The 12th ‘Carvalho Ghorannem-Mandd Sobhann Kalakar Puraskar’ was bestowed upon young Konkani Dancer and Choreographer Avil Deepak D’Cruz, on Sun., Nov. 6, 2016, at Kalaangann, Mangaluru.

Harry Fernandes, Director of the successful Konkani Film ‘Noshibacho Khell’, presented the Award. He congratulated Avil for his efforts in promoting Konkani dance forms through Nach Sobhann, since the past 16 years.

 

 

 

In response to the Award, Avil thanked Mandd Sobhann and Carvalho Ghorannem for having chosen him for this Award. He said that the Award has given him a greater responsibility to take Konkani dance forms to higher levels. He also thanked all those who helped him grow in this field.

The Award comprises of Rs. 25,000/- cash, shawl, memento, citation and public honour.

 

 

Rev. Dr. Pratap Naik, representative of Carvalho Ghorannem, Mandd Sobhann Gurkar – Eric Ozario and President – Louis Pinto, were present on the dais. Mandd Sobhann Treasurer, Joel Pinto read out the citation. Arun Raj Rodrigues compered the programme.

The Award Ceremony was followed by the 179th Monthly Theatre ‘Mariola’ – a musical show by Anil D’Sa Pangla and his team of singers – Varun D’Sa, Nihal Tauro, Shilpa Cutinha, Babita Pinto, Prakash D’Souza, Meera Crasta and Oliver Rebello. They were backed on music by Roshan D’Souza Angelore and his team. ‘Bindas Pernal’ presented comedy skits and Alwyn Danthy compered the show. A houseful audience witnessed the programme.

 

 

 

 

ಅವಿಲ್ ದೀಪಕ್ ಡಿ’ಕ್ರುಝ್ ಹಾಕಾ 12ವೊ ಕಲಾಕಾರ್ ಪುರಸ್ಕಾರ್ ಪ್ರದಾನ್

---------------------------

ಯುವ ಕೊಂಕ್ಣಿ ನಾಚ್ಪಿ ಆನಿ ನಾಚ್ ನಿರ್ದೇಶಕ್ ಅವಿಲ್ ದೀಪಕ್ ಡಿಕ್ರುಝ್ ಹಾಕಾ ಆಯ್ತಾರಾ, ನವೆಂಬ್ರ್ 6, 2016ವೆರ್, ಕಲಾಂಗಣ್, ಮಂಗ್ಳುರಾಂತ್, 12ವೊ ‘ಕಾರ್ವಾಲ್ ಘರಾಣೆಂ-ಮಾಂಡ್ ಸೊಭಾಣ್ ಕಲಾಕಾರ್ ಪುರಸ್ಕಾರ್’ ಪ್ರದಾನ್ ಕೆಲೊ.

ಯಶಸ್ವಿ ಕೊಂಕ್ಣಿ ಚಲನ್‍ಚಿತ್ರ್ ‘ನಶಿಬಾಚೊ ಖೆಳ್’ ಹಾಚೊ ನಿರ್ದೇಶಕ್ ಹ್ಯಾರಿ ಫೆರ್ನಾಂಡಿಸ್ ಹಾಣೆಂ ಪುರಸ್ಕಾರ್ ಪ್ರದಾನ್ ಕೆಲೊ. ನಾಚ್ ಸೊಭಾಣಾ ಮುಖಾಂತ್ರ್ ಪಾಟ್ಲ್ಯಾ 16 ವರ್ಸಾಂ ಥಾವ್ನ್, ಕೊಂಕ್ಣಿ ನಾಚ್ ಪ್ರಕಾರಾಂಕ್ ಖ್ಯಾತಿ ದಿಲ್ಲ್ಯಾ ಖಾತಿರ್ ಅವಿಲಾಕ್ ತಾಣೆಂ ಪರ್ಬಿಂ ಪಾಟಯ್ಲಿ.

