JOSE SALVADOR FERNANDES, GOA - ELECTED THE PRESIDENT OF J.K.S.
----------------------------

The 6th Global General Assembly of Jagotik Konknni Songhotton (JKS – Global Konkani Organisation) which met on Aug 27, 2017, at Kalaangann, Mangalore, elected Konkani activist Shri Jose Salvador Fernandes of Xrextt Prokaxon, Goa, as its new President.

Jose Salvador Fernandes

Shri Eric Ozario, Mangalore, was elected the Secretary General. The other Office Bearers are –

•    Shri K. K. Utharan (Kerala) – Vice President (India)
•    Shri Clifford Arun D’Souza (Saudi Arabia) – Vice President (Gulf countries)
•    Dr. Austin D’souza Prabhu (USA) – Vice President (Other countries)
•    Shri Louis J. Pinto (Mangalore) – Treasurer
•    Shri Kishore Fernandez (Mangalore) – Associate Secretary
•    Shri Joy Ciriaco Fernandes (Goa) – P.R.O.

 

The following were elected to the Executive Committee –

•    Shri Shridhar Manjunath Kharvi (Bhatkal)
•    Dr. Vasant Shantaram Bandekar (Karwar)
•    Shri Lullus Cutinha (Bengaluru)
•    Shri Vincente Dias (Goa)
•    Shri Anthony Miranda (Goa)
•    Shri Santhosh Lotlikar (Goa)
•    Shri K. Vishwanathan (Cochin)
•    Shri N. Prabhakaran (Cochin)
•    Shri K. Vijayan (Cochin)
•    Shri Grashan Rodrigues (Calicut)
•    Shri Ancy D’Souza Paladka (Vasai)

The term of this Committee is 2 years.
--------



ಜುಜೆ ಸಾಲ್ವಾದೊರ್ ಫೆರ್ನಾಂಡಿಸ್, ಗೊಂಯ್ - ಜಾಗತಿಕ್ ಕೊಂಕ್ಣಿ ಸಂಘಟನಾಚೊ ನವೊ ಅಧ್ಯಕ್ಷ್
--------------

ಆಗೊಸ್ತ್ 27, 2017ವೆರ್, ಕಲಾಂಗಣ್, ಮಂಗ್ಳುರ್, ಹಾಂಗಾಸರ್ ಜಮ್‍ಲ್ಲ್ಯೆ ಜಾಗತಿಕ್ ಕೊಂಕ್ಣಿ ಸಂಘಟನ್ ಹಾಚ್ಯಾ ಸವ್ಯೆ ಜಾಗತಿಕ್ ಮ್ಹಾಸಭೆನ್, ಕೊಂಕ್ಣಿ ಕಾರ್ಯಕರ್ತ್, ಶ್ರೇಷ್ಟ್ ಪ್ರಕಾಶನ್, ಗೊಂಯ್ ಹಾಚೊ ಶ್ರೀ ಜುಜೆ ಸಾಲ್ವಾದೊರ್ ಫೆರ್ನಾಂಡಿಸ್, ಗೊಂಯ್, ಹಾಕಾ ಆಪೆÇ್ಲ ಅಧ್ಯಕ್ಷ್ ಜಾವ್ನ್ ವಿಂಚುನ್ ಕಾಡ್ಲೊ.

ಶ್ರೀ ಎರಿಕ್ ಒಝೇರ್, ಮಂಗ್ಳುರ್, ಕಾರ್ಯದರ್ಶಿ-ಜೆರಾಲ್ ಜಾವ್ನ್ ವಿಂಚುನ್ ಆಯ್ಲೊ. ಹೆರ್ ಹುದ್ದೆದಾರ್ ಆಸಾತ್ –

