Sept 30, 2016: Sumell – the Singing Club of Mandd Sobhann will be celebrating ‘International Music Day’ at the 178th Monthly Theatre, on Sun., Oct. 2, 2016, at Kalaangann, Mangalore, at 6.30 p.m.

Sumell will be presenting 4 Konkani songs of various dialects – a Goan Manddo, a GSB song, a Siddi song and a Mangalorean song, ‘Ranni Kogull’ Jacqueline Fernandes will be singing a Latin, a Spanish, an English, a Srilankan and a Tamil song, Tagore Das will be singing a Hindi song and North Eastern singers will be presenting a Naga song. A Siddi team from Uttara Kannada and a GSB group of singers will also be a part of the celebrations. The singers will be backed by music by – Sanjay Rodrigues, Sanjeeth Rodrigues, Roshan Crasta, Jerome Coelho, Alron Rodrigues and Bhavana Shenoy.

On this occasion, Sumell will be honouring Mrs. Gladys Silver, for her outstanding service in the field of music, as a Music Teacher.

All are invited. Entry free.

 

 

ಪತ್ರಿಕಾ ಪ್ರಕಟಣೆ : 178ನೇ ತಿಂಗಳ ವೇದಿಕೆ
---------


ಮಾಂಡ್ ಸೊಭಾಣ್‍ನ ಸುಮೇಳ್ ಗಾಯನ ಮಂಡಳಿ, ರವಿವಾರ, ಅಕ್ಟೋಬರ್ 2, 2016ರಂದು, ಕಲಾಂಗಣ, ಮಂಗಳೂರಿನಲ್ಲಿ, 178ನೇ ತಿಂಗಳ ವೇದಿಕೆಯಲ್ಲಿ ‘ಅಂತರಾಷ್ಟ್ರೀಯ ಸಂಗೀತ ದಿವಸ’ ಆಚರಿಸಲಿದೆ.  

ಸುಮೇಳ್ ಗಾಯನ ಮಂಡಳಿ ಕೊಂಕಣಿಯ 4 ಉಪಭಾಷೆಗಳಲ್ಲಿ – ಗೊವಾದ ಮಾಂಡೊ, ಜಿ.ಎಸ್.ಬಿ. ಹಾಡು, ಸಿದ್ದಿ ಹಾಗೂ ಮಂಗಳೂರಿ - ಹಾಡುಗಳನ್ನು ಸಾದರಪಡಿಸಲಿರುವುದು. ‘ರಾಣಿ ಕೊಗುಳ್’ ಜ್ಯಾಕ್ಲಿನ್ ಫೆರ್ನಾಂಡಿಸ್ ಒಂದು ಲ್ಯಾಟಿನ್, ಒಂದು ಸ್ಪ್ಯಾನಿಶ್, ಒಂದು ಇಂಗ್ಲಿಶ್, ಒಂದು ಶ್ರೀಲಂಕನ್ ಹಾಗೂ ಒಂದು ತಮಿಳ್ ಹಾಡನ್ನು ಹಾಡಲಿರುವಳು. ಠಾಗೋರ್ ದಾಸ್ ಒಂದು ಹಿಂದಿ ಪದ್ಯ ಹಾಡಲಿರುವರು ಹಾಗೂ ಈಶಾನ್ಯ ಭಾರತದ ಗಾಯಕರಿಂದ ಒಂದು ನಾಗಾ ಪದ್ಯ ಇರುವುದು. ಉತ್ತರ ಕನ್ನಡದ ಸಿದ್ದಿ ತಂಡ ಹಾಗೂ ಜಿ.ಎಸ್.ಬಿ. ಗಾಯಕಿಯರು ಈ ಆಚರಣೆಯಲ್ಲಿ ಭಾಗವಹಿಸುವರು. ಸಂಜಯ್ ರೊಡ್ರಿಗಸ್, ಸಂಜೀತ್ ರೊಡ್ರಿಗಸ್, ರೋಶನ್ ಕ್ರಾಸ್ತಾ, ಜೆರೊಮ್ ಕುವೆಲ್ಲೊ, ಆ್ಯಲ್ರೊನ್ ರೊಡ್ರಿಗಸ್ ಹಾಗೂ ಭಾವನಾ ಶೆಣಯ್ ಇವರು ಸಂಗೀತ ನೀಡುವರು.

ಈ ಸಂದರ್ಭದಲ್ಲಿ ಶ್ರೀಮತಿ ಗ್ಲ್ಯಾಡಿಸ್ ಸಿಲ್ವರ್ ಇವರು ಸಂಗೀತ ಶಿಕ್ಷಕಿಯಾಗಿ, ಸಂಗೀತಕ್ಕೆ ನೀಡಿರುವ ದೇಣಿಗೆಗಾಗಿ ಅವರನ್ನು ಸುಮೇಳ್ ಸನ್ಮಾನಿಸಲಿರುವುದು.

ಎಲ್ಲರಿಗೂ ಆದರದ ಸ್ವಾಗತ. ಪ್ರವೇಶ ಉಚಿತ.


---------------

 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Contact Us

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626