PRESENTED BY PADMASHREE KAVITA KRISHNAMURTHY SUBRAMANIAM
------------------

World’s premier Konkani Cultural Organisation, Mandd Sobhann, has been presenting the most prestigious Music Awards in Konkani – the Global Konkani Music Awards – to recognize, encourage and honour talents, so that Konkani Music may flourish globally, every year, since 2009.

The 8th Global Konkani Music Awards Ceremony was held on Sun., Dec. 11, 2016, at Kalaangann, Mangalore.

 

 

 

 

Top-3 Nominees of all 6 categories were honoured by Shri Roy Castelino, the President of the Karnataka Konkani Sahitya Academy.

The winners of each category were declared and awarded with Rs. 25,000/- each, a bouquet, title and a trophy. The Chief Guest – Padmashree Kavita Krishnamurthy Subramaniam presented the Awards. Shri Nelson Rodricks, Dubai – the Sponsor of the Cash Awards, Shri Roy Castelino, Shri Eric Ozario – Gurkar of Mandd Sobhann and Shri Louis Pinto – President of Mandd Sobhann were present on stage.

 

 

 

 

The Winners of the 8th Global Konkani Music Awards are as follows –

1.    Best Singer Female-2015: Padmini D. Nayak for the song ‘Bhagiyantu Fool Fultana’ from the Album ‘Bhas Konkani Rag Tarangini’.
2.    Best Singer Male-2015: Robin J. P. Sequeira for the song ‘Moga Tuji Yad’ from the Album ‘Moga Savlli’.
3.    Best Music Composer-2015: Kevin Misquith & Stephen Frank for the song ‘Az Punni’ from the Album ‘E’k Geet’.
4.    Best Lyricist-2015: Pobre Fernandes for the song ‘Mamageli Bo’ylam Gaddi’ from the Album ‘Mannkam Ani Motiam’.
5.    Best Music Arranger-2015: Roshan D’Souza for the song ‘Dollyank Kazall’ from the Album ‘Tem Yenvchya Vella’.
6.    Best Music Album-2015: Ajith Peter D’Souza for the Album ‘Tem Yenvchya Vella’.

Ms. Kavita Krishnamurthy mesmerized the audience with her soulful singing of the song ‘Hum Dil De Chuke Sanam’ and a Konkani hymn composed by Fr. Charles Vas – ‘Zo’yo Jezu Balla’. She thanked Mandd Sobhann for inviting her to the Awards and she was full of praises for the performances of the evening. Congratulating the winners, she spoke about her singing career and working experience with music composers of various languages and said that all those great composers have made it big just because of their passion and dedication for music. She applauded the efforts of Mandd Sobhann in recognizing and honouring talents of Konkani, and also for preserving Konkani Music, by doing so. She said that songs of different regional languages have their own essence, and all these songs together define Indian music.

 

 

 

 

On the occasion, Sidhanath Buyao’s online Radio – ‘Radio Buyao’ was launched by Kavita Krishnamurthy Subramaniam.

Shri Eric Ozario honoured the sponsors, Shri Kishore Fernandes, Secretary of Mandd Sobhann honoured the Jury and Shri Stany Alvares, the Vice President of Mandd Sobhann, honoured the artistes and technical team. Shri Sai Palondikar spoke on behalf of the jury and said that the Global Konkani Music Awards is a platform that helps retain the enthusiasm for Konkani and pass it on to the younger generation.

The audience was entertained with performances from Sidhanath Buyao – the pride of Goa, ‘Sumell’ – Mandd Sobhann’s Konkani Singing Club, and Nach Sobhann. Arun Raj Rodrigues & Hera Pinto compered the show.
------------------------

 

 

 

 

ಪದ್ಮಶ್ರೀ ಕವಿತಾ ಕೃಷ್ಣಮೂರ್ತಿ ಸುಬ್ರಮಣ್ಯಮ್ ಥಾವ್ನ್
8ವೊ ಜಾಗತಿಕ್ ಕೊಂಕ್ಣಿ ಸಂಗೀತ್ ಪುರಸ್ಕಾರ್ ಪ್ರದಾನ್
-----------

