June 13, 2017: Sumell – Choral Singing Group, in association with Mandd Sobhann, had organised a 3-days’ Residential Choral Singing Workshop, at Kalaangann, on June 9, 10 & 11, 2017.

47 singing enthusiasts from in and around Mangalore and also from Goa had registered in this camp, which was symbolically inaugurated on June 9th by the Chief Trainer, eminent Musicologist / Conductor, Shri Kurian Varkey, Bengaluru, unveiling a gramophone covered by an earthen pot having musical notations on it.

In the 3 days of the workshop, Shri Kurian Varkey gave the participants exhaustive information regarding the History of Music, Singing Techniques, Music Notation, Breathing Exercises, Sound Production, Harmony, Warm-up, Tone, Performance and Range. Each theory session was followed by practical exercises and choral practices. Sangeet Guru Joel Pereira & Anil Patrao assisted Shri Kurian Varkey during the training sessions.

At the Concluding Ceremony held on 11th evening, well-known Music Composer, Singer & Choir Master, Shri Melwyn Peris, distributed certificates to the participants of the workshop. 2 participants – Ms. Rochelle D’Sa & Shri Agnelo Fernandes (Goa) – shared their experiences of the workshop. Shri Kurian Varkey distributed certificates to the participants of the Dance Workshop held on May 26, 27 & 28, 2017. The participants then presented 3 songs that they learnt during the workshop. Ms. Raina Sequeira proposed the Vote of Thanks and Ms. Irine Rebello, Secretary of Sumell compered the Closing Ceremony. Shri Eric Ozario (Workshop Director), Shri Louis J. Pinto (President, Mandd Sobhann) and Shri Avil D’Cruz (Leader, Nach Sobhann) were present on the occasion.
-------------------------

 

 

 

ಯಶಸ್ವೆನ್ ಸಂಪ್‍ಲ್ಲೆಂ ಕಲಾಂಗಣಾಂತ್ಲೆಂ 3 ದಿಸಾಂಚೆಂ ಸಮೂಹ್ ಗಾಯಾನ್ ಕಾರ್ಯಾಗಾರ್
----------------

ಸುಮೇಳ್ ಗಾಯಾನ್ ಮಂಡಳಿನ್, ಮಾಂಡ್ ಸೊಭಾಣ್ ಹಾಚ್ಯಾ ಸಹಯೊಗಾನ್, ಕಲಾಂಗಣಾಂತ್, ಜೂನ್ 9, 10 ಆನಿ 11, 2017ವೆರ್, 3 ದಿಸಾಂಚೆಂ ವಸ್ತೆ ಸಮೂಹ್ ಗಾಯಾನ್ ಕಾರ್ಯಾಗಾರ್ (Choral Singing Workshop), ಮಾಂಡುನ್ ಹಾಡ್‍ಲ್ಲೆಂ.

ಮಂಗ್ಳುರಾಚ್ಯಾ ಭೊಂವಾರಾಂತ್ಲ್ಯಾ ತಶೆಂಚ್ ಗೊಂಯಾಂ ಥಾವ್ನ್ 47 ಜಣಾಂನಿ ಹ್ಯಾ ಕಾರ್ಯಾಗಾರಾಂತ್ ಭಾಗ್ ಘೆತ್‍ಲ್ಲೆಂ. ಜೂನ್ 9 ತಾರಿಕೆರ್, ಪ್ರಮುಖ್ ತರ್ಬೆತೆದಾರ್ ಜಾವ್ನಾಸ್‍ಲ್ಲೊ ಪ್ರಖ್ಯಾತ್ ಸಂಗೀತ್ ಜಾಣ್ಕಾರ್ / ನಿರ್ದೇಶಕ್, ಶ್ರೀ ಕುರಿಯನ್ ವಾರ್ಕಿ, ಬೆಂಗ್ಳುರ್, ಹಾಣೆಂ ಸಂಗೀತ್ ಬರಯಿಲ್ಲ್ಯಾ ಎಕಾ ಮಾತಿಯೆಚ್ಯಾ ಮೊಡ್ಕೆ ಪಂದಾ ಆಸ್‍ಲ್ಲೆಂ ಗ್ರ್ಯಾಮೊಫೆÇೀನ್ ಅನಾವರಣ್ ಕರ್ನ್, ಕಾರ್ಯಾಚೆಂ ಉಗ್ತಾವಣ್ ಕೆಲೆಂ.

