Nov 08, 2017: The 13th ‘Carvalho Ghorannem-Mandd Sobhann Kalakar Puraskar’ was bestowed upon Kudmi folk artiste Shri Gopal Gowda, for his immense contribution in the preservation, promotion and the popularization of Kudmi Konkani folk arts, on Sun, Nov. 5, 2017, at Kalaangann, Mangalore. The President of the Karnataka Konkani Sahitya Academy, Shri R. P. Naik, presented the Award.

The Award comprises of Rs. 25,000/- cash, shawl, memento, citation and public honour.

 

 

 

 

 

Rev. Dr. Pratap Naik, representative of Carvalho Ghorannem, Mandd Sobhann Gurkar – Eric Ozario and President – Louis Pinto, were present on the dais. Stany Alvares, Co-ordinator of Mandd Sobhann read out the citation. Arun Raj Rodrigues compered the programme.

The Award Ceremony was followed by the 191st Monthly Theatre – ‘LAR Nite’ – a musical show of the selected songs of renowned Konkani Poet & Composer, Lloyd Austin Rego, Taccode. Eric Ozario, Joyce Ozario, Adolf Jayatilak, Shilpa Cutinha, Muralidhar Kamat, Robin Sequeira, Meera Crasta, Nihal Tauro, Herald Tauro, Senet D’Cunha, Nester Hospet and Joel Attur sang various songs while Rajesh, Rajendra, Roshan Bela, Muralidhar Kamat, Jonam Obol and Reuben Machado backed them with music. Bindas Pernal presented comedy skits and there were dances by Nach Sobhann. Lloyd Rego & Alwyn Danthy compered the show. Blue Angels Choir presented an acapella version of one of Lloyd’s songs. A houseful audience witnessed the outstanding musical performance.

 

 

 

 

 

ಗೋಪಾಲ್ ಗೌಡ ಹಾಕಾ 13ವೊ ಕಲಾಕಾರ್ ಪುರಸ್ಕಾರ್ ಪ್ರದಾನ್
---------------------------

ಫಾಮಾದ್ ಕೊಂಕ್ಣಿ ಲೋಕ್-ಕಲಾ ಕಲಾಕಾರ್, ಶ್ರೀ ಗೋಪಾಲ್ ಗೌಡ, ಹಾಣೆಂ ಕುಡ್ಮಿ ಕೊಂಕ್ಣಿ ಲೋಕ್-ಕಲಾ ಉರೊಂವ್ಕ್, ವಾಡೊಂವ್ಕ್ ಆನಿ ಲೊಕಾಮೊಗಾಳ್ ಕರುಂಕ್ ದಿಲ್ಲ್ಯಾ ವಿಶೇಸ್ ದೆಣ್ಗ್ಯಾಂ ಖಾತಿರ್, ಆಯ್ತಾರಾ, ನವೆಂಬ್ರ್ 5, 2017ವೆರ್, ಕಲಾಂಗಣ್, ಮಂಗ್ಳುರಾಂತ್, ತಾಕಾ 13ವೊ ‘ಕಾರ್ವಾಲ್ ಘರಾಣೆಂ-ಮಾಂಡ್ ಸೊಭಾಣ್ ಕಲಾಕಾರ್ ಪುರಸ್ಕಾರ್’ ಪ್ರದಾನ್ ಕೆಲೊ. ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾಡೆಮಿ ಅಧ್ಯಕ್ಷ್, ಶ್ರೀ ಆರ್. ಪಿ. ನಾಯ್ಕ್, ಹಾಣೆಂ ಪುರಸ್ಕಾರ್ ಪ್ರದಾನ್ ಕೆಲೊ.

ಹೊ ಪುರಸ್ಕಾರ್ – ರು. 25,000/- ನಗ್ದೆನ್, ಶೆಲೊ, ಮಾನ್ ಪತ್ರ್, ಯಾದಿಸ್ತಿಕಾ ಆನಿ ಮಾನ್ ಆಟಾಪ್ತಾ.

 

 

 

 

 

ಮಾ| ದೊ| ಪ್ರತಾಪ್ ನಾಯ್ಕ್, ಕಾರ್ವಾಲ್ ಘರಾಣ್ಯಾಚೆ ಪ್ರತಿನಿಧಿ, ಮಾಂಡ್ ಸೊಭಾಣ್ ಗುರ್ಕಾರ್ – ಎರಿಕ್ ಒಝೇರ್ ಆನಿ ಅಧ್ಯಕ್ಷ್ – ಲುವಿ ಪಿಂಟೊ, ವೇದಿರ್ ಆಸ್‍ಲ್ಲೆ. ಮಾಂಡ್ ಸೊಭಾಣ್ ಸಂಯೋಜಕ್, ಸ್ಟ್ಯಾನಿ ಆಲ್ವಾರಿಸ್ ಹಾಣೆಂ ಮಾನ್ ಪತ್ರ್ ವಾಚ್ಲೆಂ. ಅರುಣ್ ರಾಜ್ ಲುದ್ರಿಗ್ ಹಾಣೆಂ ಕಾರ್ಯೆಂ ಚಲೊವ್ನ್ ವೆಲೆಂ.

