Sumell, the Singing Club of Mandd Sobhann had organised the ‘NO’VYO VOVIYO’ Training Workshop – on Sun., Feb. 28, 2016, at Kalaangann, from 10 a.m. to 4 p.m.. The training was held with the intention of teaching the retuned and reinvented voviyos to those interested, so that they might be able to sing them at the ‘Roce’ ceremonies in their surroundings. 52 members had participated in this training workshop.

The workshop was inaugurated by Elias Fernandes, Proprietor, Four Winds Mass Communication. Sumell Director – Eric Ozario, Secretary – Irine Rebello, Treasurer – Kavitha George and Mandd Sobhann President – Louis J. Pinto, were present on stage. 

The participants were briefed about – the history of voviyos, the occasions on which they are sung, the sequence of singing various voviyos and also as to why the new voviyos were composed. Eric Ozario conducted the workshop. The participants were given a copy of the ‘NO’VYO VOVIYO’ CD and the lyrics, and were taught the traditional as well as the new voviyos. 

‘‘ನವ್ಯೊ ವೊವಿಯೊ’ – ತರ್ಬೆತೆ ಶಿಬಿರ್’

ನವ್ಯೊ ವೊವಿಯೊ ಆಸಕ್ತ್‍ವಂತಾಂಕ್ ಶಿಕೊಂವ್ಕ್ ಆನಿ ತಾಂಕಾಂ ‘ನವ್ಯೊ ವೊವಿಯೊ’ ಹಾಚಿ ಸಿ.ಡಿ. ಆನಿ ವೊವಿಯಾಂಚಿಂ ಉತ್ರಾಂ ದೀವ್ನ್, ತಿಂ ತಾಂಣಿಂ ತಾಂಚ್ಯಾ ವಾಟಾರಾಂತ್ಲ್ಯಾ ರೊಸಾಂನಿ ಮ್ಹಣ್ಚ್ಯಾಪರಿಂ ಆವ್ಕಾಸ್ ಕರ್ನ್ ದಿಂವ್ಚ್ಯಾ ಉದ್ದೆಶಾನ್ – ಆಯ್ತಾರಾ, 2016, ಫೆಬ್ರೆರ್ 28ವೆರ್, ಸಕಾಳಿಂ 10 ಥಾವ್ನ್ ಸಾಂಜೆರ್ 5 ಪರ್ಯಾಂತ್, ಕಲಾಂಗಣಾಂತ್, ಮಾಂಡ್ ಸೊಭಾಣಾಚ್ಯಾ ‘ಸುಮೇಳ್’ ಗಾಯಾನ್ ಮಂಡಳಿನ್ ನವ್ಯೊ ವೊವಿಯೊ ತರ್ಬೆತೆ ಶಿಬಿರ್ ಮಾಂಡುನ್ ಹಾಡ್‍ಲ್ಲಿ. 52 ಜಣಾಂನಿ ಹ್ಯಾ ಶಿಬಿರಾಂತ್ ಭಾಗ್ ಘೆತ್‍ಲ್ಲೆಂ. 

ವೊವಿಯಾಂಚೊ ಸಂಪ್ರದಾಯ್ ಜಿವಾಳ್ ದವ್ರುಂಕ್ ಆನಿ ಮರುನ್ ಯೆಂವ್ಚ್ಯಾ ವೊವಿಯಾಂನಿ ನವೊ ಜೀವ್ ಭರುಂಕ್, ಮಾಂಡ್ ಸೊಭಾಣಾನ್ ಕೆಲ್ಲ್ಯಾ ಹ್ಯಾ ಪ್ರಯೊಗಾಂತ್, ವೊವಿಯಾಂಚಿಂ ಉತ್ರಾಂ ಆದ್ಲಿಂಚ್ ದವರುನ್, ವೊವಿಯಾಂಕ್ ನವೆ ತಾಳೆ ಆನಿ ತಾಳ್ ಬಸೊವ್ನ್, ಆಧುನಿಕ್ ಕಾಳಾಕ್ ಸಹಜ್ ಜಾಂವ್ಚ್ಯೊ ವೊವಿಯೊ ತಯಾರ್ ಕೆಲ್ಯಾತ್.

ಫೋರ್ ವಿಂಡ್ಸ್ ಮಾಸ್ ಕಮ್ಯುನಿಕೇಶನ್, ಹಾಚೊ ಮ್ಹಾಲಕ್ ಎಲಿಯಾಸ್ ಫೆರ್ನಾಂಡಿಸ್, ಹಾಣೆಂ ಶಿಬಿರಾಚೆಂ ಉದ್ಘಾಟನ್ ಕೆಲೆಂ. ಸುಮೇಳ್ ನಿರ್ದೇಶಕ್ – ಎರಿಕ್ ಒಝೇರಿಯೊ, ಕಾರ್ಯದರ್ಶಿ – ಐರಿನ್ ರೆಬೆಲ್ಲೊ, ಖಜಾನ್ದಾರ್ – ಕವಿತಾ ಜೊರ್ಜ್ ಆನಿ ಮಾಂಡ್ ಸೊಭಾಣ್ ಅಧ್ಯಕ್ಷ್ - ಲುವಿ ಜೆ. ಪಿಂಟೊ, ವೆದಿರ್ ಹಾಜರ್ ಆಸ್‍ಲ್ಲೆ.

