Speaking on the occasion the Chief Guest – Rev. Fr Praveen Martis, Principal, St. Aloysius college said – “Mandd Sobhann has contributed immensely to the preservation of Konkani Arts and Culture. This has greatly encouraged the development of Konkani Culture. I am happy that a senior artiste like Dolla Mangaluru is being honoured today. Let us be inspired by his work and may the youth continue the tradition of fostering art.” 

The ‘Puraskar’ Ceremony took place on Nov. 04, 2018 at Kalaangann Shakthinagar Dolla expressed his gratitude for having recognized his contribution and for having honoured him. The award consisted of a cash amount of Rs 25,000/-, a citation, a memento and a shawl.

Rev. Dr Prathap Naik, the representative of The Carval Gharanne – the founders of the Award, spoke on the occasion. The office bearers of Mandd Sobhann – Eric Ozario, Louis Pinto and Kishore Fernandes were on stage, along with Smt Valentine Cutinha, Dolla’s wife and Danel, his son.

Immediately thereafter, Shri James Lopes of Mother Theresa brass band of Honnavar, rang the bell to signal the commencement of the 203rd Monthly Theatre Programme at Kalaangann.

The popular young singer Prajoth D’sa of ‘Udi Udi’ fame presented a 2 hours feast of enchanting music. A bunch of young singers – Prithuma Monteiro, Sion Martis, Ashwija Mendonca, Gavin Menezes, Raneesh Rodrigues, Sonal Monteiro and Derick D’souza – also sang, along with ‘Blue Angels’ who provided Harmonies and Acapella. Reuben Braggs, Renola D’souza and Ashika presented their dances.

The Orchestra was provided by four extremely talented musicians – Gururaj MG – on the Keyboard, Roshan Crasta – on the Lead Guitar, Sachin Sequeira – on the Drums and Ashwin Correa – on the Bass Guitar.

The houseful crowd that gathered, enjoyed the programme, thoroughly.

The Awards Ceremony was conducted by Shri Vitori Karkal and the Monthly Theatre was compered by Shri Arun Danthy.


ಮಾಂಡ್ ಸೊಭಾಣ್ : ಡೊಲ್ಲಾ ಅವರಿಗೆ ಕಲಾಕಾರ್ ಪುರಸ್ಕಾರ ಹಸ್ತಾಂತರ ಹಾಗೂ ಪ್ರಜೋತ್ ಡೆಸಾ ಸಂಗೀತ ಸಂಜೆ

``ಕೊಂಕಣಿ ಕಲೆ ಮತ್ತು ಸಂಸ್ಕøತಿಯ ಉಳಿವಿಗಾಗಿ ಮಾಂಡ್ ಸೊಭಾಣ್ ನಿರಂತರವಾಗಿ ಕೆಲಸ ಮಾಡುತ್ತಿದೆ. ಇದರಿಂದ ಕೊಂಕಣಿ ಕಲೆ ಸಂಸ್ಕøತಿಗೆ ತುಂಬಾ ಉತ್ತೇಜನ ದೊರೆಯುತ್ತಿದೆ. ಡೊಲ್ಲಾ ಮಂಗಳೂರುರಂತಹ ಹಿರಿಯ ಕಲಾವಿದರನ್ನು ಗೌರವಿಸಲು ಬಹು ಸಂತಸವಾಗುತ್ತಿದೆ. ಅವರಿಂದ ಪ್ರೇರಣೆ ಪಡೆಯುವ ಕೆಲಸ ಇಲ್ಲಿ ನಡೆದಿದೆ. ಭಾಷೆಯ ಉಳಿವಿಗಾಗಿ ಯುವಕರು ಹಿ ಪರಂಪರೆಯನ್ನು ಮುಂದುವರಿಸಬೇಕು’’ ಎಂದು ಸಂತ ಎಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ವಂ. ಪ್ರವೀಣ್ ಮಾರ್ಟಿಸ್ ಹೇಳಿದರು.

ಅವರು ನವೆಂಬರ್ 04 ರಂದು ಶಕ್ತಿನಗರದ ಕಲಾಂಗಣದಲ್ಲಿ ಕಾರ್ವಾಲ್ ಘರಾಣೆಂ ಹಾಗೂ ಮಾಂಡ್ ಸೊಭಾಣ್ ವತಿಯಿಂದ ನೀಡಲಾಗುವ, ಶಾಲು, ಹೂವು-ಹಣ್ಣು, ಸ್ಮರಣಿಕೆ, ಸನ್ಮಾನಪತ್ರ ಹಾಗೂ ರೂ. 25,000/- ಒಳಗೊಂಡ 14 ನೇ ಕಲಾಕಾರ್ ಪುರಸ್ಕಾರವನ್ನು ಡೊಲ್ಲಾ ಮಂಗಳೂರು ಇವರಿಗೆ ಹಸ್ತಾಂತರಿಸಿ, ಮುಖ್ಯ ಅತಿಥಿಯ ಸಂದೇಶ ನೀಡುತ್ತಿದ್ದರು.

