ಕರ್ನಾಟಕಾಚೊ ಮಾನಾಧಿಕ್ ಮುಖೆಲ್‍ಮಂತ್ರಿ ಶ್ರೀ ಸಿದ್ದರಾಮಯ್ಯ ಹಾಣೆಂ ಕೊಂಕ್ಣಿಚೆಂ ಮಹಾನ್ ಯೆವ್ಜಣ್ – ಕೊಂಕಣಿ ಮ್ಯೂಝಿಯಮ್, ಹಾಕಾ, ಎಪ್ರಿಲ್ 21, 2016ವೆರ್, ಕಲಾಂಗಣ್, ಮಂಗ್ಳುರ್ ಹಾಂಗಾಸರ್ ಬುನ್ಯಾದೆ ಫಾತರ್ ದವರ್ಲೊ.

ಸಂಸಾರಾಂತ್ಲೆ ಪ್ರಮುಖ್ ಕೊಂಕ್ಣಿ ಸಾಂಸ್ಕೃತಿಕ್ ಸಂಘಟನ್, ಮಾಂಡ್ ಸೊಭಾಣ್, ವಿಶ್ವ್-ಮಟ್ಟಾಚೆಂ ಹೆಂ ಕೊಂಕ್ಣಿ ಮ್ಯೂಝಿಯಂ 30 ಕರೋಡ್ ಖರ್ಚಾರ್ ಸ್ಥಾಪನ್ ಕರ್ತಲೆಂ. ಹ್ಯಾ ಮ್ಯೂಝಿಯಮಾಂತ್ ಕೊಂಕ್ಣಿಚ್ಯಾ ಸರ್ವ್ ಜಾತ್, ಧರ್ಮ್, ಸಮುದಾಯ್, ಪ್ರಾಂತ್ಯ್ ಆನಿ ಬೊಲಿಂಚಿ ವಿಶೇಸ್, ಆಪ್ರೂಪ್ ಆನಿ ಗಿರೇಸ್ತ್ ವಿವಿಧತಾಯೆಂಕ್ ಸಂಸಾರಾ ಮುಕಾರ್ ಪ್ರದರ್ಶಿತ್ ಕರ್ತಲೆಂ. ಹೆಂ ಮ್ಯೂಝಿಯಂ ಕಲಾಂಗಣಾಕ್ ಲಾಗುನ್ ಆಸ್ಚ್ಯಾ ಏಕ್ ಎಕ್ರ್ಯಾ ಜಾಗ್ಯಾರ್ ಉಬೆಂ ಜಾತಲೆಂ.

 

 

 

 


ಫಾಮಾದ್ ಉದ್ಯಮಿ ಆನಿ ಮ್ಹಾದಾನಿ ಶ್ರೀ ರೊನಾಲ್ಡ್ ಕೊಲಾಸೊ ಪ್ರಸ್ತಾವನ್ ದಿಲೆಂ ಆನಿ ಕೊಂಕ್ಣಿಕ್ ಅಸಲ್ಯಾ ಮ್ಯೂಝಿಯಮಾಚಿ ಗರ್ಜ್ ಕಿತ್ಯಾಕ್ ಮ್ಹಣ್ಲೆಂ ವಿವರಿಲೆಂ. ಕೊಂಕ್ಣಿ ಖಾತಿರ್ ನಿರಂತರ್ ಸೆವಾ ದಿಂವ್ಚೆಂ ಮಾಂಡ್ ಸೊಭಾಣ್ ನಿಜಾಯ್ಕಿ ಕೊಂಕ್ಣಿಚೆ ರಕ್ಷಕ್ ಮ್ಹಣ್ ತಾಣೆಂ ಮ್ಹಣ್ಲೆಂ.

