March 8, 2017: On the occasion of ‘World Theatre Day’, Mandd Sobhann’s Kalakul Theatre Repertory has organised a Playwriting Workshop, on March 26, 2017, from 9.30 a.m. to 5.30 p.m., at Kalaangann. Any person of Konkani origin, above the age of 16, can participate in this workshop in which the techniques of writing plays, short plays and skits will be taught. Entry free. Those interested may call Kalaangann office (0824 : 2230489 / 2232239) and register their names.

-----------

 

ಪತ್ರಾ ಪರ್ಗಟ್ಣಿ : ನಾಟಕ್ ರಚನ್ ಕಾರ್ಯಾಗಾರ್

‘ವಿಶ್ವ್ ರಂಗ್‍ಮಾಂಚಿ ದಿವಸ್’ ಆಚರಣಾ ಸಂದರ್ಭಿಂ ಮಾಂಡ್ ಸೊಭಾಣಾಚಿ ಕಲಾಕುಲ್ ನಾಟಕ್ ರೆಪರ್ಟರಿ – ಆಯ್ತಾರಾ, ಮಾರ್ಚ್ 26, 2017ವೆರ್, ಸಕಾಳಿಂ 9.30 ಥಾವ್ನ್ ಸಾಂಜೆರ್ 5.30 ಪರ್ಯಾಂತ್, ಕಲಾಂಗಣಾಂತ್, ನಾಟಕ್ ರಚನ್ ಕಾರ್ಯಾಗಾರ್ – ಮಾಂಡುನ್ ಹಾಡ್ತಾ. ನಾಟಕ್, ನಾಟ್ಕುಳೊ, ರಸ್ತ್ಯಾ ನಾಟಕ್ ಬರೊಂವ್ಕ್ ಆನಿ ತಾಚೆ ತಾಂತ್ರಿಕತೆ ವಿಶಿಂ ಶಿಕುಂಕ್ ಮನ್ ಆಸ್ಚ್ಯಾ 16 ವರ್ಸಾಂ ವಯ್ಲ್ಯಾ ಕೊಂಕ್ಣಿ ಮುಳಾಚ್ಯಾ ಸರ್ವಾಂಕ್ ಆವ್ಕಾಸ್ ಆಸಾ. ಪ್ರವೇಶ್ ಧರ್ಮಾರ್ಥ್. ನಾಂವಾಂ ದಾಖಲ್ ಕರುಂಕ್ ಕಲಾಂಗಣ್ ದಫ್ತರಾಕ್ (0824 : 2230489 / 2232239) ಸಂಪರ್ಕ್ ಕರ್ಚೆಂ.
-----------

 

ಪತ್ರಿಕಾ ಪ್ರಕಟಣೆ : ನಾಟಕ ರಚನಾ ಕಾರ್ಯಾಗಾರ

‘ವಿಶ್ವ ರಂಗಭೂಮಿ ದಿನ’ ಆಚರಣಾ ಸಂದರ್ಭದಲ್ಲಿ, ಮಾಂಡ್ ಸೊಭಾಣ್‍ನ ಕಲಾಕುಲ್ ನಾಟಕ ರೆಪರ್ಟರಿ – ಆದಿತ್ಯವಾರ, ಮಾರ್ಚ್ 26, 2017ರಂದು, ಬೆಳಿಗ್ಗೆ 9.30ರಿಂದ ಸಂಜೆ 5.30 ವರೆಗೆ, ಕಲಾಂಗಣದಲ್ಲಿ, ನಾಟಕ ರಚನಾ ಕಾರ್ಯಾಗಾರ – ಹಮ್ಮಿಕೊಂಡಿದೆ. ನಾಟಕ, ಕಿರುನಾಟಕ, ಬೀದಿ ನಾಟಕ ಬರೆಯಲು ಮತ್ತು ಅದರ ತಾಂತ್ರಿಕತೆಯ ಬಗ್ಗೆ ಕಲಿಯಲು ಆಸಕ್ತಿಯುಳ್ಳ, 16 ವರ್ಷದ ಮೇಲ್ಪಟ್ಟ, ಕೊಂಕಣಿ ಮೂಲದ ಎಲ್ಲರಿಗೂ ಅವಕಾಶವಿದೆ. ಪ್ರವೇಶ ಉಚಿತ. ಹೆಸರು ದಾಖಲಿಸಲು ಕಲಾಂಗಣ್ ಕಛೇರಿಗೆ (0824 : 2230489 / 2232239) ಸಂಪರ್ಕಿಸಿ.

-----------

 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Contact Us

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626