Mandd Sobhann has been presenting Monthly Theatres on the first Sunday of every month, without a break, for the past 15 years, and has achieved another milestone by presenting 175 Monthly Theatres!

Internationally acclaimed singer, Tagore Das, of ‘Ek Shyam Rafi Ke Naam’ fame and his team presented his first Konkani musical concert titled ‘Bhas Konkani Rag Tarangini’ at the 175th Monthly Theatre, on Sun., July 3, 2016, at Kalaangann, Mangalore.

Various Konkani songs of the GSB Konkani dialect were sung by Tagore Das, Padmini Nayak, Jyothika Nayak and Prithika Nayak and scintillating performances were rendered by the team of talented dancers.

The house-full crowd was enthralled by Tagore Das’ rendition of a Hindi song and a Konkani song originally sung by Mohammed Rafi.

 

 

 

 

 

ಕಲಾಂಗಣದಲ್ಲಿ ಸಂಭ್ರಮದ 175ನೇ ಮ್ಹಯ್ನ್ಯಾಳಿ ಮಾಂಚಿ (ತಿಂಗಳ ವೇದಿಕೆ ಕಾರ್ಯಕ್ರಮ)
-----------
ಮಾಂಡ್ ಸೊಭಾಣ್, ಕಳೆದ 15 ವರ್ಷಗಳಿಂದ, ಬಿಡುವಿಲ್ಲದೆ ಪ್ರತಿ ತಿಂಗಳ ಮೊದಲ ರವಿವಾರದಂದು ಮ್ಹಯ್ನ್ಯಾಳಿ ಮಾಂಚಿ ಕಾರ್ಯಕ್ರಮಗಳನ್ನು ಸಾದರಪಡಿಸಿ, 175ನೇ ಮ್ಹಯ್ನ್ಯಾಳಿ ಮಾಂಚಿಗಳನ್ನು ಸಾದರಪಡಿಸುವ ಮುಖಾಂತರ ಇನ್ನೊಂದು ಮೈಲಿಗಲ್ಲನ್ನು ಸಾಧಿಸಿದೆ!

ಪ್ರಖ್ಯಾತ ಅಂತರಾಷ್ಟ್ರೀಯ ಮಟ್ಟದ ಗಾಯಕ, ‘ಏಕ್ ಶ್ಯಾಮ್ ರಫಿ ಕೆ ನಾಮ್’ ಖ್ಯಾತಿಯ ಠಾಗೋರ್ ದಾಸ್ ಇವರು ತಮ್ಮ ಪ್ರಥಮ ಕೊಂಕಣಿ ಸಂಗೀತ ಕಾರ್ಯಕ್ರಮವನ್ನು – ‘ಭಾಸ್ ಕೊಂಕಣಿ ರಾಗ್ ತರಂಗಿಣಿ’ – ಎಂಬ ಶೀರ್ಷಿಕೆಯಡಿಯಲ್ಲಿ, ರವಿವಾರ, ಜುಲಾಯ್ 3, 2016ರಂದು, ಕಲಾಂಗಣ, ಮಂಗಳೂರಿನಲ್ಲಿ ನಡೆದ 175ನೇ ಮ್ಹಯ್ನ್ಯಾಳಿ ಮಾಂಚಿಯಲ್ಲಿ ಸಾದರಪಡಿಸಿದರು.

ಕೊಂಕಣಿ ಜಿ.ಎಸ್.ಬಿ. ಸಮುದಾಯದ ವಿವಿಧ ಹಾಡುಗಳನ್ನು ಠಾಗೋರ್ ದಾಸ್, ಪದ್ಮಿನಿ ನಾಯಕ್, ಜ್ಯೋತಿಕಾ ನಾಯಕ್ ಹಾಗೂ ಪ್ರೀತಿಕಾ ನಾಯಕ್ ಹಾಡಿದರು. ಹಾಗೆಯೇ ಪ್ರತಿಭಾವಂತ ಕಲಾವಿದರಿಂದ ನೃತ್ಯ ಪ್ರದರ್ಶನ ಸಾದರವಾಯಿತು.

