Press Note

ANOTHER RECORD BY MANDD SOBHANN

Another feather in the cap of Mandd Sobhann; another record in the list of its records – the 175th Monthly Theatre…

Mandd Sobhann has been presenting Monthly Theatres – theatre, music and drama – without a break, on the first Sunday of every month. The 175th Monthly Theatre will be presented on Sun., July 3, 2016, at Kalaangann, Mangalore. Internationally acclaimed singer Tagore Das of ‘Ek Shyam Rafi Ke Naam’ fame and his team will be presenting a musical show titled ‘Bhas Konkani Raga Tarangini’. Tagore Das, Padmini Nayak, Jyothika Nayak and Prithika Nayak will be presenting Konkani songs composed by Tagore Das. As a special attraction, Tagore Das will be singing a Hindi and a Konkani song of Mohammed Rafi.

All are invited. Entry free.

 

ಪತ್ರಿಕಾ ಪ್ರಕಟಣೆ

ಮಾಂಡ್ ಸೊಭಾಣ್‍ನಿಂದ ಇನ್ನೊಂದು ದಾಖಲೆ

ಮಾಂಡ್ ಸೊಭಾಣ್ ಬಿಡುವಿಲ್ಲದೆ ಪ್ರತಿ ತಿಂಗಳ ಮೊದಲ ರವಿವಾರದಂದು ತಿಂಗಳ ವೇದಿಕೆ (ಮ್ಹಯ್ನ್ಯಳಿ ಮಾಂಚಿ) ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. 175ನೇ ತಿಂಗಳ ವೇದಿಕೆಯ ಮುಖಾಂತರ ಈ ಸರಣಿಯಲ್ಲಿ ಇನ್ನೊಂದು ದಾಖಲೆ ಮಾಡಲು ಮಾಂಡ್ ಸೊಭಾಣ್ ಸಿದ್ಧವಾಗಿದೆ.

ರವಿವಾರ, ಜುಲೈ 3, 2016ರಂದು, ಸಂಜೆ 6.30ಕ್ಕೆ, ಕಲಾಂಗಣ್‍ನಲ್ಲಿ 175ನೇ ತಿಂಗಳ ವೇದಿಕೆಯಲ್ಲಿ, ಪ್ರಖ್ಯಾತ್ ಅಂತರಾಷ್ಟ್ರೀಯ ಮಟ್ಟದ ಗಾಯಕ ‘ಏಕ್ ಶ್ಯಾಮ್ ರಫಿ ಕೆ ನಾಮ್’ ಖ್ಯಾತಿಯ ಠಾಗೋರ್ ದಾಸ್ ಹಾಗೂ ಪಂಗಡದಿಂದ ಸಂಗೀತ ಕಾರ್ಯಕ್ರಮ – ‘ಭಾಸ್ ಕೊಂಕಣಿ ರಾಗ ತರಂಗಿಣಿ’ ಸಾದರವಾಗುವುರು. ಠಾಗೋರ್ ದಾಸ್, ಪದ್ಮಿನಿ ನಾಯಕ್, ಜ್ಯೋತಿಕಾ ನಾಯಕ್ ಹಾಗೂ ಪ್ರೀತಿಕಾ ನಾಯಕ್ ಇವರು ಠಾಗೋರ್ ದಾಸ್‍ರವರು ರಚಿಸಿದ ಹಾಡುಗಳನ್ನು ಸಾದರಪಡಿಸುವರು. ವಿಶೇಷ ಆಕರ್ಷಣೆಯಾಗಿ ಠಾಗೋರ್ ದಾಸ್‍ರವರು ಮೊಹಮ್ಮದ ರಫಿಯವರ ಒಂದು ಹಿಂದಿ ಹಾಗೂ ಒಂದು ಕೊಂಕಣಿ ಹಾಡನ್ನು ಹಾಡುವರು.

ಎಲ್ಲರಿಗೂ ಆದರದ ಸ್ವಾಗತ. ಪ್ರವೇಶ ಉಚಿತ.

---------------

 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Contact Us

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626