ್, ಕಲಾಕುಲಾಚ್ಯಾ ಯಶಸ್ವೆಕ್ ಕಾರಣ್ ಜಾಲ್ಲ್ಯಾ ಸರ್ವಾಂಚೊ ಉಪ್ಕಾರ್ ಬಾವುಡ್ಲೊ. ಮಾಂಡ್ ಸೊಭಾಣ್ ಗುರ್ಕಾರ್ ಶ್ರೀ ಎರಿಕ್ ಒಝೇರಿಯೊ, ಕಾರ್ಯದರ್ಶಿ ಶ್ರೀ ಕಿಶೋರ್ ಫೆರ್ನಾಂಡಿಸ್ ತಶೆಂಚ್ ಮಂಗ್ಳುರ್ ಕೊಂಕಣ್ಸ್, ದುಬಾಯ್ ಹಾಚೊ ಶ್ರೀ ಜೇಮ್ಸ್ ಮೆಂಡೊನ್ಸಾ ವೇದಿರ್ ಹಾಜರ್ ಆಸ್‍ಲ್ಲೆ.

ಹ್ಯಾ ವರ್ಸಾಂತ್ ಕಲಾಕುಲ್ ರೆಪರ್ಟರಿನ್ 4 ನಾಟಕ್ ಆನಿ 2 ಮಟ್ವೆ ನಾಟಕ್ ನಿರ್ಮಾನ್ ಕೆಲ್ಯಾತ್, ತಶೆಂಚ್ ತಾಂಚಿಂ 12 ಪ್ರದರ್ಶನಾಂ ದಿಲ್ಯಾಂತ್.
--------------

 

 

 

 

 

ಕಲಾಕುಲ್ ಪದವಿ ಪ್ರಧಾನ ಕಾರ್ಯಕ್ರಮ
-------------------

ಕೊಂಕಣಿಯ ಏಕ ಮಾತ್ರ ನಾಟಕ ರೆಪರ್ಟರಿ – ‘ಕಲಾಕುಲ್’, ಇದರ ಪದವಿ ಪ್ರಧಾನ ಕಾರ್ಯಕ್ರಮ, ಜೂನ್ 30, 2017ರಂದು, ಕಲಾಂಗಣ್, ಮಂಗಳೂರಿನಲ್ಲಿ ನಡೆಯಿತು.

ಮಿಲಾಗ್ರಿಸ್ ಕೊಲೆಜ್, ಉಡುಪಿ, ಇದರ ಪ್ರಾಂಶುಪಾಲರಾದ ಡಾ| ವಿನ್ಸೆಂಟ್ ಆಳ್ವಾ ಅವರು ಮುಖ್ಯ ಅತಿಥಿಗಳಾಗಿ ಹಾಜರಿದ್ದರು. ಕಲಾಕುಲ್ ರೆಪರ್ಟರಿಯ ತರಬೇತುದಾರರಾದ ಶ್ರೀ ಕ್ರಿಸ್ಟೊಫರ್ ಡಿಸೋಜ ನೀನಾಸಮ್ ಸಭೆಯಲ್ಲಿ ವಾರ್ಷಿಕ ವರದಿಯನ್ನು ಮಂಡಿಸಿದರು. 2016-17ನೇ ಸಾಲಿನಲ್ಲಿ ತರಬೇತಿ ಪಡೆದ 7 ಕಲಾಕಾರರಾದ - ಫ್ಲಾವಿಯಾ ರೊಡ್ರಿಗಸ್, ಫ್ರಿವಿಟಾ ಡಿಸೋಜ, ರೋಹನ್ ಜೇಕಬ್ ಡಿಸೋಜ, ಜ್ಯಾಕ್ಸನ್ ಡಿಕುನ್ಹಾ, ಶೆಲ್ಡನ್ ತಾವ್ರೊ, ಸ್ವರ್ಣಾ ರೀಟಾ ವೇಗಸ್ ಹಾಗೂ ವಿಕಾಸ್ ಪ್ರೀತಮ್ ಲಸ್ರಾದೊ – ಇವರಿಗೆ ಮುಖ್ಯ ಅತಿಥಿಗಳು ಪ್ರಮಾಣ ಪತ್ರಗಳನ್ನು ವಿತರಿಸಿದರು.

