Print

Press Note

SECOND SHOW OF ‘LOVE LETTERS’
-------------

‘Mandd’ Theatre Group will be presenting the second show of its experimental play – ‘Love Letters’, on Sun., July 10, 2016, at 6.30 p.m., at Kalaangann.

The play is based on Javed Siddiqi’s Hindi play – ‘Tumhari Amrita’, which is translated in Kannada as ‘Iti Ninna Amrutha’ by Jayant Kaikini and which has been translated to Konkani, by Vitori Karkal.

Christopher D’Souza Neenasam, the trainer of Kalakul Theatre Repertory and Zeena Braggs will be enacting the play under the direction of Viddu Uchil. The first show, presented at the 174th Monthly Theatre, on June 5, at Kalaangann, had received a overwhelming response from the audience.

All are invited. Entry free.

 

 


ಪತ್ರಿಕಾ ಪ್ರಕಟಣೆ

‘ಲವ್ ಲೆಟರ್ಸ್’ 2ನೇ ಪ್ರದರ್ಶನ
--------

ಮಾಂಡ್ ನಾಟಕ ಪಂಗಡ ತಮ್ಮ ಪ್ರಾಯೋಗಿಕ ನಾಟಕ - ‘ಲವ್ ಲೆಟರ್ಸ್’ – ಇದರ 2ನೇ ಪ್ರದರ್ಶನವನ್ನು ರವಿವಾರ, ಜುಲಾಯ್ 10, 2016ರಂದು, ಸಂಜೆ 6.30ಕ್ಕೆ, ಕಲಾಂಗಣ್‍ನಲ್ಲಿ ಸಾದರಪಡಿಸಲಿದೆ.

ಜಾವೇದ್ ಸಿದ್ದಿಕೀ ಅವರು ಹಿಂದಿಯಲ್ಲಿ ಬರೆದ – ‘ತುಮ್ಹಾರಿ ಅಮೃತಾ’, ಕನ್ನಡದಲ್ಲಿ ಜಯಂತ್ ಕಾಯ್ಕಿಣಿ ಅನುವಾದಿಸಿದ ‘ಇತೀ ನಿನ್ನ ಅಮೃತಾ’, ನಾಟಕವನ್ನು ವಿತೋರಿ ಕಾರ್ಕಳ ಕೊಂಕಣಿಯಲ್ಲಿ ಅನುವಾದಿಸಿದ್ದಾರೆ. ‘ಲವ್ ಲೆಟರ್ಸ್’ ಈ ನಾಟಕವನ್ನು ಆಧರಿಸಿದೆ.

ಕಲಾಕುಲ್ ನಾಟಕ್ ರೆಪರ್ಟರಿಯ ಕ್ರಿಸ್ಟೋಫರ್ ಡಿಸೋಜ ನೀನಾಸಮ್ ಹಾಗೂ ಝೀನಾ ಬ್ರ್ಯಾಗ್ಸ್ ನಟಿಸಲಿರುವ ಈ ನಾಟಕವನ್ನು ವಿದ್ದು ಉಚ್ಚಿಲ್ ನಿರ್ದೇಶಿಸಿದ್ದಾರೆ. ಜೂನ್ 5ರಂದು, ಕಲಾಂಗಣದಲ್ಲಿ ನಡೆದ 174ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ನೀಡಿದ ಈ ನಾಟಕದ ಪ್ರಥಮ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೇ ಬಂದಿತ್ತು.

ಎಲ್ಲರಿಗೂ ಆದರದ ಸ್ವಾಗತ. ಪ್ರವೇಶ ಉಚಿತ.

---------------