Oct 01, 2017: International Music Day was celebrated by Sumell, at the 190th Monthly Theatre Programme, at Kalaangann, on Sun., Oct. 1, 2017.

 

 

 

 

 

Accomplished music maestro – Shri Charandas Mallya was honoured by Sumell and Mandd Sobhann and bestowed with the title of ‘Sangeet Mahan’. Charandas Mallya, introduced the ‘nite’ form of music to Mangalore (Ashok-Charan Nite); has provided music for a number of Tulu, Konkani and Kannada plays; has the distinction of having composed music for Kannada, Tulu and Konkani films; and also has arranged music for numerous Konkani albums. Shri Louis Pinto, President, Mandd Sobhann; Shri Eric Ozario, Shri Sunil Monteiro, Smt. Kavita George and Smt. Irine Rebello, Director, Convenor, Treasurer and Secretary of Sumell, respectively, honoured Shri Charandas Mallya with a citation, shawl, fruits and a garland.

 

 

 

 

 

Charandas Mallya expressed his gratitude to Sumell & Mandd Sobhann for having recognised his contribution to music and for honouring him with the title of ‘Sangeet Mahan’.

‘Sumell’ and ‘Blue Angels’ presented choral singing on the occasion. Instrumental music was presented by talented young artistes – Reuben Machado (flute/harmonica-guitar), Kenny Pereira (saxophone), Samarth Shenoy (flute-fusion) & Oshin Theodore (harmonica-guitar).

The audience witnessed a rare musical treat.
-----------

 

 

 

 

 

ಶ್ರೀ ಚರಣ್‍ದಾಸ್ ಮಲ್ಯ ಇವರಿಗೆ ‘ಸಂಗೀತ್ ಮಹಾನ್’ ಬಿರುದು ಪ್ರಧಾನ
----------

ಸುಮೇಳ್ ಗಾಯನ ಮಂಡಳಿ, ಅಕ್ಟೋಬರ್ 1, 2017ರಂದು ನಡೆದ 190ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ, ಅಂತರಾಷ್ಟ್ರೀಯ ಸಂಗೀತ ದಿನವನ್ನು ಆಚರಣೆಯನ್ನು ಹಮ್ಮಿಕೊಂಡಿತು.

