Danthy Brothers – Arun & Alwyn, of Daijiworld 24x7 ‘Ami Dogi Sezara’ fame presented an evening of music, dance and comedy, titled – ‘Has ani Nach Bindas’ at the 170th Monthly Theatre, at Kalaangann, Mangalore, on Feb. 7, 2016, at 6.30 p.m.

The audience witnessed a variety of songs composed by Wilfy Rebimbus, Eric Ozario, Chris Perry, Mic Max, Ullas Buyao, Lloyd Taccode, Roshan Belman, V. V. Santos, Prashant & Nelson, that were presented by Arun Danthy, Prajoth D’Sa, Anil D’Sa, Willy, Vijay Vas, Senet, Sapna, Nester, Carol, Joel Attur, Eden D’Sa, Johnson, Nihal Tauro, Eric and Joyce Ozario. The singers were backed by Raj & Raj and their team of musicians. ‘Bindas’ comedy team of Pernal, comprising of Alwyn Danthy, Royston, Priya and Melroy entertained the audience with their rib-tickling comedy.


ಫೆಬ್ರವರಿ 7, 2016ರಂದು, ಸಂಜೆ 6.30ಕ್ಕೆ, ಕಲಾಂಗಣ್, ಮಂಗಳೂರಿನಲ್ಲಿ, ನಡೆದ 170ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ದಾಯ್ಜಿವರ್ಲ್ಡ್ 24x7 ‘ಆಮಿ ದೊಗಿ ಸೆಜಾರಾ’ ಖ್ಯಾತಿಯ ದಾಂತಿ ಸಹೋದರರು – ಅರುಣ್ ಹಾಗೂ ಒಲ್ವಿನ್, ಇವರು ‘ಹಾಸ್ ಆನಿ ನಾಚ್ ಬಿಂದಾಸ್’ - ಸಂಗೀತ, ನೃತ್ಯ ಹಾಗೂ ಹಾಸ್ಯ ಸಾದರಪಡಿಸಿದರು. 

ಅರುಣ್ ದಾಂತಿ, ಪ್ರಜೋತ್ ಡೆಸಾ, ಅನಿಲ್ ಡೆಸಾ, ವಿಲ್ಲಿ, ವಿಜಯ್ ವಾಜ್, ಸೆನೆಟ್, ಸಪ್ನಾ, ನೆಸ್ಟರ್, ಕ್ಯಾರಲ್, ಜೊಯೆಲ್ ಅತ್ತೂರ್, ಈಡೆನ್ ಡೆಸಾ, ಜೊನ್ಸನ್, ನಿಹಾಲ್ ತಾವ್ರೊ, ಎರಿಕ್ ಮತ್ತು ಜೊಯ್ಸ್ ಒಝೇರಿಯೊ ಇವರು ವಿಲ್ಫಿ ರೆಬಿಂಬಸ್, ಎರಿಕ್ ಒಝೇರಿಯೊ, ಕ್ರಿಸ್ ಪೆರಿ, ಮಿಕ್ ಮ್ಯಾಕ್ಸ್, ಉಲ್ಲಾಸ್ ಬುಯಾಂವ್, ಲೊಯ್ಡ್ ತಾಕೊಡೆ, ರೋಶನ್ ಬೆಳ್ಮಣ್, ವಿ.ವಿ. ಸಾಂತೊಸ್, ಪ್ರಶಾಂತ್ ಹಾಗೂ ನೆಲ್ಸನ್ ರಚಿಸಿದ ಹಾಡುಗಳನ್ನು ಸಾದರಪಡಿಸಿದರು. ರಾಜ್ ಆ್ಯಂಡ್ ರಾಜ್ ಇವರ ಸಂಗೀತ ತಂಡ ಸಂಗೀತ ನೀಡಿದರು. ‘ಬಿಂದಾಸ್’ ಪೆರ್ನಾಲ್ – ಒಲ್ವಿನ್ ದಾಂತಿ, ರೊಯ್ಸ್‍ಟನ್, ಪ್ರಿಯಾ ಹಾಗೂ ಮೆಲ್ರೊಯ್ – ತಂಡ ತಮ್ಮ ಹಾಸ್ಯ ಪ್ರದರ್ಶನದಿಂದ ಪ್ರೇಕ್ಷಕರನ್ನು ಮನೋರಂಜಿಸಿತು.