ಸಂಸಾರಾಂತ್ಲೆಂ ಪ್ರಮುಖ್ ಕೊಂಕ್ಣಿ ಸಾಂಸ್ಕೃತಿಕ್ ಸಂಘಟನ್ – ಮಾಂಡ್ ಸೊಭಾಣ್, 2009 ಇಸ್ವೆ ಥಾವ್ನ್ - ಸಂಗೀತ್ ತಾಲೆಂತಾಂಕ್ ವಳ್ಕುನ್, ಪೆರೀತ್ಸಾವ್ ದೀಂವ್ಕ್ ಆನಿ ಮಾನ್ ಕರ್ಚ್ಯಾ ಉದ್ದೆಶಾನ್, ವರ್ಸಾನ್ ವರ್ಸ್ ಕೊಂಕ್ಣಿಂತ್ಲೆಂ ಘನಾದಿಕ್ ಸಂಗೀತ್ ಪುರಸ್ಕಾರ್ – ಜಾಗತಿಕ್ ಕೊಂಕ್ಣಿ ಸಂಗೀತ್ ಪುರಸ್ಕಾರ್ - ದೀವ್ನ್ ಆಯ್ಲಾ.

8ವೊ ಜಾಗತಿಕ್ ಕೊಂಕ್ಣಿ ಸಂಗೀತ್ ಪುರಸ್ಕಾರ್ ಪ್ರದಾನ್ ಕಾರ್ಯೆಂ, ಆಯ್ತಾರಾ, ದಶೆಂಬ್ರ್ 11, 2016ವೆರ್, ಕಲಾಂಗಣಾಂತ್, ದಬಾಜಾನ್ ಚಲ್ಲೆಂ.

 

 

 

 

6 ವಿಭಾಗಾಂಚ್ಯಾ ಉಂಚ್ಲ್ಯಾ 3 ಸ್ಪರ್ಧಿಕಾಂಕ್ ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾಡೆಮಿ ಅಧ್ಯಕ್ಷ್, ಶ್ರೀ ರೊಯ್ ಕ್ಯಾಸ್ತೆಲಿನೊ ಹಾಣೆಂ ಮಾನ್ ಕೆಲೊ.

ಹರ್ ವಿಭಾಗಾಚ್ಯಾ ವಿಜೇತಾಂಕ್ ಘೋಷಿತ್ ಕರ್ನ್, ತಾಂಕಾಂ - ರು. 25,000/- ನಗದ್, ಫುಲಾಂ ತುರೊ, ಬಿರುದ್ ಆನಿ ಯಾದಿಸ್ತಿಕಾ ದೀವ್ನ್, ಮುಖೆಲ್ ಸಯ್ರಿಣ್ ಪದ್ಮಶ್ರೀ ಕವಿತಾ ಕೃಷ್ಣಮೂರ್ತಿ ಸುಬ್ರಮಣ್ಯಮ್ ಹಿಣೆಂ ಮಾನ್ ಕೆಲೊ. ನಗದ್ ಇನಾಮಾಂ ಪೆÇೀಶಕ್ – ಶ್ರೀ ನೆಲ್ಸನ್ ರೊಡ್ರಿಕ್ಸ್, ದುಬಾಯ್, ಶ್ರೀ ರೊಯ್ ಕ್ಯಾಸ್ತೆಲಿನೊ, ಮಾಂಡ್ ಸೊಭಾಣ್ ಗುರ್ಕಾರ್ - ಶ್ರೀ ಎರಿಕ್ ಒಝೇರಿಯೊ ಆನಿ ಅಧ್ಯಕ್ಷ್ - ಶ್ರೀ ಲುವಿ ಜೆ. ಪೀಂತ್ – ವೇದಿರ್ ಹಾಜರ್ ಆಸ್‍ಲ್ಲೆ.