ತನ್ನನ್ನು ಗೌರವಿಸಿದ ಬಗ್ಗೆ ಡೊಲ್ಲಾ ಅವರು ಕೃತಜ್ಞತೆ ಸೂಚಿಸಿದರು.

ಕಾರ್ವಾಲ್ ಘರಾಣೆಂ ಇದರ ಪ್ರತಿನಿಧಿ ಡಾ ಪ್ರತಾಪ್ ನಾಯ್ಕ್ ಪ್ರಸ್ತಾವಿಕ ನುಡಿಗಳಾನ್ನಾಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಜೆ ಪಿಂಟೊ, ಕಿಶೋರ್ ಫೆರ್ನಾಂಡಿಸ್ ಹಾಗೂ ಡೊಲ್ಲಾರವರ ಪತ್ನಿ ವೆಲೆಂಟಿನ್ ಕುಟಿನ್ಹಾ ಮತ್ತು ಮಗ ಡೆನೆಲ್ ಉಪಸ್ಥಿತರಿದ್ದರು.

ನಂತರ ಹೊನ್ನಾವರದ ಹಿರಿಯ ಬ್ರಾಸ್‍ಬ್ಯಾಂಡ್ ಕಲಾವಿದ ಜೇಮ್ಸ್ ಲೊಪಿಸ್ 203 ನೇ ತಿಂಗಳ ವೇದಿಕೆಗೆ ಚಾಲನೆ ನೀಡಿದರು.

ಯುವ ಗಾಯಕ ಪ್ರಜೋತ್ ಡೆಸಾ ಹಾಗೂ ತಂಡದಿಂದ ಸಂಗೀತ ರಸಮಂಜರಿ ನಡೆಯಿತು. ನವಗಾಯಕರಾದ ಪ್ರಿಥುಮಾ ಮೊಂತೇರೊ, ಸಿಯೊನ್ ಮಾರ್ಟಿಸ್, ಅಶ್ವಿಜಾ ಮೆಂಡೊನ್ಸಾ, ಗ್ಯಾವಿನ್ ಮಿನೇಜಸ್, ರನೀಶ್ ರೊಡ್ರಿಗಸ್, ಸೋನಲ್ ಮೊಂತೇರೊ ಮತ್ತು ಡೆರಿಕ್ ಡಿಸೋಜ ಹಾಡಿ ರಂಜಿಸಿದರು. ಕೀ ಬೋರ್ಡಲ್ಲಿ ಗುರುರಾಜ್ ಎಮ್.ಜಿ., ಲೀಡ್ ಗಿಟಾರಲ್ಲಿ ರೋಶನ್ ಕ್ರಾಸ್ತಾ, ಡ್ರಮ್ಸ್‍ನಲ್ಲಿ ಸಚಿನ್ ಸಿಕ್ವೆರಾ ಹಾಗೂ ಬೇಜ್ ಗಿಟಾರಲ್ಲಿ ಆಶ್ವಿನ್ ಕೊರೆಯಾ ಸಹಕರಿಸಿದರು.

ಬ್ಲೂ ಏಂಜಲ್ಸ್ ತಂಡದಿಂದ ಹಾರ್ಮನಿಸ್, ಅಕಾಪೆಲ್ಲಾ-ಅನ್‍ಪ್ಲಗ್ಡ್ ಪ್ರಯೋಗ ಸಾದರವಾಯಿತು. ರೂಬನ್ ಬ್ರಾಗ್ಸ್, ರೆನೊಲಾ ಡಿಸೋಜ ಹಾಗೂ ಆಶಿಕಾ ನೃತ್ಯ ಪ್ರದರ್ಶಿಸಿದರು.

ಕಿಕ್ಕಿರಿದು ನೆರೆದ ಯುವಜನತೆ ಹಾಡಿ, ನರ್ತಿಸಿ, ಪ್ರೋತ್ಸಾಹಿಸಿ ಸಂಗೀತ ಸಂಜೆಯನ್ನು ಆಸ್ವಾದಿಸಿದರು.

