Kalakul Theatre Repertory in association with its mother body Mandd Sobhann had organised a one-day celebration of ‘World Theatre Day-2016’, on Mon., March 28, 2016, at Kalaangann. 59 enthusiasts had participated in the celebration. 

Shri Basuma Kodagu, renowned Drama and Cinema Director, inaugurated the Celebrations. Mandd Sobhann Gurkar, Shri Eric Ozario; President, Shri Louis Pinto; Kalakul Administrator, Shri Arun Raj Rodrigues and Chief Trainer; Shri Christopher D’Souza Neenasam, were present on stage. Ms. Frivita D’Souza carried out the proceedings. 

‘Katha Rang’, a unique experiment by the Kalakul Theatre Repertory, was presented on the occasion, which was followed by an interaction with Shri Basuma Kodagu. The full-day celebration included – information about the skills of acting, training in street plays, games related to acting and presentation of a short film. 

The participants presented a street play prior to the Concluding Ceremony. Certificates were awarded to all the participants. The celebrations which began at 9.30 a.m., concluded at 5.30 p.m.

 

ಕಲಾಂಗಣಾಂತ್ ‘ವಿಶ್ವ್ ರಂಗ್‍ಮಾಂಚಿ ದಿವಸ್-2016’ ಸಂಭ್ರಮ್

ಕಲಾಕುಲ್ ನಾಟಕ್ ರೆಪರ್ಟರಿನ್, ಆಪ್ಲ್ಯೆ ಮಾಂಯ್-ಸಂಘಟನ್ ಮಾಂಡ್ ಸೊಭಾಣ್ ಹಾಚ್ಯಾ ಸಾಂಗಾತಾ ಮೆಳುನ್ ಎಕಾ ದಿಸಾಚೆಂ ‘ವಿಶ್ವ್ ರಂಗ್‍ಮಾಂಚಿ ದಿವಸ್-2016’ ಸಂಭ್ರಮ್, ಸೊಮಾರಾ, ಮಾರ್ಚ್ 28, 2016ವೆರ್, ಕಲಾಂಗಣಾಂತ್, ಮಾಂಡುನ್ ಹಾಡ್‍ಲ್ಲೆಂ. 59 ಆಸಕ್ತ್‍ವಂತಾಂನಿ ಹಾಂತುಂ ಭಾಗ್ ಘೆತಲ್ಲೊ. 

ನಾಂವಾಡ್ದಿಕ್ ನಾಟಕ್ ಆನಿ ಸಿನೆಮಾ ನಿರ್ದೇಶಕ್ ಶ್ರೀ ಬಾಸುಮಾ ಕೊಡಗು, ಹಾಣೆಂ ಸಂಭ್ರಮಾಚೆಂ ಉದ್ಘಾಟನ್ ಕೆಲೆಂ. ಮಾಂಡ್ ಸೊಭಾಣ್ ಗುರ್ಕಾರ್ - ಶ್ರೀ ಎರಿಕ್ ಒಝೇರಿಯೊ; ಅಧ್ಯಕ್ಷ್ - ಶ್ರೀ ಲುವಿ ಪಿಂಟೊ; ಕಲಾಕುಲ್ ಆಡಳ್ತೆದಾರ್ - ಶ್ರೀ ಅರುಣ್ ರಾಜ್ ರೊಡ್ರಿಗಸ್ ಆನಿ ಮುಖೆಲ್ ತರ್ಬೆತೆದಾರ್ - ಶ್ರೀ ಕ್ರಿಸ್ಟೋಫರ್ ಡಿಸೋಜ ನೀನಾಸಂ, ವೇದಿರ್ ಹಾಜರ್ ಆಸ್‍ಲ್ಲೆ. ಬಾಯ್ ಫ್ರಿವಿಟಾ ಡಿಸೋಜಾ ಹಿಣೆಂ ಕಾರ್ಯೆಂನಿರ್ವಹಣ್ ಕೆಲೆಂ.

ಕಲಾಕುಲ್ ನಾಟಕ್ ರೆಪರ್ಟರಿಚೊ ವಿಶಿಷ್ಟ್ ಪ್ರಯೋಗ್ ‘ಕಥಾ ರಂಗ್’ ಹ್ಯಾ ಸಂದರ್ಭಾರ್ ಸಾದರ್ ಜಾಲೊ. ತ್ಯಾ ಉಪ್ರಾಂತ್ ಶ್ರೀ ಬಾಸುಮಾ ಕೊಡಗು ಹಾಂಚೆ ಸವೆಂ ಸಂವಾದ್ ಆಸ್‍ಲ್ಲೊ. ಹ್ಯಾ ಎಕಾ ದಿಸಾಚ್ಯಾ ಸಂಭ್ರಮಾಂತ್ - ನಾಟಕ್ ಕಲೆವಿಶಿಂ ಮಾಹೆತ್, ರಸ್ತ್ಯಾ ನಾಟಕ್ ತರ್ಬೆತಿ, ನಾಟಕ್ ಕಲೆಚೆ ಖೇಳ್ ಆನಿ ಮಟ್ವೆಂ ಚಲ್‍ಚಿತ್ರ್ ಪ್ರದರ್ಶನ್ – ಆಟಾಪುನ್ ಆಸ್‍ಲ್ಲೆಂ. 