ಹ್ಯಾ 3 ದಿಸಾಂಚ್ಯಾ ಕಾರ್ಯಾಗಾರಾಂತ್, ಶ್ರೀ ಕುರಿಯನ್ ವಾರ್ಕಿ ಹಾಣೆಂ ಸಂಗಿತಾಚೊ ಇತಿಹಾಸ್, ಗಾಯಾನ್ ಕರ್ಚಿ ರೀತ್, ಸಂಗೀತ್ ಲಿಪಿ, ಆವಾಜ್ ಉತ್ಪಾದನ್, ಸುಮೇಳ್, ಗಾಯಾನಾಕ್ ತಯಾರಾಯ್, ತಾಳೊ, ಉಸ್ವಾಸ್ ವ್ಯಾಯಾಮ್, ಪ್ರದರ್ಶನ್ ಆನಿ ಗಾಯಾನಾಕ್ ಸಂಬಂಧಿತ್ ಹೆರ್ ವಿಶಯಾಂಚೆರ್ ವಿಸ್ತಾರ್ ಮಾಹೆತ್ ದಿಲಿ. ಹಾಚ್ಯಾ ಸವೆಂ ಸದಾಂಚ್ ಪ್ರಾಯೋಗಿಕ್ ಅಭ್ಯಾಸ್‍ಯೀ ಆಸ್ತಲೊ. ಸಂಗೀತ್ ಗುರು ಜೊಯೆಲ್ ಪಿರೇರಾ ಆನಿ ಅನಿಲ್ ಪತ್ರಾವೊ ಹಾಣಿಂ ಶ್ರೀ ಕುರಿಯನ್ ವಾರ್ಕಿ ಹಾಕಾ ತರ್ಬೆತೆಂತ್ ಸಾಂಗಾತ್ ದಿಲೊ.

11 ತಾರಿಕೆರ್ ಸಾಂಜೆರ್ ಚಲ್‍ಲ್ಲ್ಯಾ ಸಮಾರೋಪ್ ಕಾರ್ಯಾಂತ್, ಫಾಮಾದ್ ಗಾವ್ಪಿ, ಸಂಗೀತ್ ರಚ್ನಾರ್ ಆನಿ ಕೊಯರ್ ಮೆಸ್ತ್ರಿ, ಶ್ರೀ ಮೆಲ್ವಿನ್ ಪೆರಿಸ್, ಹಾಣೆಂ ಕಾರ್ಯಾಗಾರಾಂತ್ ಭಾಗ್ ಘೆತ್‍ಲ್ಲ್ಯಾ ಸರ್ವಾಂಕ್ ಪ್ರಮಾಣ್ ಪತ್ರಾಂ ವಾಂಟ್ಲಿಂ. ಬಾಯ್ ರೊಶೆಲ್ ಡೆಸಾ ಆನಿ ಬಾಬ್ ಆ್ಯಗ್ನೆಲೊ ಫೆರ್ನಾಂಡಿಸ್ (ಗೊಂಯ್) ಹಾಣಿಂ ಕಾರ್ಯಾಗಾರಾಂತ್ಲೊ ಆಪೆÇ್ಲ ಅನ್ಭೋಗ್ ವಾಂಟುನ್ ಘೆತ್ಲೊ. ಮಾಯ್ 26, 27 ಆನಿ 28, 2017ವೆರ್ ಚಲ್‍ಲ್ಲ್ಯಾ ನಾಚ್ ಕಾರ್ಯಾಗಾರಾಂತ್ ಭಾಗ್ ಘೆತ್‍ಲ್ಲ್ಯಾಂಕ್ ಶ್ರೀ ಕುರಿಯನ್ ವಾರ್ಕಿ ಹಾಣೆಂ ಪ್ರಮಾಣ್ ಪತ್ರಾಂ ವಾಂಟ್ಲಿಂ. ಹ್ಯಾ ಸಂದರ್ಭಾರ್ ಕಾರ್ಯಾಗಾರಾಂತ್ ಶಿಕ್‍ಲ್ಲಿಂ 3 ಪದಾಂ ಹ್ಯಾ ವೆಳಾರ್ ಸಾದರ್ ಕೆಲಿಂ. ಶ್ರೀಮತಿ ರಾಯ್ನಾ ಸಿಕ್ವೇರಾ ಹಿಣೆಂ ಉಪ್ಕಾರ್ ಆಟಯ್ಲೆಂ. ಸುಮೇಳ್ ಕಾರ್ಯದರ್ಶಿ ಶ್ರೀಮತಿ ಐರಿನ್ ರೆಬೆಲ್ಲೊ ಹಿಣೆಂ ಕಾರ್ಯೆಂನಿರ್ವಾಹಣ್ ಕೆಲೆಂ. ಶ್ರೀ ಎರಿಕ್ ಒಝೇರಿಯೊ (ಕಾರ್ಯಾಗಾರಾಚೊ ನಿರ್ದೇಶಕ್), ಶ್ರೀ ಲುವಿ ಜೆ. ಪಿಂಟೊ (ಅಧ್ಯಕ್ಷ್, ಮಾಂಡ್ ಸೊಭಾಣ್) ಆನಿ ಶ್ರೀ ಆವಿಲ್ ಡಿಕ್ರುಝ್ (ಮುಖೆಲಿ, ನಾಚ್ ಸೊಭಾಣ್) ಹಾಜರ್ ಆಸ್‍ಲ್ಲೆ.

