Kalakul, Mandd Sobhann’s Theatre Repertory, presented the life-story of Ms. Nalini Jameela, an activist and sex worker from Thrissur, Kerala, through the play – ‘Eke Veshyechi Jinnye Ko’tha’, at the 171st Monthly Theatre, at Kalaangann, on Sun., Mar. 6, 2016.

Though the autobiography which has been translated in 7 languages is not translated into Konkani, Shri Arun Raj Rodrigues, the eminent Konkani playwright has adapted the autobiography into a play in Konkani. The play directed by Christopher D’Souza Neenasam was presented to a packed audience. Nalini Jameela was present at the performance and was honoured on the occasion for her forth-righteousness and courage in sharing with the world her pains and anguishes. The audience had an interaction with her after the play. 

Mandd Sobhann and Sumell honoured Roopith D’Souza – a young achiever and member of Sumell, for his unique achievements in NCC, athletics and music. Shri Eric Ozario – Gurkar, Mandd Sobhann, Shri Kishore Fernandes – Secretary, Mandd Sobhann, Shri Sunil Monteiro – Convenor, Sumell, Smt. Irine Rebello – Secretary, Sumell and Smt. Kavitha George – Treasurer, Sumell, were present on stage. 

That evening, there was an exhibition of Shri Richard Lobo’s collection of todays and yesterdays Indian Currency Notes. Cake and soft drinks were served to the audience by Ms. Rashel Priya Sequeira, on the occasion of the 50th birthday of her mother – Ms. Philomena Sequeira.

Shri Arun Raj Rodrigues gave information about the upcoming programmes and also gave a brief introduction about the play.

ಕಲಾಕುಲ್ ನಾಟಕ ರೆಪರ್ಟರಿಯಿಂದ ನಳಿನಿ ಜಮೀಲಾ ಇವರ ಆತ್ಮಕಥೆ

ನಳಿನಿ ಜಮೀಲಾ ಎಂಬ ಲೈಂಗಿಕ ಕಾರ್ಯಕರ್ತೆಯ ಜೀವನವನ್ನು – ‘ಎಕೆ ವೆಶ್ಯೆಚಿ ಜಿಣ್ಯೆ ಕಥಾ’ ಎಂಬ ನಾಟಕದ ಮುಖಾಂತರ್, ಮಾಂಡ್ ಸೊಭಾಣ್‍ನ ಕಲಾಕುಲ್ ನಾಟಕ ರೆಪರ್ಟರಿ, ಆದಿತ್ಯವಾರ, ಮಾರ್ಚ್ 6, 2016ರಂದು, 171ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಸಾದರಪಡಿಸಿದೆ. 

7 ಭಾಶೆಗಳಲ್ಲಿ ಭಾಶಾಂತರವಾಗಿರುವ ನಳಿನಿ ಜಮೀಲಾ ಇವರ ಆತ್ಮಕಥೆಯನ್ನು, ಕೊಂಕಣಿಯ ಪ್ರಮುಖ ನಾಟಕ ಲೇಖಕರಾದ ಶ್ರೀ ಅರುಣ್ ರಾಜ್ ರೊಡ್ರಿಗಸ್ ಇವರು ಕೊಂಕಣಿಯಲ್ಲಿ ನಾಟಕ ರೂಪದಲ್ಲಿ ತಂದಿದ್ದಾರೆ. ಶ್ರೀ ಕ್ರಿಸ್ಟೋಫರ್ ಡಿಸೋಜ ನೀನಾಸಂ ಇವರ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕವನ್ನು ಸಭಾಂಗಣದಲ್ಲಿ ತುಂಬಿದ ಪ್ರೇಕ್ಷಕರು ವೀಕ್ಷಿಸಿದರು. ನಾಟಕದ ಪ್ರದರ್ಶನಕ್ಕೆ ನಳಿನಿ ಜಮೀಲಾ ಇವರು ಹಾಜರಿದ್ದರು. ಜಗತ್ತಿನೊಡನೆ ಅವರ ಬದುಕನ್ನು ಹಂಚಿದ ಸಾಹಸಕ್ಕಾಗಿ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರೇಕ್ಷಕರಿಗೆ ಅವರೊಡನೆ ಸಂವಾದ ನಡೆಸಲು ನಾಟಕದ ನಂತರ ಅವಕಾಶ ನೀಡಲಾಯಿತು. 