•    ಶ್ರೀ ಕೆ. ಕೆ. ಉತ್ತರನ್ (ಕೇರಳಾ) – ಉಪಾಧ್ಯಕ್ಷ್ (ಭಾರತ್)
•    ಶ್ರೀ ಕ್ಲಿಫರ್ಡ್ ಅರುಣ್ ಡಿಸೋಜ (ಸೌದಿ ಅರೇಬಿಯಾ) – ಉಪಾಧ್ಯಕ್ಷ್ (ಗಲ್ಫ್ ರಾಷ್ಟ್ರ್)
•    ಡಾ| ಒಸ್ಟಿನ್ ಡಿ’ಸೋಜ ಪ್ರಭು (ಯು.ಎಸ್.ಎ.) – ಉಪಾಧ್ಯಕ್ಷ್ (ಹೆರ್ ರಾಷ್ಟ್ರ್)
•    ಶ್ರೀ ಲುವಿ ಜೆ. ಪಿಂಟೊ (ಮಂಗ್ಳುರ್) – ಖಜನ್ದಾರ್
•    ಶ್ರೀ ಕಿಶೋರ್ ಫೆರ್ನಾಂಡಿಸ್ (ಮಂಗ್ಳುರ್) - ಸಹಕಾರ್ಯದರ್ಶಿ
•    ಶ್ರೀ ಜೊಯ್ ಸಿರಿಯಾಕೊ ಫೆರ್ನಾಂಡಿಸ್ (ಗೊಂಯ್) - ಲೋಕ್-ಸಂಪರ್ಕ್ ಅಧಿಕಾರಿ

 

ಕಾರ್ಯಕಾರಿ ಸಮಿತಿಚೆ ಹೆರ್ ವಾಂಗ್ಡಿ –

•    ಶ್ರೀ ಶ್ರೀಧರ್ ಮಂಜುನಾಥ್ ಖಾರ್ವಿ (ಭಟ್ಕಳ್)
•    ಡಾ| ವಸಂತ್ ಶಾಂತಾರಾಮ್ ಬಾಂದೇಕರ್ (ಕಾರ್ವಾರ್)
•    ಶ್ರೀ ಲುಲ್ಲುಸ್ ಕುಟಿನ್ಹಾ (ಬೆಂಗ್ಳುರ್)
•    ಶ್ರೀ ವಿನ್ಸೆಂಟ್ ಡಾಯಸ್ (ಗೊಂಯ್)
•    ಶ್ರೀ ಆ್ಯಂಟನಿ ಮಿರಾಂದಾ (ಗೊಂಯ್)
•    ಶ್ರೀ ಸಂತೋಷ್ ಲೊಟ್ಲಿಕರ್ (ಗೊಂಯ್)
•    ಶ್ರೀ ಕೆ. ವಿಶ್ವನಾಥನ್ (ಕೊಚ್ಚಿನ್)
•    ಶ್ರೀ ಎನ್. ಪ್ರಭಾಕರನ್ (ಕೊಚ್ಚಿನ್)
•    ಶ್ರೀ ಕೆ. ವಿಜಯನ್ (ಕೊಚ್ಚಿನ್)
•    ಶ್ರೀ ಗ್ರೇಶನ್ ರೊಡ್ರಿಗಸ್ (ಕ್ಯಾಲಿಕಟ್)
•    ಶ್ರೀ ಆ್ಯನ್ಸಿ ಡಿಸೋಜ ಪಾಲಡ್ಕಾ (ವಸಯ್)


ಹ್ಯಾ ಕಾರ್ಯಕಾರಿ ಸಮಿತಿಚಿ ಆವ್ದಿ 2 ವರ್ಸಾಂ.

------------------------



ಜುಜೆ ಸಾಲ್ವಾದೊರ್ ಫೆರ್ನಾಂಡಿಸ್, ಗೋವಾ - ಜಾಗತಿಕ್ ಕೊಂಕ್ಣಿ ಸಂಘಟನೆಯ ಅಧ್ಯಕ್ಷರಾಗಿ ಆಯ್ಕೆ
--------------

ಅಗಸ್ಟ್ 27, 2017ರಂದು, ಕಲಾಂಗಣ್, ಮಂಗಳೂರಿನಲ್ಲಿ, ಸೇರಿದ ಜಾಗತಿಕ್ ಕೊಂಕ್ಣಿ ಸಂಘಟನ್ ಇದರ 6ನೇ ಜಾಗತಿಕ ಮಹಾಸಭೆಯು, ಕೊಂಕಣಿ ಕಾರ್ಯಕರ್ತರಾದ, ಶ್ರೇಷ್ಟ್ ಪ್ರಕಾಶನ್, ಗೋವಾ ಇದರ ಶ್ರೀ ಜುಜೆ ಸಾಲ್ವಾದೊರ್ ಫೆರ್ನಾಂಡಿಸ್, ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು.

