Global Konkani Music-Lifetime Achievemnet Award to Henry D’Souza
-------------

Dec 11, 2017: The best talents in Konkani music were awarded at the 9th Global Konkani Music Awards instituted by Mandd Sobhann, on Sun., Dec. 10, 2017, at Kalaangann, Mangalore. Internationally acclaimed singer and actress, Ms. Vasundhara Das presented the Awards to the winners.

The winners of the 9th Global Konkani Music Awards are as follows –
1. Best Singer Female-2016: Shilpa Cutinha for the song –‘Tujya Dollyantuli’ from the album ‘O…La…Re…’.
2. Best Singer Male-2016: Robin John Paul Sequeira for the song –‘Tum Zay Mhaka’ from the album ‘O…La…Re…’.
3. Best Music Composer-2016: Nithin Koottungal (Cochin) for the song –‘Tum Geloy Sanddun’ from the album ‘O…La…Re…’.
4. Best Lyricist-2016: Lloyd Austin Rego (Taccode) for the song –‘Yo Vegim’ from the album ‘Mho’jya Moga’.
5. Best Music Arranger-2016: Roshan John D’Souza for the song –‘Tum Zay Mhaka’ from the album ‘O…La…Re…’.
6. Best Music Album-2016: O…La…Re… produced by Antony Stephen Cutinha (Sennon Productions).

Each award comprises of Rs. 25,000/- in cash, the coveted title and public honour.

Vasundhara Das said that she was happy to be invited as the Chief Guest at the 9th Global Konkani Music Awards Ceremony and said that throughout the programme she witnessed the joy and beauty of Konkani music.

On this occasion, the 3rd Global Konkani Music-Lifetime Achievement Award was bestowed on Henry D’Souza, Mumbai, for his contribution to Konkani music. Henry D’Souza thanked Mandd Sobhann and the Konkani people for having chosen him to receive the greatest honour in Konkani music. Stany Alvares (Co-ordinator, Mandd Sobhann) read-out the citation and Sumell presented a medley of 5 popular songs of Henry D’Souza. The Award comprised of 1 lakh in cash, a citation and public honour. Eric Ozario (Gurkar, Mandd Sobhann), Louis J. Pinto (President, Mandd Sobhann), Roy Castelino (Pirjent, Kalaangann), Kishore Fernandez (Secretary, Mandd Sobhann) were present on stage. Vasundhara Das honoured him.

Lawry Travasso and his outstanding team of musicians enthralled the gathering with beautiful Goan music. Nach Sobhann and Nicky Pinto (of Dance Plus fame) presented scintillating dances. Blue Angels Choir presented a medley of songs from the Top-3 Music Albums nominated for the Awards.

Mandd Sobhann declared the ‘Global Konkani Cine Awards’ to be presented once in 2 years, beginning from the next year. It was also announced that henceforth, the Global Konkani Music Awards would also be presented every alternate year.

The programme, ably compered by ace comperes Arun Raj Rodrigues and Amora Monteiro, was witnessed by a large crowd which included Konkani dignitaries from all around the globe.

------------------

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ವಸುಂಧರಾ ದಾಸ್ ಥಾವ್ನ್ 9ವೊ ಜಾಗತಿಕ್ ಕೊಂಕ್ಣಿ ಸಂಗೀತ್ ಪುರಸ್ಕಾರ್ ಪ್ರದಾನ್;
ಹೆನ್ರಿ ಬಾಬ್ ಸೋಜ್ ಹಾಕಾ ಜಾಗತಿಕ್ ಕೊಂಕ್ಣಿ ಸಂಗೀತ್-ಜಿವಿತಾವ್ದೆ ಸಾಧನ್ ಪುರಸ್ಕಾರ್
-------------