ಮಾಂಡ್ ಸೊಭಾಣ್ ಹಾಗೂ ಸುಮೇಳ್ ಗಾಯನ ಮಂಡಳಿ, ಯುವ ಸಾಧಕ ಹಾಗೂ ಸುಮೇಳ್ ಸದಸ್ಯ – ರೂಪಿತ್ ಡಿಸೋಜ – ಇವರು ಎನ್.ಸಿ.ಸಿ., ಕ್ರೀಡೆ ಹಾಗೂ ಸಂಗೀತದಲ್ಲಿ ಮಾಡಿದ ಅಪರೂಪ ಸಾಧನೆಗಳಿಗಾಗಿ ಅವರನ್ನು ಸನ್ಮಾನಿಸಿದರು. ಮಾಂಡ್ ಸೊಭಾಣ್ ಗುರಿಕಾರ – ಶ್ರೀ ಎರಿಕ್ ಒಝೇರಿಯೊ, ಕಾರ್ಯದರ್ಶಿ – ಶ್ರೀ ಕಿಶೋರ್ ಫೆರ್ನಾಂಡಿಸ್, ಸುಮೇಳ್ ಸಂಚಾಲಕ - ಶ್ರೀ ಸುನಿಲ್ ಮೊಂತೇರೊ, ಕಾರ್ಯದರ್ಶಿ - ಶ್ರೀಮತಿ ಐರಿನ್ ರೆಬೆಲ್ಲೊ ಹಾಗೂ ಖಜಾಂಚಿ - ಶ್ರೀಮತಿ ಕವಿತಾ ಜೊರ್ಜ್, ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಅಂದು ಸಂಜೆ, ಶ್ರೀ ರಿಚರ್ಡ್ ಲೋಬೊ ಇವರು ಸಂಗ್ರಹಿಸಿದ ನಿನ್ನೆಯ ಹಾಗೂ ಇಂದಿನ ಭಾರತೀಯ ಕರೆನ್ಸಿ ನೋಟ್ಸ್ ಪ್ರದರ್ಶನವಿತ್ತು. ತನ್ನ ತಾಯಿಯ 50ನೇ ಹುಟ್ಟುಹಬ್ಬದ ಸಂತಸದಲ್ಲಿ ಕುಮಾರಿ ರೇಶಲ್ ಪ್ರೀಯಾ ಸಿಕ್ವೇರಾ, ಇವರು ಪ್ರೇಕ್ಷಕರಿಗೆ ಕೇಕ್ ಹಾಗೂ ತಂಪು ಪಾನೀಯ ಹಂಚಿದರು. 

ಶ್ರೀ ಅರುಣ್ ರಾಜ್ ರೊಡ್ರಿಗಸ್ ಇವರು ಮುಂದಿನ ಕಾರ್ಯಕ್ರಮಗಳ ವಿವರ ನೀಡಿದರು ಹಾಗೂ ನಾಟಕದ ಕಿರುಪರಿಚಯ ನೀಡಿದರು. 


ಕಲಾಕುಲ್ ನಾಟಕ ರೆಪರ್ಟರಿ ಥಾವ್ನ್ ನಳಿನಿ ಜಮೀಲಾ ಹಿಚಿ ಆತ್ಮಕಥಾ

ಮಾಂಡ್ ಸೊಭಾಣಾಚ್ಯಾ ಕಲಾಕುಲ್ ನಾಟಕ ರೆಪರ್ಟರಿನ್ ನಳಿನಿ ಜಮೀಲಾ ಹಿಚಿ ಜಿಣಿ - ‘ಎಕೆ ವೆಶ್ಯೆಚಿ ಜಿಣ್ಯೆ ಕಥಾ’ ಮ್ಹಣ್ಲ್ಯಾ ನಾಟಕಾ ಮುಕಾಂತ್ರ್, 171ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್, ಆಯ್ತಾರಾ, ಮಾರ್ಚ್ 6, 2016ವೆರ್, ಕಲಾಂಗಣಾಂತ್, ಸಾದರ್ ಕೆಲೆಂ. 