ಶ್ರೀ ಎರಿಕ್ ಒಝೇರಿಯೊ, ಮಂಗಳೂರು, ಇವರು ಕಾರ್ಯದರ್ಶಿಗಳಾಗಿ ಚುನಾಯಿತರಾದರು. ಇತರ ಪದಾಧಿಕಾರಿಗಳು –

•    ಶ್ರೀ ಕೆ. ಕೆ. ಉತ್ತರನ್ (ಕೇರಳಾ) – ಉಪಾಧ್ಯಕ್ಷ (ಭಾರತ)
•    ಶ್ರೀ ಕ್ಲಿಫರ್ಡ್ ಅರುಣ್ ಡಿಸೋಜ (ಸೌದಿ ಅರೇಬಿಯಾ) – ಉಪಾಧ್ಯಕ್ಷ (ಗಲ್ಫ್ ರಾಷ್ಟ್ರಗಳು)
•    ಡಾ| ಒಸ್ಟಿನ್ ಡಿ’ಸೋಜ ಪ್ರಭು (ಯು.ಎಸ್.ಎ.) – ಉಪಾಧ್ಯಕ್ಷ (ಇತರ ರಾಷ್ಟ್ರಗಳು)
•    ಶ್ರೀ ಲುವಿ ಜೆ. ಪಿಂಟೊ (ಮಂಗಳೂರು) – ಖಜಾಂಚಿ
•    ಶ್ರೀ ಕಿಶೋರ್ ಫೆರ್ನಾಂಡಿಸ್ (ಮಂಗಳೂರು) - ಸಹಕಾರ್ಯದರ್ಶಿ
•    ಶ್ರೀ ಜೊಯ್ ಸಿರಿಯಾಕೊ ಫೆರ್ನಾಂಡಿಸ್ (ಗೋವಾ) - ಲೋಕ ಸಂಪರ್ಕ ಅಧಿಕಾರಿ

 

ಕಾರ್ಯಕಾರಿ ಸಮಿತಿಯ ಇತರ ಸದಸ್ಯರು –

•    ಶ್ರೀ ಶ್ರೀಧರ್ ಮಂಜುನಾಥ್ ಖಾರ್ವಿ (ಭಟ್ಕಳ)
•    ಡಾ| ವಸಂತ್ ಶಾಂತಾರಾಮ್ ಬಾಂದೇಕರ್ (ಕಾರವಾರ)
•    ಶ್ರೀ ಲುಲ್ಲುಸ್ ಕುಟಿನ್ಹಾ (ಬೆಂಗ್ಳುರ್)
•    ಶ್ರೀ ವಿನ್ಸೆಂಟ್ ಡಾಯಸ್ (ಗೋವಾ)
•    ಶ್ರೀ ಆ್ಯಂಟನಿ ಮಿರಾಂದಾ (ಗೋವಾ)
•    ಶ್ರೀ ಸಂತೋಷ್ ಲೊಟ್ಲಿಕರ್ (ಗೋವಾ)
•    ಶ್ರೀ ಕೆ. ವಿಶ್ವನಾಥನ್ (ಕೊಚ್ಚಿನ್)
•    ಶ್ರೀ ಎನ್. ಪ್ರಭಾಕರನ್ (ಕೊಚ್ಚಿನ್)
•    ಶ್ರೀ ಕೆ. ವಿಜಯನ್ (ಕೊಚ್ಚಿನ್)
•    ಶ್ರೀ ಗ್ರೇಶನ್ ರೊಡ್ರಿಗಸ್ (ಕ್ಯಾಲಿಕಟ್)
•    ಶ್ರೀ ಆ್ಯನ್ಸಿ ಡಿಸೋಜ ಪಾಲಡ್ಕಾ (ವಸಯ್)


ಈ ಕಾರ್ಯಕಾರಿ ಸಮಿತಿಯ ಅವಧಿ 2 ವರುಷ.

------------------------