ಮುಖೆಲ್ ಸಯ್ರೊ, ಶ್ರೀ ಬಿ. ರಮಾನಾಥ ರೈ ಹಾಣೆಂ ಕೊಂಕ್ಣಿ ಮ್ಯೂಝಿಯಮಾಚ್ಯಾ ಸ್ಥಾಪಕ್ ನಿರ್ದೇಶಕಾಂಚಿಂ ಆನಿ ಸ್ಥಾಪಕ್ ಸಾಂದ್ಯಾಂಚಿಂ ನಾಂವಾಂ ಆಸ್ಚೆಂ ಫಲಕ್ ಮೆಕ್ಳಿಕ್ ಕೆಲೆಂ. ತ್ಯಾ ಉಪ್ರಾಂತ್ ಸರ್ವ್ ಸ್ಥಾಪಕ್ ನಿರ್ದೇಶಕಾಂಕ್ ಆನಿ ಸ್ಥಾಪಕ್ ಸಾಂದ್ಯಾಂಕ್ ಮುಖೆಲ್‍ಮಂತ್ರಿಚ್ಯಾ ಹಾತಿಂ ಮಾನ್ ಕೆಲೊ.

ಮಾಂಡ್ ಸೊಭಾಣಾಕ್ ಶಾಭಾಸ್ಕಿ ಪಾಟೊವ್ನ್, ಶ್ರೀ ಸಿದ್ದರಾಮಯ್ಯಾನ್ ಆನಿ ಮುಕಾರ್‍ಯಿ ಆರ್ಥಿಕ್ ಕುಮಕ್ ದಿಂವ್ಚೊ ಭರ್ವಸೊ ದಿಲೊ. ಕೊಂಕ್ಣಿಕ್ ಕನ್ನಡಾಚೆಂ ಭಯ್ಣ್ ಮ್ಹಣ್ ಉಲ್ಲೇಖ್ ಕರುನ್, ಕೊಂಕ್ಣಿ ಲೊಕಾನ್ ರಾಜ್ಯಾಕ್ ದಿಲ್ಲ್ಯಾ ದೆಣ್ಗ್ಯಾಂ ಖಾತಿರ್ ತಾಂಚೊ ಉಪ್ಕಾರ್ ಬಾವುಡ್ಲೊ. ಹೆಂ ಕೊಂಕ್ಣಿ ಮ್ಯೂಝಿಯಂ ಕೊಂಕ್ಣಿಚಿ ವಿವಿಧತಾಯ್ ದಾಕೊಂವ್ಚೆಂ ತಸಲೆಂ ಮಾಧ್ಯಮ್ ಜಾಂವ್ದಿ ಮ್ಹಣ್ ತೊ ಆಶೆಲೊ. ಮಾಂಡ್ ಸೊಭಾಣಾನ್ ಮುಖೆಲ್‍ಮಂತ್ರಿಕ್ ಫುಲಾಂ ಝೆಲೊ, ಉರ್ಮಾಲ್, ಶೆಲೊ ಆನಿ ಉಗ್ಡಾಸಾಚಿ ಕಾಣಿಕ್ ದೀವ್ನ್ ಮಾನ್ ಕೆಲೊ, ತಶೆಂಚ್ ವೇದಿರ್ ಹಾಜರ್ ಆಸ್‍ಲ್ಲ್ಯಾ ಸರ್ವ್ ಮಾನೆಸ್ತಾಂಕ್‍ಯಿ ಮಾನ್ ಕೆಲೊ.

ವೇದಿ ಕಾರ್ಯಾ ಪಯ್ಲೆಂ ಚಲ್‍ಲ್ಲ್ಯಾ ಸಾಂಸ್ಕೃತಿಕ್ ಕಾರ್ಯಾಂತ್ - ಖಾರ್ವಿ ಕಲಾ ಮಾಂಡ್, ಭಟ್ಕಳ್; ನವ ಸಿದ್ದಿ ಪಂಗಡ, ಮುಂಡಗೋಡ್; ಕುಡುಮಿ ಕಲಾ ತಂಡ, ಸ್ವಾಮಿಲಪದವು; ಮದರ್ ತೆರೆಸಾ ಬ್ರಾಸ್ ಬ್ಯಾಂಡ್, ಹೊನ್ನಾವರ್ ಆನಿ ಮಾಂಡ್ ಸೊಭಾಣಾಚ್ಯಾ ಸುಮೇಳ್ ಗಾಯಾನ್ ಮಂಡಳಿನ್ ಪ್ರದರ್ಶನ ದಿಲೆಂ.

