The Hon’ble Chief Minister Shri Siddaramaiah will be laying the Foundation Stone to Konkani’s most ambitious Project – the ‘Konkani Museum’ – on Thu., Apr. 21, 2016, at Kalaangann, Shaktinagar, at 3 p.m..

This world-class anthropological Konkani Museum, promoted by World’s Premier Konkani Cultural Organisation, Mandd Sobhann, will be showcasing the unique and rare, rich and diverse Konkani culture of Konkanis belonging to all regions, religions, communities and dialects, and will be the largest Konkani Museum, anywhere in the world. The Museum will be set-up on a one-acre-plot adjacent to Kalaangann. 

Mandd Sobhann is grateful to the Government of Karnataka for allocating a sum of Rs. 2.5 crore for the Konkani Museum, in the 2016-17 Budget. 

Dignitaries from various parts of India and from around the world will be attending this event. The public is cordially invited to witness this milestone in Konkani.

Present at the press conference

  • Shri Eric Ozario-Gurkar
  • Shri Louis J. Pinto-President
  • Shri Stany Alvares-Co-ordinator
  • Shri Kishore Fernandes-Secretary
  • Smt. Clara D’Cunha-Treasurer

ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಇವರಿಂದ ‘ಕೊಂಕಣಿ ಮ್ಯೂಝಿಯಮ್’ಗೆ ಶಂಕುಸ್ಥಾಪನೆ

ಕೊಂಕಣಿಯ ಬೃಹತ ಯೋಜನೆ – ‘ಕೊಂಕಣಿ ಮ್ಯೂಝಿಯಮ್’ – ಇದರ ಶಂಕುಸ್ಥಾಪನೆಯನ್ನು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಇವರು ಗುರುವಾರ, ಎಪ್ರಿಲ್ 21, 2016ರಂದು, ಅಪರಾಹ್ನ 3 ಗಂಟೆಗೆ, ಕಲಾಂಗಣ್, ಶಕ್ತಿನಗರದಲ್ಲಿ ನೆರವೇರಿಸಲಿರುವರು. 

ವಿಶ್ವದ ಪ್ರಮುಖ ಕೊಂಕಣಿ ಸಾಂಸ್ಕೃತಿಕ ಸಂಘಟನೆ, ಮಾಂಡ್ ಸೊಭಾಣ್, ಈ ಅಂತರಾಷ್ಟ್ರೀಯ ಆ್ಯಂಥ್ರೊಪೆÇಲೊಜಿಕಲ್ ‘ಕೊಂಕಣಿ ಮ್ಯೂಝಿಯಮ್’ನ್ನು ಸ್ಥಾಪಿಸಲಿದ್ದಾರೆ. ಈ ಮ್ಯೂಝಿಯಮ್‍ನಲ್ಲಿ, ಕೊಂಕಣಿಯ ಎಲ್ಲಾ ಜಾತಿ, ಧರ್ಮ, ಸಮುದಾಯ, ಪ್ರಾಂತ್ಯ ಹಾಗೂ ಉಪಭಾಷೆಗಳ ವಿಶಿಷ್ಟ, ಅಪರೂಪ, ವೈವಿಧ್ಯತೆಯ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಜಗತ್ತಿನ ಮುಂದೆ ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ. ಈ ಮ್ಯೂಝಿಯಮ್‍ನ್ನು ಕಲಾಂಗಣದ ಸಮೀಪದಲ್ಲಿರುವ ಒಂದು ಎಕರೆ ಜಾಗದಲ್ಲಿ ಸ್ಥಾಪಿಸಲಾಗುವುದು. 

2016-17ರ ಬಜೆಟ್‍ನಲ್ಲಿ, ಕೊಂಕಣಿ ಮ್ಯೂಝಿಯಮ್‍ಗೆ 2.5 ಕೋಟಿ ಮಂಜೂರು ಮಾಡಿದಕ್ಕಾಗಿ ಮಾಂಡ್ ಸೊಭಾಣ್ ಕರ್ನಾಟಕ ಸರಕಾರಕ್ಕೆ ಋಣಿಯಾಗಿದೆ. 

ಭಾರತದ ಹಾಗೂ ವಿಶ್ವದ ವಿವಿಧ ಪ್ರದೇಶಗಳಿಂದ ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಕೊಂಕಣಿಯ ಈ ಮಹಾಕಾರ್ಯಕ್ಕೆ ಸಾರ್ವಜನಿಕರಿಗೆ ಆತ್ಮೀಯ ಕರೆಯೋಲೆ. 

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದವರು

  • ಶ್ರೀ ಎರಿಕ್ ಒಝೇರಿಯೊ- ಗುರಿಕಾರ
  • ಶ್ರೀ ಲುವಿ ಜೆ. ಪಿಂಟೊ- ಅಧ್ಯಕ್ಷ
  • ಶ್ರೀ ಸ್ಟ್ಯಾನಿ ಆಲ್ವಾರಿಸ್-ಸಂಘಟಕ
  • ಶ್ರೀ ಕಿಶೋರ್ ಫೆರ್ನಾಂಡಿಸ್-ಕಾರ್ಯದರ್ಶಿ
  • ಶ್ರೀಮತಿ ಕ್ಲಾರಾ ಡಿಕುನ್ಹಾ-ಖಜಾಂಚಿ

 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626