 

 

 

 

8ವೊ ಜಾಗತಿ ಕೊಂಕ್ಣಿ ಸಂಗೀತ್ ಪುರಸ್ಕಾರ್ ಹಾಚೆ ವಿಜೇತ್ ಹೆ ಪರಿಂ ಆಸಾತ್ –

1.    ಶ್ರೇಷ್ಟ್ ಗಾವ್ಪಿಣ್ 2015: ಪದ್ಮಿನಿ ಡಿ. ನಾಯಕ್ - ಪದ್: ಭಗಿಯಾಂತು ಫೂಲ್ ಫುಲ್ತಾನಾ – ಆಲ್ಬಮ್: ಭಾಸ್ ಕೊಂಕಣಿ ರಾಗ ತರಂಗಿಣಿ
2.    ಶ್ರೇಷ್ಟ್ ಗಾವ್ಪಿ 2015: ರೊಬಿನ್ ಜೆ. ಪಿ. ಸಿಕ್ವೇರಾ - ಪದ್: ಮೊಗಾ ತುಜಿ ಯಾದ್ – ಆಲ್ಬಮ್: ಮೊಗಾ ಸಾವ್ಳಿ
3.    ಶ್ರೇಷ್ಟ್ ಸಂಗೀತ್ ರಚ್ನಾರ್ 2015: ಕೆವಿನ್ ಮಿಸ್ಕಿತ್ ಆನಿ ಸ್ಟೀವನ್ ಫ್ರ್ಯಾಂಕ್ - ಪದ್: ಆಜ್ ಪುಣೀ – ಆಲ್ಬಮ್: ಏಕ್ ಗೀತ್
4.    ಶ್ರೇಷ್ಟ್ ಗೀತ್ ರಚ್ನಾರ್ 2015: ಪೆÇಬ್ರೆ ಫೆರ್ನಾಂಡಿಸ್ - ಪದ್: ಮಾಮಾಗೆಲಿ ಬಯ್ಲಾಂ ಗಾಡಿ – ಆಲ್ಬಮ್: ಮಾಣ್ಕಾಂ ಆನಿ ಮೊತಿಯಾಂ
5.    ಶ್ರೇಷ್ಟ್ ಸಂಗೀತ್ ಸಜಯ್ಣಾರ್ 2015: ರೋಶನ್ ಡಿಸೋಜ - ಪದ್: ದೊಳ್ಯಾಂಕ್ ಕಾಜಾಳ್ – ಆಲ್ಬಮ್: ತೆಂ ಯೆಂವ್ಚ್ಯಾ ವೆಳಾ
6.    ಶ್ರೇಷ್ಟ್ ಸಂಗೀತ್ ಆಲ್ಬಮ್ 2015: ಅಜಿತ್ ಪೀಟರ್ ಡಿಸೋಜ – ಆಲ್ಬಮ್: ತೆಂ ಯೆಂವ್ಚ್ಯಾ ವೆಳಾ

