Sept 06, 2017: The 7th batch of Kalakul presented its first play titled – ‘Yours Obediently’, at the 189th Monthly Theatre, on Sun., September 3, 2017, at Kalaangann, Mangalore.

The comedy play enacted by Vikas Preetham Lasrado, Rohan Jacob D’Souza, Flavia Rodrigues, Swarna Rita Veigas, Jackson D’Cunha, Prakash K., Sharal Liza Fernandes, Flavia Violet Mascarenhas, Manish Godlin Pinto, Reshma Wilma D’Souza, Clanwin Brayan Fernandes illustrated the daily tortures faced by married men. The team was successful in uplifting the sacrifices made by men in a family, which is usually neglected by the society.

The play was written and directed by Arun Raj Rodrigues and co-directed by Vikas Preetham Lasrado. Alron Mathew Rodrigues provided background music.

------------------

 

 

 

 

 

ಕಲಾಕುಲ್ ನಾಟಕ ರೆಪರ್ಟರಿಯಿಂದ ‘ಯುವರ್ಸ್ ಒಬಿಡಿಯೆಂಟ್ಲಿ’
--------

ಕಲಾಕುಲ್ ನಾಟಕ ರೆಪರ್ಟರಿಯ 7ನೇ ತಂಡ ತಮ್ಮ ಪ್ರಥಮ ನಾಟಕ - ‘ಯುವರ್ಸ್ ಒಬಿಡಿಯೆಂಟ್ಲಿ’ – ಆದಿತ್ಯವಾರ, ಸಪ್ಟೆಂಬರ್ 3, 2017ರಂದು, ಕಲಾಂಗಣ್, ಮಂಗಳೂರಿನಲ್ಲಿ ನಡೆದ 189ನೇ ತಿಂಗಳ ವೇದಿಕೆಯಲ್ಲಿ ಸಾದರಪಡಿಸಿತು.

ಅರುಣ್ ರಾಜ್ ರೊಡ್ರಿಗಸ್ ಬರೆದು, ನಿರ್ದೇಶಿಸಿರುವ ಈ ಹಾಸ್ಯಮಯ ನಾಟಕದಲ್ಲಿ ವಿಕಾಸ್ ಪ್ರೀಥಮ್ ಲಸ್ರಾದೊ, ರೋಹನ್ ಜೇಕಬ್ ಡಿಸೋಜ, ಫ್ಲಾವಿಯಾ ರೊಡ್ರಿಗಸ್, ಸ್ವರ್ಣಾ ರೀಟಾ ವೇಗಸ್, ಜ್ಯಾಕ್ಸನ್ ಡಿಕುನ್ಹಾ, ಪ್ರಕಾಶ್ ಕೆ., ಶರಲ್ ಲಿಝಾ ಫೆರ್ನಾಂಡಿಸ್, ಫ್ಲಾವಿಯಾ ವಾಯ್ಲೆಟ್ ಮಸ್ಕರೇನ್ಹಸ್, ಮಾನಿಶ್ ಗೊಡ್ಲಿನ್ ಪಿಂಟೊ, ರೇಶ್ಮಾ ವಿಲ್ಮಾ ಡಿಸೋಜ, ಕ್ಲ್ಯಾನ್‍ವಿನ್ ಬ್ರಾಯನ್ ಫೆರ್ನಾಂಡಿಸ್ ನಟಿಸಿದರು. ಈ ನಾಟಕವು ಪುರುಷರು ತಮ್ಮ ಕುಟುಂಬಕ್ಕಾಗಿ ಮಾಡುವ ತ್ಯಾಗವನ್ನು ಎತ್ತಿಹಿಡಿಯುತ್ತದೆ. ಅಂತೆಯೇ ಸಮಾಜ ಹೇಗೆ ಪುರುಷರ ಶೋಷಣೆಯನ್ನು ನಿರ್ಲಕ್ಷಿಸಿ ಮಹಿಳೆಯರಿಗೆ ಮಾತ್ರ ಆಗುವ ಶೋಷಣೆಯನ್ನು ಪರಿಗಣಿಸುತ್ತದೆಯೆಂಬುದನ್ನು ತೋರಿಸಿತು.

ವಿಕಾಸ್ ಪ್ರೀತಮ್ ಲಸ್ರಾದೊ ಸಹನಿರ್ದೇಶನ್ ನೀಡಿದರು. ಆ್ಯಲ್ರೊನ್ ಮ್ಯಾಥ್ಯು ರೊಡ್ರಿಗಸ್ ಸಂಗೀತ ನೀಡಿದರು.