ಮಂಗ್ಳುರ್ ದಕ್ಷಿಣ್ ವಿಭಾಗಾಚೊ ಶಾಸಕ್ ಶ್ರೀ ಜೆ. ಆರ್. ಲೋಬೊ ಕಾರ್ಯಾಚೊ ಅಧ್ಯಕ್ಷ್ ಜಾವ್ನಾಸ್‍ಲ್ಲೊ. ಮಾಂಡ್ ಸೊಭಾಣ್ ಅಧ್ಯಕ್ಷ್ ಶ್ರೀ ಲುವಿ ಜೆ. ಪಿಂಟೊನ್ ಸ್ವಾಗತ್ ಕೆಲೆಂ ಆನಿ ಗುರ್ಕಾರ್ ಶ್ರೀ ಎರಿಕ್ ಒಝೇರಿಯೊನ್ ಉಪ್ಕಾರ್ ಆಟಯ್ಲೆಂ. ಶ್ರೀ ವಿಕ್ಟರ್ ಮಥಾಯಸ್ ಹಾಣೆಂ ಕಾರ್ಯೆಂ ನಿರ್ವಾಹಣ್ ಕೆಲೆಂ.

ಸಚಿವ್ ಶ್ರೀ ಯು. ಟಿ. ಖಾದರ್ ಆನಿ ಶ್ರೀ ಅಭಯ ಚಂದ್ರ ಜೇನ್; ಶ್ರೀ ಒಸ್ಕರ್ ಫೆರ್ನಾಂಡಿಸ್, ಒP ; ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿ; ಶ್ರೀ ಐವನ್ ಡಿಸೋಜ, ಒಐಅ; ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿ ಅಧ್ಯಕ್ಷ್ ಶ್ರೀ ರೊಯ್ ಕ್ಯಾಸ್ತೆಲಿನೊ, ಜನಾಬ್ ಅರ್ಶದ್ ಮೊಹ್ತೆಶಾಮ್, ಶ್ರೀ ಪ್ರದೀಪ್ ಪೈ, ಶ್ರೀ ರೊನಾಲ್ಡ್ ಮೆಂಡೊನ್ಸಾ ಆನಿ ಹೆರ್ ವೇದಿರ್ ಹಾಜರ್ ಆಸ್‍ಲ್ಲೆ.
 

 

 

 

 

 

FOUNDATION STONE TO THE KONKANI MUSEUM LAID

The Hon’ble Chief Minister Shri Siddaramaiah laid the foundation stone to Konkani’s most ambitious project – the Konkani Museum, on April 21, 2016, at Kalaangann, Mangaluru.

This world-class anthropological Konkani Museum, estimated to cost around Rs. 30 crore, promoted by World’s Premier Konkani Cultural Organisation, Mandd Sobhann, will be showcasing the unique and rare, rich and diverse Konkani culture of Konkanis belonging to all regions, religions, communities and dialects, and will be the largest Konkani Museum, anywhere in the world. The Museum will be set-up on a one-acre-plot adjacent to Kalaangann.

NRI entrepreneur Shri Ronald Colaco presented the key-note address and explained the need for a world-class museum in Konkani. He said that Mandd Sobhann works tirelessly for the preservation, promotion and enrichment of Konkani culture, so that it can be passed on to future generations.

Shri B. Ramanath Rai, the Chief Guest, unveiled the names of the Founder Directors and Founder Members carved on a marble slab. All Founder Directors and Founder Members of the Konkani Museum were honoured at the hands of the Chief Minister.

Shri Siddaramaiah congratulated Mandd Sobhann and assured financial assistance in the future too. Addressing Konkani as Kannada’s sister language, he expressed his gratitude to the notable contribution that Konkanis have made towards the state. He wished the Konkani Museum to be a resource that will display the cultural variety of Konkani. The Chief Minister was felicitated by Mandd Sobhann with a garland, ‘urmal’, a shawl and a memento and all dignitaries present on stage were honoured with a shawl.

The cultural programme, which was held prior to the stage programme, included performances from the Kharvi Kala Mandd, Bhatkal; Nava Siddi Pangadd, Mundgod; Kudumi Kala Tandd, Swamilapadavu; Mother Theresa Brass Band, Honnavar and the Sumell choir of Mandd Sobhann.

MLA of Mangaluru South Constituency Shri J. R. Lobo presided over the programme. Mandd Sobhann President, Shri Louis J. Pinto welcomed the gathering and Gurkar, Shri Eric Ozario proposed the vote of thanks. Shri Victor Mathias compered the programme.

