Feb.02, 2018: Gulf voice–3 Winner, Mr. Orson D’souza will be presenting A Musical Show (So’ngeet Sanz) at Mandd Sobhann’s 194th Monthly Theatre, on Sun., Feb. 4, 2018, at 6.30 p.m., at Kalaangann.

Music Director - ROSHAN D’SOUZA, Angelore. Music – Band Teetotalers. Compere - HERA PINTO. Dances - REONA PINTO & troupe. Singers - ELTON NAZARETH, ZEENA PEREIRA, JACQUELINE FERNANDES and OFF PITCH.

Admission free. All are invited.

 

ಪತ್ರಿಕಾ ಪ್ರಕಟಣೆ : 194ನೇ ತಿಂಗಳ ವೇದಿಕೆ
---------

ಗಲ್ಫ್ ವೊಯ್ಸ್-3 ವಿಜೇತ, ಶ್ರೀ. ಒರ್ಸನ್ ಡಿ’ಸೋಜಾ ಇವರ ಸಂಗೀತ ಕಾರ್ಯಕ್ರಮ (ಸಂಗೀತ್ ಸಾಂಜ್), ಮಾಂಡ್ ಸೊಭಾಣ್‍ನ 194ನೇ ತಿಂಗಳ ವೇದಿಕೆಯಲ್ಲಿ, ಫೆಬ್ರವರಿ 4, 2018ರಂದು, ಸಂಜೆ 6.30ಕ್ಕೆ, ಕಲಾಂಗಣದಲ್ಲಿ ಸಾದರಪಡಿಸಲಿರುವರು.

ಸಂಗೀತ ನಿರ್ದೇಶಕರು – ರೋಶನ್ ಡಿ’ಸೋಜ, ಆಂಜೆಲೋರ್. ಸಂಗೀತ – ‘ಬ್ಯಾಂಡ್ ಟೀಟೋಟಲರ್ಸ್’. ಕಾರ್ಯ ನಿರ್ವಾಹಣೆ - ಹೆರಾ ಪಿಂಟೊ. ನೃತ್ಯ – ರಿಯೋನಾ ಪಿಂಟೊ ಮತ್ತು ಬಳಗ. ಗಾಯಕರು – ಎಲ್ಟನ್ ನಜ್ರೆತ್, ಝೀನಾ ಪಿರೇರಾ, ಜ್ಯಾಕ್ಲಿನ್ ಫೆರ್ನಾಂಡಿಸ್ ಮತ್ತು ‘ಓಫ್ ಪಿಚ್’.

ಪ್ರವೇಶ ಉಚಿತ. ಎಲ್ಲರಿಗೂ ಆದರದ ಸ್ವಾಗತ.

 

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626