 

 

 

ಪುರಸ್ಕಾರ್ ಸ್ವೀಕಾರ್ ಕರ್ನ್, ಅವಿಲಾನ್, ಆಪ್ಣಾಕ್ ಹೊ ಪುರಸ್ಕಾರ್ ದಿಲ್ಲ್ಯಾ ಖಾತಿರ್ ಮಾಂಡ್ ಸೊಭಾಣ್ ಆನಿ ಕಾರ್ವಾಲ್ ಘರಾಣ್ಯಾಚೊ ಉಪ್ಕಾರ್ ಬಾವುಡ್ಲೊ. ಹ್ಯಾ ಪುರಸ್ಕಾರಾನ್, ಕೊಂಕ್ಣಿ ನಾಚ್ ಆನಿಕೀ ಉಂಚ್ಲ್ಯಾ ಮಟ್ಟಾರ್ ಪಾವೊಂವ್ಚ್ಯಾ ಕಾಮಾಂತ್ ಆಪ್ಣಾಚಿ ಆನಿ ನಾಚ್ ಸೊಭಾಣಾಚಿ ಜವಾಬ್ದಾರಿ ಆನಿಕೀ ಚಡಯ್ಲ್ಯಾ ಮ್ಹಣ್ ಸಾಂಗ್ಲೆಂ. ಕೊಂಕ್ಣಿ ನಾಚ್ಪಾ ಶೆತಾಂತ್ ವಾಡೊಂವ್ಕ್ ಆಪ್ಣಾಕ್ ಆವ್ಕಾಸ್ ಕರ್ನ್ ದಿಲ್ಲ್ಯಾ ಸರ್ವಾಂಚೊಯಿ ತಾಣೆಂ ಉಪ್ಕಾರ್ ಬಾವುಡ್ಲೊ.

ಹೊ ಪುರಸ್ಕಾರ್ – ರು. 25,000/- ನಗ್ದೆನ್, ಶೆಲೊ, ಮಾನ್ ಪತ್ರ್, ಯಾದಿಸ್ತಿಕಾ ಆನಿ ಮಾನ್ ಆಟಾಪ್ತಾ.

 

 

 

ಮಾ| ದೊ| ಪ್ರತಾಪ್ ನಾಯ್ಕ್, ಕಾರ್ವಾಲ್ ಘರಾಣ್ಯಾಚೆ ಪ್ರತಿನಿಧಿ, ಮಾಂಡ್ ಸೊಭಾಣ್ ಗುರ್ಕಾರ್ – ಎರಿಕ್ ಒಝೇರ್ ಆನಿ ಅಧ್ಯಕ್ಷ್ – ಲುವಿ ಪಿಂಟೊ, ವೇದಿರ್ ಆಸ್‍ಲ್ಲೆ. ಮಾಂಡ್ ಸೊಭಾಣ್ ಖಜಾನ್ದಾರ್, ಜೊಯೆಲ್ ಪಿಂಟೊ ಹಾಣೆಂ ಮಾನ್ ಪತ್ರ್ ವಾಚ್ಲೆಂ. ಅರುಣ್ ರಾಜ್ ಲುದ್ರಿಗ್ ಹಾಣೆಂ ಕಾರ್ಯೆಂ ಚಲೊವ್ನ್ ವೆಲೆಂ.

