Feb 3, 2017: Mandd Sobhann had undertaken a ‘Debt-Free Abhiyan’, to liberate itself from the huge burden of debts it has acquired, in the course of its cultural work. As a part of this Abhiyan, tickets of Rs. 10,000/- each were sold, around a brand new Mercedes Benz (A-Class 200 CDI) Car. The Concluding Ceremony of this Abhiyan and the Draw of the Car was held on, Jan. 31, 2017, at Kalaangann, Mangalore.
Winner of the prestigious President’s Medal, Shri Valentine D’Souza, A. C. P., Dakshina Kannada was the Chief Guest. He applauded Mandd Sobhann for its contribution to Konkani and assured them of his support. He then drew the Lucky Coupon of this high-voltage Draw.
The ‘Lucky Winner’ of the Rs. 30 lakh worth Mercedes Benz is Shri Vincent Furtado of Hirebyle, Chikmagalur, bearer of ticket number 0135.
Prior to the Draw, there was a beautiful 1-hour presentation of the Golden Hits of Mandd Sobhann, which was compered by Shri Titus Noronha.
Mandd Sobhann honoured Shri Valentine D’Souza on being conferred with the prestigious President’s Medal and for his meritorious service in the Police Department. All the Co-Sponsors, Part Co-Sponsors and all those who supported and helped Mandd Sobhann in the ‘Debt-Free Abhiyan’ were also honoured on the occasion.
Shri Roy Castelino, President, Karnataka Konkani Sahitya Academy; Mandd Sobhann Gurkar, Shri Eric Ozario; President, Shri Louis J. Pinto; Vice President, Shri Stany Alvares; Secretary, Shri Kishore Fernandes and Treasurer, Shri Joel Pinto, were present on the dais.
Shri Victor Mathias conducted the proceedings.
ಮರ್ಸಿಡೀಸ್ ಬೆಂಝ್ ಕಾರ್ ವಿಜೇತರು – ಶ್ರೀ ವಿನ್ಸೆಂಟ್ ಫುರ್ಟಾಡೊ, ಹಿರೇಬಯ್ಲ್
ಮಾಂಡ್ ಸೊಭಾಣ್ ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಾ, ತನ್ನ ಹೆಗಲ ಮೇಲೆ ಸಾಲವನ್ನು ಹೊತ್ತುಕೊಂಡಿರುವ ಸಂದರ್ಭದಲ್ಲಿ, ತನ್ನನ್ನು ಈ ಪರಿಸ್ಥಿತಿಯಿಂದ ಮುಕ್ತಗೊಳಿಸಲು ‘ರೀಣ್-ಮುಕ್ತ್ ಅಭಿಯಾನ್’ ಹಮ್ಮಿಕೊಂಡಿತ್ತು. ಈ ಅಭಿಯಾನದಲ್ಲಿ ರು. 10,000/- ಮೌಲ್ಯದ ಟಿಕೆಟ್‍ಗಳನ್ನು ಮಾರಿ, ಬಹುಮಾನವಾಗಿ ಹೊಸದಾದ ಮರ್ಸಿಡೀಸ್ ಬೆಂಜ್ (ಎ-ಕ್ಲಾಸ್ 200 ಸಿ.ಡಿ.ಐ) ಕಾರನ್ನು ಇಡಲಾಗಿತ್ತು. ಜನವರಿ 31, 2017ರಂದು, ಕಲಾಂಗಣದಲ್ಲಿ ನಡೆದ ಅಭಿಯಾನದ ಸಮಾರೋಪ ಕಾರ್ಯದಲ್ಲಿ ಈ ಕಾರಿನ ಡ್ರಾ ನಡೆಸಲಾಗಿತ್ತು.
ರಾಷ್ಟ್ರಪತಿ ಪದಕ ವಿಜೇತ, ಶ್ರೀ ವೆಲಂಟೈನ್ ಡಿಸೋಜ, ಎ.ಸಿ.ಪಿ., ದಕ್ಷಿಣ ಕನ್ನಡ ಮುಖ್ಯ ಅತಿಥಿಗಳಾಗಿದ್ದರು. ಮಾಂಡ್ ಸೊಭಾಣ್ ಕೊಂಕಣಿಗಾಗಿ ಮಾಡುವ ಕೆಲಸವನ್ನು ಅವರು ಶ್ಲಾಘಿಸಿದರು ಹಾಗೂ ತನ್ನ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಆಶ್ವಾಸನೆ ನೀಡಿದರು. ಈ ಕಾರಿನ ಡ್ರಾವನ್ನು ಅವರು ನೆರವೇರಿಸಿದರು.
