ಮಾಂಡ್ ಸೊಭಾಣ್ ಇದರ ಕಲಾಕುಲ್ ರೆಪರ್ಟರಿ ಹಾಗೂ ಕರ್ನಾಟಕ ರಾಜ್ಯ ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ `ಟ್ರೈಕ್ವೆಟ್ರಾ’ ನಾಟಕ ತರಬೇತಿಯ ಅಂಗವಾಗಿ ಎರಡು ನಾಟಕಗಳ ಪ್ರದರ್ಶನ ನಡೆಯಲಿದೆ. 25-02-24 ರಂದು ಸಂಜೆ 5.30 ಗಂಟೆಗೆ ಶಕ್ತಿನಗರದ ಕಲಾಂಗಣದಲ್ಲಿ ರಾಷ್ಟ್ರೀಯ ನಾಟಕ ಶಾಲೆ ದೆಹಲಿ (NSD)ಯಿಂದ ತರಬೇತಿ ಪಡೆದ ಸವಿತಾ ರಾಣಿ ಇವರಿಂದ `ರೆಸ್ಟ್ ಲೆಸ್ ನೆಸ್ ಇನ್ ಪೀಸಸ್’ (RIP) ಏಕವ್ಯಕ್ತಿ ಪ್ರದರ್ಶನ ನಡೆಯಲಿದೆ.

ನಂತರ ಟೀಮ್ ಮಾಂಡ್ ಕಲಾವಿದರು `ನಿಮ್ಣೆಂ ಉತರ್’ ನಾಟಕವನ್ನು ಪ್ರದರ್ಶಿಸಲಿರುವರು. ಜಿ ಶಂಕರ್ ಪಿಳ್ಳೈ ಇವರ ಮಲಯಾಳಂ ಮೂಲದ ನಾಟಕವನ್ನು ನಾ. ದಾಮೋದರ ಶೆಟ್ಟಿ ಕನ್ನಡಕ್ಕೆ ತಂದಿದ್ದು, ವಿತೊರಿ ಕಾರ್ಕಳ ಹಾಗೂ ರೊನಿ ಕ್ರಾಸ್ತಾ ಕೊಂಕಣಿಗೆ ಅನುವಾದಿಸಿದ್ದಾರೆ. ವಿಕಾಸ್, ಆಮ್ರಿನ್ ಹಾಗೂ ಸವಿತಾ ನಟನೆಯ ಈ ನಾಟಕಕ್ಕೆ ವಿದ್ದು ಉಚ್ಚಿಲ್ ನಿರ್ದೇಶನ ನೀಡಿದ್ದಾರೆ. ಎಲ್ಲರಿಗೂ ಉಚಿತ ಪ್ರವೇಶವಿದೆ.

Two Dramas in Kalangann :

Two Plays will be staged as part of 'Triquetra' Theatre Training under the joint auspices of Mandd Sobhann's Kalakul Repertory and Karnataka State Dr Gangubai Hangal University of Music and Performing Arts, Mysore. `Restlessness in Pieces' (RIP) – A Solo Performance by Savita Rani - an Alumni of National School of Drama (NSD) – Delhi, will be presented on 25-02-24 at 5.30 pm at Kalangann, Shaktinagar, Mangalore.

This will be followed the Play `Nimnnem Utor’, based on G. Shankar Pillai's Malayalam play ‘Bharatavakyam’. It was translated to Kannada by Na Damodar Shetty and to Konkani by Vitori Karkal and Roni Crasta. The Play has been Directed by Viddhu Uchhil and will feature Vikas, Amrin and Savita of Team Mandd. Entry is free and open to all.

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626