Print

Mandd Sobhann is organizing a 9 days’ (April 28 to May 6, 2018) Konkani Residential Camp titled ‘ZAVAD’ for students of 7th to 10th Std, at Kalaangann. The Selection for the camp will be held on April 21st, Saturday, at 1.00 noon, at Kalaangann. Selection Compulsory. Children will be trained in Dance, Singing, Theatre, Instrumental Music, Personality Development, Public speaking and Konkani (including writing it in the Kannada and Roman scripts).

Interested may register their names at: Mandd Sobhann, Kalaangann, Makale, Shaktinagar, Mangalore – 575016. Ph: 0824- 2230489/2232239.

 

ಪತ್ರಿಕಾ ಪ್ರಕಟನೆ

ಮಾಂಡ್ ಸೊಭಾಣ್ ಸಂಸ್ಥೆಯು 7ನೇ ತರಗತಿಯಿಂದ 10ನೇ ತರಗತಿಯವರೆಗಿನ ಕೊಂಕಣಿ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ‘eóÁವಾದ್’ ಎಂಬ 9 ದಿನಗಳ (ಎಪ್ರಿಲ್ 28 ರಿಂದ ಮೇ 6ರ ವರೆಗೆ) ವಸತಿ ಶಿಬಿರವನ್ನು ಆಯೋಜಿಸಿದೆ. ಎಪ್ರಿಲ್ 21, ಶನಿವಾರದಂದು, ಮಧ್ಯಾಹ್ನ 1 ರಿಂದ, ಕಲಾಂಗಣದಲ್ಲಿ ಇದರ ಆಯ್ಕೆ ನಡೆಯುವುದು. ಆಯ್ಕೆ ಕಡ್ಡಾಯ. ಈ ಶಿಬಿರದಲ್ಲಿ, ಗಾಯನ, ನೃತ್ಯ, ನಾಟಕ, ವಾದ್ಯ ಸಂಗೀತ, ವ್ಯಕ್ತಿತ್ವ ವಿಕಾಸನ, ಕಾರ್ಯ ನಿರ್ವಾಹಣೆ ಮತ್ತು ಕೊಂಕಣಿ (ಕನ್ನಡ ಹಾಗೂ ರೋಮಿ ಲಿಪಿಗಳಲ್ಲಿ ಬರೆಯಲು) – ಈ ವಿಷಯಗಳಲ್ಲಿ ವಿಶಿಷ್ಟ ತರಬೇತಿ ನೀಡಲಾಗುವುದು.

ಆಸಕ್ತರು ಹೆಸರು ನೊಂದಾಯಿಸಲು ಸಂಪರ್ಕಿಸಿ: ಮಾಂಡ್ ಸೊಭಾಣ್, ಕಲಾಂಗಣ್, ಮಕಾಳೆ, ಶಕ್ತಿನಗರ, ಮಂಗಳೂರು - 575016. ಫೆÇೀನ್ : 0824-2230489/2232239.