ಕೊಂಕ್ಣಿ ಸಂಗಿತಾಂತ್ಲ್ಯಾ ಉಂಚ್ಲ್ಯಾ ತಾಲೆಂತಾಂಕ್, ಆಯ್ತಾರಾ, ದಶೆಂಬ್ರ್ 10, 2017ವೆರ್, ಕಲಾಂಗಣ್, ಮಂಗ್ಳುರಾಂತ್ ಚಲ್‍ಲ್ಲ್ಯಾ, ಮಾಂಡ್ ಸೊಭಾಣಾನ್ ಮಾಂಡುನ್ ಹಾಡ್‍ಲ್ಲೊ 9ವೊ ಜಾಗತಿಕ್ ಕೊಂಕ್ಣಿ ಸಂಗೀತ್ ಪುರಸ್ಕಾರ್ ಪ್ರದಾನ್ ಜಾಲೊ. ಅಂತರ್‍ರಾಷ್ಟ್ರೀಯ್ ಮಟ್ಟಾಚಿ ಗಾವ್ಪಿಣ್ ಆನಿ ನಟಿ, ವಸುಂಧರಾ ದಾಸ್, ಹಿಣೆಂ ಪುರಸ್ಕಾರ್ ಪ್ರದಾನ್ ಕೆಲೊ.

9ವೊ ಜಾಗತಿಕ್ ಕೊಂಕ್ಣಿ ಸಂಗೀತ್ ಪುರಸ್ಕಾರಾಚೆ ವಿಜೇತ್ ಹ್ಯಾ ಪರಿಂ ಆಸಾತ್ –
1. ಶ್ರೇಷ್ಟ್ ಗಾವ್ಪಿಣ್-2016: ಶಿಲ್ಪಾ ಕುಟಿನ್ಹಾ ಪದ್: ತುಜ್ಯಾ ದೊಳ್ಯಾಂತುಲಿ ಆ್ಯಲ್ಬಮ್: ‘ಓ...ಲಾ...ರೆ...’
2. ಶ್ರೇಷ್ಟ್ ಗಾವ್ಪಿ-2016: ರೊಬಿನ್ ಜೊನ್ ಪಾವ್ಲ್ ಸಿಕ್ವೇರಾ ಪದ್: ತುಂ ಜಾಯ್ ಮ್ಹಾಕಾ ಆ್ಯಲ್ಬಮ್: ‘ಓ...ಲಾ...ರೆ...’
3. ಶ್ರೇಷ್ಟ್ ಸಂಗೀತ್ ರಚ್ನಾರ್-2016: ನಿತಿನ್ ಕುಟ್ಟುಂಗಳ್ (ಕೊಚ್ಚಿನ್) ಪದ್: ತುಂ ಗೆಲೊಯ್ ಸಾಂಡುನ್ ಆ್ಯಲ್ಬಮ್: ‘ಓ...ಲಾ...ರೆ...’
4. ಶ್ರೇಷ್ಟ್ ಪದ್ ರಚ್ನಾರ್-2016: ಲೊಯ್ಡ್ ಒಸ್ಟಿನ್ ರೇಗೊ (ತಾಕೊಡೆ) ಪದ್: ಯೊ ವೆಗಿಂ ಆ್ಯಲ್ಬಮ್:‘ಮ್ಹಜ್ಯಾ ಮೊಗಾ’
5. ಶ್ರೇಷ್ಟ್ ಸಂಗೀತ್ ಸಜಯ್ಣಾರ್-2016: ರೋಶನ್ ಜೊನ್ ಡಿಸೋಜ ಪದ್: ತುಂ ಜಾಯ್ ಮ್ಹಾಕಾ ಆ್ಯಲ್ಬಮ್: ‘ಓ...ಲಾ...ರೆ...’
6. ಶ್ರೇಷ್ಟ್ ಸಂಗೀತ್ ಆ್ಯಲ್ಬಮ್-2016: ‘ಓ...ಲಾ...ರೆ...’ ನಿರ್ಮಾಪಕ್: ಆ್ಯಂಟನಿ ಸ್ಟೀಫನ್ ಕುಟಿನ್ಹಾ

ಹರ್ ಪುರಸ್ಕಾರ್ ರು. 25,000/- ನಗ್ದೆನ್, ಬಿರುದ್ ಆನಿ ಮಾನ್ ಆಟಾಪ್ತಾ.

