Print

Press Note

Konkani Sahitya Academy, in Association with Kalakul Repertory celebrating World Konkani Theatre Day on Tuesday March 27, 2018 at 6.00 p.m. at Kalaangann, Shaktinagar, Mangalore. Drama Book ‘Dev Ani Denvchar’ written by well-known playwright ArunRaj Rodrigues will be released. Konkani Yakshagana, Tala-Maddale and Konkani Play ‘Moksh-Bhavan’ by Kalakul will be presented.

All are invited. Entry free.

ಪತ್ರಿಕಾ ಪ್ರಕಟನೆ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಕಲಾಕುಲ್ ರೆಪರ್ಟರಿಯ ಸಹಯೋಗದೊಂದಿಗೆ ವಿಶ್ವ ಕೊಂಕಣಿ ರಂಗಭೂಮಿ ದಿವಸವನ್ನು ಮಂಗಳವಾರ ಮಾರ್ಚ್ 27, 2018ರಂದು ಸಾಯಂಕಾಲ 6 ಗಂಟೆಗೆ, ಶಕ್ತಿನಗರದ ಕಲಾಂಗಣ್‍ನಲ್ಲಿ ಆಚರಿಸುತ್ತಿದೆ. ಕಾರ್ಯಕ್ರಮದಲ್ಲಿ ಖ್ಯಾತ ನಾಟಕಕಾರ ಅರುಣ್‍ರಾಜ್ ರೊಡ್ರಿಗಸ್‍ರವರ ‘ದೇವ್ ಆನಿ ದೆಂವ್ಚಾರ್’ ನಾಟಕ ಪುಸ್ತಕ ಬಿಡುಗಡೆಯಾಗಲಿದೆ. ಕೊಂಕಣಿ ಯಕ್ಷಗಾನ ತಾಳ-ಮದ್ದಳೆ ಹಾಗೂ ಕಲಾಕುಲ್‍ನಿಂದ ಕೊಂಕಣಿ ನಾಟಕ ‘ಮೋಕ್ಷ್-ಭವನ್’ ಪ್ರದರ್ಶನವಾಗಲಿದೆ.

ಎಲ್ಲರಿಗೂ ಆದರದ ಸ್ವಾಗತ. ಪ್ರವೇಶ ಉಚಿತ.