Shri Louis J. Pinto has been re-elected as the President of Mandd Sobhann for the term 2016-17.
The 29th Annual General Body Meeting of Mandd Sobhann was convened on Sep. 11, 2016, at Kalaangann, in which the Annual Report and the Financial Statements were presented, discussed and approved.
The new Office Bearers for the year 2016-17 elected at the First Executive Committee Meeting on Sep. 21, 2016, are as follows –
Office Bearers
Gurkar - Shri Eric Ozario
President - Shri Louis J. Pinto
Co-ordinator - Shri Arun Raj Rodrigues
Vice-President - Shri Stany Alvares
Secretary - Shri Kishore Fernandez
Treasurer - Shri Joel Pinto
Joint-Secretary - Smt. Irine Rebello
Public Relations Officer - Smt. Clara Arun
Other members of the committee – Shri Roy Castelino, Shri Ronald Mendonca, Rev. Fr. Ramesh Naik Bandodkar (all ex-officio), Shri Naveen Lobo, Shri Lawrence D’Souza, Shri Sunil Monteiro, Shri Victor Mathias, Smt. Harriet Vidyasagar, Shri Alfred Bennis, Shri Lingappa Gowda, Shri Joel Mascarenhas, Shri Avil D’Cruz, Shri Prakash Shenoy and Shri Roman Basil Lobo.
----------------
(ಕೊಂಕಣಿ)
2016-17ವ್ಯಾ ವರ್ಸಾಕ್ ಮಾಂಡ್ ಸೊಭಾಣಾಚೊ ಅಧ್ಯಕ್ಷ್ ಜಾವ್ನ್ ಶ್ರೀ ಲುವಿ ಜೆ. ಪಿಂಟೊ ಪರ್ತ್ಯಾನ್ ಚುನಾಯಿತ್ ಜಾಲಾ.
ಸಪ್ತೆಂಬ್ರ್ 11, 2016ವೆರ್, ಕಲಾಂಗಣಾಂತ್ ಜಮ್‍ಲ್ಲ್ಯಾ ಮಾಂಡ್ ಸೊಭಾಣಾಚ್ಯಾ 29ವ್ಯೆ ಜೆರಾಲ್ ಮ್ಹಾಸಭೆಂತ್ ವಾರ್ಷಿಕ್ ವರ್ದಿ ಆನಿ ವರ್ಸಾಚೆಂ ಲೇಕ್-ಪಾಕ್ ಮಂಡನ್ ಕರ್ನ್, ಭಾಸಾಭಾಸ್ ಚಲೊವ್ನ್, ಮಂಜೂರ್ ಕೆಲಿ.
ಸಪ್ತೆಂಬ್ರ್ 21, 2016ವೆರ್ ಚಲ್‍ಲ್ಲ್ಯಾ ಪಯ್ಲ್ಯಾ ಕಾರ್ಯಕಾರಿ ಸಮಿತಿ ಜಮಾತೆಂತ್ 2016-17ವ್ಯಾ ವರ್ಸಾಕ್ ವಿಂಚುನ್ ಆಯಿಲ್ಲೆ ಹುದ್ದೆದಾರ್ ಅಶೆ ಆಸಾತ್ –
ಗುರ್ಕಾರ್ - ಶ್ರೀ ಎರಿಕ್ ಒಝೇರಿಯೊ
ಅಧ್ಯಕ್ಷ್ - ಶ್ರೀ ಲುವಿ ಜೆ. ಪಿಂಟೊ
ಸಂಯೋಜಕ್ - ಶ್ರೀ ಅರುಣ್ ರಾಜ್ ರೊಡ್ರಿಗಸ್
ಉಪಾಧ್ಯಕ್ಷ್ - ಶ್ರೀ ಸ್ಟ್ಯಾನಿ ಆಲ್ವಾರಿಸ್
ಕಾರ್ಯದರ್ಶಿ - ಶ್ರೀ ಕಿಶೋರ್ ಫೆರ್ನಾಂಡಿಸ್
ಖಜಾನ್ದಾರ್ - ಶ್ರೀ ಜೊಯೆಲ್ ಪಿಂಟೊ
ಸಹಕಾರ್ಯದರ್ಶಿ - ಶ್ರೀಮತಿ ಐರಿನ್ ರೆಬೆಲ್ಲೊ
ಲೋಕ್ ಸಂಪರ್ಕ್ ಅಧಿಕಾರಿ - ಶ್ರೀಮತಿ ಕ್ಲಾರಾ ಡಿ’ಕುನ್ಹಾ
ಸಮಿತಿಚೆ ಹೆರ್ ಸಾಂದೆ - ಶ್ರೀ ರೊಯ್ ಕ್ಯಾಸ್ತೆಲಿನೊ, ಶ್ರೀ ರೊನಾಲ್ಡ್ ಮೆಂಡೊನ್ಸಾ, ಮಾ| ಬಾ| ರಮೇಶ್ ನಾಯ್ಕ್ ಬಂದೋಡ್ಕರ್ (ಸಗ್ಳೆ ಎಕ್ಸ್-ಒಫೀಶಿಯೊ), ಶ್ರೀ ನವೀನ್ ಲೋಬೊ, ಶ್ರೀ ಲೊರೆನ್ಸ್ ಡಿ’ಸೋಜಾ, ಶ್ರೀ ಸುನಿಲ್ ಮೊಂತೇರೊ, ಶ್ರೀ ವಿಕ್ಟರ್ ಮಥಾಯಸ್, ಶ್ರೀಮತಿ ಹ್ಯಾರಿಯೆಟ್ ವಿದ್ಯಾಸಾಗರ್, ಶ್ರೀ ಆಲ್ಫ್ರೆಡ್ ಬೆನ್ನಿಸ್, ಶ್ರೀ ಲಿಂಗಪ್ಪಾ ಗೌಡ, ಶ್ರೀ ಜೊಯೆಲ್ ಮಸ್ಕರೇನ್ಹಸ್, ಶ್ರೀ ಅವಿಲ್ ಡಿ’ಕ್ರುಝ್, ಶ್ರೀ ಪ್ರಕಾಶ್ ಶೆಣಯ್ ಆನಿ ಶ್ರೀ ರೋಮನ್ ಬೇಝಿಲ್ ಲೋಬೊ.