ವಸುಂಧರಾ ದಾಸ್ ಹಿಣೆಂ ಆಪ್ಣಾಕ್ 9ವೊ ಜಾಗತಿಕ್ ಕೊಂಕ್ಣಿ ಸಂಗೀತ್ ಪುರಸ್ಕಾರಾಕ್ ಮುಖೆಲ್ ಸಯ್ರಿಣ್ ಜಾವ್ನ್ ಆಪಯಿಲ್ಲ್ಯಾಕ್ ಆಪೆÇ್ಲ ಸಂತೊಸ್ ಉಚಾರ್ಲೊ. ಸಗ್ಳ್ಯಾ ಕಾರ್ಯಾಂತ್ ಕೊಂಕ್ಣಿ ಸಂಗಿತಾಚಿ ಸೊಭಾಯ್ ಆನಿ ಆನಂದ್ ಆಪ್ಣಾಕ್ ಭೊಗುಂಕ್ ಮೆಳ್ಳಿ ಮ್ಹಣ್ ತಿ ಮ್ಹಣಾಲಿ.

ಹ್ಯಾಚ್ ಸಂದರ್ಭಾರ್, ತಿಸ್ರೊ ಜಾಗತಿಕ್ ಕೊಂಕ್ಣಿ ಸಂಗೀತ್-ಜಿವಿತಾವ್ದೆ ಸಾಧನ್ ಪುರಸ್ಕಾರ್, ಹೆನ್ರಿ ಬಾಬ್ ಸೋಜ್, ಮುಂಬಯ್, ಹಾಕಾ ಪ್ರದಾನ್ ಕೆಲೊ. ಆಪ್ಣಾಕ್ ಕೊಂಕ್ಣಿ ಸಂಗಿತಾಂತ್ಲೊ ಹೊ ಭೋವ್ ವ್ಹಡ್ ಸನ್ಮಾನ್ ಫಾವೊ ಕೆಲ್ಲ್ಯಾಕ್ ಹೆನ್ರಿ ಬಾಬ್ ಸೊಜಾನ್ ಮಾಂಡ್ ಸೊಭಾಣ್ ಆನಿ ಕೊಂಕ್ಣಿ ಲೊಕಾಚೊ ಉಪ್ಕಾರ್ ಆಟಯ್ಲೊ. ಸ್ಟ್ಯಾನಿ ಆಲ್ವಾರಿಸ್ (ಸಂಯೋಜಕ್, ಮಾಂಡ್ ಸೊಭಾಣ್) ಹಾಣೆಂ ಮಾನ್‍ಪತ್ರ್ ವಾಚ್ಲೆಂ ಆನಿ ಸುಮೇಳ್ ಗಾಯನ್ ಮಂಡಳಿನ್ ಹೆನ್ರಿ ಬಾಬಾಚ್ಯಾ ಫಾಮಾದ್ 5 ಪದಾಂಚಿ ಶಿಂಕಳ್ ಸಾದರ್ ಕೆಲಿ. ಹ್ಯಾ ಪುರಸ್ಕಾರಾಂತ್ ರು. 1 ಲಾಖ್ ನಗ್ದೆನ್, ಮಾನ್‍ಪತ್ರ್ ಆನಿ ಮಾನ್ ಆಟಾಪ್ತಾ. ಎರಿಕ್ ಒಝೇರಿಯೊ (ಗುರ್ಕಾರ್, ಮಾಂಡ್ ಸೊಭಾಣ್), ಲುವಿ ಜೆ. ಪಿಂಟೊ (ಅಧ್ಯಕ್ಷ್, ಮಾಂಡ್ ಸೊಭಾಣ್), ರೊಯ್ ಕ್ಯಾಸ್ತೆಲಿನೊ (ಪಿರ್ಜೆಂತ್, ಕಲಾಂಗಣ್), ಕಿಶೋರ್ ಫೆರ್ನಾಂಡಿಸ್ (ಕಾರ್ಯದರ್ಶಿ, ಮಾಂಡ್ ಸೊಭಾಣ್) ವೇದಿರ್ ಹಾಜರ್ ಆಸ್‍ಲ್ಲೆ. ವಸುಂಧರಾ ದಾಸ್, ಹಿಣೆಂ, ತಾಕಾ ಮಾನ್ ಕೆಲೊ.

