On Feb. 5, 2017 Team ‘Ashem Zalem Kashem’ presented the 12th Maxim Nite at the 182nd Monthly Theatre, at Kalaangann.

The evening comprised of songs tuned by Maxim Pereira and penned by Maxim Pereira, Wilson Kateel and Joe Rego Kulshekar which were presented by the talented group of singers. Music was provided by GMajor (a unit of Glorious). There were jokes by Cyril Paldane and team and dance by New Ocean Kids. The website of Glorious Angelore Productions was also launched on the occasion. Manu Bantwal compered the show. Roopesh Shetty and Ranjitha Lewis – lead actors of the movie ‘Ashem Zalem Kashem’ were also present on the occasion.

 

 

 

 

 

 

‘ಅಶೆಂ ಜಾಲೆಂ ಕಶೆಂ’ ಫಿಲ್ಮ್ ಪಂಗ್ಡಾ ಥಾವ್ನ್ 12ವಿ ‘ಮ್ಯಾಕ್ಸಿಮ್ ನಾಯ್ಟ್’
--------------

ಫೆಬ್ರೆರ್ 5, 2017ವೆರ್, ಕಲಾಂಗಣಾಂತ್, ‘ಅಶೆಂ ಜಾಲೆಂ ಕಶೆಂ’ ಫಿಲ್ಮ್ ಪಂಗ್ಡಾ ಥಾವ್ನ್ 182ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್, 12ವಿ ‘ಮ್ಯಾಕ್ಸಿಮ್ ನಾಯ್ಟ್’ ಸಾದರ್ ಜಾಲಿ.

ಮ್ಯಾಕ್ಸಿಮ್ ಪಿರೇರಾ, ವಿಲ್ಸನ್ ಕಟೀಲ್ ಆನಿ ಜೋ ರೇಗೊ ಕುಲ್ಶೇಕರ್ ಹಾಂಣಿಂ ಬರಯಿಲ್ಲಿಂ ಆನಿ ಮ್ಯಾಕ್ಸಿಮ್ ಪಿರೇರಾನ್ ತಾಳೊ ಬಸಯಿಲ್ಲಿ ಪದಾಂ ತಾಲೆಂತ್‍ವಂತ್ ಗಾವ್ಪಿ-ಗಾವ್ಪಿಣ್ಯಾಂನಿ ಸಾದರ್ ಕೆಲಿಂ. ಜಿ ಮೇಜರ್ ಪಂಗ್ಡಾನ್ ಸಂಗೀತ್ ದಿಲ್ಲೆಂ. ಸಿರಿಲ್ ಪಾಲ್ದಾನೆ ಆನಿ ಪಂಗ್ಡಾ ಥಾವ್ನ್ ಫೆÇಕಾಣಾಂ ಆಸುನ್, ನ್ಯೂ ಒಶಿಯನ್ ಕಿಡ್ಸ್ ಪಂಗ್ಡಾ ಥಾವ್ನ್ ನಾಚ್ ಸಾದರ್ ಜಾಲೊ. ಹ್ಯಾಚ್ ಸಂದರ್ಭಾರ್ ಗ್ಲೋರಿಯಸ್ ಆಂಜೆಲೊರ್ ಪೆÇ್ರಡಕ್ಷನ್ಸ್ ಹಾಂಚೆಂ ವೆಬ್‍ಸೈಟ್ ಮೆಕ್ಳಿಕ್ ಜಾಲಿ. ಮನು ಬಂಟ್ವಾಳ್ ಹಾಣೆಂ ಕಾರ್ಯೆಂ ನಿರ್ವಾಹಣ್ ಕೀಲ್‍ಂ. ‘ಅಶೆಂ ಜಾಲೆಂ ಕಶೆಂ’ ಫಿಲ್ಮಾಚೊ ಹಿರೋ ರೂಪೇಶ್ ಶೆಟ್ಟಿ ಆನಿ ಹಿರೊಯಿನ್ ರಂಜಿತಾ ಲುವಿಸ್ ಹಾಜರ್ ಆಸ್‍ಲ್ಲಿಂ.

 

 

 

 

 

‘ಅಶೆಂ ಜಾಲೆಂ ಕಶೆಂ’ ಚಿತ್ರ ತಂಡದಿಂದ 12ನೇ ‘ಮ್ಯಾಕ್ಸಿಮ್ ನಾಯ್ಟ್’
--------------

ಫೆಬ್ರುವರಿ 5, 2017ರಂದು, ಕಲಾಂಗಣದಲ್ಲಿ ನಡೆದ 182ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ‘ಅಶೆಂ ಜಾಲೆಂ ಕಶೆಂ’ ಚಿತ್ರ ತಂಡ 12ನೇ ‘ಮ್ಯಾಕ್ಸಿಮ್ ನಾಯ್ಟ್’ ಸಾದರಪಡಿಸಿತು.

ಮ್ಯಾಕ್ಸಿಮ್ ಪಿರೇರಾ, ವಿಲ್ಸನ್ ಕಟೀಲ್ ಹಾಗೂ ಜೋ ರೇಗೊ ಕುಲ್ಶೇಕರ್ ಇವರು ಬರೆದ ಹಾಗೂ ಮ್ಯಾಕ್ಸಿಮ್ ಪಿರೇರಾ ರಾಗಸಂಯೋಜನೆ ಮಾಡಿದ ಹಾಡುಗಳನ್ನು ವಿವಿಧ ಗಾಯಕ-ಗಾಯಕಿಯರು ಸಾದರಪಡಿಸಿದರು. ಜಿ ಮೇಜರ್ ಪಂಗಡ ಸಂಗೀತ ನೀಡಿತು. ಸಿರಿಲ್ ಪಾಲ್ದಾನಾ ಹಾಗೂ ಸಂಗಡಿಗರಿಂದ ಹಾಸ್ಯ ಹಾಗೂ ನ್ಯೂ ಒಶಿಯನ್ ಕಿಡ್ಸ್ ತಂಡದಿಂದ ನೃತ್ಯವಿತ್ತು. ಇದೇ ಸಂದರ್ಭದಲ್ಲಿ ಗ್ಲೋರಿಯಸ್ ಆಂಜೆಲೊರ್ ಪೆÇ್ರಡಕ್ಷನ್ಸ್ ಇವರ ವೆಬ್‍ಸೈಟ್ ಬಿಡುಗಡೆ ಮಾಡಲಾಯಿತು. ‘ಅಶೆಂ ಜಾಲೆಂ ಕಶೆಂ’ ಚಿತ್ರದ ಹಿರೋ ರೂಪೇಶ್ ಶೆಟ್ಟಿ ಹಾಗೂ ಹಿರೊಯಿನ್ ರಂಜಿತಾ ಲುವಿಸ್ ಉಪಸ್ಥಿತರಿದ್ದರು.

 

 

 

 

 

 

 

 

 

 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Contact Us

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626