Kalakul, the only Theatre Repertory in Konkani, will be presenting Chafra D’Costa’s play ‘Magirchem Magir’ at the 180th Monthly Theatre, on Sun., Dec. 4, 2016, at Kalaangann, Mangalore, at 6.30 p.m.. The play has been directed by Christopher D’Souza, Neenasam.

With the presentation of this Monthly Theatre, Mandd Sobhann makes a record of completing 15 years of presenting Monthly Theatres without a break.

All are invited. Entry free.

 

 

ಪತ್ರಿಕಾ ಪ್ರಕಟಣೆ : 180ನೇ ತಿಂಗಳ ವೇದಿಕೆ
---------

ಕೊಂಕಣಿಯ ಏಕಮಾತ್ರ ನಾಟಕ ರೆಪರ್ಟರಿ, ಕಲಾಕುಲ್, ರವಿವಾರ, ಡಿಸೆಂಬರ್ 4, 2016ರಂದು, ಸಂಜೆ 6.30ಕ್ಕೆ, ಕಲಾಂಗಣ್‍ನಲ್ಲಿ ನಡೆಯುವ 180ನೇ ತಿಂಗಳ ವೇದಿಕೆಯಲ್ಲಿ, ಚಾಫ್ರಾ ದೆಕೊಸ್ತಾರವರ ನಾಟಕ ‘ಮಾಗಿರ್ಚೆಂ ಮಾಗಿರ್’ ಪ್ರದರ್ಶಿಸಲಿರುವುದು. ಈ ನಾಟಕವನ್ನು ಕ್ರಿಸ್ಟೋಫರ್ ಡಿಸೋಜ ನೀನಾಸಂ ನಿರ್ದೇಶಿಸಿದ್ದಾರೆ.

ಈ ತಿಂಗಳ ವೇದಿಕೆಯ ಪ್ರದರ್ಶನದೊಂದಿಗೆ, ಮಾಂಡ್ ಸೊಭಾಣ್ ಬಿಡುವಿಲ್ಲದೇ ಸತತ 15 ವರುಷ ತಿಂಗಳ ವೇದಿಕೆ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ ದಾಖಲೆ ಮಾಡುತ್ತದೆ.

ಎಲ್ಲರಿಗೂ ಆದರದ ಸ್ವಾಗತ. ಪ್ರವೇಶ ಉಚಿತ.

---------------

 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Contact Us

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626