ಕೊಂಕಣಿಯ ವೃತ್ತಿಪರ ನಾಟಕ ರೆಪರ್ಟರಿ ಕಲಾಕುಲ್ ಇದರ ವತಿಯಿಂದ, ರಂಗ ಪ್ರಸಾಧನ - ಮುಖವರ್ಣಿಕೆ (make up) ತರಗತಿಗಳನ್ನು ಆಯೋಜಿಸಲಾಗಿದೆ. ಜೂನ್ 17 ರಿಂದ 19, ಸಂಜೆ 6.00 ರಿಂದ 8.30 ವರೆಗೆ ಶಕ್ತಿನಗರದ ಕಲಾಂಗಣದಲ್ಲಿ ಈ ತರಗತಿಗಳು ನಡೆಯಲಿದ್ದು, ನಾಟಕ ಹಾಗೂ ಸಿನೆ ನಟ, ರಾಷ್ಟ್ರೀಯ ನಾಟಕ ಶಾಲೆ ಮತ್ತು ರಂಗಾಯಣದಲ್ಲಿ ತರಬೇತುದಾರ ಹಾಗೂ ಹಿರಿಯ ಪ್ರಸಾಧನ ತಜ್ಞ ಪುರುಷೋತ್ತಮ ತಲವಾಟ ತರಬೇತುದಾರರಾಗಿ ಆಗಮಿಸುವರು.

ಆಸಕ್ತರಿಗೆ ಉಚಿತ ಪ್ರವೇಶವಿದ್ದು, ಹೆಸರು ನೋಂದಾಯಿಸಲು ಮಾಂಡ್ ಸೊಭಾಣ್ ಕಛೇರಿಯನ್ನು (0824 2230489/ 2232239) ಸಂಪರ್ಕಿಸಲು ಕೋರಲಾಗಿದೆ.

ಕಲಾಕುಲ್ ಥಾವ್ನ್ ಧರ್ಮಾರ್ಥ್ ವೇಸ್ ಪಿಂತ್ರಾವ್ಣಿ ಕ್ಲಾಶಿ

ಕೊಂಕ್ಣೆಚಿ ವೃತ್ತಿಪರ್ ನಾಟಕ್ ರೆಪರ್ಟರಿ ಕಲಾಕುಲ್ ಥಾವ್ನ್ ವೇಸ್ ಪಿಂತ್ರಾವ್ಣಿ ಕ್ಲಾಶಿ (make up) ಮಾಂಡುನ್ ಹಾಡ್ಲ್ಯಾತ್. ಜೂನ್ 17 ಥಾವ್ನ್ 19, ಸದಾಂ ಸಾಂಜೆರ್ 6.00 ಥಾವ್ನ್ 8.30 ಪರ್ಯಾಂತ್ ಶಕ್ತಿನಗರಾಚ್ಯಾ ಕಲಾಂಗಣಾಂತ್ ಹ್ಯೊ ಕ್ಲಾಶಿ ಚಲ್ತಲ್ಯೊ.

ನಾಟಕ್ ಆನಿ ಚಲ್ ಚಿತ್ರ್ ನಟ್, ರಾಷ್ಟ್ರೀಯ್ ನಾಟಕ್ ಶಾಳಾ (NSD) ತಶೆಂಚ್ ರಂಗಾಯಣಾಂತ್ ತರ್ಬೆತ್‍ದಾರ್ ಆನಿ ಮ್ಹಾಲ್ಗಡೊ ಮೇಕಪ್ ಕಲಾಕಾರ್ ಪುರುಷೋತ್ತಮ ತಲವಾಟ ಹಿ ತರ್ಬೆತಿ ಚಲೊವ್ನ್ ವರ್ತಲೊ.
ಆಸಕ್ತ್‍ವಂತಾಂಕ್ ಧರ್ಮಾರ್ಥ್ ಪ್ರವೇಶ್ ಆಸುನ್, ನಾಂವಾಂ ದಾಖಲ್ ಕರುಂಕ್ ಮಾಂಡ್ ಸೊಭಾಣ್ ದಫ್ತರಾಕ್ (0824 2230489/ 2232239) ಸಂಪರ್ಕ್ ಕರ್ಚೊ.

Add comment


Security code
Refresh

Home | About | Sitemap | Contact

Copyright ©2015 www.manddsobhann.org. Powered by

Contact Us

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Ph:0824-2230489/2232239