ಮುಖೆಲ್ ಸಯ್ರಿಣ್, ಬೊಲಿವುಡ್ ಗಾವ್ಪಿಣ್ ಪದ್ಮಶ್ರೀ ಕವಿತಾ ಕೃಷ್ಣಮೂರ್ತಿ ಸುಬ್ರಮಣ್ಯಮ್ ಹಿಣೆಂ 2 ಪದಾಂ ಗಾವ್ನ್ ಲೊಕಾಚಿಂ ಮನಾಂ ಸಂತೊಸಾಯ್ಲಿಂ. ಪಯ್ಲೆಂ ತಿಣೆಂ ಹಿಂದಿ ಪದ್ ‘ಹಮ್ ದಿಲ್ ದೇ ಚುಕೇ ಸನಮ್’ ಗಾಯ್ಲೆಂ ಆನಿ ಉಪ್ರಾಂತ್ ಮಾ| ಬಾ| ಚಾರ್ಲ್ಸ್ ವಾಸ್ ಹಾಂಚ್ಯಾ ಕೊವ್ಳೆಂತ್ಲೆಂ ‘ಜಯೊ ಜೆಜು ಬಾಳಾ’ ಕಂತಾರ್ ಗಾಯ್ಲೆಂ. ಆಪ್ಣಾಕ್ ಹ್ಯಾ ಕಾರ್ಯಾಕ್ ಆಪೆÇವ್ಣೆಂ ದಿಲ್ಲ್ಯಾಕ್ ತಿಣೆಂ ಮಾಂಡ್ ಸೊಭಾಣಾಚೊ ಉಪ್ಕಾರ್ ಆಟಯ್ಲೊ ಆನಿ ಕಾರ್ಯಾಚ್ಯಾ ಸಾದರ್ಪಣಾ ವಿಶಿಂ ಹೊಗ್ಳಿಕ್ ಉಚಾರ್ಲಿ. ಸರ್ವ್ ವಿಜೇತಾಂಕ್ ಪರ್ಬಿಂ ಪಾಟಯ್ತಾನಾ, ತಿಣೆಂ ವಿವಿಧ್ ಭಾಶೆಂಚ್ಯಾ ಸಂಗೀತ್ ರಚ್ನಾರಾಂ ಸವೆಂ ಕಾಮ್ ಕೆಲ್ಲೊ ಆಪೆÇ್ಲ ಅನ್ಭೋಗ್ ವಾಂಟುನ್ ಘೆತ್ಲೊ. ತ್ಯಾ ಸಂಗೀತ್ ರಚ್ನಾರಾಂನಿ ಆಜ್ ವ್ಹಡ್ಲೆಂ ನಾಂವ್ ಜೊಡ್ಲಾ ತರ್ ಫಕತ್ ತಾಂಚ್ಯಾ ಕಾಮಾ ವರ್ವಿಂ ಆನಿ ಸಂಗಿತಾಂತ್ಲ್ಯಾ ತಾಂಚ್ಯಾ ಸಮರ್ಪಣಾ ವರ್ವಿಂ ಮ್ಹಣ್ ತಿ ಮ್ಹಣಾಲಿ. ಭಾರತಾಂತ್ಲೆಂ ಸಂಗೀತ್ ಮ್ಹಣ್ಲ್ಯಾರ್ ಫಕತ್ ಹಿಂದಿ ಪದಾಂ ಮಾತ್ರ್ ನ್ಹಯ್ ಬಗರ್ ಸರ್ವ್ ಪ್ರಾದೇಶಿಕ್ ಪದಾಂಕ್‍ಯೀ ತಾಂತುಂ ತಿತ್ಲ್ಯಾಚ್ ಮಹತ್ವಾಚೊ ಸ್ಥಾನ್ ಆಸಾ. ತ್ಯಾ ದೆಕುನ್ ಮಾಂಡ್ ಸೊಭಾಣಾನ್ ಕೊಂಕ್ಣಿ ಸಂಗೀತ್ ಜಿವಾಳ್ ದವ್ರುಂಕ್ ಕರ್ಚ್ಯಾ ಹ್ಯಾ ವಾವ್ರಾಕ್ ತಿಣೆಂ ಶಾಭಾಸ್ಕಿ ಪಾಟಯ್ಲಿ.

 

 

 

 

ಹ್ಯಾಚ್ ಸಂದರ್ಭಾರ್ ಸಿದ್ಧನಾಥ್ ಬುಯಾಂವ್ ಹಾಚೆಂ ಅಂತರ್ಜಾಳ್ ರೇಡಿಯೊ – ‘ರೇಡಿಯೊ ಬುಯಾಂವ್’ – ಕವಿತಾ ಕೃಷ್ಣಮೂರ್ತಿ ಹಿಣೆಂ ಮೆಕ್ಳಿಕ್ ಕೆಲೆಂ.