---------------------

 

 

 

ಕಲಾಂಗಣದಲ್ಲಿ ಯಶಸ್ವಿ 3 ದಿನಗಳ ಸಮೂಹ ಗಾಯನ ವಸತಿ ಕಾರ್ಯಾಗಾರ
---------------

ಸುಮೇಳ್ ಗಾಯನ ಮಂಡಳಿಯು, ಮಾಂಡ್ ಸೊಭಾಣ್ ಇದರ ಸಹಯೊಗದಲ್ಲಿ, ಕಲಾಂಗಣದಲ್ಲಿ 3 ದಿನಗಳ ಸಮೂಹ ಗಾಯನ ವಸತಿ ಕಾರ್ಯಾಗಾರವನ್ನು, ಜೂನ್ 9, 10 ಹಾಗೂ 11, 2017ರಂದು, ಹಮ್ಮಿಕೊಂಡಿತ್ತು.

ಮಂಗಳೂರು ಆಸುಪಾಸಿನ ಹಾಗೂ ಗೋವಾದಿಂದ 47 ಸಂಗೀತ ಉತ್ಸಾಹಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು. ಜೂನ್ 9ರಂದು ಪ್ರಮುಖ ತರಬೇತುದಾರರಾದ, ಪ್ರಖ್ಯಾತ ಸಂಗೀತ ತಜ್ಞರು / ನಿರ್ದೇಶಕರಾದ, ಶ್ರೀ ಕುರಿಯನ್ ವಾರ್ಕಿ, ಬೆಂಗಳೂರು, ಇವರು ಮಣ್ಣಿನ ಮಡಿಕೆಯಡಿಲ್ಲಿದ್ದ ಗ್ರ್ಯಾಮೊಫೆÇೀನ್ ಅನಾವರಣಗೊಳಿಸಿ, ಕಾರ್ಯಾಗಾರದ ಉದ್ಘಾಟನೆ ಮಾಡಿದರು.

ಈ 3 ದಿನಗಳ ಕಾರ್ಯಾಗಾರದಲ್ಲಿ, ಶ್ರೀ ಕುರಿಯನ್ ವಾರ್ಕಿಯವರು ಸಂಗೀತ ಹಾಗೂ ಗಾಯನಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು – ಇತಿಹಾಸ, ಗಾಯನ ಮಾಡುವ ರೀತಿ, ಸಂಗೀತ ಲಿಪಿ, ಸ್ವರ ಉತ್ಪಾದನೆ, ಕಂಠ, ಶ್ವಾಸ ವ್ಯಾಯಾಮ, ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ಇದರೊಂದಿಗೆ ಪ್ರಾಯೋಗಿಕ ಅಭ್ಯಾಸ ಕೂಡ ಈ ಕಾರ್ಯಾಗಾರದಲ್ಲಿ ಒಳಗೊಂಡಿತ್ತು. ಸಂಗೀತ ಗುರು ಜೊಯೆಲ್ ಪಿರೇರಾ ಹಾಗೂ ಅನಿಲ್ ಪತಾ.್ರವೊ ಇವರು ಶ್ರೀ ಕುರಿಯನ್ ವಾರ್ಕಿ ಇವರೊಂದಿಗೆ ತರಬೇತಿಯಲ್ಲಿ ಜೊತೆಗೂಡಿದರು.

ಜೂನ್ 11ರಂದು, ಸಂಜೆ ನಡೆದ ಸಮಾರೋಪ ಕಾರ್ಯದಲ್ಲಿ, ಪ್ರಖ್ಯಾತ ಗಾಯಕ, ಸಂಗೀತ ಸಂಯೋಜಕ ಹಾಗೂ ಕೊಯರ್ ಮಾಸ್ಟರ್ ಶ್ರೀ ಮೆಲ್ವಿನ್ ಪೆರಿಸ್, ಇವರು ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರಗಳನ್ನು ನೀಡಿದರು. ಮೇ 26, 27 ಹಾಗೂ 28, 2017ರಂದು ನಡೆದ ನೃತ್ಯ ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಶ್ರೀ ಕುರಿಯನ್ ವಾರ್ಕಿ ಅವರು ಪ್ರಮಾಣ ಪತ್ರಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕಾರ್ಯಗಾರದಲ್ಲಿ ಕಲಿತ 3 ಪದ್ಯಗಳನ್ನು ಪ್ರದರ್ಶಿಸಲಾಯಿತು. ಶ್ರೀಮತಿ ರಾಯ್ನಾ ಸಿಕ್ವೇರಾ ಇವರು ವಂದಿಸಿದರು. ಸುಮೇಳ್ ಕಾರ್ಯದರ್ಶಿ ಶ್ರೀಮತಿ ಐರಿನ್ ರೆಬೆಲ್ಲೊ ಇವರು ಕಾರ್ಯನಿರ್ವಹಣೆ ಮಾಡಿದರು. ಶ್ರೀ ಎರಿಕ್ ಒಝೇರಿಯೊ (ಕಾರ್ಯಾಗಾರದ ನಿರ್ದೇಶಕರು), ಶ್ರೀ ಲುವಿ ಜೆ. ಪಿಂಟೊ (ಅಧ್ಯಕ್ಷರು, ಮಾಂಡ್ ಸೊಭಾಣ್) ಹಾಗೂ ಶ್ರೀ ಆವಿಲ್ ಡಿಕ್ರುಝ್ (ಮುಖ್ಯಸ್ಥ, ನಾಚ್ ಸೊಭಾಣ್) ಹಾಜರಿದ್ದರು.

---------------------