ಕಲಾಕುಲ್ ರೆಪರ್ಟರಿಯ ವರ್ಷದ ಶ್ರೇಷ್ಠ ನಟಿ, ಫ್ರಿವಿಟಾ ಡಿಸೊಜ, ಇವರಿಗೆ ರು. 3,000/- ನಗದು ನೀಡಿ ಸನ್ಮಾನಿಸಲಾಯಿತು. ಫ್ಲಾವಿಯಾ ರೊಡ್ರಿಗಸ್ ಹಾಗೂ ಜ್ಯಾಕ್ಸನ್ ಡಿಕುನ್ಹಾ, ಇವರು ನೀಡಿದ ಶ್ರೇಷ್ಠ ಸೇವೆಗಾಗಿ ರು. 1,000/- ನಗದು ನೀಡಿ ಸನ್ಮಾನಿಸಲಾಯಿತು.

 

 

ಡಾ| ವಿನ್ಸೆಂಟ್ ಆಳ್ವಾರವರು ನಟನೆ ಮಾಡುವುದರಲ್ಲಿ ಒಂದು ತೃಪ್ತಿ ಇದೆ ಎಂದರು. ತಮಗೆ ಈ ವಿಷಯದಲ್ಲಿ ಆಸಕ್ತಿಯಿದ್ದರೂ ಸಮಯದ ಅಭಾವದಿಂದ ತಮಗೆ ಆ ದಿಶೆಯಲ್ಲಿ ಹೋಗಲು ಆಗಲಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು. ಶ್ರೀ ಜೇಮ್ಸ್ ಮೆಂಡೊನ್ಸಾ (ದುಬಾಯ್), ಶ್ರೀ ರೆಮಿ ರೊಡ್ರಿಗಸ್ (ದುಬಾಯ್), ಇಶಾನ್ ಫೆರ್ನಾಂಡಿಸ್ (ದುಬಾಯ್) ಹಾಗೂ ಶ್ರೀ ಪ್ರಕಾಶ್ ಶೆಣಯ್ ಇವರು ಕಲಾಕುಲ್ ಪ್ರೇಕ್ಷಕರಾಗಿ ತಮ್ಮ ಅನುಭವವನ್ನು ಹಂಚಿಕೊಂಡರು.

2017-18ನೇ ಸಾಲಿಗೆ ಆಯ್ಕೆಯಾದ ಕಲಾವಿದರನ್ನು ಈ ಸಂದರ್ಭದಲ್ಲಿ ಸ್ವಾಗತಿಸಲಾಯಿತು. ಕಲಾವಿದರು ಹೀಗಿದ್ದಾರೆ – ಜ್ಯಾಕ್ಸನ್ ಡಿಕುನ್ಹಾ, ಸ್ವರ್ಣಾ ರೀಟಾ ವೇಗಸ್, ಆ್ಯಲ್ರೊನ್ ರೊಡ್ರಿಗಸ್, ಫ್ಲಾವಿಯಾ ವಾಯ್ಲೆಟ್ ಮಸ್ಕರೇನ್ಹಸ್, ರೋಹನ್ ಜೇಕಬ್ ಡಿಸೋಜ, ರೇಶ್ಮಾ ವಿಲ್ಮಾ ಡಿಸೋಜ, ಮಾನಿಶ್ ಪಿಂಟೊ, ವಿಕಾಸ್ ಪ್ರೀತಮ್ ಲಸ್ರಾದೊ, ಫ್ಲಾವಿಯಾ ರೊಡ್ರಿಗಸ್, ಪ್ರಕಾಶ್ ಕೆ. ವೇಗಸ್ ಹಾಗೂ ಶರಲ್ ಲಿಝಾ ಫೆರ್ನಾಂಡಿಸ್.

ಕಲಾಕುಲ್ ಆಡಳಿತದಾರರಾದ ಅರುಣ್ ರಾಜ್ ರೊಡ್ರಿಗಸ್ ಇವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ಕಲಾಕುಲ್ ರೆಪರ್ಟರಿಯ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಮಾಂಡ್ ಸೊಭಾಣ್ ಗುರಿಕಾರ ಶ್ರೀ ಎರಿಕ್ ಒಝೇರಿಯೊ, ಕಾರ್ಯದರ್ಶಿ ಶ್ರೀ ಕಿಶೋರ್ ಫೆರ್ನಾಂಡಿಸ್ ಹಾಗೂ ಮಂಗ್ಳುರ್ ಕೊಂಕಣ್ಸ್, ದುಬಾಯ್ ಇದರ ಶ್ರೀ ಜೇಮ್ಸ್ ಮೆಂಡೊನ್ಸಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ವರ್ಷ ಕಲಾಕುಲ್ ರೆಪರ್ಟರಿಯು 4 ನಾಟಕಗಳನ್ನು, 2 ಕಿರುನಾಟಕಗಳನ್ನು ಉತ್ಪಾದಿಸಿದೆ ಹಾಗೂ ಅದರ 12 ಪ್ರದರ್ಶನಗಳನ್ನು ನೀಡಿದೆ.