Print

2019 ಮಾರ್ಚ್ 03 ಭಾನುವಾರ ಸಂಜೆ 6.30 ಗಂಟೆಗೆ ತಿಂಗಳ ವೇದಿಕೆ ಸರಣಿಯ 207 ನೇ ಕಾರ್ಯಕ್ರಮವಾಗಿ ಕಲಾಂಗಣದ ಬಯಲು ರಂಗಮಂದಿರದಲ್ಲಿ, ಮಾಂಡ್ ಸೊಭಾಣ್‍ನ ನಾಟಕ ರೆಪರ್ಟರಿ ಕಲಾಕುಲ್ ವತಿಯಿಂದ `ಬುಡ್ತುಗೋಲ್’ (ಜಲಪ್ರಳಯ) ನಾಟಕ ಪ್ರದರ್ಶನಗೊಳ್ಳಲಿದೆ.

ಪೋಪ್ ಫ್ರಾನ್ಸಿಸ್ ಇವರ ವಿಶ್ವಪತ್ರ `ಲಾವ್ದಾತೆ ಸೀ’ ಇದರ ಅನುಷ್ಟಾನಕ್ಕಾಗಿ ಮಂಗಳೂರು ಧರ್ಮಪ್ರಾಂತ್ಯ ಆಯೋಜಿಸಿದ ಪ್ರಕೃತಿ ರಕ್ಷಣೆಯ ಕೆಲಸದಿಂದ ಪ್ರೇರಿತರಾಗಿ, ಹಾಗೂ ಜನರಿಗೆ ಅರಿವು ಮೂಡಿಸುವ ಕೆಲಸವಾಗಿ ಈ ನಾಟಕ ರಚಿಸಲಾಗಿದೆ.

ಅರುಣ್ ರಾಜ್ ರೊಡ್ರಿಗಸ್ ಬರೆದು ನಿರ್ದೇಶಿಸಿದ ಈ ನಾಟಕದ ಸಹ ನಿರ್ದೇಶನ ವಿಕಾಸ್ ಕಲಾಕುಲ್ ಹಾಗೂ ಗುರುಮೂರ್ತಿ ವಿ.ಎಸ್., ನೀನಾಸಂ ಸಂಗೀತ ನೀಡಿದ್ದಾರೆ.

ಆಸಕ್ತರಿಗೆ ಮುಕ್ತ ಪ್ರವೇಶವಿದೆ ಎಂದು ಪ್ರಕಟನೆ ತಿಳಿಸಿದೆ.

ಮಾರ್ಚ್ 03 : ಕಲಾಂಗಣಾಂತ್ `ಬುಡ್ತುಗೋಲ್’

ಕಲಾಂಗಣಾಚ್ಯಾ ನೋರಿನ್ ಆನಿ ರೊನಾಲ್ಡ್ ಮೆಂಡೊನ್ಸಾ ಉಗ್ತ್ಯೆ ಮಾಂಚಿಯೆರ್, 2019 ಮಾರ್ಚ್ 03 ವೆರ್ ಆಯ್ತಾರಾ ಸಾಂಜೆರ್ 6.30 ವೊರಾರ್, ಮ್ಹಯ್ನ್ಯಾಳಿ ಮಾಂಚಿ ಶಿಂಕ್ಳೆಂತ್ 207 ವೆಂ ಕಾರ್ಯೆಂ ಜಾವ್ನ್ ಕಲಾಕುಲ್ ನಾಟಕ್ ರೆಪರ್ಟರಿ ಥಾವ್ನ್ `ಬುಡ್ತುಗೋಲ್’ ನಾಟಕ್ ಸಾದರ್ ಜಾತಲೊ.

ಪಾಪಾಲ್ ಪತ್ರ್ `ಲಾವ್ದಾತೆ ಸೀ’ ಹಾಚೆರ್ ಹೊಂದುನ್ ಮಂಗ್ಳುರ್ ದಿಯೆಸೆಜಿನ್ ಹಾತಿಂ ಘೆತ್‍ಲ್ಲ್ಯಾ ಪ್ರಕೃತಿ ರಾಕಣೆವಿಶಿಂ ವಾವ್ರಾ ಥಾವ್ನ್ ಪ್ರೇರಿತ್ ಜಾವ್ನ್ ಆನಿ ಲೊಕಾಕ್ ಮಾಹೆತ್ ದಿಂವ್ಚ್ಯಾಕ್ ಹೊ ನಾಟಕ್ ತಯಾರ್ ಕೆಲಾ.

ಅರುಣ್ ರಾಜ್ ರೊಡ್ರಿಗಸಾನ್ ಬರೊವ್ನ್, ದಿಗ್ದರ್ಶನ್ ದಿಲ್ಲ್ಯಾ ಹ್ಯಾ ನಾಟಕಾಕ್ ವಿಕಾಸ್ ಕಲಾಕುಲಾಚೆಂ ಸಹ-ನಿರ್ದೇಶಕ್‍ಪಣ್ ಆನಿ ಗುರುಮೂರ್ತಿ ವಿ.ಎಸ್., ನೀನಾಸಮಾಚೆಂ ಸಂಗೀತ್ ಆಸಾ.
ಪ್ರವೇಶ್ ಧರ್ಮಾರ್ಥ್ ಆಸ್ತಲೊ.