------------------

 

 

 

 

 

ಕಲಾಕುಲ್ ನಾಟಕ ರೆಪರ್ಟರಿ ಥಾವ್ನ್ ‘ಯುವರ್ಸ್ ಒಬಿಡಿಯೆಂಟ್ಲಿ’
--------

ಕಲಾಕುಲ್ ನಾಟಕ ರೆಪರ್ಟಚ್ಯಾ 7ವ್ಯಾ ಪಂಗ್ಡಾನ್ ಆಪ್ಲೊ ಪಯ್ಲೊ ನಾಟಕ್ - ‘ಯುವರ್ಸ್ ಒಬಿಡಿಯೆಂಟ್ಲಿ’ – ಆಯ್ತಾರಾ, ಸಪ್ತೆಂಬ್ರ್ 3, 2017ವೆರ್, ಕಲಾಂಗಣ್, ಮಂಗ್ಳುರ್ ಹಾಂಗಾಸರ್ ಚಲ್‍ಲ್ಲ್ಯಾ 189ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್ ಸಾದರ್ ಕೆಲೊ.

ಅರುಣ್ ರಾಜ್ ರೊಡ್ರಿಗಸ್ ಹಾಣೆಂ ಬರೊವ್ನ್, ನಿರ್ದೇಶನ್ ಕೆಲ್ಲ್ಯಾ ಹ್ಯಾ ಹಾಸ್ಯ್‍ಮಯ್ ನಾಟಕಾಂತ್ ವಿಕಾಸ್ ಪ್ರೀಥಮ್ ಲಸ್ರಾದೊ, ರೋಹನ್ ಜೇಕಬ್ ಡಿಸೋಜ, ಫ್ಲಾವಿಯಾ ರೊಡ್ರಿಗಸ್, ಸ್ವರ್ಣಾ ರೀಟಾ ವೇಗಸ್, ಜ್ಯಾಕ್ಸನ್ ಡಿಕುನ್ಹಾ, ಪ್ರಕಾಶ್ ಕೆ., ಶರಲ್ ಲಿಝಾ ಫೆರ್ನಾಂಡಿಸ್, ಫ್ಲಾವಿಯಾ ವಾಯ್ಲೆಟ್ ಮಸ್ಕರೇನ್ಹಸ್, ಮಾನಿಶ್ ಗೊಡ್ಲಿನ್ ಪಿಂಟೊ, ರೇಶ್ಮಾ ವಿಲ್ಮಾ ಡಿಸೋಜ, ಕ್ಲ್ಯಾನ್‍ವಿನ್ ಬ್ರಾಯನ್ ಫೆರ್ನಾಂಡಿಸ್ ಹಾಂಣಿಂ ನಟನ್ ಕೆಲಾಂ. ಹ್ಯಾ ನಾಟಕಾಂತ್ ಕಾಜಾರಿ ದಾದ್ಲ್ಯಾಂಚೆರ್ ಜಾಂವ್ಚೆಂ ಶೋಷಣ್ ಆನಿ ತಾಂಣಿಂ ಕುಟ್ಮಾ ಖಾತಿರ್ ಕರ್ಚೊ ಸಾಕ್ರಿಫಿಸ್ ಉಕಲ್ನ್ ಧರ್‍ಲ್ಲೆಂ. ಸಮಾಜಾನ್ ಸ್ತ್ರಿಯೆಂಚೆರ್ ಜಾಂವ್ಚೆಂ ಶೋಷಣ್ ಮಾತ್ರ್ ಉಕಲ್ನ್ ಧರ್ನ್, ದಾದ್ಲ್ಯಾಂಚೆರ್ ಜಾಂವ್ಚ್ಯಾ ಶೋಷಣಾಚಿ ನಿರ್ಲಕ್ಷಾ ಕರ್ಚಿ ಸಾರ್ಕಿ ನ್ಹಯ್ ಮ್ಹಣ್ಲೊ ಸಂದೇಶ್ ದಿಲೊ.

ವಿಕಾಸ್ ಪ್ರೀತಮ್ ಲಸ್ರಾದೊನ್ ಹ್ಯಾ ನಾಟಕಾಂತ್ ಸಹನಿರ್ದೇಶನ್ ಕೆಲೆಂ. ಆ್ಯಲ್ರೊನ್ ಮ್ಯಾಥ್ಯು ರೊಡ್ರಿಗಸ್ ಹಾಣೆಂ ಸಂಗೀತ ದಿಲೆಂ.

------------------

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626