ಪುರಸ್ಕಾರ್ ಪ್ರದಾನ್ ಕಾರ್ಯಾ ಉಪ್ರಾಂತ್, ಅನಿಲ್ ಡೆಸಾ ಪಾಂಗ್ಳಾ ಹಾಚಿ ಸಂಗೀತ್ ಸಾಂಜ್ – ‘ಮಾರಿಯೊಲಾ’, 179ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್ ಸಾದರ್ ಜಾಲಿ. ಅನಿಲ್ ಡೆಸಾ, ವರುಣ್ ಡೆಸಾ, ನಿಹಾಲ್ ತಾವ್ರೊ, ಶಿಲ್ಪಾ ಕುಟಿನ್ಹಾ, ಬಬಿತಾ ಪಿಂಟೊ, ಪ್ರಕಾಶ್ ಡಿಸೋಜ, ಮೀರಾ ಕ್ರಾಸ್ತಾ ಆನಿ ಒಲಿವರ್ ರೆಬೆಲ್ಲೊ ಹಾಂಣಿಂ ಹ್ಯಾ ಕಾರ್ಯಾಂತ್ ಗಾಯಾನ್ ಕೆಲೆಂ. ರೋಶನ್ ಡಿಸೋಜ ಆಂಜೆಲೊರ್ ಆನಿ ಸಾಂಗಾತ್ಯಾಂನಿ ಸಂಗೀತ್ ದಿಲೆಂ. ‘ಬಿಂದಾಸ್ ಪೆರ್ನಾಲ್’ ಪಂಗ್ಡಾ ಥಾವ್ನ್ ಫೆÇಕಾಣಾಂ ಆಸುನ್, ಒಲ್ವಿನ್ ದಾಂತಿನ್ ಕಾರ್ಯೆಂ ನಿರ್ವಾಹಣ್ ಕೆಲೆಂ. ಕಾರ್ಯಾಕ್ ಭರ್ಪೂರ್ ಲೋಕ್ ಜಮ್‍ಲ್ಲೊ.

 

 

 ಅವಿಲ್ ದೀಪಕ್ ಡಿ’ಕ್ರುಝ್ ಇವರಿಗೆ 12ನೇ ಕಲಾಕಾರ್ ಪುರಸ್ಕಾರ್ ಪ್ರದಾನ

---------------------------

ಯುವ ಕೊಂಕಣಿ ನೃತ್ಯಗಾರ ಹಾಗೂ ನೃತ್ಯ ನಿರ್ದೇಶಕ ಅವಿಲ್ ದೀಪಕ್ ಡಿಕ್ರುಝ್ ಇವರಿಗೆ ರವಿವಾರ, ನವೆಂಬರ್ 6, 2016ರಂದು, ಕಲಾಂಗಣ, ಮಂಗಳೂರಿನಲ್ಲಿ, 12ನೇ ‘ಕಾರ್ವಾಲ್ ಘರಾಣೆಂ-ಮಾಂಡ್ ಸೊಭಾಣ್ ಕಲಾಕಾರ್ ಪುರಸ್ಕಾರ್’ ಪ್ರದಾನ ಮಾಡಲಾಯಿತು.

ಪ್ರಖ್ಯಾತ ಕೊಂಕಣಿ ಚಲನಚಿತ್ರ ‘ನಶಿಬಾಚೊ ಖೆಳ್’ ಇದರ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್ ಇವರು ಪುರಸ್ಕಾರ ಪ್ರದಾನ ಮಾಡಿದರು. ನಾಚ್ ಸೊಭಾಣ್ ತಂಡದ ಮುಖಾಂತರ ಕಳೆದ 16 ವರ್ಷಗಳಿಂದ, ಕೊಂಕ್ಣಿ ನೃತ್ಯವನ್ನು ಜನಪ್ರೀಯಗೊಳಿಸಿದಕ್ಕಾಗಿ, ಅವರು ಅವಿಲನ್ನು ಶ್ಲಾಘಿಸಿದರು.