----------------
(ಕನ್ನಡ)
ಶ್ರೀ ಲುವಿ ಜೆ. ಪಿಂಟೊ ಇವರು 2016-17 ಅವಧಿಗೆ ಮಾಂಡ್ ಸೊಭಾಣ್ ಅಧ್ಯಕ್ಷರಾಗಿ ಪುನರ್ ಚುನಾಯಿತರಾಗಿದ್ದಾರೆ.
ಸಪ್ಟೆಂಬರ್ 11, 2016ರಂದು, ಕಲಾಂಗಣದಲ್ಲಿ ನಡೆದ ಮಾಂಡ್ ಸೊಭಾಣ್ 29ನೇ ಮ್ಹಾಸಭೆಯಲ್ಲಿ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿ, ಚರ್ಚಿಸಿ, ಮಂಜೂರು ಮಾಡಲಾಯಿತು.
ಸಪ್ಟೆಂಬರ್ 21, 2016ರಂದು ನಡೆದ ಮೊದಲ ಕಾರ್ಯಕಾರಿ ಸಮಿತಿ ಸಭೆಯಲ್ಲಿ 2016-17 ಅವಧಿಗೆ ಚುನಾಯಿತರಾದ ಪದಾಧಿಕಾರಿಗಳು ಹೀಗಿದ್ದಾರೆ –
ಗುರಿಕಾರ - ಶ್ರೀ ಎರಿಕ್ ಒಝೇರಿಯೊ
ಅಧ್ಯಕ್ಷ - ಶ್ರೀ ಲುವಿ ಜೆ. ಪಿಂಟೊ
ಸಂಯೋಜಕ - ಶ್ರೀ ಅರುಣ್ ರಾಜ್ ರೊಡ್ರಿಗಸ್
ಉಪಾಧ್ಯಕ್ಷ - ಶ್ರೀ ಸ್ಟ್ಯಾನಿ ಆಲ್ವಾರಿಸ್
ಕಾರ್ಯದರ್ಶಿ - ಶ್ರೀ ಕಿಶೋರ್ ಫೆರ್ನಾಂಡಿಸ್
ಖಜಾಂಚಿ - ಶ್ರೀ ಜೊಯೆಲ್ ಪಿಂಟೊ
ಸಹಕಾರ್ಯದರ್ಶಿ - ಶ್ರೀಮತಿ ಐರಿನ್ ರೆಬೆಲೊ
ಲೋಕ ಸಂಪರ್ಕ ಅಧಿಕಾರಿ - ಶ್ರೀಮತಿ ಕ್ಲಾರಾ ಡಿ’ಕುನ್ಹಾ
ಸಮಿತಿಯ ಇತರ ಸದಸ್ಯರು - ಶ್ರೀ ರೊಯ್ ಕ್ಯಾಸ್ತೆಲಿನೊ, ಶ್ರೀ ರೊನಾಲ್ಡ್ ಮೆಂಡೊನ್ಸಾ, ವಂ| ಫಾ| ರಮೇಶ್ ನಾಯ್ಕ್ ಬಂದೋಡ್ಕರ್ (ಎಲ್ಲರೂ ಎಕ್ಸ್-ಒಫೀಶಿಯೊ), ಶ್ರೀ ನವೀನ್ ಲೋಬೊ, ಶ್ರೀ ಲೊರೆನ್ಸ್ ಡಿ’ಸೋಜಾ, ಶ್ರೀ ಸುನಿಲ್ ಮೊಂತೇರೊ, ಶ್ರೀ ವಿಕ್ಟರ್ ಮಥಾಯಸ್, ಶ್ರೀಮತಿ ಹ್ಯಾರಿಯೆಟ್ ವಿದ್ಯಾಸಾಗರ್, ಶ್ರೀ ಆಲ್ಫ್ರೆಡ್ ಬೆನ್ನಿಸ್, ಶ್ರೀ ಲಿಂಗಪ್ಪಾ ಗೌಡ, ಶ್ರೀ ಜೊಯೆಲ್ ಮಸ್ಕರೇನ್ಹಸ್, ಶ್ರೀ ಅವಿಲ್ ಡಿ’ಕ್ರುಝ್, ಶ್ರೀ ಪ್ರಕಾಶ್ ಶೆಣಯ್ ಹಾಗೂ ಶ್ರೀ ರೋಮನ್ ಬೇಝಿಲ್ ಲೋಬೊ.
----------------