ರು. 30 ಲಕ್ಷ ಬೆಲೆಬಾಳುವ ಈ ಮರ್ಸಿಡೀಸ್ ಬೆಂಝ್ ಕಾರಿನ ಅದೃಷ್ಟಶಾಲಿ ವಿಜೇತರು - ಹಿರೇಬಯ್ಲ್, ಚಿಕ್ಕಮಗಳೂರಿನ ಶ್ರೀ ವಿನ್ಸೆಂಟ್ ಫುರ್ಟಾಡೊ, ಟಿಕೆಟ್ ಸಂಖ್ಯೆ 0135.
ಡ್ರಾದ ನಡೆಸುವ ಮುನ್ನ, ಒಂದು ಘಂಟೆಯ ‘ಗೋಲ್ಡನ್ ಹಿಟ್ಸ್ ಒಫ್ ಮಾಂಡ್ ಸೊಭಾಣ್’ ಪ್ರದರ್ಶನವಿತ್ತು. ಶ್ರೀ ಟಾಯ್ಟಸ್ ನೊರೊನ್ಹಾ ಈ ಪ್ರದರ್ಶನವನ್ನು ನಿರ್ವಹಿಸಿದರು.
ಮಾಂಡ್ ಸೊಭಾಣ್ ವತಿಯಿಂದ ಶ್ರೀ ವೆಲೆಂಟೈನ್ ಡಿಸೋಜಾರವರನ್ನು ಸನ್ಮಾನಿಸಲಾಯಿತು. ಅಂತೆಯೇ, ಎಲ್ಲಾ ಸಹಪೆÇೀಷಕರು ಹಾಗೂ ಈ ಅಭಿಯಾನದಲ್ಲಿ ಸಹಕಾರ ನೀಡಿದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾದೆಮಿ ಅಧ್ಯಕ್ಷ, ಶ್ರೀ ರೊಯ್ ಕ್ಯಾಸ್ತೆಲಿನೊ; ಮಾಂಡ್ ಸೊಭಾಣ್ ಗುರಿಕಾರ, ಶ್ರೀ ಎರಿಕ್ ಒಝೇರಿಯೊ; ಅಧ್ಯಕ್ಷ, ಶ್ರೀ ಲುವಿ ಜೆ. ಪಿಂಟೊ; ಉಪಾಧ್ಯಕ್ಷ, ಶ್ರೀ ಸ್ಟ್ಯಾನಿ ಆಲ್ವಾರಿಸ್, ಕಾರ್ಯದರ್ಶಿ, ಶ್ರೀ ಕಿಶೋರ್ ಫೆರ್ನಾಂಡಿಸ್ ಹಾಗೂ ಖಜಾಂಚಿ, ಶ್ರೀ ಜೊಯೆಲ್ ಪಿಂಟೊ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ವಿಕ್ಟರ್ ಮಥಾಯಸ್ ಕಾರ್ಯಕ್ರಮವನ್ನು ನಿರೂಪಿಸಿದರು.
ಮರ್ಸಿಡೀಸ್ ಬೆಂಝ್ ಕಾರ್ ವಿಜೇತ್ – ಶ್ರೀ ವಿನ್ಸೆಂಟ್ ಫುರ್ಟಾಡೊ, ಹಿರೇಬಯ್ಲ್
ಮಾಂಡ್ ಸೊಭಾಣಾಕ್ ಆಪ್ಲ್ಯಾ ಸಾಂಸ್ಕೃತಿಕ್ ಕಾಮಾಂ ವರ್ವಿಂ ಜಾಲ್ಲ್ಯಾ ರಿಣಾ ಥಾವ್ನ್ ಮುಕ್ತಿ ಜೊಡ್ಚ್ಯಾ ಇರಾದ್ಯಾನ್ ‘ರೀಣ್-ಮುಕ್ತ್ ಅಭಿಯಾನ್’ ಹಾತಿಂ ಘೆತ್‍ಲ್ಲೆಂ. ಹ್ಯಾ ಅಭಿಯಾನಾಚೊ ವಾಂಟೊ ಜಾವ್ನ್ ರು. 10,000/- ಮೊಲಾಚಿಂ ಟಿಕೆಟಿ ವಿಕುನ್, ಜಿಕ್‍ಲ್ಲ್ಯಾಕ್ ಏಕ್ ನವೆಂ ಮರ್ಸಿಡೀಸ್ ಬೆಂಜ್ (ಎ-ಕ್ಲಾಸ್ 200 ಸಿ.ಡಿ.ಐ) ಕಾರ್ ಇನಾಮ್ ಜಾವ್ನ್ ದವರ್‍ಲ್ಲೆಂ. ಹ್ಯಾ ಅಭಿಯಾನಾಚೆಂ ಸಮಾರೋಪ್ ಕಾರ್ಯೆಂ ಆನಿ ಕಾರಾಚೆಂ ಡ್ರಾ - ಕಲಾಂಗಣಾಂತ್, ಜನೆರ್ 31, 2017ವೆರ್, ಚಲ್ಲೆಂ.