ಮಾಂಡ್ ಸೊಭಾಣ್ ಗುರ್ಕಾರ್ - ಶ್ರೀ ಎರಿಕ್ ಒಝೇರಿಯೊನ್ ಪೆÇೀಶಕಾಂಕ್ ಮಾನ್ ಕೆಲೊ, ಕಾರ್ಯದರ್ಶಿ - ಶ್ರೀ ಕಿಶೋರ್ ಫೆರ್ನಾಂಡಿಸ್ ಹಾಣೆಂ ವರಯ್ಣಾರಾಂಕ್ ಮಾನ್ ಕೆಲೊ ಆನಿ ಉಪಾಧ್ಯಕ್ಷ್ - ಶ್ರೀ ಸ್ಟ್ಯಾನಿ ಆಲ್ವಾರಿಸ್ ಹಾಣೆಂ ಕಲಾಕಾರಾಂಕ್ ಆನಿ ತಾಂತ್ರಿಕ್ ಸಹಕಾರ್ ದಿಲ್ಲ್ಯಾಂಕ್ ಮಾನ್ ಕೆಲೊ. ವರಯ್ಣಾರಾಂ ತರ್ಫೆನ್ ಶ್ರೀ ಸಾಯಿ ಪಾಲೊಂದಿಕರ್ ಉಲಯ್ಲೊ ಆನಿ ಜಾಗತಿಕ್ ಕೊಂಕ್ಣಿ ಸಂಗೀತ್ ಪುರಸ್ಕಾರಾ ದ್ವಾರಿಂ ಕೊಂಕ್ಣಿ ಸಂಗೀತ್ ಆಮ್ಚ್ಯಾ ತರ್ನ್ಯಾ ಕಲಾಕಾರಾಂ ಥಂಯ್ ಫುಲುನ್ ಆಸಾ ತೆಂ ದಿಸುನ್ ಯೆತಾ ಮ್ಹಣ್ ತೊ ಮ್ಹಣಾಲೊ.

ಕಾರ್ಯಾ ಮಧೆಂ ಸಿದ್ಧನಾಥ್ ಬುಯಾಂವ್-ಶಿಲ್ಪಾ ಕುಟಿನ್ಹಾ ಪಂಗಡ್, ‘ಸುಮೇಳ್’ ಗಾಯಾನ್ ಮಂಡಳಿ ಆನಿ ನಾಚ್ ಸೊಭಾಣ್ ಪಂಗ್ಡಾಂ ಥಾವ್ನ್ ಪದಾಂ, ಸಂಗೀತ್ ಆನಿ ನಾಚ್ ಆಸ್‍ಲ್ಲೆಂ. ಅರುಣ್ ರಾಜ್ ರೊಡ್ರಿಗಸ್ ಆನಿ ಹೆರಾ ಪಿಂಟೊ ಹಾಂಣಿಂ ಕಾರ್ಯೆಂ ನಿರ್ವಾಹಣ್ ಕೆಲೆಂ.   
------------------------

 

 

 

 

ಪದ್ಮಶ್ರೀ ಕವಿತಾ ಕೃಷ್ಣಮೂರ್ತಿ ಸುಬ್ರಮಣ್ಯಮ್ ಇವರಿಂದ
8ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ ಪ್ರದಾನ
-----------

ವಿಶ್ವದ ಪ್ರಮುಖ ಕೊಂಕಣಿ ಸಾಂಸ್ಕೃತಿಕ ಸಂಘಟನೆಯಾದ ಮಾಂಡ್ ಸೊಭಾಣ್ ಸಂಗೀತ ಪ್ರತಿಭೆಗಳನ್ನು ಗುರುತಿಸಿ, ಪೆರೀತ್ಸಾಹಿಸಿ, ಸನ್ಮಾನಿಸುವ ಉದ್ದೇಶದಿಂದ, ಕೊಂಕಣಿಯ ಅತೀ ಶ್ರೇಷ್ಠ ಸಂಗೀತ ಪುರಸ್ಕಾರ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರವನ್ನು 2009 ರಿಂದ ನೀಡುತ್ತಾ ಬಂದಿದೆ.

8ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ ಪ್ರದಾನ ಕಾರ್ಯಕ್ರಮ, ಆದಿತ್ಯವಾರ, ಡಿಸೆಂಬರ್ 11, 2016ರಂದು, ಕಲಾಂಗಣದಲ್ಲಿ, ಅದ್ದೂರಿಯಾಗಿ ಜರುಗಿತು.

 

 

 

 

6 ವಿಭಾಗಗಳ ಶ್ರೇಷ್ಠ 3 ಸ್ಪರ್ಧಿಗಳನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊ ಸನ್ಮಾನಿಸಿದರು.

