Oct 2, 2016: ‘SUMELL’, the Singing Club of Mandd Sobhann celebrated INTERNATIONAL MUSIC DAY at the 178th Monthly Theatre, at Kalaangann, Mangalore, on Sun., Oct. 2, 2016.
The celebration was an amalgamation of various types of music from India and around the world. Sumell presented 4 Konkani songs of various dialects. They sang a Goan Manddo – ‘Surya Neketranche Porim’, a GSB song – ‘Swatantr Bharat Desh Ho’, a Siddi song – ‘Siddi Nachak Ram Ram Ho’ and a Mangalorean song – ‘Nach Konkan Nach’. A Siddi team from Mainalli, Uttara Kannada led by Shri Sunil Siddi and a GSB group of singers led by Ms. Bhavana Shenoy, joined Sumell in the performances.
‘Ranni Kogull’ Ms. Jacqueline Fernandes presented a Latin song – ‘Ave Maria’, a Spanish song – ‘Besame Mucho’, an English song – ‘Killing Me Softly’, a Sri Lankan song – ‘Rasa Pirunu Katha’ and a Tamil song – ‘Munbe Vaa’. Internationally acclaimed singer, Shri Tagore Das sang a Hindi song originally sung by Mohammed Rafi – ‘Baharon Phool Barsao’. A team of North Eastern Ursuline Novititates presented a Naga folk song – ‘Ahho’. The singers were backed by Shri Sanjay Rodrigues on the keyboard, Shri Sanjeeth Rodrigues on the drums, Shri Roshan Crasta on the lead guitar, Shri Jerome Coelho on the bass, Shri Alron Rodrigues and Ms. Bhavana Shenoy on the keyboards.
As a part of the celebrations, Mrs. Gladys Silver, was honoured by Sumell and Mandd Sobhann, for her 44 years of outstanding service in the field of music, as a Music Teacher. Shri Eric Ozario, Gurkar – Mandd Sobhann; Shri Louis Pinto, President – Mandd Sobhann, Shri Sunil Monteiro, Convenor – Sumell; Smt. Kavitha George, Treasurer – Sumell and Smt. Irine Rebello, Secretary – Sumell, were present on the dais.
Ms. Karen Tellis compered the Felicitation Programme and Smt. Irine Rebello compered the show.
-------------------
ವರದಿ : ಸುಮೇಳ್ ಗಾಯನ್ ಮಂಡಳಿಯಿಂದ ಅಂತರಾಷ್ಟ್ರೀಯ ಸಂಗೀತ ದಿವಸ ಆಚರಣೆ
------------------
‘ಸುಮೇಳ್’, ಮಾಂಡ್ ಸೊಭಾಣ್‍ನ ಗಾಯನ ಮಂಡಳಿ, ರವಿವಾರ, ಅಕ್ಟೋಬರ್ 2, 2016ರಂದು, 178ನೇ ತಿಂಗಳ ವೇದಿಕೆಯಲ್ಲಿ, ಅಂತರಾಷ್ಟ್ರೀಯ ಸಂಗೀತ ದಿವಸ ಆಚರಣೆಯನ್ನು ಹಮ್ಮಿಕೊಂಡಿತು.
ಈ ಆಚರಣೆಯಲ್ಲಿ ಭಾರತದ ಹಾಗೂ ವಿದೇಶದ ವಿವಿಧ ಸಂಗೀತ ಪ್ರಕಾರಗಳ ಸಂಗಮವಾಗಿತ್ತು. ಸುಮೇಳ್ ವಿವಿಧ ಉಪಭಾಷೆಗಳಲ್ಲಿ 4 ಕೊಂಕಣಿ ಹಾಡುಗಳನ್ನು ಸಾದರಪಡಿಸಿದರು:ಗೋವಾದ ಮಾಂಡೊ – ‘ಸುರ್ಯಾ ನೆಕೆತ್ರಾಂಚೆ ಪರಿಂ’, ಜಿ.ಎಸ್.ಬಿ. ಹಾಡು – ‘ಸ್ವತಂತ್ರ್ ಭಾರತ ದೇಶ್ ಹೊ’, ಸಿದ್ದಿ ಹಾಡು – ‘ಸಿದ್ದಿ ನಾಚಾಕ್ ರಾಮ್ ರಾಮ್ ಹೋ’ ಹಾಗೂ ಮಂಗಳೂರಿ ಹಾಡು – ‘ನಾಚ್ ಕೊಂಕಣ್ ನಾಚ್’. ಉತ್ತರ ಕನ್ನಡದ ಮೈನಳ್ಳಿಯಿಂದ ಶ್ರೀ ಸುನಿಲ್ ಸಿದ್ದಿ ಇವರ ಮುಖಂಡತ್ವದಲ್ಲಿ ಒಂದು ಸಿದ್ದಿ ಪಂಗಡ ಹಾಗೂ ಕುಮಾರಿ ಭಾವನಾ ಶೆಣೈ ಇವರ ಮುಖಂಡತ್ವದಲ್ಲಿ ಜಿ.ಎಸ್.ಬಿ ಗಾಯಕಿಯರ ತಂಡ ಸುಮೇಳ್ ಜೊತೆ ಪ್ರದರ್ಶನ ನೀಡಿತು.