ಶಿಬಿರಾಂತ್ ಭಾಗ್ ಘೆತ್‍ಲ್ಲ್ಯಾಂನಿ, ಸಮಾರೋಪ್ ಕಾರ್ಯಾ ಪಯ್ಲೆಂ ಏಕ್ ರಸ್ತ್ಯಾ ನಾಟಕ್ ಸಾದರ್ ಕೆಲೊ. ಭಾಗ್ ಘೆತ್‍ಲ್ಲ್ಯಾ ಸರ್ವಾಂತ್ ಪ್ರಮಾಣ್ ಪತ್ರಾಂ ವಾಂಟ್ಲಿಂ. ಸಕಾಳಿಂ 9.30 ವೊರಾರ್ ಸುರು ಜಾಲ್ಲೊ ಹೊ ಸಂಭ್ರಮ್, ಸಾಂಜೆರ್ 5.30 ವೊರಾರ್ ಆಖೇರ್ ಜಾಲೊ.  

 

ಕಲಾಂಗಣದಲ್ಲಿ ‘ವಿಶ್ವ ರಂಗಭೂಮಿ ದಿನ–2016’ ಆಚರಣೆ

ಕಲಾಕುಲ್ ನಾಟಕ ರೆಪರ್ಟರಿ ಹಾಗೂ ಮಾಂಡ್ ಸೊಭಾಣ್, ಸೋಮವಾರ, ಮಾರ್ಚ್ 28, 2016ರಂದು, ಕಲಾಂಗಣದಲ್ಲಿ, ‘ವಿಶ್ವ ರಂಗಭೂಮಿ ದಿನ-2016’ ಆಚರಣೆಯನ್ನು ಆಯೋಜಿಸಿತ್ತು. 59 ಆಸಕ್ತವಂತರು ಈ ಆಚರಣೆಯಲ್ಲಿ ಭಾಗವಹಿಸಿದ್ದರು.   

ಹೆಸರಾಂತ ನಾಟಕ ಹಾಗೂ ಸಿನೆಮಾ ನಿರ್ದೇಶಕರಾದ ಶ್ರೀ ಬಾಸುಮಾ ಕೊಡಗು, ಇವರು ಆಚರಣೆಯನ್ನು ಉದ್ಘಾಟಿಸಿದರು. ಮಾಂಡ್ ಸೊಭಾಣ್ ಗುರಿಕಾರ - ಶ್ರೀ ಎರಿಕ್ ಒಝೇರಿಯೊ; ಅಧ್ಯಕ್ಷ - ಶ್ರೀ ಲುವಿ ಪಿಂಟೊ; ಕಲಾಕುಲ್ ಆಡಳಿತಗಾರ - ಶ್ರೀ ಅರುಣ್ ರಾಜ್ ರೊಡ್ರಿಗಸ್ ಹಾಗೂ ಮುಖ್ಯ ತರಬೇತುದಾರರಾದ - ಶ್ರೀ ಕ್ರಿಸ್ಟೋಫರ್ ಡಿಸೋಜ ನೀನಾಸಂ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಫ್ರಿವಿಟಾ ಡಿಸೋಜಾ ಇವರು ಕಾರ್ಯನಿರ್ವಹಿಸಿದರು. 

ಕಲಾಕುಲ್ ನಾಟಕ ರೆಪರ್ಟರಿಯ ವಿಶೇಷ ಪ್ರಯೋಗವಾದ ‘ಕಥಾ ರಂಗ’ ಈ ಸಂದರ್ಭರದಲ್ಲಿ ಪ್ರದರ್ಶಿಸಲಾಯಿತು. ಆ ನಂತರ ಶ್ರೀ ಬಾಸುಮಾ ಕೊಡಗು ಇವರೊಂದಿಗೆ ಸಂವಾದ ನಡೆಸಲಾಯಿತು. ಈ ಒಂದು ದಿನದ ಆಚರಣೆಯಲ್ಲಿ - ನಾಟಕ ಕಲೆಯ ಕುರಿತು ಮಾಹಿತಿ, ಬೀದಿನಾಟಕ ತರಬೇತಿ, ನಾಟಕ ಕಲೆಯ ಆಟಗಳು ಹಾಗೂ ಕಿರುಚಿತ್ರ ಪ್ರದರ್ಶನ – ಒಳಗೊಂಡಿತ್ತು.

ಶಿಬಿರಾರ್ಥಿಗಳು ಸಮಾರೋಪ ಕಾರ್ಯದ ಪೂರ್ವದಲ್ಲಿ ಒಂದು ಬೀದಿನಾಟಕವನ್ನು ಪ್ರದರ್ಶಿಸಿದರು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಹಂಚಲಾಯಿತು. ಬೆಳಿಗ್ಗೆ 9.30 ಪ್ರಾರಂಭವಾದ ಈ ಆಚರಣೆ ಸಂಜೆ 5.30ಗೆ ಕೊನೆಗೊಂಡಿತು. 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626