 

 

 

ಪುರಸ್ಕಾರ ಸ್ವೀಕರಿಸಿದ ಅವಿಲ್, ತನಗೆ ಈ ಪುರಸ್ಕಾರ ನೀಡಿದಕ್ಕೆ ಮಾಂಡ್ ಸೊಭಾಣ್ ಹಾಗೂ ಕಾರ್ವಾಲ್ ಘರಾಣೆಂಗೆ ವಂದಿಸಿದರು. ಈ ಪುರಸ್ಕಾರ ತನ್ನ ಹಾಗೂ ನಾಚ್ ಸೊಭಾಣ್‍ನ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದೆ ಎಂದು ಅವರು ಹೇಳಿದರು. ಕೊಂಕಣಿ ನೃತ್ಯ ಕ್ಷೇತ್ರದಲ್ಲಿ ತಾನು ಬೆಳೆಯಲು ಸಹಕರಿಸಿದ ಎಲ್ಲರನ್ನು ಅವರು ವಂದಿಸಿದರು.

ಈ ಪುರಸ್ಕಾರ – ರು. 25,000/- ನಗದು, ಶಾಲು, ಮಾನಪತ್ರ, ಯಾದಿಸ್ತಿಕೆ ಹಾಗೂ ಸನ್ಮಾನ ಒಳಗೊಂಡಿದೆ.

 

 

 

ಕಾರ್ವಾಲ್ ಘರಾಣೆಂ ಪ್ರತಿನಿಧಿ ವಂ| ಡಾ| ಪ್ರತಾಪ್ ನಾಯ್ಕ್, ಮಾಂಡ್ ಸೊಭಾಣ್ ಗುರಿಕಾರ – ಎರಿಕ್ ಒಝೇರಿಯೊ ಹಾಗೂ ಅಧ್ಯಕ್ಷ - ಲುವಿ ಪಿಂಟೊ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಂಡ್ ಸೊಭಾಣ್ ಖಜಾಂಚಿ – ಜೊಯೆಲ್ ಪಿಂಟೊ ಇವರು ಮಾನಪತ್ರ ಓದಿದರು. ಅರುಣ್ ರಾಜ್ ರೊಡ್ರಿಗಸ್ ಇವರು ಕಾರ್ಯ ನಿರ್ವಹಿಸಿದರು.

ಪುರಸ್ಕಾರ ಪ್ರದಾನ ಕಾರ್ಯಕ್ರಮದ ನಂತರ, ಅನಿಲ್ ಡೆಸಾ ಪಾಂಗ್ಳಾ ಇವರ ಸಂಗೀತ ಸಂಜೆ – ‘ಮಾರಿಯೊಲಾ’ ಸಾದರವಾಯಿತು. ಅನಿಲ್ ಡೆಸಾ, ವರುಣ್ ಡೆಸಾ, ನಿಹಾಲ್ ತಾವ್ರೊ, ಶಿಲ್ಪಾ ಕುಟಿನ್ಹಾ, ಬಬಿತಾ ಪಿಂಟೊ, ಪ್ರಕಾಶ್ ಡಿಸೋಜ, ಮೀರಾ ಕ್ರಾಸ್ತಾ ಹಾಗೂ ಒಲಿವರ್ ರೆಬೆಲ್ಲೊ ಇವರು ಈ ಕಾರ್ಯಕ್ರಮದಲ್ಲಿ ಹಾಡಿದರು. ರೋಶನ್ ಡಿಸೋಜ ಆಂಜೆಲೊರ್ ಹಾಗೂ ತಂಡ ಸಂಗೀತ ನೀಡಿದರು. ‘ಬಿಂದಾಸ್ ಪೆರ್ನಾಲ್’ ಪಂಗಡದಿಂದ ಹಾಸ್ಯವಿದ್ದು, ಒಲ್ವಿನ್ ದಾಂತಿ ಕಾರ್ಯನಿರ್ವಹಣೆ ಮಾಡಿದರು. ಕಾರ್ಯಕ್ರಮಕ್ಕೆ ಸಭಾಂಗಣ ತುಂಬ ವೀಕ್ಷಕರು ಹಾಜರಿದ್ದರು.

 

 

 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Contact Us

Mandd Sobhann
Kalaangann,
Makale, Shaktinagar,
Mangalore - 575016
Email: mandd.sobhann86@gmail.com
Mobile:8105226626