‘Sumell’ in association with Mandd Sobhann, will be organizing a ‘Western Choral Singing Workshop’ on the  July 14th (half day) and 15th (fullday) at Kalaangann.

Eminent Musicologist and Choir Conductor Shri Kurian Varkey will be the main trainer.

Introduction to Choral Music (western), exercises in breathing, tone, range, warm-up and theory and practicals of singing in 4 voices will be taught at the workshop.
All those interested kindly contact : 0824-2232239/2230489 and register your names.


ಪಾಶ್ಚ್ಯಾತ್ಯ ಸಮೂಹ ಗಾಯನ ಕಾರ್ಯಾಗಾರ (WESTERN CHORAL SINGING WORKSHOP)

ಸುಮೇಳ್ ಗಾಯನ ಮಂಡಳಿ ಹಾಗೂ ಮಾಂಡ್ ಸೊಭಾಣ್ ಜೊತೆಗೂಡಿ, ಜುಲಾಯಿ 14 (ಅರ್ಧ ದಿನ) ಹಾಗೂ ಜುಲಾಯಿ 15 ರಂದು (ಒಂದು ದಿನ) ಮಂಗಳೂರಿನ ಕಲಾಂಗಣದಲ್ಲಿ, ಪಾಶ್ಚ್ಯಾತ್ಯ ಸಮೂಹ ಗಾಯನ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದಾರೆ.

ಶ್ರೇಷ್ಟ ಸಂಗೀತÀ ತಜ್ಞ ಹಾಗೂ ಸಂಗೀತ ನಿರ್ವಾಹಕರಾದ ಶ್ರೀ ಕುರಿಯನ್ ವಾರ್ಕಿ, ಬೆಂಗಳೂರು, ಮುಖ್ಯ ತರಬೇತುದಾರರಾಗಿದ್ದಾರೆ.

ಸಂಗೀತಕ್ಕೆ ಸಂಬಂಧಿಸಿದಂತೆ ಶ್ವಾಸ ಮತ್ತು ಸ್ವರಗಳ ವ್ಯಾಯಾಮ, ಸ್ವರಗಳ ಮಿತಿ, ಸಂಗೀತಕ್ಕಿಂತ ಮುಂಚಿನ ವ್ಯಾಯಾಮ ಹಾಗೂ 4 ಸ್ವರಗಳಲ್ಲಿ ಸಂಗೀತ, ಈ ವಿಶಯಗಳನ್ನು ಈ ಕಾರ್ಯಗಾರವು ಒಳಗೊಂಡಿದೆ.

ಗಾಯನದಲ್ಲಿ ಆಸಕ್ತಿಯುಳ್ಳವರು ಹೆಚ್ಚಿನ ವಿವರಗಳಿಗಾಗಿ ಹಾಗೂ ನೊಂದಣಿಗಾಗಿ, ಕರೆ ಮಾಡಿ: 0824-2230489.

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Contact Us

Mandd Sobhann
Kalaangann,
Makale, Shaktinagar,
Mangalore - 575016
Email: mandd.sobhann86@gmail.com
Mobile:8105226626