‘Judas’, a one-act play on the life of Judas Iscariot, a character from the Bible and one of the twelve apostles of Jesus Christ, was staged at Kalaangann, on Sun., March 13, 2016, at 6.30 p.m., by the Mandd Theatre Group. Christopher D’Souza Neenasam, trainer of Kalakul Theatre Repertory played the role of Judas.

Dr Pratap Naik SJ has written the play. By his creative skill of writing and with original thinking, the author tries to reveal the other side of the character of Judas. He tries explaining the act of Judas through his social, religious and political point of view.

Judas Iscariot was the son of Simon Iscariot and he is believed to have betrayed Jesus for thirty silver coins. Judas is the sole character that appears on the stage and he dialogues with his audience. Judas’s character is thrown open for public scrutiny. Several characters from the scriptures are compared and contrasted, to make the audience wonder whether Judas was indeed a villain or a victim of a conspiracy. 

Clanwin Fernandes Kalakul provided music while Rohan D’Souza Kalakul managed the lighting of the play. This is the first one-act play in Konkani and was staged previously on March 7, 2005, at Kalaangann, in which Shri Arun Raj Rodrigues had played the role of Judas. 

The large crowd that gathered to view the performance was thrilled with the perfection and skill with which the play was presented. 

‘ಜುದಾಸ್’  ಭೊಗ್ಸಾಣೆಂ  ಆನಿ  ನ್ಯಾಯ್  ವಿಚಾರ್ತಾ

ಬಾಯ್ಬಲಾಂತ್ಲ್ಯಾ, ಜೆಜುಚೊ ಶೀಸ್ ಜಾವ್ನಾಸ್‍ಲ್ಲ್ಯಾ ಜುದಾಸ್ ಇಸ್ಕಾರಿಯೊತ್ ಹಾಚ್ಯಾ ವಿಶಿಂ ‘ಜುದಾಸ್’ ಮ್ಹಣ್ಲೊ ಏಕ್‍ಪಾತ್ರಿ ನಾಟಕ್, ಆಯ್ತಾರಾ, ಮಾರ್ಚ್ 13, 2016ವೆರ್, ಕಲಾಂಗಣಾಂತ್, ಸಾಂಜೆರ್ 6.30 ವೊರಾರ್, ಮಾಂಡ್ ನಾಟಕ್ ಪಂಗ್ಡಾನ್, ಸಾದರ್ ಕೆಲೊ. ಕಲಾಕುಲ್ ನಾಟಕ್ ರೆಪರ್ಟರಿಚೊ ತರ್ಬೆತೆದಾರ್ ಕ್ರಿಸ್ಟೋಫರ್ ಡಿಸೋಜ ನೀನಾಸಂ, ಜುದಾಸಾಚ್ಯಾ ಪಾತ್ರಾಂತ್ ಆಸ್‍ಲ್ಲೊ. 

ದೊ| ಪ್ರತಾಪ್ ನಾಯ್ಕ್ ಜೆ.ಸ. ಹಾಣೆಂ ಹೊ ನಾಟಕ್ ಬರಯಿಲ್ಲೊ. ಆಪ್ಲ್ಯಾ ಕ್ರಿಯಾತ್ಮಕ್ ಲಿಖ್ಣೆ ದ್ವಾರಿಂ ಆನಿ ಗೂಂಡ್ ಚಿಂತ್ಪಾ ವರ್ವಿಂ ಜುದಾಸಾಕ್ ಸಾಮಾಜಿಕ್, ಧಾರ್ಮಿಕ್ ಆನಿ ರಾಜಕೀಯ್ ನದ್ರೆನ್ ಪಳೆಂವ್ಕ್ ತೊ ಲಾಯ್ತಾ. 

