Print

‘The ThreeX’ music-comedy trio from Poland, is touring India, along with Ms. Marialena Fernandes, Professor of Chamber Music, University of Music & Performing Arts, Vienna, Austria, on the piano.

They will be presenting a Musical-Comedy Show in Mangalore, at Kalaangann, on Tue., Feb. 23, 2016, at 6.30 p.m.. 

The CD – ‘NO’VYO VOVIYO’ (Voviyos retuned and reinvented), recorded in a studio, will be released on the occasion. 

Admission free. You are cordially invited. Invitation attached. 

ಪತ್ರಿಕಾ ಪ್ರಕಟಣೆ

ಪೊಲ್ಯಾಂಡ್ ಮೂಲದ 'The ThreeX’ ಸಂಗೀತ-ಹಾಸ್ಯ ತಂಡ, ಮಾರಿಯಾಲೆನಾ ಫೆರ್ನಾಂಡಿಸ್, ಪ್ರೊಫ಼ೆಸರ್ ಒಫ್ ಚೇಂಬರ್ ಮ್ಯೂಝಿಕ್ ಆ್ಯಂಡ್ ಪರ್ಫೋರ್ಮಿಂಗ್ ಆರ್ಟ್ಸ್, ವಿಯಿನ್ನಾ, ಒಸ್ಟ್ರಿಯಾ, ಇವರೊಂದಿಗೆ ಭಾರತದ ವಿವಿಧ್ ಕಡೆಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಿದೆ. 

ಮಂಗಳವಾರ, ಫೆಬ್ರವರಿ 23, 2016ರಂದು, ಸಂಜೆ 6.30ಕ್ಕೆ ಇವರು ಕಲಾಂಗಣ್, ಮಂಗಳೂರಿನಲ್ಲಿ ಪ್ರದರ್ಶನ್ ನೀಡುವರು. 

ಅಂದು, ಸ್ಟುಡಿಯೊದಲ್ಲಿ ರೆಕೊರ್ಡ್ ಮಾಡಿದ – ‘ನವ್ಯೊ ವೊವಿಯೊ’ (ಹೊಸ ರಾಗ ಹಾಗೂ ಹೊಸ ರೂಪದಲ್ಲಿ ರಚಿಸಿದ ವೊವಿಯೊ) ಸಿ.ಡಿ.ಯನ್ನು ಬಿಡುಗಡೆಗೊಳಿಸಲಾಗುವುದು. 

ಪ್ರವೇಶ ಉಚಿತ. ಎಲ್ಲರಿಗೂ ಆದರದ ಸ್ವಾಗತ. ಆಮಂತ್ರಣ ಪತ್ರ ಲಗತ್ತಿಸಲಾಗಿದೆ.