ಸಭಾಂಗಣದಲ್ಲಿ ತುಂಬಿದ ವೀಕ್ಷಕರು ಠಾಗೋರ್ ದಾಸ್‍ರವರು ಹಾಡಿದ ಮೊಹಮ್ಮದ್ ರಫಿಯವರ ಒಂದು ಹಿಂದಿ ಹಾಗೂ ಒಂದು ಕೊಂಕಣಿ ಪದ್ಯವನ್ನೂ ಕೇಳಿ ಮರುಳಾದರು.

 

 

 

 

 

ಕಲಾಂಗಣಾಂತ್ ಸಂಭ್ರಮಾಚೆಂ 175ವಿ ಮ್ಹಯ್ನ್ಯಾಳಿ ಮಾಂಚಿ
-----------
ಮಾಂಡ್ ಸೊಭಾಣ್ ಸಂಸ್ತ್ಯಾನ್ ಖಳನಾಸ್ತಾನಾ, ಗೆಲೆತ್ಯಾ 15 ವರ್ಸಾಂ ಥಾವ್ನ್, ಹರ್ ಮ್ಹಯ್ನ್ಯಾಚ್ಯಾ ಪಯ್ಲ್ಯಾ ಆಯ್ತಾರಾ ಮ್ಹಯ್ನ್ಯಾಳಿ ಮಾಂಚಿ ಸಾದರ್ ಕರ್ನ್, 175ವಿ ಮ್ಹಯ್ನ್ಯಾಳಿ ಮಾಂಚಿಯೆಚ್ಯಾ ಸಾದರ್ಪಣಾ ಸವೆಂ ಆನ್ಯೇಕ್ ದಾಖ್ಲೊ ರಚ್ಲೊ !

ಅಂತರ್‍ರಾಷ್ಟ್ರೀಯ್ ಮಟ್ಟಾಚೊ ಗಾವ್ಪಿ, ‘ಏಕ್ ಶ್ಯಾಮ್ ರಫಿ ಕೆ ನಾಮ್’ ಖ್ಯಾತಿಚೊ ಠಾಗೋರ್ ದಾಸ್ ಹಾಚೆಂ ಪಯ್ಲೆಂ ಕೊಂಕ್ಣಿ ಸಂಗೀತ್ ಕಾರ್ಯೆಂ – ‘ಭಾಸ್ ಕೊಂಕಣಿ ರಾಗ್ ತರಂಗಿಣಿ’ ಮ್ಹಣ್ಲ್ಯಾ ನಾಂವಾಖಾಲ್, ಆಯ್ತಾರಾ, ಜುಲಾಯ್ 3, 2016ವೆರ್, ಕಲಾಂಗಣ್, ಮಂಗ್ಳುರ್, ಹಾಂಗಾಸರ್ ಚಲ್‍ಲ್ಲ್ಯಾ 175ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್ ಸಾದರ್ ಜಾಲೆಂ.

ಕೊಂಕ್ಣಿ ಜಿ.ಎಸ್.ಬಿ. ಬೊಲಿಯೆಂತ್ಲಿಂ ವಿವಿಧ್ ಪದಾಂ ಠಾಗೋರ್ ದಾಸ್, ಪದ್ಮಿನಿ ನಾಯಕ್, ಜ್ಯೋತಿಕಾ ನಾಯಕ್ ಆನಿ ಪ್ರೀತಿಕಾ ನಾಯಕ್ ಹಾಂಣಿಂ ಸಾದರ್ ಕೆಲಿ. ತಶೆಂಚ್ ತಾಲೆಂತ್‍ವಂತ್ ಕಲಾಕಾರಾಂನಿ ನಾಚ್ ಪ್ರದರ್ಶನ್ ದಿಲೆಂ.

ಸಭಾಂಗಣಾಂತ್ ಭರ್‍ಲ್ಲೆ ವೀಕ್ಷಕ್ ಠಾಗೋರ್ ದಾಸ್ ಹಾಣೆಂ ಗಾಯ್ಲ್ಲಲ್ಯಾ ಮೊಹಮ್ಮದ್ ರಫಿಚೆಂ ಏಕ್ ಹಿಂದಿ ಆನಿ ಏಕ್ ಕೊಂಕ್ಣಿ ಪದ್‍ಯಿ ಆಯ್ಕುನ್ ಸಂತೋಸ್ ಪಾವ್ಲೆ.

 

 

 

 

 

 

 

 

 

 

 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Contact Us

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626