ಫೆ.07, 2018: 194ವಿ ಮ್ಹಯ್ನ್ಯಾಳಿ ಮಾಂಚಿ ಕಾರ್ಯಾಂತ್ ಫೆ.04, 2018 ‘ಗಲ್ಫ್ ವೊಯ್ಸ್ ಆಫ್ ಮೆಂಗಲೋರ್–3’ ಹಾಚೊ ವಿಜೇತ್ ಒರ್ಸನ್ ಡಿಸೋಜ ಹಾಚಿ ‘ಸಂಗೀತ್ ಸಾಂಜ್’ ಸಾದರ್ ಜಾಲಿ. ರೋಶನ್ ಡಿಸೋಜ ಆಂಜೆಲೊರ್ ಹಾಚ್ಯಾ ಸಂಗೀತ್ ನಿರ್ದೇಶನಾಖಾಲ್, ‘ಟೀಟೋಟಲರ್ಸ್’ ಹಾಣಿಂ ಸಂಗೀತ್ ದಿಲೆಂ. ಎಲ್ಟನ್ ನಜ್ರೆತ್, ಝೀನಾ ಪಿರೇರಾ, ಜ್ಯಾಕ್ಲಿನ್ ಫೆರ್ನಾಂಡಿಸ್ ಆನಿ ‘ಓಫ್ ಪಿಚ್’ ಪಂಗ್ಡಾಚ್ಯಾ ಸಾಂದ್ಯಾಂನಿ ಪದಾಂ ಗಾಯ್ಲಿಂ. ಹೆರಾ ಪಿಂಟೊನ್ ಕಾರ್ಯೆಂ ಸಾಂಬಾಳ್ಳೆಂ. ರಿಯೊನಾ ಪಿಂಟೊ ಆನಿ ಪಂಗ್ಡಾನ್ ನಾಚ್ ಸಾದರ್ ಕೆಲೆ.

ಕಾರ್ಯಾ ಮಧೆಂ ಕೊಯರ್ ಮೆಸ್ತ್ರಿ ಸಿಪ್ರಿಯನ್ ವಾಸ್ ಆನಿ ಚಾಲ್ರ್ಸ್ ಡಿ’ಮೆಲ್ಲೊ ಹಾಂಕಾಂ ಟೀಟೋಟಲರ್ಸ್ ಪಂಗ್ಡಾನ್ ಮಾನ್ ಕೆಲೊ.

ಆತ್ವ್ಯಾಚ್ ರಿತಿನ್ ಲೊಕಾಂಚಿಂ ಮನಾಂ ಜಿಕುಂಕ್ ಸಕ್‍ಲ್ಲಿ ಹಿ ಸಂಗೀತ್ ಸಾಂಜ್ ‘ಆಂಗಣ್‍ಭರ್’ ಪ್ರದರ್ಶನಾಂತ್ ಸಂಪ್ಲಿ.

 

 


194ನೇ ತಿಂಗಳ ವೇದಿಕೆ ಕಾರ್ಯಕ್ರಮ : ಜನಮನ ಸೂರೆಗೊಂಡ ಒರ್ಸನ್ ಸಂಗೀತ ರಸಮಂಜರಿ

ಮಾಂಡ್ ಸೊಭಾಣ್ ಆಯೋಜಿಸಿದ 194ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ‘ಗಲ್ಫ್ ವಾಯ್ಸ್ ಆಫ್ ಮೆಂಗಲೋರ್–3’ ಇದರ ವಿಜೇತ ಓರ್ಸನ್ ಡಿಸೋಜ ಇವರ ಸಂಗೀತ ರಸಮಂಜರಿ ನಡೆಯಿತು. ರೋಶನ್ ಡಿಸೋಜ ಆಂಜೆಲೊರ್ ಇವರ ಸಂಗೀತ ನಿರ್ದೇಶನದಲ್ಲಿ ‘ಟೀಟೋಟಲರ್ಸ್’ ತಂಡವು ಸಂಗೀತ ನೀಡಿತು. ಎಲ್ಟನ್ ನಜ್ರೆತ್, ಝೀನಾ ಪಿರೇರಾ, ಜ್ಯಾಕ್ಲಿನ್ ಫೆರ್ನಾಂಡಿಸ್ ಮತ್ತು ‘ಓಫ್ ಪಿಚ್’ ತಂಡದ ಸದಸ್ಯರ ಗಾಯಾನ, ಹಾಗೂ ರಿಯೊನಾ ಪಿಂಟೊ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕರಾದ ಸಿಪ್ರಿಯನ್ ವಾಸ್ ಮತ್ತು ಚಾಲ್ರ್ಸ್ ಡಿ’ಮೆಲ್ಲೊ ಇವರನ್ನು ಗೌರವಿಸಲಾಯಿತು. ಹೆರಾ ಪಿಂಟೊ ನಿರೂಪಿಸಿದರು.

ವಿಶಿಷ್ಟ ರೀತಿಯ ಈ ‘ಸಂಗೀತ ಸಂಜೆ’ ತುಂಬಿದ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು.


194th Monthly theatre – ‘Orson Musical Nite’

194th Monthly Theatre was presented at Kalaangann by Orson D’souza, winner of ‘Gulf Voice of Mangalore-3’. Under Roshan D’souza Angelore, Team ‘Teetotalers’ provided the music. Elton Nazareth, Zeena Pereira and Jacqueline Fernandes were the lead singers, accompanied by the ‘Off Pitch’ Choral Group. Hera Pinto compered the programme. Dance was by Riyona Pinto and group.

2 Choir Masters, Shri Charles D’mello and Shri Cyprian Vas were honored on the occasion.

This unique programme was enjoyed by a ‘houseful’ crowd.