ಲೊರಿ ಟ್ರವಾಸೊ ಆನಿ ತಾಚ್ಯಾ ಉಂಚ್ಲ್ಯಾ ಮಟ್ಟಾಚ್ಯಾ ಸಂಗಿತ್ಗಾರಾಂನಿ ಗೊಂಯ್ಚ್ಯಾ ಸೊಭಿತ್ ಸಂಗಿತಾನ್ ಲೊಕಾಕ್ ಧಾದೊಸ್ ಕೆಲೆಂ. ನಾಚ್ ಸೊಭಾಣ್ ಆನಿ ನಿಕ್ಕಿ ಪಿಂಟೊ (ಡ್ಯಾನ್ಸ್ ಪ್ಲಸ್ ಖ್ಯಾತೆಚೊ) ಹಾಣಿಂ ನಾಚ್ ಸಾದರ್ ಕೆಲೊ. ಪುರಸ್ಕಾರಾಕ್ ನೆಮ್ಣುಕ್ ಜಾಲ್ಲ್ಯಾ ಉಂಚ್ಲ್ಯಾ 3 ಆ್ಯಲ್ಬಮಾಂತ್ಲ್ಯಾ ಪದಾಂಚಿ ಶಿಂಕಳ್ ಬ್ಲೂ ಏಂಜಲ್ಸ್ ಕೊಯರ್ ಹಾಣಿಂ ಸಾದರ್ ಕೆಲೆಂ.

ಮಾಂಡ್ ಸೊಭಾಣಾನ್ ಮುಕ್ಲ್ಯಾ ವರ್ಸಾ ಥಾವ್ನ್, ದೋನ್ ವರ್ಸಾಂಕ್ ಏಕ್ ಪಾವ್ಟಿಂ ‘ಜಾಗತಿಕ್ ಕೊಂಕ್ಣಿ ಚಲ್‍ಚಿತ್ರ್ ಪುರಸ್ಕಾರ್’ ಘೋಶಿತ್ ಕೆಲೊ. ಹ್ಯಾ ಫುಡೆಂ, ಜಾಗತಿಕ್ ಕೊಂಕ್ಣಿ ಸಂಗೀತ್ ಪುರಸ್ಕಾರ್‍ಯಿ ದೋನ್ ವರ್ಸಾಂಕ್ ಏಕ್ ಪಾವ್ಟಿಂ ಪ್ರದಾನ್ ಜಾತಲೊ ಮ್ಹಣ್ ಕಳಯ್ಲೆಂ.

ಅರುಣ್ ರಾಜ್ ಲುದ್ರಿಗ್ ಆನಿ ಅಮೋರಾ ಮೊಂತೇರೊ ಹಾಣಿಂ ಉಂಚ್ಲ್ಯಾ ಮಟ್ಟಾರ್ ಕಾರ್ಯೆಂನಿರ್ವಾಹಣ್ ಕೆಲೆಂ. ಸಂಸಾರಾಚ್ಯಾ ವಿವಿಧ್ ಪ್ರದೆಶಾಂತ್ಲೆಂ ಕೊಂಕ್ಣಿ ಮಾನೆಸ್ತ್ ಹ್ಯಾ ಕಾರ್ಯಾಕ್ ಹಾಜರ್ ಜಾಲ್ಲೆ.

------------------


ವಸುಂಧರಾ ದಾಸ್ ಇವರಿಂದ 9ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ ಪ್ರಧಾನ;
ಹೆನ್ರಿ ಡಿಸೋಜ ಇವರಿಗೆ ಜಾಗತಿಕ ಕೊಂಕಣಿ ಸಂಗೀತ-ಜೀವಮಾನ ಸಾಧನ ಪುರಸ್ಕಾರ
-------------

ಕೊಂಕಣಿಯ ಅತ್ಯುತ್ತಮ ಸಂಗೀತ ಪ್ರತಿಭೆಗಳನ್ನು, ಮಾಂಡ್ ಸೊಭಾಣ್ ಆಯೋಜಿಸಿದ 9ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ, ರವಿವಾರ, ಡಿಸೆಂಬರ್ 10, 2017ರಂದು, ಕಲಾಂಗಣ್, ಮಂಗಳೂರಿನಲ್ಲಿ ಪ್ರಧಾನ ಮಾಡಲಾಯಿತು. ಅಂತರಾಷ್ಟ್ರೀಯ ಮಟ್ಟದ ಗಾಯಕಿ ಹಾಗೂ ನಟಿ, ವಸುಂಧರಾ ದಾಸ್, ಇವರು ಪುರಸ್ಕಾರ ಪ್ರಧಾನ ಮಾಡಿದರು.

9ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರದ ವಿಜೇತರು ಹೀಗಿದ್ದಾರೆ –
1. ಶ್ರೇಷ್ಠ ಗಾಯಕಿ-2016: ಶಿಲ್ಪಾ ಕುಟಿನ್ಹಾ ಹಾಡು: ತುಜ್ಯಾ ದೊಳ್ಯಾಂತುಲಿ ಆ್ಯಲ್ಬಮ್: ‘ಓ...ಲಾ...ರೆ...’
2. ಶ್ರೇಷ್ಠ ಗಾಯಕ-2016: ರೊಬಿನ್ ಜೊನ್ ಪಾವ್ಲ್ ಸಿಕ್ವೇರಾ ಹಾಡು: ತುಂ ಜಾಯ್ ಮ್ಹಾಕಾ ಆ್ಯಲ್ಬಮ್: ‘ಓ...ಲಾ...ರೆ...’
3. ಶ್ರೇಷ್ಠ ಸಂಗೀತ ರಚನಾಕಾರ-2016: ನಿತಿನ್ ಕುಟ್ಟುಂಗಳ್ (ಕೊಚ್ಚಿನ್) ಹಾಡು: ತುಂ ಗೆಲೊಯ್ ಸಾಂಡುನ್ ಆ್ಯಲ್ಬಮ್: ‘ಓ...ಲಾ...ರೆ...’
4. ಶ್ರೇಷ್ಠ ಹಾಡು ಬರಹಗಾರ-2016: ಲೊಯ್ಡ್ ಒಸ್ಟಿನ್ ರೇಗೊ (ತಾಕೊಡೆ) ಹಾಡು: ಯೊ ವೆಗಿಂ ಆ್ಯಲ್ಬಮ್:‘ಮ್ಹಜ್ಯಾ ಮೊಗಾ’
5. ಶ್ರೇಷ್ಠ ಸಂಗೀತ ಸಂಯೋಜಕ-2016: ರೋಶನ್ ಜೊನ್ ಡಿಸೋಜ ಹಾಡು: ತುಂ ಜಾಯ್ ಮ್ಹಾಕಾ ಆ್ಯಲ್ಬಮ್: ‘ಓ...ಲಾ...ರೆ...’
6. ಶ್ರೇಷ್ಠ ಸಂಗೀತ ಆ್ಯಲ್ಬಮ್-2016: ‘ಓ...ಲಾ...ರೆ...’ ನಿರ್ಮಾಪಕ: ಆ್ಯಂಟನಿ ಸ್ಟೀಫನ್ ಕುಟಿನ್ಹಾ

ಪ್ರತಿ ಪುರಸ್ಕಾರದಲ್ಲಿ ರು. 25,000/- ನಗದು, ಬಿರುದು ಹಾಗೂ ಸನ್ಮಾನ ಒಳಗೊಂಡಿದೆ.