ರಾಷ್ಟ್ರಪತಿ ಪದಕ್ ವಿಜೇತ್ ವಿಜೇತ, ಶ್ರೀ ವೆಲಂಟೈನ್ ಡಿಸೋಜ, ಎ.ಸಿ.ಪಿ., ದಕ್ಷಿಣ ಕನ್ನಡ ಮುಖೆಲ್ ಸಯ್ರೊ ಜಾವ್ನಾಸ್‍ಲ್ಲೊ. ತಾಣೆಂ ಮಾಂಡ್ ಸೊಭಾಣ್ ಕೊಂಕ್ಣೆ ಖಾತಿರ್ ಕರ್ಚ್ಯಾ ವಾವ್ರಾಕ್ ತಾಣೆಂ ಶಾಭಾಸ್ಕಿ ಪಾಟಯ್ಲಿ ಆನಿ ಆಪೆÇ್ಲ ಪುರ್ತೊ ಸಹಕಾರ್ ಭಾಸಾಯ್ಲೊ. ತ್ಯಾ ಉಪ್ರಾಂತ್ ಕಾರಾಚಿ ಸೊಡ್ತಿ ತಾಣೆಂ ಕಾಡ್ಲಿ.
ರು. 30 ಲಾಖ್ ಮೊಲಾಚ್ಯಾ ಹ್ಯಾ ಮರ್ಸಿಡೀಸ್ ಬೆಂಝ್ ಕಾರಾಚೊ ಅದೃಷ್ಟ್‍ವಂತ್ ವಿಜೇತ್ - ಹಿರೇಬಯ್ಲ್, ಚಿಕ್‍ಮಗ್ಳುರ್ಚೊ, ಶ್ರೀ ವಿನ್ಸೆಂಟ್ ಫುರ್ಟಾಡೊ, ಟಿಕೆಟ್ ಸಂಖೊ 0135.
ಕಾರಾಚೆಂ ಡ್ರಾ ಚಲೊಂವ್ಚ್ಯಾ ಪಯ್ಲೆಂ ಎಕಾ ಘಂಟ್ಯಾಚೆಂ ‘ಮಾಂಡ್ ಸೊಭಾಣಾಚ್ಯಾ ಭಾಂಗ್ರಾಳ್ಯಾ ಪದಾಂಚೆಂ’ ಪ್ರದರ್ಶನ್ ಆಸ್‍ಲ್ಲೆಂ. ಶ್ರೀ ಟಾಯ್ಟಸ್ ನೊರೊನ್ಹಾನ್ ಹಾಚೆಂ ನಿರ್ವಾಹಣ್ ಕೆಲೆಂ.
ಮಾಂಡ್ ಸೊಭಾಣಾನ್ ಶ್ರೀ ವೆಲೆಂಟೈನ್ ಡಿಸೋಜಾಕ್ ತಾಚ್ಯಾ ಸೆವೆ ಖಾತಿರ್ ಆನಿ ರಾಷ್ಟಪತಿ ಪದಕ್ ಆಪ್ಣಾಯಿಲ್ಲ್ಯಾ ಖಾತಿರ್ ಮಾನ್ ಕೆಲೊ. ತಶೆಂಚ್ ಸರ್ವ್ ಸಹಪೆÇೀಶಕಾಂಕ್ ಆನಿ ಅಭಿಯಾನಾಂತ್ ಕುಮಕ್ ಕೆಲ್ಲ್ಯಾಂಕ್‍ಯೀ ಮಾನ್ ಕೆಲೊ.
ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾದೆಮಿ ಅಧ್ಯಕ್ಷ್, ಶ್ರೀ ರೊಯ್ ಕ್ಯಾಸ್ತೆಲಿನೊ; ಮಾಂಡ್ ಸೊಭಾಣ್ ಗುರ್ಕಾರ್, ಶ್ರೀ ಎರಿಕ್ ಒಝೇರಿಯೊ; ಅಧ್ಯಕ್ಷ್, ಶ್ರೀ ಲುವಿ ಜೆ. ಪಿಂಟೊ; ಉಪಾಧ್ಯಕ್ಷ್, ಶ್ರೀ ಸ್ಟ್ಯಾನಿ ಆಲ್ವಾರಿಸ್, ಕಾರ್ಯದರ್ಶಿ, ಶ್ರೀ ಕಿಶೋರ್ ಫೆರ್ನಾಂಡಿಸ್ ಆನಿ ಖಜಾನ್ದಾರ್, ಶ್ರೀ ಜೊಯೆಲ್ ಪಿಂಟೊ, ವೇದಿರ್ ಹಾಜರ್ ಆಸ್‍ಲ್ಲೆ.
ಶ್ರೀ ವಿಕ್ಟರ್ ಮಥಾಯಸ್ ಹಾಣೆಂ ಕಾರ್ಯೆಂ ಚಲೊವ್ನ್ ವೆಲೆಂ.
-----------