ಜುದಾಸಾನ್ ಜೆಜುಕ್ 30 ನಾಣ್ಯಾಂಕ್ ಘಾತಾನ್ ಪರಾಧೀನ್ ಕೆಲ್ಲೊ ಮ್ಹಣ್ ಸಾಂಗ್ತಾತ್. ಹ್ಯಾ ನಾಟಕಾಂತ್ ಆಪ್ಣಾನ್ ಅಶೆಂ ಕಿತ್ಯಾಕ್ ಕೆಲೆಂ ಮ್ಹಣ್ ಸಾಂಗ್ಚೆಂ ಪ್ರೇತನ್ ಜುದಾಸ್ ಕರ್ತಾ. ತೊ ಪ್ರೇಕ್ಷಕಾಂಲಾಗಿಂ ಸಂವಾದ್ ಚಲಯ್ತಾ. ಜುದಾಸ್ ಲೊಕಾಚ್ಯಾ ಝಡ್ತೆಕ್ ಉಬೊ ಜಾತಾ. ಹ್ಯಾ ನಾಟಕಾಂತ್, ಬಾಯ್ಬಲಾಂತ್ಲ್ಯಾ ವಿವಿಧ್ ಪಾತ್ರಾಂಚೊ ಉಲ್ಲೇಖ್ ಕರ್ನ್, ಜುದಾಸ್ ನೀಜ್ ಜಾವ್ನ್ ಬಾಯ್ಬಲಾಂತ್ಲೊ ಖಳ್‍ನಾಯಕ್ ವಾ ಎಕಾ ಘುಟ್ಮಳಾಕ್ ಬಲಿ ಜಾಲ್ಲಿ ವೆಕ್ತಿ ಮ್ಹಣ್ ಲೊಕಾಕ್ ಚಿಂತುಂಕ್ ಲಾಯ್ತಾ. 

ಕ್ಲ್ಯಾನ್‍ವಿನ್ ಫೆರ್ನಾಂಡಿಸ್ ಕಲಾಕುಲ್ ಹಾಣೆಂ ನಾಟಕಾಕ್ ಸಂಗೀತ್ ದಿಲಾ ಆನಿ ರೋಹನ್ ಡಿಸೋಜ ಕಲಾಕುಲ್ ಹಾಣೆಂ ಉಜ್ವಾಡ್ ಸಾಂಬಾಳ್ಳಾ. ಹೊ ಕೊಂಕ್ಣಿಂತ್ಲೊ ಪಯ್ಲೊ ಏಕ್‍ಪಾತ್ರಿ ನಾಟಕ್. ಹ್ಯಾ ಆದಿಂ, ಹೊ ನಾಟಕ್, ಮಾರ್ಚ್ 7, 2005ವೆರ್ ಕಲಾಂಗಣಾಂತ್ ಸಾದರ್ ಜಾಲ್ಲೊ. ಅರುಣ್ ರಾಜ್ ಲುದ್ರಿಗ್ ಜುದಾಸಾಚೊ ಪಾತ್ರ್ ಖೆಳ್‍ಲ್ಲೊ.

ವ್ಹಡ್ ಸಂಖ್ಯಾನ್ ಹಾಜರ್ ಜಾಲ್ಲ್ಯಾ ಪ್ರೇಕ್ಷಕಾಂನಿ ನಾಟಕಾಚ್ಯಾ ಊಂಚ್ ದರ್ಜೆ ವಿಶಿಂ ಆನಿ ಪಾತ್ರ್ ಖೆಳ್‍ಲ್ಲ್ಯಾ ಕ್ರಿಸ್ಟೊಫರಾಚ್ಯಾ ಅಭಿನಯಾಚ್ಯಾ ಹುಶಾರ್ಕಾಯೆವಿಶಿಂ ಹೊಗ್ಳಿಕ್ ಉಚಾರ್ಲಿ. 

 

