Print

July 2, 2017: Herald Tauro & Nihal Tauro presented a Musical Show titled ‘Naad–Ninaad’ at Mandd Sobhann’s 187th Monthly Theatre, on July 2, 2017, at 6.30 p.m., at Kalaangann, Mangalore.

Herald Tauro, Nihal Tauro, Eric Ozario, Yashwant Udupi, Ivy D’Souza, Dominica, Senet D’Cunha, Carol Danthy, Nester D’Souza, Elveera Serrao and Joel Attur presented songs of Herald Tauro and various composers such as Eric Ozario, Roshan D’Souza, Joel Pereira and Chris Perry. They were backed by the musical team led by Roshan D’Souza Angelore (Lead Guitar), which comprised of Sanjay Rodrigues (Keyboard), Jerome Coelho (Bass Guitar), Sanjeeth Rodrigues (Drums) and Arthur Lobo (Rhythm Guitar).

The show was compered humorously by Alwyn Danthy and there were rib-tickling jokes by ‘Bindas Pernal’. Fiona and team presented a dance and a house-full audience enjoyed the musical show.

On this occasion, Herald Tauro’s first non-devotional album – ‘Naad-Ninaad’ was released by Rev. Fr. Sunil Veigas, the Parish Priest of Alangar and ‘Vishwa Konkani Kala Ratn’ Eric Ozario.

 

 

 

 

 

‘ನಾದ್-ನಿನಾದ್’ - ಸಂಗೀತ ಪ್ರೇಮಿಗಳಿಗೆ ಹಬ್ಬ
---------

ಹೆರಾಲ್ಡ್ ತಾವ್ರೊ ಹಾಗೂ ನಿಹಾಲ್ ತಾವ್ರೊ ಇವರು ‘ನಾದ್-ನಿನಾದ್’ ಎಂಬ ಸಂಗೀತ ಕಾರ್ಯಕ್ರಮವನ್ನು, ಮಾಂಡ್ ಸೊಭಾಣ್‍ನ 187ನೇ ತಿಂಗಳ ವೇದಿಕೆಯಲ್ಲಿ, ಜುಲಾಯ್ 2, 2017ರಂದು, ಸಂಜೆ 6.30ಕ್ಕೆ, ಕಲಾಂಗಣ, ಮಂಗಳೂರಿನಲ್ಲಿ ಸಾದರಪಡಿಸಿದರು.

ಹೆರಾಲ್ಡ್ ತಾವ್ರೊ, ನಿಹಾಲ್ ತಾವ್ರೊ, ಎರಿಕ್ ಒಝೇರಿಯೊ, ಯಶ್ವಂತ್ ಉಡುಪಿ, ಐವಿ ಡಿಸೋಜ, ಡೊಮಿನಿಕಾ, ಸೆನೆಟ್ ಡಿಕುನ್ಹಾ, ಕ್ಯಾರಲ್ ದಾಂತಿ, ನೆಸ್ಟರ್ ಡಿಸೋಜ, ಎಲ್ವೀರಾ ಸೆರಾವೊ ಹಾಗೂ ಜೊಯೆಲ್ ಅತ್ತೂರ್ ಈ ಕಾರ್ಯಕ್ರಮದಲ್ಲಿ ಹೆರಾಲ್ಡ್ ತಾವ್ರೊ, ಎರಿಕ್ ಒಝೇರಿಯೊ, ರೋಶನ್ ಡಿಸೋಜ, ಜೊಯೆಲ್ ಪಿರೇರಾ ಹಾಗೂ ಕ್ರಿಸ್ ಪೆರಿ ಇವರ ಹಾಡುಗಳನ್ನು ಹಾಡಿದರು. ರೋಶನ್ ಡಿಸೋಜ ಆಂಜೆಲೋರ್ (ಲೀಡ್ ಗಿಟಾರ್) ಇವರ ಮುಂದಾಳತ್ವದಲ್ಲಿ ಸಂಜಯ್ ರೊಡ್ರಿಗಸ್ (ಕೀಬೋರ್ಡ್), ಜೆರೊಮ್ ಕುವೆಲ್ಲೊ (ಬಾಸ್ ಗಿತಾರ್), ಸಂಜೀತ್ ರೊಡ್ರಿಗಸ್ (ಡ್ರಮ್ಸ್) ಹಾಗೂ ಆರ್ಥರ್ ಲೋಬೊ (ರಿದಮ್ ಗಿಟಾರ್) ಸಂಗೀತ ನೀಡಿದರು.

ಆಲ್ವಿನ್ ದಾಂತಿ ಕಾರ್ಯಕ್ರಮ ನಿರ್ವಹಿಸಿದರು ‘ಬಿಂದಾಸ್ ಪೆರ್ನಾಲ್’ ತಂಡ ತಮ್ಮಾ ಹಾಸ್ಯದಿಂದ ಜನರನ್ನು ನಕ್ಕಿಸಿದರು. ಫಿಯೊನಾ ಹಾಗೂ ತಂಡದಿಂದ ನೃತ್ಯವಿದ್ದು, ಸಭಾಂಗಣದಲ್ಲಿ ತುಂಬಿದ ಜನರು ಈ ಸಂಗೀತ ಸಂಜೆಯ ಸವಿಯನ್ನು ಅನುಭವಿಸಿದರು.