‘ರಾಣಿ ಕೊಗುಳ್’ ಜ್ಯಾಕ್ಲಿನ್ ಫೆರ್ನಾಂಡಿಸ್ ಇವರು ಒಂದು ಲ್ಯಾಟಿನ್ ಪದ್ಯ – ‘ಆವೆ ಮಾರಿಯಾ’, ಸ್ಪ್ಯಾನಿಶ್ ಪದ್ಯ – ‘ಬೆಸಾಮೆ ಮುಚೊ’, ಇಂಗ್ಲಿಶ್ ಪದ್ಯ – ‘ಕಿಲ್ಲಿಂಗ್ ಮಿ ಸೊಫ್ಟ್‍ಲಿ’, ಶ್ರೀ ಲಂಕನ್ ಪದ್ಯ – ‘ರಾಸಾ ಪಿರುನು ಕಥಾ’ ಹಾಗೂ ತಮಿಳ್ ಪದ್ಯ – ‘ಮುನ್‍ಬೆ ವಾ’ ಹಾಡಿದರು. ಅಂತರಾಷ್ಟ್ರೀಯ ಮಟ್ಟದ ಗಾಯಕ, ಶ್ರೀ ಠಾಗೋರ್ ದಾಸ್ ಇವರು ಮೊಹಮ್ಮದ ರಫಿ ಹಾಡಿದ ಹಿಂದಿ ಪದ್ಯ – ‘ಬಹಾರೋಂ ಫೂಲ್ ಬರಸಾವೊ’ ಹಾಡಿದರು. ಈಶಾನ್ಯದ ಉರ್ಸುಲಾಯ್ನ್ ನೊವಿಶಿಯೇಟ್ಸ್ ‘ಆಹೋ’ ಎಂಬ ನಾಗಾ ಲೋಕ ಗೀತವನ್ನು ಹಾಡಿದರು. ಶ್ರೀ ಸಂಜಯ್ ರೊಡ್ರಿಗಸ್ (ಕೀಬೋರ್ಡ್), ಶ್ರೀ ಸಂಜೀತ್ ರೊಡ್ರಿಗಸ್ (ಡ್ರಮ್ಸ್), ಶ್ರೀ ರೋಶನ್ ಕ್ರಾಸ್ತಾ (ಲೀಡ್ ಗಿಟಾರ್), ಶ್ರೀ ಜೆರೊಮ್ ಕುವೆಲ್ಲೊ (ಬಾಝ್ ಗಿಟಾರ್), ಶ್ರೀ ಆ್ಯಲ್ರೊನ್ ರೊಡ್ರಿಗಸ್ (ಕೀಬೋರ್ಡ್) ಹಾಗೂ ಕುಮಾರಿ ಭಾವನಾ ಶೆಣಯ್ (ಕೀಬೋರ್ಡ್) – ಇವರು ಸಂಗೀತ ನೀಡಿದರು.
ಆಚರಣೆಯ ಭಾಗವಾಗಿ, ಶ್ರೀಮತಿ ಗ್ಲ್ಯಾಡಿಸ್ ಸಿಲ್ವರ್, ಇವರು ಸಂಗೀತ ಶಿಕ್ಷಕಿಯಾಗಿ, ಕಳೆದ 44 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ನೀಡಿದ ದೇಣಿಗೆಗಾಗಿ, ಸುಮೇಳ್ ಹಾಗೂ ಮಾಂಡ್ ಸೊಭಾಣ್ ಅವರನ್ನು ಸನ್ಮಾನಿಸಿದರು. ಶ್ರೀ ಎರಿಕ್ ಒಝೇರಿಯೊ, ಗುರಿಕಾರ – ಮಾಂಡ್ ಸೊಭಾಣ್; ಶ್ರೀ ಲುವಿ ಪಿಂಟೊ, ಅಧ್ಯಕ್ಷ – ಮಾಂಡ್ ಸೊಭಾಣ್, ಶ್ರೀ ಸುನಿಲ್ ಮೊಂತೇರೊ - ಸಮನ್ವಯಿ, ಸುಮೇಳ್; ಶ್ರೀಮತಿ ಕವಿತಾ ಜೊರ್ಜ್, ಖಜಾಂಚಿ - ಸುಮೇಳ್ ಹಾಗೂ ಶ್ರೀಮತಿ ಐರಿನ್ ರೆಬೆಲ್ಲೊ – ಕಾರ್ಯದರ್ಶಿ, ಸುಮೇಳ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಮಾರಿ ಕ್ಯಾರನ್ ಟೆಲ್ಲಿಸ್ ಇವರು ಸನ್ಮಾನ ಕಾರ್ಯಕ್ರಮ ಹಾಗೂ ಶ್ರೀಮತಿ ಐರಿನ್ ರೆಬೆಲ್ಲೊ ಇವರು ಕಾರ್ಯಕ್ರಮ ನಿರೂಪಿಸಿದರು.