ಸಭಾ ಕಾರ್ಯಕ್ರಮವನ್ನು ವಿತೊರಿ ಕಾರ್ಕಳ ಹಾಗೂ ಸಂಗೀತ ಸಂಜೆಯನ್ನು ಅರುಣ್ ದಾಂತಿ ನಿರೂಪಿಸಿದರು.


ಮಾಂಡ್ ಸೊಭಾಣ್ : ಡೊಲ್ಲಾಕ್ ಕಲಾಕಾರ್ ಪುರಸ್ಕಾರ್ ಹಾತಾಂತರ್ ಆನಿ ಪ್ರಜೋತ್ ಡೆಸಾ ಸಂಗೀತ್ ಸಾಂಜ್

``ಕೊಂಕ್ಣಿ ಕಲಾ ಆನಿ ಸಂಸ್ಕøತಿಚ್ಯಾ ಉರೊವ್ಣೆಕ್ ಮಾಂಡ್ ಸೊಭಾಣ್ ನಿರಂತರ್ ವಾವುರ್ತಾ. ತಾಂಚ್ಯಾ ಹ್ಯಾ ವಾವ್ರಾನಿಮ್ತಿಂ ಕಲಾ ಸಂಸ್ಕøತಿಚ್ಯಾ ವಾಡಾವಳಿಕ್ ಜಾಯ್ತೊ ಆಧಾರ್ ಮೆಳ್ಳಾ. ಡೊಲ್ಲಾ ಮಂಗ್ಳುರ್ ತಸಲ್ಯಾ ಮ್ಹಾಲ್ಗಡ್ಯಾ ಕಲಾಕಾರಾಕ್ ಮಾನ್ ಕರುಂಕ್ ವರ್ತೊ ಅಭಿಮಾನ್ ಭೊಗ್ತಾ. ಯುವಜಣಾಂನಿ ತಾಂಚೆ ಥಾವ್ನ್ ಪ್ರೇರಣ್ ಜೊಡುನ್ ಹಿ ಪರಂಪರಾ ಮುಖಾರುನ್ ವರಿಜೆ’’ ಮ್ಹಣ್ ಸಾಂ ಲುವಿಸ್ ಕೊಲೆಜಿಚೊ ಪ್ರಾಂಶುಪಾಲ್ ಮಾ. ಬಾ. ಪ್ರವೀಣ್ ಮಾರ್ಟಿಸ್ ಹಾಣಿಂ ಸಾಂಗ್ಲೆಂ.

ತೆ ನವೆಂಬರ್ 04 ವೆರ್ ಕಲಾಂಗಣಾಂತ್ ಚಲ್ಲಲ್ಯಾ, ಕಾರ್ವಾಲ್ ಘರಾಣೆಂ ಆನಿ ಮಾಂಡ್ ಸೊಭಾಣ್ ಜೋಡ್ ಆಸ್ರ್ಯಾಖಾಲ್ ದಿಂವ್ಚೊ, ಶೊಲ್À ಫುಲಾಂ-ಫಳಾಂ, ಯಾದಸ್ತಿಕಾ, ಮಾನ್‍ಪತ್ರ್ ಆನಿ ರು. 25,000/-, ಆಟಾಪ್ಚೊ 14 ವೊ ಕಲಾಕಾರ್ ಪುರಸ್ಕಾರ್ ಡೊಲ್ಲಾ ಮಂಗ್ಳುರ್ ಹಾಕಾ ಹಾತಾಂತರ್ ಕರುನ್ ಮುಖೆಲ್ ಸಯ್ರ್ಯಾಚ್ಯಾ ನಾತ್ಯಾನ್ ಉಲಯ್ತಾಲೆ.

ಆಪ್ಣಾಕ್ ಹೊ ಮಾನ್ ದಿಲ್ಲೆ ಖಾತಿರ್ ಡೊಲ್ಲಾನ್ ಕೃತಜ್ಞತಾ ಉಚಾರ್ಲಿ.

ಕಾರ್ವಾಲ್ ಘರಾಣೆಂ ಹಾಚೊ ಪ್ರತಿನಿಧಿ ಮಾ. ಡಾ. ಪ್ರತಾಪ್ ನಾಯ್ಕ್ ಪ್ರಸ್ತಾವಿಕ್ ಉತ್ರಾಂ ಉಲಯ್ಲೊ. ಮಾಂಡ್ ಸೊಭಾಣ್ ಗುರ್ಕಾರ್ ಎರಿಕ್ ಒಝೇರಿಯೊ, ಅಧ್ಯಕ್ಷ್ ಲುವಿ ಜೆ ಪಿಂಟೊ ಆನಿ ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್, ಡೊಲ್ಲಾಚಿ ಪತಿಣ್ ವೆಲೆಂಟಿನ್ ಕುಟಿನ್ಹಾ ಆನಿ ಪೂತ್ ಡೆನೆಲ್ ವೆದಿರ್ ಹಾಜರ್ ಆಸ್‍ಲ್ಲಿಂ.