ಕಲಾಂಗಣದಲ್ಲಿ  ‘ಜುದಾಸ್’  ಏಕಪಾತ್ರ  ನಾಟಕ 

ಯೇಸುವಿನ ಶಿಷ್ಯನಾಗಿದ್ದ, ಬಾಯ್ಬಲ್‍ನಲ್ಲಿನ ಪಾತ್ರ ಜುದಾಸ್ ಇಸ್ಕಾರಿಯೊತ್, ಇವರ ಕುರಿತು ‘ಜುದಾಸ್’ ಎಂಬ ಏಕಪಾತ್ರ ನಾಟಕವನ್ನು, ಮಾಂಡ್ ನಾಟಕ ಪಂಗಡ, ಆದಿತ್ಯವಾರ, ಮಾರ್ಚ್ 13, 2016ರಂದು, ಕಲಾಂಗಣದಲ್ಲಿ, ಸಂಜೆ 6.30ಗೆ, ಸಾದರಪಡಿಸಿತು. ಕಲಾಕುಲ್ ನಾಟಕ ರೆಪರ್ಟರಿಯ ತರಬೇತುದಾರರಾದ ಕ್ರಿಸ್ಟೋಫರ್ ಡಿಸೋಜ ನೀನಾಸಂ, ಇವರು ಜುದಾಸ್ ಪಾತ್ರವನ್ನು ಅಭಿನಯಿಸಿದರು. 

ಡಾ| ಪ್ರತಾಪ್ ನಾಯ್ಕ್ ಜೆ.ಸ. ಇವರು ಈ ನಾಟವನ್ನು ಬರೆದಿದ್ದಾರೆ. ತಮ್ಮ ಕ್ರಿಯಾತ್ಮಕ ಲೇಖನಿಯಿಂದ ಜುದಾಸ್‍ರವರನ್ನು ಸಾಮಾಜಿಕ, ಧಾರ್ಮಿಕ ಹಾಗೂ ರಾಜಕಾರಣದ ದೃಷ್ಟಿಯಿಂದ ನೋಡುವ ಪ್ರಯತ್ನ ಮಾಡಿದ್ದಾರೆ. 

ಜುದಾಸ್ ಯೇಸುವಿಗೆ ವಿಶ್ವಾಸಘಾತ ಮಾಡಿ, 30 ನಾಣ್ಯಗಳಿಗಾಗಿ ಅವರನ್ನು ದ್ರೋಹ ಮಾಡಿದವನೆಂದು ಹೇಳಲಾಗುತ್ತದೆ. ಈ ನಾಟಕದಲ್ಲಿ ಜುದಾಸ್ ತನ್ನ ಆ ಕಾರ್ಯಕ್ಕೆ ವಿವಿಧ ಆಯಾಮಗಳಿಂದ ಯೋಚಿಸಲು ಅವಕಾಶ ನೀಡುತ್ತಾನೆ. ಅವನು ಪ್ರೇಕ್ಷಕರೊಡನೆ ಸಂವಾದ ನಡೆಸುತ್ತಾನೆ. ‘ಜುದಾಸ್’ ನಿಜವಾಗಿ ಬಾಯ್ಬಲ್‍ನಲ್ಲಿರುವ ಖಳನಾಯಕವೇ? ಎಂದು ಜನರು ‘ಜುದಾಸ್’ ಪಾತ್ರವನ್ನು ತಮ್ಮ ದೃಷ್ಟಿಯಿಂದ ಪರಿಶೀಲಿಸುವಂತೆ ಈ ನಾಟಕ ಪ್ರೇರೇಪಿಸುತ್ತದೆ. 

ಕ್ಲ್ಯಾನ್‍ವಿನ್ ಫೆರ್ನಾಂಡಿಸ್ ಕಲಾಕುಲ್ ನಾಟಕಕ್ಕೆ ಸಂಗೀತ ನೀಡಿದ್ದಾರೆ ಮತ್ತು ರೋಹನ್ ಡಿಸೋಜ ಕಲಾಕುಲ್ ಬೆಳಕು ನಿರ್ವಹಣೆ ಮಾಡಿದರು. ಇದು ಕೊಂಕಣಿಯ ಪ್ರಥಮ ಏಕಪಾತ್ರ ನಾಟಕ. ಈ ಹಿಂದೆ ಈ ನಾಟಕವನ್ನು ಶ್ರೀ ಅರುಣ್ ರಾಜ್ ರೊಡ್ರಿಗಸ್ ಇವರು ಮಾರ್ಚ್ 7, 2005ರಂದು ಕಲಾಂಗಣದಲ್ಲಿ ಪ್ರದರ್ಶಿಸಿದರು. 

ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದ ನಾಟಕದ ವೀಕ್ಷಕರು ಪ್ರದರ್ಶನದ ಕೌಶಲ್ಯತೆಯನ್ನು ಹೊಗಳಿದರು. 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626