-------------------
ವರ್ದಿ : ಸುಮೇಳ್ ಗಾಯಾನ್ ಮಂಡಳಿ ಥಾವ್ನ್ ಅಂತರಾಷ್ಟ್ರೀಯ ಸಂಗೀತ ದಿವಸ ಆಚರಣ್
------------------
ಮಾಂಡ್ ಸೊಭಾಣಾಚ್ಯಾ ಸುಮೇಳ್ ಗಾಯಾನ್ ಮಂಡಳಿನ್, ಆಯ್ತಾರಾ, ಅಕ್ತೋಬ್ರ್ 2, 2016ವೆರ್, ಕಲಾಂಗಣಾಂತ್, 178ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್, ಅಂತರ್‍ರಾಷ್ಟ್ರೀಯ ಸಂಗೀತ್ ದಿವಸ್ ಆಚರಣ್ ಮಾಂಡುನ್ ಹಾಡ್‍ಲ್ಲೆಂ.
ಹ್ಯಾ ಆಚರಣಾಂತ್ ಭಾರತಾಚ್ಯಾ ಆನಿ ವಿದೇಶಾಚ್ಯಾ ವಿವಿಧ್ ಸಂಗೀತ್ ಪ್ರಕಾರಾಂಚೆಂ ಮಿಲನ್ ಆಸ್‍ಲ್ಲೆಂ. ಸುಮೇಳ್ ಗಾಯಾನ್ ಮಂಡಳಿನ್ ಕೊಂಕ್ಣಿಚ್ಯಾ 4 ಬೊಲಿಂನಿ ಪದಾಂ ಸಾದರ್ ಕೆಲಿಂ: ಗೊಂಯ್ಚೊ ಮಾಂಡೊ - ‘ಸುರ್ಯಾ ನೆಕೆತ್ರಾಂಚೆ ಪರಿಂ’, ಜಿ.ಎಸ್.ಬಿ. ಪದ್ – ‘ಸ್ವತಂತ್ರ್ ಭಾರತ್ ದೇಶ್ ಹೊ’, ಸಿದ್ದಿ ಪದ್ – ‘ಸಿದ್ದಿ ನಾಚಾಕ್ ರಾಮ್ ರಾಮ್ ಹೋ’ ಆನಿ ಮಂಗ್ಳುರಿ ಪದ್ – ‘ನಾಚ್ ಕೊಂಕಣ್ ನಾಚ್’. ಉತ್ತರ್ ಕನ್ನಡಾಚ್ಯಾ ಮೈನಳ್ಳಿ ಥಾವ್ನ್ ಶ್ರೀ ಸುನಿಲ್ ಸಿದ್ದಿ ಹಾಚ್ಯಾ ಮುಖೆಲ್ಪಣಾಖಾಲ್ ಎಕಾ ಸಿದ್ದಿ ಪಂಗ್ಡಾನ್ ಆನಿ ಬಾಯ್ ಭಾವನಾ ಶೆಣೈ ಹಿಚ್ಯಾ ಮುಖೆಲ್ಪಣಾಖಾಲ್ ಜಿ.ಎಸ್.ಬಿ. ಗಾವ್ಪಿಣ್ಯಾಂಚ್ಯಾ ಎಕಾ ಪಂಗ್ಡಾನ್ ಸುಮೆಳಾಕ್ ಸಾಂಗಾತ್ ದಿಲ್ಲೊ.
