Print

Kalakul, the only Theatre Repertory in Konkani, presented Chafra D’Costa’s play ‘Magirchem Magir’ at the 180th Monthly Theatre, on Sun., Dec. 4, 2016, at Kalaangann, Mangalore. The play was directed by Christopher D’Souza, Neenasam and music was by Alron Rodrigues and his team.

Rohan D’Souza, Frivita D’Souza, Vikas Lasrado, Swarna Rita Veigas, Sheldon Tauro, Jackson D’Cunha and Flavia Rodrigues enacted and a houseful audience enjoyed the show.

With the presentation of this Monthly Theatre, Mandd Sobhann completed 15 years of presenting Monthly Theatres without a break.

 

 

 

 

 

ವರದಿ : 180ನೇ ತಿಂಗಳ ವೇದಿಕೆ
---------

ಕೊಂಕಣಿಯ ಏಕಮಾತ್ರ ನಾಟಕ ರೆಪರ್ಟರಿ, ಕಲಾಕುಲ್, ರವಿವಾರ, ಡಿಸೆಂಬರ್ 4, 2016ರಂದು, ಕಲಾಂಗಣ್‍ನಲ್ಲಿ ನಡೆದ 180ನೇ ತಿಂಗಳ ವೇದಿಕೆಯಲ್ಲಿ, ಚಾಫ್ರಾ ದೆಕೊಸ್ತಾರವರ ನಾಟಕ ‘ಮಾಗಿರ್ಚೆಂ ಮಾಗಿರ್’ ಪ್ರದರ್ಶಿಸಿದರು. ಈ ನಾಟಕವನ್ನು ಕ್ರಿಸ್ಟೋಫರ್ ಡಿಸೋಜ ನೀನಾಸಂ ನಿರ್ದೇಶಿಸಿದ್ದರು ಹಾಗೂ ಎಲ್ರೊನ್ ರೊಡ್ರಿಗಸ್ ಹಾಗೂ ತಂಡ ಸಂಗೀತ ನೀಡಿದರು.

ರೋಹನ್ ಡಿಸೋಜ, ಫ್ರಿವಿಟಾ ಡಿಸೋಜ, ವಿಕಾಸ್ ಲಸ್ರಾದೊ, ಸ್ವರ್ಣಾ ರೀಟಾ ವೇಗಸ್, ಶೆಲ್ಡನ್ ತಾವ್ರೊ, ಜ್ಯಾಕ್ಸನ್ ಡಿಕುನ್ಹಾ ಹಾಗೂ ಫ್ಲಾವಿಯಾ ರೊಡ್ರಿಗಸ್ ಈ ನಾಟಕದಲ್ಲಿ ಪಾತ್ರವಹಿಸಿದರು. ಈ ಪ್ರದರ್ಶನಕ್ಕೆ ಸಭಾಂಗಣದಲ್ಲಿ ವೀಕ್ಷಕರು ತುಂಬಿದರು.

ಈ ತಿಂಗಳ ವೇದಿಕೆಯ ಪ್ರದರ್ಶನದೊಂದಿಗೆ, ಮಾಂಡ್ ಸೊಭಾಣ್ ತಿಂಗಳ ವೇದಿಕೆಗಳ ಪ್ರದರ್ಶನ ಪ್ರಾರಂಭಿಸಿ 15 ವರುಷ ಪೂರೈಸಿತು.

 

 

 

 

 

ವರ್ದಿ : 180ವಿ ಮ್ಹಯ್ನ್ಯಾಳಿ ಮಾಂಚಿ
---------

ಕಲಾಕುಲ್ ನಾಟಕ್ ರೆಪರ್ಟರಿನ್, ಆಯ್ತಾರಾ, ದಶೆಂಬ್ರ್ 4, 2016ವೆರ್, ಕಲಾಂಗಣಾಂತ್ ಚಲ್‍ಲ್ಲ್ಯಾ 180ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್ ಚಾಫ್ರಾ ದೆಕೊಸ್ತಾಚೊ - ‘ಮಾಗಿರ್ಚೆಂ ಮಾಗಿರ್’ ನಾಟಕ್ ಪ್ರದರ್ಶಿತ್ ಕೆಲ್ಲೊ. ಹ್ಯಾ ನಾಟಕಾಕ್ ಕ್ರಿಸ್ಟೋಫರ್ ಡಿಸೋಜ ನೀನಾಸಂ ಹಾಣೆಂ ನಿರ್ದೇಶನ್ ದಿಲ್ಲೆಂ ಆನಿ ಎಲ್ರೊನ್ ರೊಡ್ರಿಗಸ್ ಆನಿ ಸಾಂಗಾತ್ಯಾಂನಿ ಸಂಗೀತ್ ದಿಲ್ಲೆಂ.

ರೋಹನ್ ಡಿಸೋಜ, ಫ್ರಿವಿಟಾ ಡಿಸೋಜ, ವಿಕಾಸ್ ಲಸ್ರಾದೊ, ಸ್ವರ್ಣಾ ರೀಟಾ ವೇಗಸ್, ಶೆಲ್ಡನ್ ತಾವ್ರೊ, ಜ್ಯಾಕ್ಸನ್ ಡಿಕುನ್ಹಾ ಆನಿ ಫ್ಲಾವಿಯಾ ರೊಡ್ರಿಗಸ್ ಹಾಂಣಿಂ ಹ್ಯಾ ನಾಟಕಾಂತ್ ಪಾತ್ರ್ ಖೆಳ್‍ಲ್ಲೊ. ಹ್ಯಾ ಪ್ರದರ್ಶನಾಕ್ ಸಭಾಂಗಣ್ ಭರುನ್ ವೀಕ್ಷಕ್ ಆಸ್‍ಲ್ಲೆ.

ಹ್ಯಾ ಮ್ಹಯ್ನ್ಯಾಳಿ ಮಾಂಚಿಯೆಚ್ಯಾ ಪ್ರದರ್ಶನಾ ಸಾಂಗಾತಾ, ಮಾಂಡ್ ಸೊಭಾಣಾನ್ ಮ್ಹಯ್ನ್ಯಾಳಿ ಮಾಂಚಿಯೆಚೆಂ ಪ್ರದರ್ಶನ್ ಸುರ್ವಾತುನ್ 15 ವರ್ಸಾಂ ಸಂಪೂರ್ಣ್ ಕೆಲಿಂ.