Jan. 02, 2016: Young Composer, Lyricist and Singer – Jaison J. Sequeira Gurpur of ‘Ho Jeev’ fame, presented his first musical nite titled ‘Po’ylo Sur’ at the 181st Monthly Theatre, at Kalaangann, Mangalore, on Sun., Jan. 1, 2017.

 

 

 

 

 

 

 

Jaison Sequeira, Eric Ozario, Nihal Tauro, Ashwin D’Costa, Jacqueline Fernandes, Aroma Peris, Aslita Rodrigues, Olita Pinto, Shilpa Cutinha,  presented various songs composed by Jaison and Errol D’Souza, Alron Rodrigues, Reuben Machado, Vijay Noronha, Greg Mathias, Gallven Martis backed them with music. Sapna Gonsalves performed bharatnatyam on the song ‘Go’ddir E’k Bob’ while Reuben Machado rendered the song ‘Sobhay Ishttago’techi’ on flute.

‘Vishwa Konkani Kala Ratn’ Eric Ozario compered the show in a unique manner.

 

 

 

 

 

 

 

 

 

 

 

 

 


181ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್ ಜೇಸನ್ ಸಿಕ್ವೇರಾಚೊ ‘ಪಯ್ಲೊ ಸುರ್’

ತರ್ನೊ ಗಾವ್ಪಿ, ಪದಾಂ ರಚ್ನಾರ್ ಆನಿ ಪದಾಂ ಬರಯ್ಣಾರ್ – ‘ಹೊ ಜೀವ್’ ಖ್ಯಾತಿಚೊ ಜೇಸನ್ ಜೆ. ಸಿಕ್ವೇರಾ ಗುರ್ಪುರ್, ಹಾಣೆಂ ಆಪ್ಲಿ ಪಯ್ಲಿ ಸಂಗೀತ್ ಸಾಂಜ್ – ‘ಪಯ್ಲೊ ಸುರ್’, ಆಯ್ತಾರಾ, ಜನೆರ್ 1, 2017ವೆರ್, ಕಲಾಂಗಣಾಂತ್ ಚಲ್‍ಲ್ಲ್ಯಾ 181ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್ ಸಾದರ್ ಕೆಲಿ.

ಜೇಸನ್ ಸಿಕ್ವೇರಾ, ಎರಿಕ್ ಒಝೇರಿಯೊ, ನಿಹಾಲ್ ತಾವ್ರೊ, ಅಶ್ವಿನ್ ಡಿಕೊಸ್ತಾ, ಜ್ಯಾಕ್ಲಿನ್ ಫೆರ್ನಾಂಡಿಸ್, ಅರೋಮಾ ಪೆರಿಸ್, ಆಸ್ಲಿಟಾ ರೊಡ್ರಿಗಸ್, ಒಲಿಟಾ ಪಿಂಟೊ, ಶಿಲ್ಪಾ ಕುಟಿನ್ಹಾ - ಹಾಂಣಿಂ ಜೇಸನಾಚಿ ವಿವಿಧ್ ಪದಾಂ ಸಾದರ್ ಕೆಲಿಂ. ಎರಲ್ ಡಿಸೋಜ, ಆ್ಯಲ್ರೊನ್ ರೊಡ್ರಿಗಸ್, ರೂಬನ್ ಮಛಾದೊ, ವಿಜಯ್ ನೊರೊನ್ಹಾ, ಗ್ರೆಗ್ ಮಥಾಯಸ್ ಆನಿ ಗಾಲ್ವೆನ್ ಮಾರ್ಟಿಸ್ ಹಾಂಣಿಂ ಸಂಗೀತ್ ದಿಲೆಂ. ಸಪ್ನಾ ಗೊನ್ಸಾಲ್ವಿಸ್ ಹಿಣೆಂ ‘ಗಡಿರ್ ಏಕ್ ಬೊಬ್’ ಪದಾಕ್ ಭರತನಾಟ್ಯಮ್ ನಾಚ್ ಪ್ರದರ್ಶಿತ್ ಕೆಲೊ ತರ್, ರೂಬನ್ ಮಛಾದೊನ್ ಪಿರ್ಲುಕೆಚೆರ್ ‘ಸೊಭಾಯ್ ಇಶ್ಟಾಗತೆಚಿ’ ಪದ್ ಸಾದರ್ ಕೆಲೆಂ.