ವಸುಂಧರಾ ದಾಸ್ ಅವರು ತಮ್ಮನ್ನು ಈ ಕಾರ್ಯಕ್ಕೆ ಆಹ್ವಾನಿಸಿದಕ್ಕೆ ತಮ್ಮ ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿಕೊಂಕಣಿ ಸಂಗೀತದ ಸೊಬಗು ಹಾಗೂ ಆನಂದವನ್ನು ತಾನು ಅನುಭವಿಸಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ, 3ನೇ ಜಾಗತಿಕ ಕೊಂಕಣಿ ಸಂಗೀತ-ಜೀವಮಾನ ಪುರಸ್ಕಾರವನ್ನು, ಹೆನ್ರಿ ಡಿಸೋಜ, ಮುಂಬಯ್ ಇವರಿಗೆ ಪ್ರಧಾನ ಮಾಡಲಾಯಿತು. ತಮಗೆ ಕೊಂಕಣಿ ಸಂಗೀತದ ಅತೀ ದೊಡ್ಡ ಸನ್ಮಾನ ನೀಡಿದ್ದಕ್ಕಾಗಿ ಹೆನ್ರಿ ಡಿಸೋಜ ಮಾಂಡ್ ಸೊಭಾಣ್ ಹಾಗೂ ಕೊಂಕಣಿ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಸ್ಟ್ಯಾನಿ ಆಲ್ವಾರಿಸ್ (ಸಂಯೋಜಕ, ಮಾಂಡ್ ಸೊಭಾಣ್) ಇವರು ಮಾನಪತ್ರವನ್ನು ಓದಿದರು ಹಾಗೂ ಸುಮೇಳ್ ಗಾಯನ ಮಂಡಳಿ ಹೆನ್ರಿಯವರ ಪ್ರಸಿದ್ಧ 5 ಹಾಡುಗಳನ್ನು ಹಾಡಿದರು. ಈ ಪುರಸ್ಕಾರದಲ್ಲಿ ರು. 1 ಲಕ್ಷ ನಗದು, ಮಾನಪತ್ರ ಹಾಗೂ ಸನ್ಮಾನ ಒಳಗೊಂಡಿದೆ. ಎರಿಕ್ ಒಝೇರಿಯೊ (ಗುರಿಕಾರ, ಮಾಂಡ್ ಸೊಭಾಣ್), ಲುವಿ ಜೆ. ಪಿಂಟೊ (ಅಧ್ಯಕ್ಷ, ಮಾಂಡ್ ಸೊಭಾಣ್), ರೊಯ್ ಕ್ಯಾಸ್ತೆಲಿನೊ (ಪಿರ್ಜೆಂತ್, ಕಲಾಂಗಣ್), ಕಿಶೋರ್ ಫೆರ್ನಾಂಡಿಸ್ (ಕಾರ್ಯದರ್ಶಿ, ಮಾಂಡ್ ಸೊಭಾಣ್) ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಸುಂಧರಾ ದಾಸ್ ಸನ್ಮಾನಿಸಿದರು.

ಲೊರಿ ಟ್ರವಾಸೊ ಹಾಗೂ ಅವರ ಸಂಗೀತಗಾರರು ಗೋವಾದ ಸುಂದರ ಸಂಗೀತದಿಂದ ಜನರನ್ನು ಮನೋರಂಜಿಸಿದರು. ನಾಚ್ ಸೊಭಾಣ್ ಹಾಗೂ ನಿಕ್ಕಿ ಪಿಂಟೊ (ಡ್ಯಾನ್ಸ್ ಪ್ಲಸ್ ಖ್ಯಾತಿಯ) ಇವರಿಂದ ನೃತ್ಯವಿದ್ದು, ಬ್ಲೂ ಏಂಜಲ್ಸ್ ಕೊಯರ್ ಶ್ರೇಷ್ಠ ಆ್ಯಲ್ಬಮ್ ವಿಭಾಗದ ಟೊಪ್-3 ಆ್ಯಲ್ಬಮಗಳ ಹಾಡುಗಳನ್ನು ಹಾಡಿದರು.

ಮುಂದಿನ ವರ್ಷದಿಂದ ಎರಡು ವರ್ಷಕ್ಕೊಮ್ಮೆ ‘ಜಾಗತಿಕ ಕೊಂಕಣಿ ಚಲನಚಿತ್ರ ಪುರಸ್ಕಾರ’ವನ್ನು ಮಾಂಡ್ ಸೊಭಾಣ್ ಘೋಷಿಸಿತು. ಅಂತೆಯೇ, ಇನ್ನು ಮುಂದೆ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ ಸಹ ಎರಡು ವರ್ಷಕ್ಕೊಮ್ಮೆ ನೀಡಲಾಗುವುದೆಂದು ತಿಳಿಸಲಾಯಿತು.

ಅರುಣ್ ರಾಜ್ ರೊಡ್ರಿಗಸ್ ಹಾಗೂ ಅಮೋರಾ ಮೊಂತೇರೊ ಇವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಿದರು. ಜಗತ್ತಿನ ವಿವಿಧ ಕಡೆಗಳಿಂದ ಕೊಂಕಣಿ ಮಹನಿಯರು ಈ ಕಾರ್ಯಕ್ರಮಕ್ಕೆ ಆಗಮಿಸಿದರು.

------------------