ಸುಮೇಳ್ ಹಾಗೂ ಮಾಂಡ್ ಸೊಭಾಣ್, ಸಂಗೀತ ದಿಗ್ಗಜರಾದ ಶ್ರೀ ಚರಣ್‍ದಾಸ್ ಮಲ್ಯ ಇವರನ್ನು ‘ಸಂಗೀತ್ ಮಹಾನ್’ ಬಿರುದು ನೀಡಿ ಸನ್ಮಾನಿಸಿದರು. ಚರಣ್‍ದಾಸ್ ಮಲ್ಯರವರು ಮಂಗಳೂರಿನಲ್ಲಿ ‘ನಾಯ್ಟ್’ (ಅಶೋಕ್-ಚರಣ್ ನಾಯ್ಟ್) ಪ್ರಕಾರವನ್ನು ಪರಿಚಯಿಸಿದ್ದಾರೆ; ಹಲವು ಕೊಂಕಣಿ, ತುಳು ಹಾಗೂ ಕನ್ನಡ ನಾಟಕಗಳಿಗೆ ಸಂಗೀತ ನೀಡಿದ್ದಾರೆ; ವಿವಿಧ ಕೊಂಕಣಿ, ತುಳು ಹಾಗೂ ಕನ್ನಡ ಚಲನಚಿತ್ರಗಳಿಗೆ ಸಂಗೀತ ರಚನೆ ಮಾಡಿದ್ದಾರೆ ಹಾಗೂ ಹಲವಾರು ಕೊಂಕಣಿ ಆ್ಯಲ್ಬಮ್‍ಗಳಿಗೆ ಸಂಗೀತ ನೀಡಿದ್ದಾರೆ. ಮಾಂಡ್ ಸೊಭಾಣ್ ಅಧ್ಯಕ್ಷರಾದ ಶ್ರೀ ಲುವಿ ಪಿಂಟೊ; ಸುಮೇಳ್ ನಿರ್ದೇಶಕರಾದ ಶ್ರೀ ಎರಿಕ್ ಒಝೇರಿಯೊ, ಸಂಚಾಲಕ - ಶ್ರೀ ಸುನಿಲ್ ಮೊಂತೇರೊ, ಖಜಾಂಜಿ - ಶ್ರೀಮತಿ ಕವಿತಾ ಜೊರ್ಜ್ ಹಾಗೂ ಕಾರ್ಯದರ್ಶಿ - ಶ್ರೀಮತಿ ಐರಿನ್ ರೆಬೆಲ್ಲೊ ಇವರು ಶ್ರೀ ಚರಣ್‍ದಾಸ್ ಮಲ್ಯರವರನ್ನು ಸನ್ಮಾನಪತ್ರ, ಶಾಲು ಹಾಗೂ ಫಲಪುಷ್ಪ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ, ‘ಸುಮೇಳ್’ ಹಾಗೂ ‘ಬ್ಲೂ ಏಂಜಲ್ಸ್’ ಪಂಗಡದಿಂದ ಸಮೂಹ ಗಾಯನ ಹಾಗೂ ಯುವ ಕಲಾಕಾರರಾದ – ರೂಬನ್ ಮಚಾದೊ (ಫ್ಲೂಟ್/ಹಾರ್ಮೊನಿಕಾ-ಗಿತಾರ್), ಕೆನ್ನಿ ಪಿರೇರಾ (ಸ್ಯಾಕ್ಸೊಫೋನ್), ಸಮರ್ಥ್ ಶೆಣಯ್ (ಫ್ಲೂಟ್-ಫ್ಯೂಶನ್) ಹಾಗೂ ಓಶಿನ್ ತಿಯೊದೊರ್ (ಹಾರ್ಮೊನಿಕಾ-ಗಿತಾರ್) - ಇವರಿಂದ ಸಂಗೀತ ವಾದನ (Instrumental music) ಪ್ರದರ್ಶಿಸಲಾಯಿತು.

ಪ್ರೇಕ್ಷಕರು ಅಪರೂಪದ ಸಂಗೀತ ಸತ್ಕಾರವನ್ನು ಕಂಡರು.

-----------------------------

 

 

 

 

 

ಶ್ರೀ ಚರಣ್‍ದಾಸ್ ಮಲ್ಯ ಹಾಂಕಾಂ ‘ಸಂಗೀತ್ ಮಹಾನ್’ ಬಿರುದ್ ಪ್ರದಾನ್
----------

ಸುಮೇಳ್ ಗಾಯನ ಮಂಡಳಿನ್, ಅಕ್ತೋಬ್ರ್ 1, 2017ವೆರ್, ಕಲಾಂಗಣಾಂತ್ ಚಲ್‍ಲ್ಲ್ಯಾ 190ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್ ‘ಅಂತರಾಷ್ಟ್ರೀಯ್ ಸಂಗೀತ್ ದಿವಸ್’ ಆಚರಣ್ ಮಾಂಡುನ್ ಹಾಡ್‍ಲ್ಲೆಂ.