ಮುಖ್ಯ ಅತಿಥಿ ಪದ್ಮಶ್ರೀ ಕವಿತಾ ಕೃಷ್ಣಮೂರ್ತಿ ಸುಬ್ರಮಣ್ಯಮ್ ಇವರು ಪ್ರತಿ ವಿಭಾಗದ ವಿಜೇತರನ್ನು ರು. 25,000/- ನಗದು, ಹೂಗುಚ್ಛ, ಬಿರುದು ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು. ನಗದು ಬಹುಮಾನ ಪ್ರಾಯೋಜಕರಾದ ಶ್ರೀ ನೆಲ್ಸನ್ ರೊಡ್ರಿಕ್ಸ್, ದುಬಾಯ್; ಶ್ರೀ ರೊಯ್ ಕ್ಯಾಸ್ತೆಲಿನೊ, ಮಾಂಡ್ ಸೊಭಾಣ್ ಗುರಿಕಾರರಾದ ಶ್ರೀ ಎರಿಕ್ ಒಝೇರಿಯೊ ಹಾಗೂ ಅಧ್ಯಕ್ಷರಾದ ಶ್ರೀ ಲುವಿ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

 

 

 

8ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ ವಿಜೇತರು ಇಂತಿದ್ದಾರೆ -

1.    ಶ್ರೇಷ್ಠ ಗಾಯಕಿ 2015: ಪದ್ಮಿನಿ ಡಿ. ನಾಯಕ್ - ಹಾಡು: ಭಗಿಯಾಂತು ಫೂಲ್ ಫುಲ್ತಾನಾ – ಆ್ಯಲ್ಬಮ್: ಭಾಸ್ ಕೊಂಕಣಿ ರಾಗ ತರಂಗಿಣಿ.
2.    ಶ್ರೇಷ್ಠ ಗಾಯಕ 2015: ರೊಬಿನ್ ಜೆ. ಪಿ. ಸಿಕ್ವೇರಾ - ಹಾಡು: ಮೊಗಾ ತುಜಿ ಯಾದ್ – ಆ್ಯಲ್ಬಮ್: ಮೊಗಾ ಸಾವ್ಳಿ.
3.    ಶ್ರೇಷ್ಠ ಸಂಗೀತ ರಚನೆಗಾರ 2015: ಕೆವಿನ್ ಮಿಸ್ಕಿತ್ ಹಾಗೂ ಸ್ಟೀವನ್ ಫ್ರ್ಯಾಂಕ್ - ಹಾಡು: ಆಜ್ ಪುಣೀ – ಆ್ಯಲ್ಬಮ್: ಏಕ್ ಗೀತ್.
4.    ಶ್ರೇಷ್ಠ ಸಾಹಿತ್ಯ 2015: ಪೆÇಬ್ರೆ ಫೆರ್ನಾಂಡಿಸ್ - ಹಾಡು: ಮಾಮಾಗೆಲಿ ಬಯ್ಲಾಂ ಗಾಡಿ – ಆ್ಯಲ್ಬಮ್: ಮಾಣ್ಕಾಂ ಆನಿ ಮೊತಿಯಾಂ.
5.    ಶ್ರೇಷ್ಠ ಸಂಗೀತ ಸಂಯೋಜಕ 2015: ರೋಶನ್ ಡಿಸೋಜ - ಹಾಡು: ದೊಳ್ಯಾಂಕ್ ಕಾಜಾಳ್ – ಆ್ಯಲ್ಬಮ್: ತೆಂ ಯೆಂವ್ಚ್ಯಾ ವೆಳಾ
6.    ಶ್ರೇಷ್ಠ ಸಂಗೀತ ಆ್ಯಲ್ಬಮ್ 2015: ಅಜಿತ್ ಪೀಟರ್ ಡಿಸೋಜ – ಆ್ಯಲ್ಬಮ್: ತೆಂ ಯೆಂವ್ಚ್ಯಾ ವೆಳಾ

