Aug. 09, 2017: Aangann Konknnechem, Riyadh, Saudi Arabia presented Roshan Rodrigues’ First Musical Show titled ‘Ashelom’ at Mandd Sobhann’s 188th Monthly Theatre, on Sun., Aug. 6, 2017, at Kalaangann, Mangalore.

‘Voice of Arabia’ Roshan Rodrigues, ‘Pride of Arabia’ Venessa Saldanha, Nelson Louis, Jean Braggs, Loy Saldanha, Arun Palimar and Aldreena Diya Rodrigues presented various songs composed by Roshan Rodrigues. Band Charitra backed the team with music and there were dances by Nach Sobhann. Carol, Roshan and the Saudi Kalakar team entertained the audience with their comedy. Sarita D’Souza compered the show.

 

 

 

 

 

188ನೇ ತಿಂಗಳ ವೇದಿಕೆಯಲ್ಲಿ ರೋಶನ್ ರೊಡ್ರಿಗಸ್, ಸೌದಿ ಅರೇಬಿಯಾ ಇವರ
ಪ್ರಥಮ ಸಂಗೀತ ಕಾರ್ಯಕ್ರಮ
---------

ಆಂಗಣ್ ಕೊಂಕ್ಣೆಚೆಂ, ರಿಯಾದ್, ಸೌದಿ ಅರೇಬಿಯಾ ಇವರು ರೋಶನ್ ರೊಡ್ರಿಗಸ್‍ರವರ ‘ಆಶೆಲೊಂ’ - ಪ್ರಥಮ ಸಂಗೀತ ಕಾರ್ಯಕ್ರಮವನ್ನು ಮಾಂಡ್ ಸೊಭಾಣ್‍ನ 188ನೇ ತಿಂಗಳ ವೇದಿಕೆಯಲ್ಲಿ, ಅಗಸ್ಟ್ 6, 2017ರಂದು, ಕಲಾಂಗಣದಲ್ಲಿ ಸಾದರಪಡಿಸಿದರು.

‘ವೊಯ್ಸ್ ಒಫ್ ಅರೇಬಿಯಾ’ ರೋಶನ್ ರೊಡ್ರಿಗಸ್, ‘ಪ್ರೈಡ್ ಒಫ್ ಅರೇಬಿಯಾ’ ವೆನೆಸ್ಸಾ ಸಲ್ಡಾನ್ಹಾ, ನೆಲ್ಸನ್ ಲುವಿಸ್, ಜೀನ್ ಬ್ರ್ಯಾಗ್ಸ್, ಲೊಯ್ ಸಲ್ಡಾನ್ಹಾ, ಅರುಣ್ ಪಾಲಿಮಾರ್ ಹಾಗೂ ಎಲ್‍ಡ್ರೀನಾ ದಿಯಾ ರೊಡ್ರಿಗಸ್ ಇವರು ರೋಶನ್ ರೊಡ್ರಿಗಸ್‍ರವರ ಹಾಡುಗಳನ್ನು ಹಾಡಿದರು. ಬ್ಯಾಂಡ್ ಚರಿತ್ರಾ ಸಂಗೀತ ನೀಡಿದರು. ನಾಚ್ ಸೊಭಾಣ್ ತಂಡದಿಂದ ನೃತ್ಯವಿದ್ದು, ಕ್ಯಾರಲ್, ರೋಶನ್ ಹಾಗೂ ಸೌದಿ ಕಲಾಕಾರ್ ತಮ್ಮ ಹಾಸ್ಯದಿಂದ ಪ್ರೇಕ್ಷಕರನ್ನು ಮನೋರಂಜಿಸಿದರು. ಸರಿತಾ ಡಿಸೋಜ ಕಾರ್ಯನಿರ್ವಹಣೆ ಮಾಡಿದರು.

 

 

 

 

 

188ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್, ರೋಶನ್ ರೋಶನ್ ರೊಡ್ರಿಗಸ್, ಸೌದಿ ಅರೇಬಿಯಾ
ಹಾಚಿ ಪಯ್ಲಿ ಸಂಗೀತ್ ಸಾಂಜ್
---------

ಆಂಗಣ್ ಕೊಂಕ್ಣೆಚೆಂ, ರಿಯಾದ್, ಸೌದಿ ಅರೇಬಿಯಾ ಹಾಂಣಿಂ ರೋಶನ್ ರೊಡ್ರಿಗಸ್ ಹಾಚಿ ಪಯ್ಲಿ ಸಂಗೀತ್ ಸಾಂಜ್ - ‘ಆಶೆಲೊಂ’ - ನಾಂವಾಖಾಲ್ ಮಾಂಡ್ ಸೊಭಾಣಾಚ್ಯಾ 188ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್, ಆಗೊಸ್ತ್ 6, 2017ವೆರ್, ಕಲಾಂಗಣಾಂತ್ ಸಾದರ್ ಕೆಲೆಂ.

‘ವೊಯ್ಸ್ ಒಫ್ ಅರೇಬಿಯಾ’ ರೋಶನ್ ರೊಡ್ರಿಗಸ್, ‘ಪ್ರೈಡ್ ಒಫ್ ಅರೇಬಿಯಾ’ ವೆನೆಸ್ಸಾ ಸಲ್ಡಾನ್ಹಾ, ನೆಲ್ಸನ್ ಲುವಿಸ್, ಜೀನ್ ಬ್ರ್ಯಾಗ್ಸ್, ಲೊಯ್ ಸಲ್ಡಾನ್ಹಾ, ಅರುಣ್ ಪಾಲಿಮಾರ್ ಆನಿ ಎಲ್‍ಡ್ರೀನಾ ದಿಯಾ ರೊಡ್ರಿಗಸ್ ಹಾಂಣಿಂ ರೋಶನ್ ರೊಡ್ರಿಗಸಾಚಿಂ ಪದಾಂ ಸಾದರ್ ಕೆಲಿಂ ಆನಿ ಬ್ಯಾಂಡ್ ಚರಿತ್ರಾನ್ ತಾಂಕಾಂ ಸಂಗೀತ್ ದಿಲೆಂ. ನಾಚ್ ಸೊಭಾಣ್ ಪಂಗ್ಡಾ ಥಾವ್ನ್ ನಾಚ್ ಆಸುನ್, ಕ್ಯಾರಲ್, ರೋಶನ್ ಆನಿ ಸೌದಿ ಕಲಾಕಾರ್ ಹಾಂಣಿಂ, ಫೆÇಕಾಣಾಂ ದ್ವಾರಿಂ ಪ್ರೇಕ್ಷಕಾಂಕ್ ಹಾಸಯ್ಲೆಂ. ಸರಿತಾ ಡಿಸೋಜ ಹಿಣೆಂ ಕಾರ್ಯೆಂನಿರ್ವಾಹಣ್ ಕೆಲೆಂ.

-----------------

 

 

 

 

 

 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Contact Us

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626