ಸುಮೇಳ್ ಆನಿ ಮಾಂಡ್ ಸೊಭಾಣಾನ್, ಸಂಗೀತ ಮಾಲ್ಘಡೊ ಶ್ರೀ ಚರಣ್‍ದಾಸ್ ಮಲ್ಯ ಹಾಂಕಾಂ ‘ಸಂಗೀತ್ ಮಹಾನ್’ ಮ್ಹಣ್ಲೆಂ ಬಿರುದ್ ದೀವ್ನ್ ಮಾನ್ ಕೆಲೊ. ಚರಣ್‍ದಾಸ್ ಮಲ್ಯ ಹಾಣಿಂ ಮಂಗ್ಳುರಾಕ್ ‘ನಾಯ್ಟ್’ (ಅಶೋಕ್-ಚರಣ್ ನಾಯ್ಟ್) ಪ್ರಕಾರಾಚಿ ವಳಕ್ ಕರ್ನ್ ದಿಲ್ಲಿ; ಸಬಾರ್ ಕೊಂಕ್ಣಿ, ತುಳೂ ಆನಿ ಕನ್ನಡ ನಾಟಕಾಂಕ್ ಸಂಗೀತ್ ದಿಲಾ; ವಿವಿಧ್ ಕೊಂಕ್ಣಿ, ತುಳು ಆನಿ ಕನ್ನಡ ಚಲ್‍ಚಿತ್ರಾಂಕ್ ಸಂಗೀತ್ ರಚ್ಲಾ ಆನಿ ಸಬಾರ್ ಕೊಂಕ್ಣಿ ಆ್ಯಲ್ಬಮಾಂಕ್ ಸಂಗೀತ್ ದಿಲಾ. ಮಾಂಡ್ ಸೊಭಾಣ್ ಅಧ್ಯಕ್ಷ್ - ಶ್ರೀ ಲುವಿ ಪಿಂಟೊ; ಸುಮೇಳ್ ನಿರ್ದೇಶಕ್ – ಎರಿಕ್ ಬಾಬ್ ಒಝೇರಿಯೊ, ಸಮನ್ವಯಿ - ಶ್ರೀ ಸುನಿಲ್ ಮೊಂತೇರೊ, ಖಜಾನ್ದಾರ್ - ಶ್ರೀಮತಿ ಕವಿತಾ ಜೊರ್ಜ್ ಆನಿ ಕಾರ್ಯದರ್ಶಿ - ಶ್ರೀಮತಿ ಐರಿನ್ ರೆಬೆಲ್ಲೊ ಹಾಂಣಿಂ ಶ್ರೀ ಚರಣ್ ದಾಸ್ ಮಲ್ಯಾಕ್ ಮಾನ್‍ಪತ್ರ್, ಶಾಲೊ, ಫುಲಾಂ ಆನಿ ಫಳಾಂ ದೀವ್ನ್ ಮಾನ್ ಕೆಲೊ.

ಹ್ಯಾ ಸಂದರ್ಭಾರ್, ‘ಸುಮೇಳ್’ ಆನಿ ‘ಬ್ಲೂ ಏಂಜಲ್ಸ್’ ಪಂಗ್ಡಾಂ ಥಾವ್ನ್ ಜಮ್ಯಾ ಗಾಯಾನ್ ಆನಿ ಯುವ ಕಲಾಕಾರ್ - ರೂಬನ್ ಮಚಾದೊ (ಪಿರ್ಲುಕ್/ಹಾರ್ಮೊನಿಕಾ-ಗಿತಾರ್), ಕೆನ್ನಿ ಪಿರೇರಾ (ಸ್ಯಾಕ್ಸೊಫೋನ್), ಸಮರ್ಥ್ ಶೆಣಯ್ (ಪಿರ್ಲುಕ್-ಫ್ಯೂಶನ್) ಆನಿ ಓಶಿನ್ ತಿಯೊದೊರ್ (ಹಾರ್ಮೊನಿಕಾ-ಗಿತಾರ್) – ಹಾಂಚ್ಯಾ ಥಾವ್ನ್ ವ್ಹಾಜಂತ್ರಾಂ ಸಂಗೀತ್ (Instrumental music) ಪ್ರಸ್ತುತ್ ಜಾಲೆಂ.

ಪ್ರೇಕ್ಷಕಾಂಕ್ ಆಪ್ರೂಪ್ ಸಂಗಿತಾಚೆಂ ಪಕ್ವಾನ್ ಲಾಭ್ಲೆಂ.
-----------------------------

 

 

 

 

 

 

 

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Contact Us

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626