Sept 25, 2017: Sumell – Mandd Sobhann’s Singing Club, is organising International Music Day Celebrations, at the 190th Monthly Theatre Programme, at Kalaangann, on Sun., Oct. 1, 2017.

Charan Kumar

On this occasion, choral singing will be presented by ‘Sumell’ and ‘Blue Angels’. Instrumental music by young artistes will be presented by Reuben Machado (flute/harmonica-guitar), Kenny Pereira (saxophone), Samarth Shenoy (flute-fusion) and Oshin Theodore (harmonica-guitar).

As per traditions, Sumell will also be honouring an accomplished music maestro. Shri Charandas Mallya who introduced the ‘nite’ form of music to Mangalore (Ashok-Charan Nite); who has provided music for a number of Tulu, Konkani and Kannada plays; who also has the distinction of having composed music for Kannada, Tulu and Konkani films; and also has arranged music for numerous Konkani albums – has been chosen this year for the ‘Sangeet Sanman’. He will also be bestowed with the title of ‘Sangeet Mahan’.

Entrance to the programme is free. All are cordially invited.

-----------------------------

 

ಶ್ರೀ ಚರಣ್‍ದಾಸ್ ಮಲ್ಯ ಇವರಿಗೆ ‘ಸಂಗೀತ್ ಮಹಾನ್’ ಬಿರುದು ಪ್ರಧಾನ
----------

ಸುಮೇಳ್ – ಮಾಂಡ್ ಸೊಭಾಣ್‍ನ ಗಾಯನ ಮಂಡಳಿ, ಕಲಾಂಗಣದಲ್ಲಿ, ಅಕ್ಟೋಬರ್ 1, 2017ರಂದು ನಡೆಯುವ 190ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ, ಅಂತರಾಷ್ಟ್ರೀಯ ಸಂಗೀತ ದಿನ ಆಚರಿಸಲಿದೆ.

ಈ ಸಂದರ್ಭದಲ್ಲಿ, ‘ಸುಮೇಳ್’ ಹಾಗೂ ‘ಬ್ಲೂ ಏಂಜಲ್ಸ್’ ಪಂಗಡದಿಂದ ಸಮೂಹ ಗಾಯನ ಹಾಗೂ ಯುವ ಕಲಾಕಾರರಾದ – ರೂಬನ್ ಮಚಾದೊ (ಫ್ಲೂಟ್/ಹಾರ್ಮೊನಿಕಾ-ಗಿತಾರ್), ಕೆನ್ನಿ ಪಿರೇರಾ (ಸ್ಯಾಕ್ಸೊಫೋನ್), ಸಮರ್ಥ್ ಶೆಣಯ್ (ಫ್ಲೂಟ್-ಫ್ಯೂಶನ್) ಹಾಗೂ ಓಶಿನ್ ತಿಯೊದೊರ್ (ಹಾರ್ಮೊನಿಕಾ-ಗಿತಾರ್) - ಇವರಿಂದ ಸಂಗೀತ ವಾದನ (Instrumental music) ಇರುವುದು.

ಸಂಪ್ರದಾಯಗಳ ಪ್ರಕಾರ, ಸುಮೇಳ್ ಒಂದು ಸಂಗೀತ ದಿಗ್ಗಜರನ್ನು ಸನ್ಮಾನಿಸಲಿದೆ. ಮಂಗಳೂರಿನಲ್ಲಿ ‘ನಾಯ್ಟ್’ (ಅಶೋಕ್-ಚರಣ್ ನಾಯ್ಟ್) ಪ್ರಕಾರವನ್ನು ಪರಿಚಯಿಸಿದ; ಹಲವು ಕೊಂಕಣಿ, ತುಳು ಹಾಗೂ ಕನ್ನಡ ನಾಟಕಗಳಿಗೆ ಸಂಗೀತ ನೀಡಿದ; ವಿವಿಧ ಕೊಂಕಣಿ, ತುಳು ಹಾಗೂ ಕನ್ನಡ ಚಲನಚಿತ್ರಗಳಿಗೆ ಸಂಗೀತ ರಚನೆ ಮಾಡಿದ; ಹಲವಾರು ಕೊಂಕಣಿ ಆ್ಯಲ್ಬಮ್‍ಗಳಿಗೆ ಸಂಗೀತ ನೀಡಿದ ಶ್ರೀ ಚರಣ್‍ದಾಸ್ ಮಲ್ಯ ಇವರನ್ನು ಈ ವರ್ಷ ‘ಸಂಗೀತ್ ಸನ್ಮಾನ್’ಕ್ಕೆ ಆಯ್ಕೆ ಮಾಡಲಾಗಿದೆ. ಅವರಿಗೆ ‘ಸಂಗೀತ್ ಮಹಾನ್’ ಬಿರುದು ನೀಡಿ ಸನ್ಮಾನಿಸಲಾಗುವುದು.

ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ಎಲ್ಲರಿಗೂ ಆದರದ ಸ್ವಾಗತ.

-----------------------------