ಫೆಬ್ರೆರ್ 7, 2016ವೆರ್, ಸಾಂಜೆರ್, 6.30 ವೊರಾರ್, ಕಲಾಂಗಣಾಂತ್, ಚಲ್‍ಲ್ಲ್ಯಾ 170ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್, ದಾಯ್ಜಿವರ್ಲ್ಡ್ 24x7 ‘ಆಮಿ ದೊಗಿ ಸೆಜಾರಾ’ ಖ್ಯಾತಿಚ್ಯಾ ದಾಂತಿ ಭಾವಾಂ – ಅರುಣ್ ಹಾಗೂ ಒಲ್ವಿನ್ ಹಾಂಚ್ಯೆ ಥಾವ್ನ್, ‘ಹಾಸ್ ಆನಿ ನಾಚ್ ಬಿಂದಾಸ್’ – ಪದಾಂ-ಫೊಕಾಣಾಂಚೆಂ ಫೆಸ್ತ್ ಸಾದರ್ ಜಾಲೆಂ. 

ಅರುಣ್ ದಾಂತಿ, ಪ್ರಜೋತ್ ಡೆಸಾ, ಅನಿಲ್ ಡೆಸಾ, ವಿಲ್ಲಿ, ವಿಜಯ್ ವಾಜ್, ಸೆನೆಟ್, ಸಪ್ನಾ, ನೆಸ್ಟರ್, ಕ್ಯಾರಲ್, ಜೊಯೆಲ್ ಅತ್ತೂರ್, ಈಡೆನ್ ಡೆಸಾ, ಜೊನ್ಸನ್, ನಿಹಾಲ್ ತಾವ್ರೊ, ಎರಿಕ್ ಆನಿ ಜೊಯ್ಸ್ ಒಝೇರಿಯೊ ಹಾಂಣಿಂ - ವಿಲ್ಫಿ ರೆಬಿಂಬಸ್, ಎರಿಕ್ ಒಝೇರಿಯೊ, ಕ್ರಿಸ್ ಪೆರಿ, ಮಿಕ್ ಮ್ಯಾಕ್ಸ್, ಉಲ್ಲಾಸ್ ಬುಯಾಂವ್, ಲೊಯ್ಡ್ ತಾಕೊಡೆ, ರೋಶನ್ ಬೆಳ್ಮಣ್, ವಿ.ವಿ. ಸಾಂತೊಸ್, ಪ್ರಶಾಂತ್ ಆನಿ ನೆಲ್ಸನ್ - ಹಾಂಣಿಂ ರಚ್‍ಲ್ಲಿಂ ಪದಾಂ ಗಾಯ್ಲಿಂ. ರಾಜ್ ಆ್ಯಂಡ್ ರಾಜ್ ಸಂಗೀತ್ ಪಂಗ್ಡಾನ್ ಸಾಂಗಾತ್ ದಿಲೊ. ‘ಬಿಂದಾಸ್’ ಪೆರ್ನಾಲ್ – ಒಲ್ವಿನ್ ದಾಂತಿ, ರೊಯ್ಸ್‍ಟನ್, ಪ್ರಿಯಾ ಆನಿ ಮೆಲ್ರೊಯ್ – ಹಾಂಣಿಂ ಫೊಕಾಣಾಂ ಸಾದರ್ ಕರ್ನ್, ಲೊಕಾಕ್ ದಾಧೊಶಿ ಹಾಸಯ್ಲೆಂ.

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Contact Us

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626