Dec 30, 2016: Young composer and singer Jaison Sequeira will be presenting his maiden musical show titled ‘Poilo Sur’ at the 181st Monthly Theatre, on Sun., Jan. 1, 2017, at 6.30 p.m., at Kalaangann, Mangalore.

Young talents – Aroma Peris, Olita Pinto, Shilpa Cutinha, Jacqueline Fernandes, Nihal Tauro, Aslita Rodrigues, Ashwin D’Costa, Errol D’Souza, Alron Rodrigues, Reuben Machado, Vijay Noronha, Greg Mathias, Gallven Martis and Christopher D’Souza – will be performing with Jaison Sequeira in this show. ‘Vishwa Konkani Kala Ratn’ Eric Ozario will be compeering the show.

All are invited. Entry free.

 

ಪತ್ರಿಕಾ ಪ್ರಕಟಣೆ : 181ನೇ ತಿಂಗಳ ವೇದಿಕೆ
---------

ರವಿವಾರ, ಜನವರಿ 1, 2017ರಂದು, ಸಂಜೆ 6.30ಕ್ಕೆ, ಕಲಾಂಗಣ್‍ನಲ್ಲಿ 181ನೇ ತಿಂಗಳ ವೇದಿಕೆಯಲ್ಲಿ ಜೇಸನ್ ಸಿಕ್ವೇರಾ ಇವರ ಪ್ರಥಮ ಸಂಗೀತ ಸಂಜೆ – ‘ಪಯ್ಲೊ ಸುರ್’ ಸಾದರವಾಗುವುದು.

ಯುವ ಪ್ರತಿಭೆಗಳಾದ – ಅರೋಮಾ ಪೆರಿಸ್, ಒಲಿಟಾ ಪಿಂಟೊ, ಶಿಲ್ಪಾ ಕುಟಿನ್ಹಾ, ಜ್ಯಾಕ್ಲಿನ್ ಫೆರ್ನಾಂಡಿಸ್, ನಿಹಾಲ್ ತಾವ್ರೊ, ಆಸ್ಲಿಟಾ ರೊಡ್ರಿಗಸ್, ಅಶ್ವಿನ್ ಡಿಕೊಸ್ತಾ, ಎರಲ್ ಡಿಸೋಜ, ಎಲ್ರೊನ್ ರೊಡ್ರಿಗಸ್, ರೂಬನ್ ಮಛಾದೊ, ವಿಜಯ್ ನೊರೊನ್ಹಾ, ಗ್ರೆಗ್ ಮಥಾಯಸ್, ಗಾಲ್ವೆನ್ ಮಾರ್ಟಿಸ್ ಹಾಗೂ ಕ್ರಿಸ್ಟೋಫರ್ ಡಿಸೋಜ – ಜೇಸನ್ ಸಿಕ್ವೇರಾರವರ ಜೊತೆ ಈ ಸಂಗೀತ ಸಂಜೆಯಲ್ಲಿ ಭಾಗವಹಿಸಲಿದ್ದಾರೆ. ‘ವಿಶ್ವ್ ಕೊಂಕಣಿ ಕಲಾ ರತ್ನ್’ ಎರಿಕ್ ಒಝೇರಿಯೊ ಕಾರ್ಯನಿರ್ವಾಹಣೆ ಮಾಡುವರು. 

ಎಲ್ಲರಿಗೂ ಆದರದ ಸ್ವಾಗತ. ಪ್ರವೇಶ ಉಚಿತ.
---------------