Applications / Recommendations are invited from Konkani artistes of Karnataka origin, of any dialect, religion, caste and creed, for the annual ‘Kalakar Puraskar’ awarded by Mandd Sobhann in association with Carvalho Gharannem.

The Award includes Rs. 25,000/- Cash, Memento, Certificate and Public Honour.

The 12th Kalakar Puraskar will be presented at Kalaangann, on Nov. 6, 2016, at 6 p.m.

It is decided that this year an artiste of Karnataka origin, who has specially contributed towards the enrichment of Konkani performing arts (music, dance, theatre, or folk-arts), be selected for the Award.

Applications / Recommendations along with a photo, list of achievements, proof and paper cuttings, should be sent to – Mandd Sobhann, Kalaangann, Makale, Shaktinagar, Mangalore – 575 016, by Oct. 10, 2016.

------------------

 

ಪತ್ರಿಕಾ ಪ್ರಕಟಣೆ : 12ನೇ ಕಲಾಕಾರ ಪುರಸ್ಕಾರ
----------

ಮಾಂಡ್ ಸೊಭಾಣ್, ಕಾರ್ವಾಲ್ ಘರಾಣೆಂ ಇವರ ಸಹಯೋಗದಲ್ಲಿ ಪ್ರತಿ ವರುಷ ನೀಡುವ ‘ಕಲಾಕಾರ ಪುರಸ್ಕಾರ’ಕ್ಕೆ ಅರ್ಜಿ/ಶಿಫಾರಸುಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಮೂಲದ, ಯಾವುದೇ ಉಪಭಾಷೆ, ಜಾತಿ ಅಥವಾ ಮತಕ್ಕೆ ಸೇರಿದ ಕೊಂಕಣಿ ಕಲಾವಿದರು ಈ ಪುರಸ್ಕಾರಕ್ಕೆ ಅರ್ಜಿಗಳನ್ನು ಸಲ್ಲಿಸಬಹುದು.

ಪುರಸ್ಕಾರ, ರು. 25,000/- ನಗದು, ಫಲಕ, ಪ್ರಮಾಣ ಪತ್ರ ಹಾಗೂ ಸಾರ್ವಜನಿಕ ಸನ್ಮಾನ ಒಳಗೊಂಡಿದೆ.

ನವೆಂಬರ್ 6, 2016ರಂದು, ಸಂಜೆ 6 ಗಂಟೆಗೆ, ಕಲಾಂಗಣದಲ್ಲಿ, 12ನೇ ಕಲಾಕಾರ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು.

ಕೊಂಕಣಿ ಸಾದರ ಕಲೆಯಲ್ಲಿ (ಸಂಗೀತ, ನೃತ್ಯ, ನಾಟಕ ಅಥವಾ ಲೋಕ ಕಲೆ) ವಿಶೇಷ ದೇಣಿಗೆ ನೀಡಿರುವ ಕರ್ನಾಟಕ ಮೂಲದ ಕಲಾಕಾರರನ್ನು ಈ ವರುಷ ಪುರಸ್ಕಾರಕ್ಕೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.

ಅರ್ಜಿ/ಶಿಫಾರಸು - ಫೆÇೀಟೊ, ಸಾಧನೆಗಳ ವಿವರ, ಪತ್ರಿಕಾ ವರದಿ ಹಾಗೂ ಇತರ ದಾಖಲೆಗಳೊಂದಿಗೆ – ಅಕ್ಟೋಬರ್ 10, 2016ರೊಳಗೆ – ಮಾಂಡ್ ಸೊಭಾಣ್, ಕಲಾಂಗಣ್, ಮಕಾಳೆ, ಶಕ್ತಿನಗರ, ಮಂಗಳೂರು – 575 016 – ಕಳುಹಿಸಬೇಕಾಗಿ ವಿನಂತಿ.
---------------------

 

 

ಪತ್ರಾ ಪರ್ಗಟ್ಣಿ : 12ವೊ ಕಲಾಕಾರ್ ಪುರಸ್ಕಾರ್
----------

ಮಾಂಡ್ ಸೊಭಾಣ್ ಸಂಘಟನಾನ್, ಕಾರ್ವಾಲ್ ಘರಾಣೆಂ ಹಾಂಚ್ಯಾ ಸಹಯೊಗಾನ್ ಹರ್ ವರ್ಸಾ ದಿಂವ್ಚ್ಯಾ ‘ಕಲಾಕಾರ್ ಪುರಸ್ಕಾರ್’ ಹಾಕಾ, ಕರ್ನಾಟಕ ಮುಳಾಚ್ಯಾ (ಖಂಯ್ಚ್ಯಾಯ್ ಬೊಲಿಚ್ಯಾ ವಾ ಜಾತಿಚ್ಯಾ) ಕೊಂಕ್ಣಿ ಕಲಾಕಾರಾಂ ಥಾವ್ನ್ ಅರ್ಜ್ಯೊ ಆಪಯ್ಲ್ಯಾಂತ್.

ಪುರಸ್ಕಾರ್ – ರು. 25,000/- ನಗ್ದೆನ್, ಯಾದಿಸ್ತಿಕಾ, ಪ್ರಮಾಣ್ ಪತ್ರ್ ಆನಿ ಸನ್ಮಾನ್ ಆಟಾಪ್ತಾ.

ನವೆಂಬ್ರ್ 6, 2016ವೆರ್, ಸಾಂಜೆರ್ 6 ವೊರಾರ್, ಕಲಾಂಗಣಾಂತ್, 12ವೊ ಕಲಾಕಾರ್ ಪುರಸ್ಕಾರ್ ಪ್ರದಾನ್ ಜಾತಲೊ.

ಕೊಂಕ್ಣಿ ಸಾದರ್ ಕಲೆಂತ್ (ಸಂಗೀತ್, ನಾಚ್, ನಾಟಕ್ ವಾ ಲೋಕ್-ಕಲಾ) ವಿಶೇಸ್ ದೆಣ್ಗಿ ದಿಲ್ಲ್ಯಾ ಕರ್ನಾಟಕ ಮುಳಾಚ್ಯಾ ಕೊಂಕ್ಣಿ ಕಲಾಕಾರಾಂಕ್ ಹ್ಯಾ ವರ್ಸಾಚ್ಯಾ ಪುರಸ್ಕಾರಾಕ್ ವಿಂಚುನ್ ಕಾಡುಂಕ್ ನಿರ್ಧಾರ್ ಕೆಲಾ.

ಅರ್ಜಿ / ಶಿಫಾರಸ್ – ತಸ್ವೀರ್, ಸಾಧನಾಂಚೊ ವಿವರ್, ಪತ್ರಿಕಾ ವರ್ದಿ ಆನಿ ಹೆರ್ ದಾಖ್ಲ್ಯಾಂ ಸಾಂಗಾತಾ – ಅಕ್ತೋಬ್ರ್ 10, 2016 ಭಿತರ್ – ಮಾಂಡ್ ಸೊಭಾಣ್, ಕಲಾಂಗಣ್, ಮಕಾಳೆ, ಶಕ್ತಿನಗರ್, ಮಂಗ್ಳುರ್ – 575 016 - ಹಾಂಗಾಸರ್ ಧಾಡುನ್ ದೀಂವ್ಕ್ ವಿನತಿ.
----------------------------

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626