7 ಭಾಸಾಂನಿ ಭಾಶಾಂತರ್ ಜಾಲ್ಲಿ ಹಿಚಿ ಜಿಣ್ಯೆ ಕಥಾ ಕೊಂಕ್ಣಿಂತ್ ಭಾಶಾಂತರ್ ಜಾಂವ್ಕ್ ನಾ ತರ್‍ಯೀ, ಕೊಂಕ್ಣಿಂತ್ಲೊ ಪ್ರಮುಖ್ ನಾಟಕ್ ಬರಯ್ಣಾರ್ ಬಾಬ್ ಅರುಣ್ ರಾಜ್ ರೊಡ್ರಿಗಸ್ ಹಾಣೆಂ ತಿಚಿ ಕಾಣಿ ಕೊಂಕ್ಣಿಂತ್ ನಾಟಕಾ ರುಪಾರ್ ಹಾಡ್ಲಾ. ಬಾಬ್ ಕ್ರಿಸ್ಟೋಫರ್ ಡಿಸೋಜ ನೀನಾಸಂ ಹಾಚ್ಯಾ ನಿರ್ದೇಶನಾಖಾಲ್ ಉದೆವ್ನ್ ಆಯಿಲ್ಲೊ ಹೊ ನಾಟಕ್ ಸಭಾಂಗಣಾಂತ್ ಭರ್‍ಲ್ಲ್ಯಾ ವೀಕ್ಷಕಾಂನಿ ದೆಕ್ಲೊ. ಸಂಸಾರಾ ಮುಕಾರ್ ಆಪ್ಲಿ ಜಿಣಿ ಉಗ್ತಡಾಕ್ ಘಾಲ್ಚೆಂ ಧಯ್ರ್ ಘೆತ್‍ಲ್ಲ್ಯಾಕ್ ತಿಕಾ ಹ್ಯಾ ಸಂದರ್ಭಾರ್ ಮಾನ್ ಕೆಲೊ. ಪ್ರೇಕ್ಷಕಾಂಕ್ ತಿಚೆಸವೆಂ ಸಂವಾದ್ ಚಲೊಂವ್ಕ್ ನಾಟಕಾ ಉಪ್ರಾಂತ್ ಆವ್ಕಾಸ್ ಕರ್ನ್ ದಿಲ್ಲೊ. 

ಎನ್.ಸಿ.ಸಿ., ಖೇಳ್ ಆನಿ ಸಂಗಿತಾಂತ್ ವಿಶೇಸ್ ಸಾಧನ್ ಕೆಲ್ಲ್ಯಾ ಬಾಬ್ ರೂಪಿತ್ ಡಿ’ಸೋಜ ಹಾಕಾ, ಮಾಂಡ್ ಸೊಭಾಣ್ ಆನಿ ಸುಮೇಳ್ ಗಾಯಾನ್ ಮಂಡಳಿನ್ ಸನ್ಮಾನ್ ಕೆಲೊ. ಮಾಂಡ್ ಸೊಭಾಣ್ ಗುರ್ಕಾರ್ – ಎರಿಕ್ ಬಾಬ್ ಒಝೇರ್, ಕಾರ್ಯದರ್ಶಿ - ಬಾಬ್ ಕಿಶೋರ್ ಫೆರ್ನಾಂಡಿಸ್, ಸುಮೇಳ್ ಸಮನ್ವಯಿ - ಬಾಬ್ ಸುನಿಲ್ ಮೊಂತೇರೊ, ಕಾರ್ಯದರ್ಶಿ - ಬಾಯ್ ಐರಿನ್ ರೆಬೆಲ್ಲೊ ಆನಿ ಖಜನ್ದಾರ್ - ಬಾಯ್ ಕವಿತಾ ಜೊರ್ಜ್, ವೇದಿರ್ ಹಾಜರ್ ಆಸ್‍ಲ್ಲಿಂ. 

ಭಾರ ದೆಶಾಚಿ ಕರೆನ್ಸಿ (ನೋಟ್), ಆದಿಂ ಥಾವ್ನ್ ಆತಾಂ ಪರ್ಯಾಂತ್, ಬಾಬ್ ರಿಚ್ಚಿ ಲೋಬೊ ಹಾಚ್ಯಾ ಸಂಗ್ರಹಾಚೆಂ ಪ್ರದರ್ಶನ್‍ಯಿ ತ್ಯಾ ಸಾಂಜೆರ್ ಆಸ್‍ಲ್ಲೆಂ. ಮಾನೆಸ್ತಿಣ್ ಫಿಲೊಮಿನಾ ಸಿಕ್ವೇರಾ, ಹಿಚ್ಯಾ 50ವ್ಯಾ ಜಲ್ಮಾ ದಿಸಾಚ್ಯಾ ಉಗ್ಡಾಸಾಕ್, ತಿಚ್ಯೆ ಧುವೆನ್ - ಬಾಯ್ ರೇಶಲ್ ಪ್ರಿಯಾ ಸಿಕ್ವೇರಾ, ಹಿಣೆಂ ಮ್ಹಯ್ನ್ಯಾಳಿ ಮಾಂಚಿಯೆಚ್ಯಾ ವೀಕ್ಷಕಾಂಕ್ ಥಂಡ್ ಪೀವನ್ ಆನಿ ಕೇಕ್ ವಾಂಟ್ಚಿ ವೆವಸ್ತಾ ಕೆಲ್ಲಿ. 

ಬಾಬ್ ಅರುಣ್ ರಾಜ್ ರೊಡ್ರಿಗಸ್ ಹಾಣೆಂ ಮುಕ್ಲ್ಯಾ ಕಾರ್ಯಕ್ರಮಾಂಚೊ ವಿವರ್ ದಿಲೊ ಆನಿ ನಾಟಕಾ ವಿಶಿಂ ಮಟ್ವಿ ವಳಕ್ ಕರುನ್ ದಿಲಿ. 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626