‘ರಾಣಿ ಕೊಗುಳ್’ ಬಾಯ್ ಜ್ಯಾಕ್ಲಿನ್ ಫೆರ್ನಾಂಡಿಸ್ ಹಿಣೆಂ ಲ್ಯಾಟಿನ್ ಪದ್– ‘ಆವೆ ಮಾರಿಯಾ’, ಸ್ಪ್ಯಾನಿಶ್ ಪದ್ – ‘ಬೆಸಾಮೆ ಮುಚೊ’, ಇಂಗ್ಲಿಶ್ ಪದ್ – ‘ಕಿಲ್ಲಿಂಗ್ ಮಿ ಸೊಫ್ಟ್‍ಲಿ’, ಶ್ರೀ ಲಂಕನ್ ಪದ್ – ‘ರಾಸಾ ಪಿರುನು ಕಥಾ’ ಆನಿ ತಮಿಳ್ ಪದ್ – ‘ಮುನ್‍ಬೆ ವಾ’ ಗಾಯ್ಲಿಂ. ಅಂತರ್‍ರಾಷ್ಟ್ರೀಯ್ ಮಟ್ಟಾಚೊ ಗಾವ್ಪಿ ಶ್ರೀ ಠಾಗೋರ್ ದಾಸ್ ಹಾಣೆಂ ಮೊಹಮ್ಮದ್ ರಫಿನ್ ಗಾಯಿಲ್ಲೆಂ ಹಿಂದಿ ಪದ್ - ‘ಬಹಾರೋಂ ಫೂಲ್ ಬರಸಾವೊ’ ಸಾದರ್ ಕೆಲೆಂ. ಈಶಾನ್ಯ್ ಪ್ರದೆಶಾಚ್ಯಾ ಉರ್ಸುಲಾಯ್ನ್ ನೊವಿಶಿಯೇಟ್ಸ್ ಹಾಣಿಂ ‘ಆಹೋ’ ಮ್ಹಣ್ಲೆಂ ನಾಗಾ ಲೋಕ ಗೀತ್ ಸಾದರ್ ಕೆಲೆಂ. ಶ್ರೀ ಸಂಜಯ್ ರೊಡ್ರಿಗಸ್ (ಕೀಬೋರ್ಡ್), ಶ್ರೀ ಸಂಜೀತ್ ರೊಡ್ರಿಗಸ್ (ಡ್ರಮ್ಸ್), ಶ್ರೀ ರೋಶನ್ ಕ್ರಾಸ್ತಾ (ಲೀಡ್ ಗಿಟಾರ್), ಶ್ರೀ ಜೆರೊಮ್ ಕುವೆಲ್ಲೊ (ಬಾಝ್ ಗಿಟಾರ್), ಶ್ರೀ ಆ್ಯಲ್ರೊನ್ ರೊಡ್ರಿಗಸ್ (ಕೀಬೋರ್ಡ್) ಆನಿ ಬಾಯ್ ಭಾವನಾ ಶೆಣಯ್ (ಕೀಬೋರ್ಡ್) – ಹಾಂಣಿಂ ಸಂಗಿತಾಂತ್ ಸಾಂಗಾತ್ ದಿಲೊ.
ಸಂಭ್ರಮಾಚೊ ವಾಂಟೊ ಜಾವ್ನ್, ಶ್ರೀಮತಿ ಗ್ಲ್ಯಾಡಿಸ್ ಸಿಲ್ವರ್, ಹಿಣೆಂ ಸಂಗೀತ್ ಶಿಕ್ಷಕಿ ಜಾವ್ನ್ ಪಾಟ್ಲ್ಯಾ 44 ವರ್ಸಾಂನಿ ಸಂಗಿತಾಚ್ಯಾ ಶೆತಾಂತ್ ದಿಲ್ಲ್ಯಾ ದೆಣ್ಗ್ಯಾಂ ಖಾತಿರ್, ಸುಮೇಳ್ ಆನಿ ಮಾಂಡ್ ಸೊಭಾಣಾನ್ ತಿಕಾ ಮಾನ್ ಕೆಲೊ. ಶ್ರೀ ಎರಿಕ್ ಒಝೇರಿಯೊ, ಗುರ್ಕಾರ್ – ಮಾಂಡ್ ಸೊಭಾಣ್; ಶ್ರೀ ಲುವಿ ಪಿಂಟೊ, ಅಧ್ಯಕ್ಷ್ – ಮಾಂಡ್ ಸೊಭಾಣ್, ಶ್ರೀ ಸುನಿಲ್ ಮೊಂತೇರೊ - ಸಮನ್ವಯಿ, ಸುಮೇಳ್; ಶ್ರೀಮತಿ ಕವಿತಾ ಜೊರ್ಜ್, ಖಜಾನ್ದಾರ್ - ಸುಮೇಳ್ ಆನಿ ಶ್ರೀಮತಿ ಐರಿನ್ ರೆಬೆಲ್ಲೊ – ಕಾರ್ಯದರ್ಶಿ, ಸುಮೇಳ್, ವೇದಿರ್ ಹಾಜರ್ ಆಸ್‍ಲ್ಲಿಂ.
ಬಾಯ್ ಕ್ಯಾರನ್ ಟೆಲ್ಲಿಸ್ ಹಿಣೆಂ ಸನ್ಮಾನ್ ಕಾರ್ಯೆಂ ಆನಿ ಶ್ರೀಮತಿ ಐರಿನ್ ರೆಬೆಲ್ಲೊ ಹಿಣೆಂ ಸಗ್ಳೆಂ ಕಾರ್ಯೆಂ ನಿರ್ವಾಹಣ್ ಕೆಲ್ಲೆಂ.
-------------------