‘ವಿಶ್ವ್ ಕೊಂಕ್ಣಿ ಕಲಾ ರತ್ನ್’ ಎರಿಕ್ ಒಝೇರಿಯೊನ್ ವಿಭಿನ್ನ್ ಶಯ್ಲೆರ್ ಕಾರ್ಯೆಂ ನಿರ್ವಾಹಣ್ ಕೆಲೆಂ.



181ನೇ ತಿಂಗಳ ವೇದಿಕೆಯಲ್ಲಿ ಜೇಸನ್ ಸಿಕ್ವೇರಾರವರ ‘ಪಯ್ಲೊ ಸುರ್’

ಯುವ ಗಾಯಕ, ಹಾಡು ಬರಹಗಾರ ಹಾಗೂ ಸಂಗೀತ ರಚನಾಕಾರ – ‘ಹೊ ಜೀವ್’ ಖ್ಯಾತಿಯ ಜೇಸನ್ ಜೆ. ಸಿಕ್ವೇರಾ ಗುರ್ಪುರ್, ಇವರ ಪ್ರಥಮ ಸಂಗೀತ ಸಂಜೆ – ‘ಪಯ್ಲೊ ಸುರ್’, ರವಿವಾರ, ಜನವರಿ 1, 2017ರಂದು, ಕಲಾಂಗಣದಲ್ಲಿ ನಡೆದ 181ನೇ ತಿಂಗಳ ವೇದಿಕೆಯಲ್ಲಿ ಸಾದರವಾಯಿತು.

ಜೇಸನ್ ಸಿಕ್ವೇರಾ, ಎರಿಕ್ ಒಝೇರಿಯೊ, ನಿಹಾಲ್ ತಾವ್ರೊ, ಅಶ್ವಿನ್ ಡಿಕೊಸ್ತಾ, ಜ್ಯಾಕ್ಲಿನ್ ಫೆರ್ನಾಂಡಿಸ್, ಅರೋಮಾ ಪೆರಿಸ್, ಆಸ್ಲಿಟಾ ರೊಡ್ರಿಗಸ್, ಒಲಿಟಾ ಪಿಂಟೊ, ಶಿಲ್ಪಾ ಕುಟಿನ್ಹಾ – ಇವರು ಜೇಸನ್ ರಚಿಸಿದ ವಿವಿಧ ಹಾಡುಗಳನ್ನು ಹಾಡಿದರು. ಎರಲ್ ಡಿಸೋಜ, ಆ್ಯಲ್ರೊನ್ ರೊಡ್ರಿಗಸ್, ರೂಬನ್ ಮಛಾದೊ, ವಿಜಯ್ ನೊರೊನ್ಹಾ, ಗ್ರೆಗ್ ಮಥಾಯಸ್ ಹಾಗೂ ಗಾಲ್ವೆನ್ ಮಾರ್ಟಿಸ್ ಸಂಗೀತ ನೀಡಿದರು. ಸಪ್ನಾ ಗೊನ್ಸಾಲ್ವಿಸ್ ಇವರು ‘ಗಡಿರ್ ಏಕ್ ಬೊಬ್’ ಹಾಡಿಗೆ ಭರತನಾಟ್ಯಮ್ ನೃತ್ಯ ಪ್ರದರ್ಶಿಸಿದರು ಹಾಗೂ ರೂಬನ್ ಮಛಾದೊರವರು ಕೊಳಲು ವಾದನ ಮಾಡಿ ‘ಸೊಭಾಯ್ ಇಶ್ಟಾಗತೆಚಿ’ ಹಾಡು ಸಾದರಪಡಿಸಿದರು.

‘ವಿಶ್ವ್ ಕೊಂಕ್ಣಿ ಕಲಾ ರತ್ನ್’ ಎರಿಕ್ ಒಝೇರಿಯೊರವರು ವಿಭಿನ್ನ ಶೈಲಿಯಲ್ಲಿ ಕಾರ್ಯನಿರ್ವಹಣೆ ಮಾಡಿದರು.

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626