ಪುರಸ್ಕಾರ್ ಪ್ರದಾನ್ ಕಾರ್ಯಾ ಉಪ್ರಾಂತ್, ಲೊಯ್ಡ್ ಆಸ್ಟಿನ್ ರೇಗೊ, ತಾಕೊಡೆ ಹಾಚಿ ಸಂಗೀತ್ ಸಾಂಜ್ – ‘ಲಾರ್ ನಾಯ್ಟ್’, 191ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್ ಸಾದರ್ ಜಾಲಿ. ಎರಿಕ್ ಒಝೇರಿಯೊ, ಜೊಯ್ಸ್ ಒಝೇರಿಯೊ, ಅಡೊಲ್ಫ್ ಜಯತಿಲಕ್, ಶಿಲ್ಪಾ ಕುಟಿನ್ಹಾ, ಮುರಳೀಧರ್ ಕಾಮತ್, ರೊಬಿನ್ ಸಿಕ್ವೇರಾ, ಮೀರಾ ಕ್ರಾಸ್ತಾ, ನಿಹಾಲ್ ತಾವ್ರೊ, ಹೆರಾಲ್ಡ್ ತಾವ್ರೊ, ಸೆನೆಟ್ ಡಿ’ಕುನ್ಹಾ, ನೆಸ್ಟರ್ ಹೊಸ್ಪೆಟ್ ಆನಿ ಜೊಯೆಲ್ ಅತ್ತೂರ್ ಹಾಂಣಿಂ ಹ್ಯಾ ಕಾರ್ಯಾಂತ್ ಗಾಯಾನ್ ಕೆಲೆಂ. ರಾಜೇಶ್, ರಾಜೇಂದ್ರ, ರೋಶನ್ ಬೆಳಾ, ಮುರಳೀಧರ್ ಕಾಮತ್, ಜೊನಾಮ್ ಒಬೊಲ್ ಆನಿ ರೂಬನ್ ಮಾಚಾದೊ ಹಾಣಿಂ ಸಂಗೀತ್ ದಿಲೆಂ. ‘ಬಿಂದಾಸ್ ಪೆರ್ನಾಲ್’ ಪಂಗ್ಡಾ ಥಾವ್ನ್ ಪೊಕಾಣಾಂ ಆಸುನ್, ನಾಚ್ ಸೊಭಾಣಾ ಥಾವ್ನ್ ನಾಚ್ ಆಸ್‍ಲ್ಲೆಂ. ಬ್ಲೂ ಏಂಜಲ್ಸ್ ಪಂಗ್ಡಾನ್ ಅಕಾಪೆಲ್ಲಾ ಶಯ್ಲೆರ್ ಲೊಯ್ಡಾಚೆಂ ಏಕ್ ಪದ್ ಸಾದರ್ ಕೆಲೆಂ. ಲೊಯ್ಡ್ ರೇಗೊ ಆನಿ ಆಲ್ವಿನ್ ದಾಂತಿನ್ ಕಾರ್ಯೆಂ ನಿರ್ವಾಹಣ್ ಕೆಲೆಂ. ಕಾರ್ಯಾಕ್ ಭರ್ಪೂರ್ ಲೋಕ್ ಜಮ್‍ಲ್ಲೊ.

 

 

 

 

 

ಗೋಪಾಲ್ ಗೌಡ ಇವರಿಗೆ 13ನೇ ಕಲಾಕಾರ್ ಪುರಸ್ಕಾರ್ ಪ್ರದಾನ
---------------------------

ಪ್ರಖ್ಯಾತ ಕೊಂಕ್ಣಿ ಜಾನಪದ ಕಲಾವಿದ, ಶ್ರೀ ಗೋಪಾಲ್ ಗೌಡ ಇವರು ಕುಡ್ಮಿ ಕೊಂಕಣಿ ಜಾನಪದ ಕಲೆಯನ್ನು ಉಳಿಸಲು, ಬೆಳೆಸಲು ಹಾಗೂ ಜನಪ್ರೀಯಗೊಳಿಸಲು ನೀಡಿದ ಅಪಾರ ಕೊಡುಗೆಗಾಗಿ, ಇವರಿಗೆ ರವಿವಾರ, ನವೆಂಬರ್ 5, 2017ರಂದು, ಕಲಾಂಗಣ, ಮಂಗಳೂರಿನಲ್ಲಿ, 13ನೇ ‘ಕಾರ್ವಾಲ್ ಘರಾಣೆಂ-ಮಾಂಡ್ ಸೊಭಾಣ್ ಕಲಾಕಾರ್ ಪುರಸ್ಕಾರ್’ ಪ್ರದಾನ ಮಾಡಲಾಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಆರ್. ಪಿ. ನಾಯ್ಕ್ ಇವರು ಪುರಸ್ಕಾರ ಪ್ರದಾನ ಮಾಡಿದರು.