ಈ ಸಂದರ್ಭದಲ್ಲಿ, ಹೆರಾಲ್ಡ್ ತಾವ್ರೊ ಇವರ ಪ್ರಥಮ ಪದ್ಯಗಳ ಆ್ಯಲ್ಬಮ್ – ‘ನಾದ್-ನಿನಾದ್’ – ಅಲಂಗಾರ್ ಚರ್ಚಿನ ಧರ್ಮಗುರುಗಳಾದ ವಂ| ಫಾ| ಸುನಿಲ್ ವೇಗಸ್ ಹಾಗೂ ‘ವಿಶ್ವ ಕೊಂಕಣಿ ಕಲಾ ರತ್ನ್’ ಎರಿಕ್ ಒಝೇರಿಯೊರವರು ಬಿಡುಗಡೆಗೊಳಿಸಿದರು.

 

 

 

 

 

‘ನಾದ್-ನಿನಾದ್’ - ಸಂಗೀತ ಪ್ರೇಮಿಂಕ್ ಏಕ್ ಫೆಸ್ತ್
---------

ಹೆರಾಲ್ಡ್ ತಾವ್ರೊ ಆನಿ ನಿಹಾಲ್ ತಾವ್ರೊ ಹಾಂಚಿ ಸಂಗೀತ್ ಸಾಂಜ್ - ‘ನಾದ್-ನಿನಾದ್’ – ಮಾಂಡ್ ಸೊಭಾಣಾಚ್ಯಾ 187ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್, ಜುಲಾಯ್ 2, 2017ವೆರ್, ಸಾಂಜೆರ್ 6.30 ವೊರಾರ್, ಕಲಾಂಗಣ್, ಮಂಗ್ಳುರ್, ಹಾಂಗಾಸರ್ ಸಾದರ್ ಜಾಲಿ.

ಹೆರಾಲ್ಡ್ ತಾವ್ರೊ, ನಿಹಾಲ್ ತಾವ್ರೊ, ಎರಿಕ್ ಒಝೇರಿಯೊ, ಯಶ್ವಂತ್ ಉಡುಪಿ, ಐವಿ ಡಿಸೋಜ, ಡೊಮಿನಿಕಾ, ಸೆನೆಟ್ ಡಿಕುನ್ಹಾ, ಕ್ಯಾರಲ್ ದಾಂತಿ, ನೆಸ್ಟರ್ ಡಿಸೋಜ, ಎಲ್ವೀರಾ ಸೆರಾವೊ ಆನಿ ಜೊಯೆಲ್ ಅತ್ತೂರ್ ಹಾಂಣಿಂ ಹ್ಯಾ ಕಾರ್ಯಾಂತ್ ಹೆರಾಲ್ಡ್ ತಾವ್ರೊ, ಎರಿಕ್ ಒಝೇರಿಯೊ, ರೋಶನ್ ಡಿಸೋಜ, ಜೊಯೆಲ್ ಪಿರೇರಾ ಆನಿ ಕ್ರಿಸ್ ಪೆರಿ ಹಾಂಚಿಂ ಪದಾಂ ಗಾಯ್ಲಿಂ. ರೋಶನ್ ಡಿಸೋಜ ಆಂಜೆಲೋರ್ (ಲೀಡ್ ಗಿಟಾರ್) ಹಾಚ್ಯಾ ಮುಖೆಲ್ಪಣಾಖಾಲ್ ಸಂಜಯ್ ರೊಡ್ರಿಗಸ್ (ಕೀಬೋರ್ಡ್), ಜೆರೊಮ್ ಕುವೆಲ್ಲೊ (ಬಾಸ್ ಗಿತಾರ್), ಸಂಜೀತ್ ರೊಡ್ರಿಗಸ್ (ಡ್ರಮ್ಸ್) ಆನಿ ಆರ್ಥರ್ ಲೋಬೊ (ರಿದಮ್ ಗಿಟಾರ್) ಹಾಂಣಿಂ ಸಂಗೀತ್ ದಿಲೆಂ.

ಆಲ್ವಿನ್ ದಾಂತಿನ್ ಆಪ್ಲ್ಯಾ ವಿಶಿಷ್ಟ್ ಶೈಲಿರ್ ಕಾರ್ಯೆಂನಿರ್ವಾಹಣ್ ಕೆಲೆಂ ಆನಿ ‘ಬಿಂದಾಸ್ ಪೆರ್ನಾಲ್’ ಪಂಗ್ಡಾನ್ ಆಪ್ಲ್ಯಾ ಹಾಸ್ಯಾನ್ ಲೊಕಾಕ್ ಹಾಸಯ್ಲೆಂ. ಫಿಯೊನಾ ಆನಿ ಪಂಗ್ಡಾ ಥಾವ್ನ್ ನಾಚ್ ಆಸುನ್, ಸಭಾಂಗಣಾಂತ್ ಭರ್‍ಲ್ಲ್ಯಾ ಲೊಕಾನ್ ಹ್ಯಾ ಕಾರ್ಯಾಚಿ ರುಚ್ ಚಾಕ್ಲಿ.

ಹ್ಯಾಚ್ ಸಂದರ್ಭಾರ್, ಹೆರಾಲ್ಡ್ ತಾವ್ರೊ ಹಾಚಿ ಪಯ್ಲಿ ಪದಾಂಚಿ ಸಿ.ಡಿ. - ‘ನಾದ್-ನಿನಾದ್’ – ಅಲಂಗಾರ್ ಫಿರ್ಗಜೆಚೊ ವಿಗಾರ್ ಮಾ|ಬಾ| ಸುನಿಲ್ ವೇಗಸ್ ಆನಿ ‘ವಿಶ್ವ್ ಕೊಂಕ್ಣಿ ಕಲಾ ರತ್ನ್’ ಎರಿಕ್ ಒಝೇರಿಯೊ ಹಾಂಣಿಂ ಮೆಕ್ಳಿಕ್ ಕೆಲಿ.

----------------