ಹೊನ್ನಾವರಾಚೊ ಮ್ಹಾಲ್ಗಡೊ ಬ್ರಾಸ್‍ಬ್ಯಾಂಡ್ ಕಲಾಕಾರ್ ಜೇಮ್ಸ್ ಲೊಪಿಸ್ ಹಾಣೆಂ ಘಾಂಟ್ ಮಾರುನ್ 203 ವ್ಯಾ ಮ್ಹಯ್ನಾಳ್ಯಾ ಮಾಂಚಿಯೆಕ್ ಚಾಲನ್ ದಿಲೆಂ.

ಉಪ್ರಾಂತ್ ಪ್ರಜೋತ್ ಡೆಸಾ ಆನಿ ಪಂಗ್ಡಾ ಥಾವ್ನ್ ಸಂಗೀತ್ ಸಾಂಜ್ ಸಾದರ್ ಜಾಲಿ. ಯುವ ಗಾವ್ಪಿ ಪ್ರಿಥುಮಾ ಮೊಂತೇರೊ, ಸಿಯೊನ್ ಮಾರ್ಟಿಸ್, ಅಶ್ವಿಜಾ ಮೆಂಡೊನ್ಸಾ, ಗ್ಯಾವಿನ್ ಮಿನೇಜಸ್, ರನೀಶ್ ರೊಡ್ರಿಗಸ್, ಸೋನಲ್ ಮೊಂತೇರೊ ಆನಿ ಡೆರಿಕ್ ಡಿಸೋಜ ಹಾಣಿಂ ಗಾವ್ನ್ ಲೊಕಾ ಮನಾಂ ಜಿಕ್ಲಿಂ. ಕೀ ಬೋರ್ಡಾರ್ ಗುರುರಾಜ್ ಎಮ್.ಜಿ., ಲೀಡ್ ಗಿಟಾರಾಂತ್ ರೋಶನ್ ಕ್ರಾಸ್ತಾ, ಡ್ರಮ್ಸಾಂತ್ ಸಚಿನ್ ಸಿಕ್ವೆರಾ ಆನಿ ಬೇಜ್ ಗಿಟಾರಾಂತ್ ಆಶ್ವಿನ್ ಕೊರೆಯಾನ್ ಸಾಂಗಾತ್ ದಿಲೊ.

ಕಾರ್ಯಾಂತ್ ಡೆನ್ಜಿಲ್ ಪಿರೇರಾಚ್ಯಾ ಮುಖೆಲ್ಪಣಾಚ್ಯಾ ಬ್ಲೂ ಏಂಜಲ್ಸ್ ಪಂಗ್ಡಾ ಥಾವ್ನ್ ಹಾರ್ಮನಿಸ್, ಅಕಾಪೆಲ್ಲಾ-ಅನ್‍ಪ್ಲಗ್ಡ್ ಪ್ರಯೋಗ್ ಸಾದರ್ ಜಾಲೆ. ರೂಬನ್ ಬ್ರಾಗ್ಸ್, ರೆನೊಲಾ ಡಿಸೋಜ ಆನಿ ಆಶಿಕಾ ಹಾಣಿಂ ನಾಚ್ ಸಾದರ್ ಕೆಲೆ.

ಭರುನ್ ವೊಮ್ತೊಂಚ್ಯಾ ಕಲಾಂಗಣಾಂತ್, ಯುವಜಣಾಂನಿ ಗಾವ್ನ್, ನಾಚುನ್, ತಾಳಿಯೊ ಪೆಟುನ್ ಸಗ್ಳಿ ಸಾಂಜ್ ಜಿವಾಳಾಯ್ಲಿ.

ವೆದಿ ಕಾರ್ಯೆಂ ವಿತೊರಿ ಕಾರ್ಕಳಾನ್ ಸಾಂಬಾಳ್ಳೆಂ ತರ್ ಸಂಗೀತ್ ಸಾಂಜ್ ಅರುಣ್ ದಾಂತಿನ್ ಚಲೊವ್ನ್ ವೆಲೆಂ.

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626