Ministers Shri U. T. Khader & Shri Abhay Chandra Jain; Shri Oscar Fernandes, MP; Smt. Shakuntala Shetty, MLA; Shri Ivan D’Souza, MLC; President of Karnataka Konkani Sahitya Academy, Shri Roy Castelino; Janab Arshad Mohtesham, Shri Pradeep Pai, Shri Ronald Mendonca and others were present on stage.



ಕೊಂಕಣಿ ಮ್ಯೂಝಿಯಮ್‍ಗೆ ಶಂಕುಸ್ಥಾಪನೆ

ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು ಕೊಂಕಣಿಯ ಮಹತ್ವಾಕಾಂಕ್ಷೆಯ ಯೋಜನೆಯಾದ – ಕೊಂಕಣಿ ಮ್ಯೂಝಿಯಮ್‍ಗೆ, ಎಪ್ರಿಲ್ 21, 2016ರಂದು, ಕಲಾಂಗಣ್, ಮಂಗಳೂರಿನಲ್ಲಿ, ಶಂಕುಸ್ಥಾಪನೆ ಮಾಡಿದರು.

ವಿಶ್ವದ ಪ್ರಮುಖ ಕೊಂಕಣಿ ಸಾಂಸ್ಕೃತಿಕ ಸಂಘಟನೆ, ಮಾಂಡ್ ಸೊಭಾಣ್, ಈ ಅಂತರಾಷ್ಟ್ರೀಯ ಆ್ಯಂಥ್ರೊಪೆÇಲೊಜಿಕಲ್ ‘ಕೊಂಕಣಿ ಮ್ಯೂಝಿಯಮ್’ನ್ನು ರು. 30 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಿದ್ದಾರೆ. ಈ ಮ್ಯೂಝಿಯಮ್‍ನಲ್ಲಿ, ಕೊಂಕಣಿಯ ಎಲ್ಲಾ ಜಾತಿ, ಧರ್ಮ, ಸಮುದಾಯ, ಪ್ರಾಂತ್ಯ ಹಾಗೂ ಉಪಭಾಷೆಗಳ ವಿಶಿಷ್ಟ, ಅಪರೂಪ, ವೈವಿಧ್ಯತೆಯ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಜಗತ್ತಿನ ಮುಂದೆ ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ. ಈ ಮ್ಯೂಝಿಯಮ್‍ನ್ನು ಕಲಾಂಗಣದ ಸಮೀಪದಲ್ಲಿರುವ ಒಂದು ಎಕರೆ ಜಾಗದಲ್ಲಿ ಸ್ಥಾಪಿಸಲಾಗುವುದು.

ಖ್ಯಾತ ಉದ್ಯಮಿ ಹಾಗೂ ಮಹಾದಾನಿಗಳಾಗಿರುವ ಶ್ರೀ ರೊನಾಲ್ಡ್ ಕೊಲಾಸೊ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊಂಕಣಿಗಾಗಿ ನಿರಂತರ ದುಡಿಯುವ ಮಾಂಡ್ ಸೊಭಾಣ್ ನಿಜವಾಗಿಯೂ ಕೊಂಕಣಿಯ ರಕ್ಷಕರೆಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾದ, ಶ್ರೀ ಬಿ. ರಮಾನಾಥ ರೈ ಇವರು ಕೊಂಕಣಿ ಮ್ಯೂಝಿಯಮ್ ಇದರ ಸ್ಥಾಪಕ ನಿರ್ದೇಶಕರ ಹಾಗೂ ಸ್ಥಾಪಕ ಸದಸ್ಯರ ಹೆಸರಿನ ಫಲಕವನ್ನು ಅನಾವರಣಗೊಳಿಸಿದರು. ಆ ನಂತರ ಸನ್ಮಾನ್ಯ ಮುಖ್ಯಮಂತ್ರಿಗಳು ಎಲ್ಲಾ ಸ್ಥಾಪಕ ನಿರ್ದೇಶಕರನ್ನು ಹಾಗೂ ಸ್ಥಾಪಕ ಸದಸ್ಯರನ್ನು ಸನ್ಮಾನಿಸಿದರು.

