ಶಕ್ತಿನಗರದ ಕಲಾಂಗಣದಲ್ಲಿ ಮಾಂಡ್ ಸೊಭಾಣ್ ಪ್ರವರ್ತಿತ ಕೊಂಕಣಿ ನಾಟಕ ರೆಪರ್ಟರಿ ಕಲಾಕುಲ್ ಇದರ ವಿದ್ಯಾರ್ಥಿಗಳಿಗಾಗಿ ಮೂಕಾಭಿನಯ (ಮೈಮ್) ತರಬೇತಿ ನಡೆಯಿತು. 2019 ಜುಲಾಯ್ 24 ರಿಂದ 26 ವರೆಗೆ ಪ್ರಖ್ಯಾತ ಮೈಮ್ ಕಲಾವಿದ ಮೈಮ್ ರಾಮದಾಸ್ ಈ ತರಬೇತಿ ನಡೆಸಿ ಕೊಟ್ಟರು.

ಸಂಭಾಷಣೆ ಇಲ್ಲದೇ ಕೇವಲ ಮುಖದ ಹಾವಭಾವ ಹಾಗೂ ಕೈಕಾಲುಗಳ ಚಲನೆ ಮುಖಾಂತರ ಈ ಅಭಿನಯ ನಡೆಯುತ್ತದೆ. ಮುಖಕ್ಕೆ ಬಿಳಿ ಬಣ್ಣ, ಕೈಕಾಲುಗಳಿಗೆ ಬಿಳಿ ಗವಸುಗಳನ್ನು ಧರಿಸಿ ಇತರೆ ರಂಗಸಜ್ಜಿಕೆ ಇಲ್ಲದೇ, ಯಾವುದೇ ವಿಷಯದ ಬಗ್ಗೆ ಜಾಗೃತಿ ಮೂಡಿಸಬಹುದಾಗಿದೆ.

ಕಲಾಕುಲ್ ಡಿಪ್ಲೋಮಾದ ಭಾಗವಾಗಿ ಈ ತರಬೇತಿ ನಡೆಯಿತು.

 

 

 

 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Contact Us

Mandd Sobhann
Kalaangann,
Makale, Shaktinagar,
Mangalore - 575016
Email: mandd.sobhann86@gmail.com
Mobile:8105226626