ಮುಖ್ಯ ಅತಿಥಿ, ಬೊಲಿವುಡ್ ಗಾಯಕಿ ಪದ್ಮಶ್ರೀ ಕವಿತಾ ಕೃಷ್ಣಮೂರ್ತಿ ಸುಬ್ರಮಣ್ಯಮ್ 1 ಹಿಂದಿ ಹಾಡು – ‘ಹಮ್ ದಿಲ್ ದೇ ಚುಕೇ ಸನಮ್’ ಹಾಗೂ ವಂ| ಫಾ| ಚಾರ್ಲ್ಸ್ ವಾಸ್ ಇವರ 1 ಕೊಂಕಣಿ ಗೀತೆ – ‘ಜಯೊ ಜೆಜು ಬಾಳಾ’ ಹಾಡಿದರು. ತನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಕ್ಕಾಗಿ ಅವರು ಮಾಂಡ್ ಸೊಭಾಣ್‍ಗೆ ವಂದಿಸಿದರು. ಅಂತೆಯೇ ಕಾರ್ಯಕ್ರಮದ ಆಯೋಜನೆಯನ್ನು ಹೊಗಳಿದರು. ವಿಜೇತರನ್ನು ಅಭಿನಂದಿಸಿ, ಅವರು ವಿವಿಧ ರಚನಾಕಾರರ ಜೊತೆ ಕೆಲಸ ಮಾಡಿದ ತಮ್ಮ ಅನುಭಾವವನ್ನು ಹಂಚಿಕೊಂಡರು. ಸಂಗೀತಕ್ಕೆ ತಮ್ಮನ್ನು ಸಮರ್ಪಿಸಿರುವುದರಿಂದ ಹಾಗೂ ತಮ್ಮ ಕೆಲಸದಿಂದ ಮಾತ್ರ ಆ ಸಂಗೀತ ರಚನಾಕಾರರು ಇಂದು ಹೆಸರು ಗಳಿಸಿದ್ದಾರೆಂದು ಅವರು ಹೇಳಿದರು. ಭಾರತೀಯ ಸಂಗೀತವೆಂದರೆ ಹಿಂದಿ ಹಾಡುಗಳು ಮಾತ್ರವಲ್ಲ. ಅದರಷ್ಟೇ ಪ್ರಾಮುಖ್ಯತೆ ಪ್ರಾದೇಶಿಕ ಸಂಗೀತಕ್ಕೆ ನೀಡಿದರೆ ಮಾತ್ರ ಅದು ಭಾರತೀಯ ಸಂಗೀತವಾಗುತ್ತದೆಯೆಂದು ಅವರು ಹೇಳಿದರು.

 

 

 

 

ಇದೇ ಸಂದರ್ಭದಲ್ಲಿ ಗೋವಾದ ಪ್ರಸಿದ್ಧ ಕಲಾವಿದ ಸಿದ್ಧನಾಥ ಬುಯಾಂವ್ ಇವರ ಅಂತರ್ಜಾಲ ರೇಡಿಯೊ ಬುಯಾಂವ್ ಅನ್ನು ಕವಿತಾ ಕೃಷ್ಣ ಮೂರ್ತಿ ಲೊಕಾರ್ಪಣೆಗೊಳಿಸಿದರು.

ಮಾಂಡ್ ಸೊಭಾನ್ ಗುರಿಕಾರ ಎರಿಕ್ ಒಝೇರಿಯೊ ಅವರು ಪ್ರಾಯೋಜಕರನ್ನು ಗೌರವಿಸಿದರು. ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ತೀರ್ಪುದಾರರನ್ನು ಮತ್ತು ಉಪಾಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್ ಇವರು ಕಲಾವಿದರು ಮತ್ತು ತಾಂತ್ರಿಕ ಸಹಕಾರ ನೀಡಿದವರನ್ನು ಗೌರವಿಸಿದರು.

ಕಾರ್ಯಕ್ರಮದಲ್ಲಿ ಸಿದ್ಧನಾಥ ಬುಯಾಂವ್- ಶಿಲ್ಪಾ ಕುಟಿನ್ಹಾ ತಂಡ, ಸುಮೇಳ್ ಗಾಯನ ಮಂಡಳಿ ಮತ್ತು ನಾಚ್ ಸೊಭಾಣ್ ತಂಡದಿಂದ ಸಂಗೀತ, ಹಾಡುಗಾರಿಕೆ, ನೃತ್ಯ ಕಾರ್ಯಕ್ರಮಗಳು ನಡೆದವು. ಅರುಣ್ ರಾಜ್ ರೊಡ್ರಿಗಸ್ ಮತ್ತು ಹೆರಾ ಪಿಂಟೊ ನಿರೂಪಿಸಿದರು.

------------------------

 

 

 

 

 

 

 

 

 

 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Contact Us

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626