ಶ್ರೀ ಸಿದ್ದರಾಮಯ್ಯಾ ಮಾಂಡ್ ಸೊಭಾಣ್‍ನನ್ನು ಶ್ಲಾಘಿಸಿದರು ಹಾಗೂ ಮುಂದೆಯೂ ಆರ್ಥಿಕ ನೆರವು ನೀಡುವ ಭರವಸೆ ನೀಡಿದರು. ಕೊಂಕಣಿಯನ್ನು ಕನ್ನಡದ ಸಹೋದರಿಯೆಂದು ಉಲ್ಲೇಖಿಸಿ, ಕೊಂಕಣಿಗರು ರಾಜ್ಯಕ್ಕೆ ನೀಡಿದ ದೇಣಿಗೆಗಳಿಗಾಗಿ ಅವರನ್ನು ವಂದಿಸಿದರು. ಈ ಕೊಂಕಣಿ ಮ್ಯೂಝಿಯಮ್ ಕೊಂಕಣಿಯ ವಿವಿಧತೆಗಳನ್ನು ಪ್ರತಿಬಿಂಬಿಸುವ ಮಾಧ್ಯಮವಾಗಲೆಂದು ಹಾರೈಸಿದರು. ಮಾಂಡ್ ಸೊಭಾಣ್ ಮುಖ್ಯಮಂತ್ರಿಗಳಿಗೆ ಹೂಮಾಲೆ, ‘ಉರ್ಮಾಲ್’, ಶಾಲು ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗೌರವಾನ್ವಿತ ಅತಿಥಿಗಳನ್ನು ಸಹ ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ – ಖಾರ್ವಿ ಕಲಾ ಮಾಂಡ್, ಭಟ್ಕಳ್; ನವ ಸಿದ್ದಿ ಪಂಗಡ, ಮುಂಡಗೋಡ್; ಕುಡುಮಿ ಕಲಾ ತಂಡ, ಸ್ವಾಮಿಲಪದವು; ಮದರ್ ತೆರೆಸಾ ಬ್ರಾಸ್ ಬ್ಯಾಂಡ್, ಹೊನ್ನಾವರ್ ಹಾಗೂ ಮಾಂಡ್ ಸೊಭಾಣ್ ಸುಮೇಳ್ ಗಾಯನ ಮಂಡಳಿ ಪ್ರದರ್ಶನ ನೀಡಿದರು.

ಮಂಗಳೂರು ದಕ್ಷಿಣ ವಿಭಾಗದ ಶಾಸಕರಾದ ಶ್ರೀ ಜೆ. ಆರ್. ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಾಂಡ್ ಸೊಭಾಣ್ ಅಧ್ಯಕ್ಷರಾದ ಶ್ರೀ ಲುವಿ ಜೆ. ಪಿಂಟೊ ಸ್ವಾಗತಿಸಿದರು ಹಾಗೂ ಗುರಿಕಾರರಾದ ಶ್ರೀ ಎರಿಕ್ ಒಝೇರಿಯೊ ವಂದಿಸಿದರು. ಶ್ರೀ ವಿಕ್ಟರ್ ಮಥಾಯಸ್ ಕಾರ್ಯನಿರ್ವಹಿಸಿದರು.

ಸಚಿವರಾದ ಶ್ರೀ ಯು. ಟಿ. ಖಾದರ್ ಹಾಗೂ ಶ್ರೀ ಅಭಯ ಚಂದ್ರ ಜೇನ್; ಶ್ರೀ ಒಸ್ಕರ್ ಫೆರ್ನಾಂಡಿಸ್, MP; ಶಾಸಕರಾದ ಶ್ರೀಮತಿ ಶಕುಂತಲಾ ಶೆಟ್ಟಿ; ಶ್ರೀ ಐವನ್ ಡಿಸೋಜ, ಒಐಅ; ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊ, ಜನಾಬ್ ಅರ್ಶದ್ ಮೊಹ್ತೆಶಾಮ್, ಶ್ರೀ ಪ್ರದೀಪ್ ಪೈ, ಶ್ರೀ ರೊನಾಲ್ಡ್ ಮೆಂಡೊನ್ಸಾ ಹಾಗೂ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.