ಶಿಬಿರಾರ್ಥಿಂಕ್ – ವೊವಿಯೊ-ವೇರ್ಸ್, ಆದ್ಲಿಂ ಕಾಜಾರಾಂ, ವೊವಿಯಾಂಚಿ ಭಲಾಯ್ಕಿ, ರೊಸಾಚ್ಯಾ ಕಾರ್ಯಾಚೆ ಹಂತ್ ಆನಿ ವೊವಿಯಾಂನಿ ಆಟಾಪುಂಕ್ ಜಾಯ್ ಆಸ್ಲೆ ವಿಶಯ್ ಆನಿ ಸಾಂಪ್ರದಾಯಿಕ್ ತಶೆಂಚ್ ನವ್ಯಾ ವೊವಿಯಾಂಚಿ ತರ್ಬೆತಿ - ಲಾಭ್ಲಿ. ಎರಿಕ್ ಒಝೇರಿಯೊನ್ ತರ್ಬೆತಿ ಚಲೊವ್ನ್ ವೆಲಿ. ಶಿಬಿರಾಂತ್ ಭಾಗ್ ಘೆತ್‍ಲ್ಲ್ಯಾ ಸರ್ವಾಂಕ್ ‘ನವ್ಯೊ ವೊವಿಯೊ’ ಸಿ.ಡಿ. ಆನಿ ಉತ್ರಾಂ ಧರ್ಮಾರ್ಥ್ ದಿಲಿ.


‘‘ನವ್ಯೊ ವೊವಿಯೊ’ – ತರಬೇತಿ ಶಿಬಿರ’

ಹೊಸ ರೂಪದಲ್ಲಿ ರಚಿಸಿದ ‘ವೊವಿಯೊ’ಗಳನ್ನು ಆಸಕ್ತಿಯುಳ್ಳವರಿಗೆ ಕಲಿಸಲು ಹಾಗೂ ಅವರಿಗೆ ‘ನವ್ಯೊ ವೊವಿಯೊ’ ಸಿ.ಡಿ. ಹಾಗೂ ಸಾಹಿತ್ಯ ನೀಡಿ, ಅವರ ಪ್ರದೇಶದಲ್ಲಿನ ರೋಸ್ ಕಾರ್ಯಕ್ರಮಗಳಲ್ಲಿ ಹಾಡಲು ಅವಕಾಶ ಮಾಡಿಕೊಡುವ ಉದ್ದೇಶದಿಂದ – ಆದಿತ್ಯವಾರ, 2016, ಫೆಬ್ರವರಿ 28ರಂದು, ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ, ಕಲಾಂಗಣದಲ್ಲಿ, ಮಾಂಡ್ ಸೊಭಾಣ್‍ನ ‘ಸುಮೇಳ್’ ಗಾಯನ ಮಂಡಳಿಯು ‘ನವ್ಯೊ ವೊವಿಯೊ’ ತರಬೇತಿ ಶಿಬಿರವನ್ನು ಆಯೋಜಿಸಿತ್ತು. 52 ಸದಸ್ಯರು ಈ ಶಿಬಿರದಲ್ಲಿ ಪಾಲ್ಗೊಂಡರು. 

ಫೋರ್ ವಿಂಡ್ಸ್ ಮಾಸ್ ಕಮ್ಯುನಿಕೇಶನ್, ಇದರ ಮಾಲಕರಾದ ಎಲಿಯಾಸ್ ಫೆರ್ನಾಂಡಿಸ್, ಇವರು ಶಿಬಿರ ಉದ್ಘಾಟಿಸಿದರು. ಸುಮೇಳ್ ನಿರ್ದೇಶಕ – ಎರಿಕ್ ಒಝೇರಿಯೊ, ಕಾರ್ಯದರ್ಶಿ – ಐರಿನ್ ರೆಬೆಲ್ಲೊ, ಖಜಾಂಚಿ – ಕವಿತಾ ಜೊರ್ಜ್ ಹಾಗೂ ಮಾಂಡ್ ಸೊಭಾಣ್ ಅಧ್ಯಕ್ಷ - ಲುವಿ ಜೆ. ಪಿಂಟೊ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎರಿಕ್ ಒಝೇರಿಯೊರವರು ಶಿಬಿರ ನಡೆಸಿದರು. ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ‘ನವ್ಯೊ ವೊವಿಯೊ’ ಸಿ.ಡಿ. ನೀಡಲಾಯಿತು. 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626