ಈ ಪುರಸ್ಕಾರ – ರು. 25,000/- ನಗದು, ಶಾಲು, ಮಾನಪತ್ರ, ಯಾದಿಸ್ತಿಕೆ ಹಾಗೂ ಸನ್ಮಾನ ಒಳಗೊಂಡಿದೆ.

 

 

 

 

 

ಕಾರ್ವಾಲ್ ಘರಾಣೆಂ ಪ್ರತಿನಿಧಿ ವಂ| ಡಾ| ಪ್ರತಾಪ್ ನಾಯ್ಕ್, ಮಾಂಡ್ ಸೊಭಾಣ್ ಗುರಿಕಾರ – ಎರಿಕ್ ಒಝೇರಿಯೊ ಹಾಗೂ ಅಧ್ಯಕ್ಷ - ಲುವಿ ಪಿಂಟೊ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಂಡ್ ಸೊಭಾಣ್ ಸಂಯೋಜಕ – ಸ್ಟ್ಯಾನಿ ಆಲ್ವಾರಿಸ್ ಇವರು ಮಾನಪತ್ರ ಓದಿದರು. ಅರುಣ್ ರಾಜ್ ರೊಡ್ರಿಗಸ್ ಇವರು ಕಾರ್ಯ ನಿರ್ವಹಿಸಿದರು.

ಪುರಸ್ಕಾರ ಪ್ರದಾನ ಕಾರ್ಯಕ್ರಮದ ನಂತರ, ಲೊಯ್ಡ್ ಆಸ್ಟಿನ್ ರೇಗೊ, ತಾಕೊಡೆ ಇವರ ಸಂಗೀತ ಸಂಜೆ – ‘ಲಾರ್ ನಾಯ್ಟ್’, 191ನೇ ತಿಂಗಳ ವೇದಿಕೆಯಲ್ಲಿ ಸಾದರವಾಯಿತು. ಎರಿಕ್ ಒಝೇರಿಯೊ, ಜೊಯ್ಸ್ ಒಝೇರಿಯೊ, ಅಡೊಲ್ಫ್ ಜಯತಿಲಕ್, ಶಿಲ್ಪಾ ಕುಟಿನ್ಹಾ, ಮುರಳೀಧರ್ ಕಾಮತ್, ರೊಬಿನ್ ಸಿಕ್ವೇರಾ, ಮೀರಾ ಕ್ರಾಸ್ತಾ, ನಿಹಾಲ್ ತಾವ್ರೊ, ಹೆರಾಲ್ಡ್ ತಾವ್ರೊ, ಸೆನೆಟ್ ಡಿ’ಕುನ್ಹಾ, ನೆಸ್ಟರ್ ಹೊಸ್ಪೆಟ್ ಹಾಗೂ ಜೊಯೆಲ್ ಅತ್ತೂರ್ ಇವರು ಈ ಕಾರ್ಯಕ್ರಮದಲ್ಲಿ ಹಾಡಿದರು. ರಾಜೇಶ್, ರಾಜೇಂದ್ರ, ರೋಶನ್ ಬೆಳಾ, ಮುರಳೀಧರ್ ಕಾಮತ್, ಜೊನಾಮ್ ಒಬೊಲ್ ಹಾಗೂ ರೂಬನ್ ಮಾಚಾದೊ ಇವರು ಸಂಗೀತ್ ದಿಲೆಂ. ‘ಬಿಂದಾಸ್ ಪೆರ್ನಾಲ್’ ಪಂಗಡದಿಂದ ಹಾಸ್ಯವಿದ್ದು, ನಾಚ್ ಸೊಭಾಣ್ ತಂಡದಿಂದ ನೃತ್ಯ ಸಾದರಪಡಿಸಲಾಯಿತು. ಬ್ಲೂ ಏಂಜಲ್ಸ್ ಕೊಯರ್, ಲೊಯ್ಡ್‍ರವರ ಒಂದು ಹಾಡನ್ನು ಅಕಾಪೆಲ್ಲಾ ಶಯ್ಲಿಯಲ್ಲಿ ಸಾದರಪಡಿಸಿದರು. ಲೊಯ್ಡ್ ರೇಗೊ ಹಾಗೂ ಆಲ್ವಿನ್ ದಾಂತಿ ಕಾರ್ಯನಿರ್ವಹಣೆ ಮಾಡಿದರು. ಕಾರ್ಯಕ್ರಮಕ್ಕೆ ಸಭಾಂಗಣ ತುಂಬ ವೀಕ್ಷಕರು ಹಾಜರಿದ್ದರು.